Top Tweets for #chitradurgaPolice
ಚಿತ್ರದುರ್ಗ | ಒತ್ತಾಯಪೂರ್ವಕವಾಗಿ ಯುವಕನ ಗುಪ್ತಾಂಗದ ಶಸ್ತ್ರಚಿಕಿತ್ಸೆ - ಇಬ್ಬರು ಮಂಗಳಮುಖಿಯರ ಬಂಧನ
- ಯುವಕನ ತೊಡೆಮೇಲೆ ಬಿಸಿನೀರು ಚೆಲ್ಲಿ, ಕೆಂಡದಿಂದ ಸುಟ್ಟು ಹಿಂಸೆ https://t.co/gVMwHlDP2V
#ChitradurgaPolice #Chitradurga #Transgender #Surgery
ನಿಮ್ಮ ಕನಸುಗಳಿಗೆ ಜೀವ ತುಂಬಿ, ಡ್ರಗ್ಸ್ ಗೆ ಅಲ್ಲ .
@spchitradurga
#ಬೇಡBro 🖐️ #SayNoToDrugs #HosadurgaPolice #ChitradurgaPolice #RISE

ಗೌರಿ ಗಣೇಶ ಹಬ್ಬದ ಪ್ರಯುಕ್ತ ಗಣೇಶ ಪ್ರತಿಷ್ಠಾಪನ ಸಮಿತಿಯವರಿಗೆ ಮುಂಜಾಗ್ರತಾ ಕ್ರಮವಾಗಿ ಮಾರ್ಗಸೂಚಿಗಳನ್ನು ನೀಡಿ - ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿದೆ.
@spchitradurga
#HosadurgaPolice #chitradurgapolice #GaneshFestival #Permission #NoDJ

ಮುಂಬರುವ ಈದ್ ಮಿಲಾದ್ ಹಬ್ಬದ ನಿಮಿತ್ತ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ಕೈಗೊಂಡು, ಸಭೆಯಲ್ಲಿದ್ದ ಮುಖಂಡರುಗಳಿಗೆ ಹಬ್ಬವನ್ನು ಶಾಂತಿಯುತವಾಗಿ, ಸೌಹಾರ್ದಯುತವಾಗಿ ಆಚರಿಸಲು ಸೂಚಿಸಿ ಮಾರ್ಗದರ್ಶನ ನೀಡಲಾಯಿತು.
#HosadurgaPolice #EidMilad #PeaceMeeting #ChitradurgaPolice #hosadurga
@spchitradurga

ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆಲ್ಮೆಟ್ ಇಲ್ಲದೆ ಚಾಲನೆ ಮಾಡುತ್ತಿದ್ದ ಬೈಕ್ ಸವಾರರನ್ನು ತಡೆದು ನಿಲ್ಲಿಸಿ, ಅವರು ಹೊಸ ಹೆಲ್ಮೆಟ್ ತಂದು ಧರಿಸಿದ ಮೇಲೆ ಬೈಕ್ ಅನ್ನು ಅವರಿಗೆ ವಶಕ್ಕೆ ನೀಡಿ, ಹೆಲ್ಮೆಟ್ ಜಾಗೃತಿ ಕಾರ್ಯಕ್ರಮ ಮಾಡಲಾಯಿತು.
@spchitradurga
#HelmetAwareness #Hosadurga #ChitradurgaPolice #Roadsafety

ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರೊಂದಿಗೆ ಸ್ನೇಹ ಬೆಳೆಸುವಾಗ ಸಾರ್ವಜನಿಕರು ಎಚ್ಚರ ವಹಿಸಬೇಕು. ಉದ್ಯೋಗ, ಹಣಕಾಸು ಅಥವಾ ವೈಯಕ್ತಿಕ ನೆರವಿನ ಹೆಸರಿನಲ್ಲಿ ಬರುವ ಆಮಿಷಗಳಿಗೆ ಒಳಗಾಗದೇ, ಅನುಮಾನಾಸ್ಪದ ಘಟನೆಗಳ ಬಗ್ಗೆ ಜಾಗರೂಕರಾಗಿರಿ.
@spchitradurga
#hosadurgapolice #chitradurgapolice #KSP #socialmedia #unknownfriendship

ವಿದ್ಯಾರ್ಥಿಗಳನ್ನು ವಾಹನದ ಮೇಲೆ ಕೂರಿಸುಕೊಂಡು ಅಪಾಯಕಾರಿ ರೀತಿಯಲ್ಲಿ ವಾಹನ ಚಲಾಯಿಸುತ್ತಿದ್ದ ಚಾಲಕನಿಗೆ 4500/- ರೂ ದಂಡ ವಿಧಿಸಲಾಗಿರುತ್ತದೆ ಹಾಗೂ ಇನ್ನು ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ ಕಳುಹಿಸಿ ಕೊಡಲಾಗಿರುತ್ತದೆ.
#trafficawareness #followtrafficrules #chitradurgapolice @DgpKarnataka @KarnatakaCops
ಹೊಸದುರ್ಗ ಪೊಲೀಸರಿಂದ ದೇವಸ್ಥಾನಗಳ ಹುಂಡಿ ಕಳವು ಮಾಡುತ್ತಿದ್ದ ಅಂತರ್ ಜಿಲ್ಲಾ ಆರೋಪಿಗಳ ಬಂಧನ.
@spchitradurga
#hosadurgapolice #chitradurgapolice #TempleTheft #Recovery #CrimeUpdate

“ಸುರಕ್ಷತೆ ಒಂದು ಅಭ್ಯಾಸ – ಸೀಟ್ ಬೆಲ್ಟ್ ಅದರಲ್ಲಿ ಮೊದಲ ಹೆಜ್ಜೆ.”
@spchitradurga
#hosadurgapolice #chitradurgapolice #namma112 #TrafficAwareness #WearSeatBelt

