Top Tweets for #cmdks
ಸಿಎಂ ಡಿಕೆ ಶಿವಕುಮಾರ್ಗೆ ಚರ್ಚೆಗೆ ಬರುವ ನೈತಿಕತೆ ಇಲ್ಲ - ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ
#HDKumaraswamy #hdk #UnionMinister #cmdkshivakumar #CM #CMDKS #KempegowdaJayanthi #nadaprabu #BTVDigital #Btventertainment #btvkannada #btvnews #kannadanews #btvಕನ್ನಡ #Kannadalivetvnews
ಇಂದು ಚಲ್ಲಘಟ್ಟದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಡಿಕೆ ಶಿವಕುಮಾರ್ ಭಾಗಿ..!
#cmdkshivakumar #CM #CMDKS #KempegowdaJayanthi #nadaprabu #BTVDigital #Btventertainment #btvkannada #btvnews #kannadanews #btvಕನ್ನಡ #Kannadalivetvnews #KannadaNewsChannel

ಕೆಂಪೇಗೌಡರ ಆದರ್ಶಗಳನ್ನು ನಾವೆಲ್ಲರೂ ಪಾಲಿಸೋಣ -ಸಿಎಂ ಡಿಕೆ ಶಿವಕುಮಾರ್
#cmdkshivakumar #CM #CMDKS #KempegowdaJayanthi #nadaprabu #Update #trendingvideo #ViralNewsUpdate #BTVDigital #Btventertainment #btvkannada #btvnews #kannadanews #btvಕನ್ನಡ #Kannadalivetvnews #KannadaNewsChannel
Gruha Lakshmi Scam: Big Update! | 19,020 ಮಂದಿಗೆ ಒಂದೇ ಬ್ಯಾಂಕ್ ಖಾತೆ.. ಹೋಯ್ತು ಕಂತೆ ಕಂತೆ!
#GruhaLakshmi #GruhaLakshmiScam #cmdks #news18kannada
Gruha Lakshmi Scam: Big Update! | ಒಂದೇ ಖಾತೆ.. 19,020 ಮಂದಿ ಹೆಸ್ರಲ್ಲಿ ಕಂತೆ!
#GruhaLakshmi #GruhaLakshmiScam #cmdks #news18kannada
DKS Invites HDK for Bidadi Talks | HDKಗೆ ಸಿಎಂ ಡಿಕೆಶಿ ಪಂಥಾಹ್ವಾನ
#BidadiTownship #HDK #cmdks #News18Kannada

ಇವಾಗ ಉತ್ತರ(ಕುಮಾರನ) ಪೌರುಷ ಕರ್ನಾಟಕದ ಜನರ ಮುಂದೆ ಬಯಲಾಗುತ್ತೆ
CM DKS accepts Public debate over Bidadi township project
#bidadi
#CMDKS

ಬಿಡದಿ ಟೌನ್'ಶಿಪ್ ಯೋಜನೆಗೆ ಸಂಬಂಧಿಸಿದಂತೆ
ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ.
ಕುಮಾರಸ್ವಾಮಿ ಅವರೊಂದಿಗೆ ಸಮಗ್ರವಾಗಿ
ಚರ್ಚಿಸಲು ನಾನು ಸಿದ್ಧನಿದ್ದು, ದಿನಾಂಕ 26-06-2026, ಬೆಳಗ್ಗೆ 11 ಗಂಟೆಗೆ ತಮ್ಮ ಐವರು ಪ್ರತಿನಿಧಿಗಳೊಂದಿಗೆ ವಿಧಾನಸೌಧದ ನನ್ನ ಕಚೇರಿಗೆ ಆಗಮಿಸುವಂತೆ ಪತ್ರದ ಮೂಲಕ ಅಧಿಕೃತ ಆಹ್ವಾನ ನೀಡಿದ್ದೇನೆ.
ಶ್ರೀ ಕುಮಾರಸ್ವಾಮಿ ಅವರೇ ಆರಂಭಿಸಿದ ಬಿಡದಿ ಟೌನ್'ಶಿಪ್ ಯೋಜನೆ ಕುರಿತು ಎಲ್ಲಾ ದಾಖಲೆಗಳು, ಸರ್ಕಾರದ ನಿರ್ಣಯಗಳು ಹಾಗೂ ವಾಸ್ತವಾಂಶಗಳ ಆಧಾರದ ಮೇಲೆ ಚರ್ಚಿಸಲು ನಾನು ಸದಾ ಸಿದ್ಧನಿದ್ದೇನೆ, ಬನ್ನಿ...

ಕುಮಾರಸ್ವಾಮಿಗೆ ಆಹ್ವಾನ ಕೊಟ್ಟ ಸಿಎಂ ಡಿ.ಕೆ ಶಿವಕುಮಾರ್..!
#cmdkshivakumar #cm #cmdks #HDKumaraswamy #UnionMinister #jds #bidaditownnship #Talkwar #Update #trendingvideo #ViralNewsUpdate #BTVDigital #Btventertainment #btvkannada #btvnews #kannadanews #btvಕನ್ನಡ #Kannadalivetvnews

ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿನಿಗಮ (KSIIDC) ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 143 ಕೋಟಿ ರೂ. ಮೊತ್ತದ ಡಿವಿಡೆಂಡ್ ಚೆಕ್ ನೀಡಿದ ಸಚಿವ ಎಂಬಿ ಪಾಟೀಲ್..!
#cmdkshivakumar #cm #cmdks #MBPatil #Minister #BTVDigital #Btventertainment #btvkannada #btvnews #btvಕನ್ನಡ
ಬೈರಮಂಗಲಕ್ಕೆ ಬರುವಂತೆ ಹೆಚ್ಡಿಕೆ ಆಹ್ವಾನ.. ಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದೇನು..?
#cmdkshivakumar #cm #cmdks #HDKumaraswamy #UnionMinister #jds #bidaditownnship #Talkwar #Update #trendingvideo #ViralNewsUpdate #BTVDigital #Btventertainment #btvkannada #btvnews #kannadanews #btvಕನ್ನಡ
ಜೂನ್ 26ರಂದು ವಿಧಾನಸೌಧದಲ್ಲಿ ಮಾತಿನ ಯುದ್ದ.. ಕುಮಾರಸ್ವಾಮಿ ಪಂಥಾಹ್ವಾನ ಸ್ವೀಕರಿಸಿದ ಸಿಎಂ ಡಿಕೆ ಶಿವಕುಮಾರ್.