ಈ ದಿನ ಹೊಸದುರ್ಗ ಪೊಲೀಸ್ ಠಾಣಾ ವತಿಯಿಂದ ಯುಗಾದಿ ಹಾಗೂ ರಂಜಾನ್ ಹಬ್ಬದ ಪ್ರಯುಕ್ತವಾಗಿ ಹೊಸದುರ್ಗ ಪಟ್ಟಣದಲ್ಲಿ ಪಥ ಸಂಚಲನ ಮಾಡಲಾಯಿತು.
@spchitradurga
#hosadurgapolice #chitradurgapolice #yugadi #ramzan #routemarch
ಈ ದಿನ ಮುಂಬರುವ ಯುಗಾದಿ ಹಾಗೂ ರಂಜಾನ್ ಹಬ್ಬದ ನಿಮಿತ್ತವಾಗಿ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಠಾಣೆಯಲ್ಲಿ ಶಾಂತಿ ಸಭೆ ಮಾಡಲಾಯಿತು.
@spchitradurga
#HosadurgaPolice #ChitradurgaPolice #Ramzan #Yugadi #PeaceMeeting

ಹೊಸದುರ್ಗ ಪೊಲೀಸರಿಂದ ಮನೆ ಕಳ್ಳತನ ಆರೋಪಿತನ ಬಂಧನ..
#hosadurgapolice #chitradurgapolice #housetheft #recovery #CrimeNews

ಹೊಸದುರ್ಗ ಪೊಲೀಸರಿಂದ ಮನೆಕಳ್ಳತನ ಮಾಡುತ್ತಿದ್ದವನ ಬಂಧನ. ಆರೋಪಿತನಿಂದ 6,00,000 /- ಬೆಲೆ ಬಾಳುವ 40 ಗ್ರಾಂ ತೂಕದ ಬಂಗಾರದ ಸರ ವಶ.@DgpKarnataka @112chitradurga

ಜಾನುವಾರು ಕಳ್ಳತನದ ಆರೋಪಿಗಳ ಬಂಧನ .
#hosadurgapolice #chitradurgapolice #cattletheft #crimenews #recovery
@spchitradurga

ನೊಂದಣಿ ಮಾಡಿಸಿಕೊಳ್ಳುವುದು ಈ ತಿಂಗಳು ಫೆಬ್ರುವರಿ ಅಂತ್ಯದವರೆಗೂ ಚಾಲ್ತಿಯಲ್ಲಿರುತ್ತದೆ.
*ನೋಂದಣಿಗೆ ಬೇಕಿರುವ ದಾಖಲೆಗಳು*
* ಚಾಲಕರ ಆಧಾರ್ ಕಾರ್ಡ್
* ಚಾಲನ ಪರವಾಗಿ ಪರವಾನಗಿ
* ವಾಹನದ ಆರ್ ಸಿ ಕಾರ್ಡ್
* ವಾಹನದ ಇನ್ಶೂರೆನ್ಸ್
* ವಾಯುಮಾಲಿನ್ಯ ತಪಾಸಣಾ ಪತ್ರ
* ಫಿಟ್ನೆಸ್ ಸರ್ಟಿಫಿಕೇಟ್
#hosadurgapolice #chitradurgapolice

ಈ ದಿನ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಸುಮಾರು 25ಕ್ಕೂ ಹೆಚ್ಚು ಕಳೆದು ಹೋಗಿದ್ದ ಮೊಬೈಲ್ ಗಳನ್ನ CEIR Portal ಮೂಲಕ ಪತ್ತೆ ಮಾಡಿ ವಾರಸುದಾರರಿಗೆ ಹಸ್ತಾಂತರ ಮಾಡಲಾಯಿತು.
🚨 ಸಾರ್ವಜನಿಕರು ಮೊಬೈಲ್ ಕಳ್ಳತನದ ಬಗ್ಗೆ ಜಾಗೂರುಕರಾಗಿರಬೇಕು.
@spchitradurga
#hosadurgapolice #chitradurgapolice #CEIR #MobileTheft #KSP

ಹೊಸದುರ್ಗ ಪೊಲೀಸರಿಂದ ಪ್ರಕರಣ ದಾಖಲಾದ 24 ಗಂಟೆಯೊಳಗಾಗಿ ಬಂಗಾರದ ಆಭರಣವನ್ನು ಕಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲಾ ಆರೋಪಿತಳ ಬಂಧನ..!
@spchitradurga @112chitradurga
#hosadurgapolice #chitradurgapolice #KSP #namma112 #erss112 #CrimeNews #CrimeUpdate #TheftCaseSolved #TheftCase

ಯಾವುದೇ ಗಲಾಟೆಗಳು ನಿಮ್ಮ ಗಮನಕ್ಕೇ ಬಂದಲ್ಲಿ ☎️112 ಗೆ ಕರೆ ಮಾಡಿ...!!
@spchitradurga
#hosadurgapolice #chitradurgapolice #ksp #emergency112 #namma112
#ERSS112
Most Popular Users

Elon Musk 
@elonmusk
240.6M followers

Barack Obama 
@barackobama
118.7M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.9M followers

Narendra Modi 
@narendramodi
107M followers

Rihanna 
@rihanna
98.7M followers

NASA 
@nasa
92.2M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.4M followers

Kim Kardashian 
@kimkardashian
70.8M followers

YouTube 
@youtube
68.7M followers

Neymar Jr 
@neymarjr
66.4M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.1M followers

CNN 
@cnn
61.7M followers

X 
@x
60.6M followers





























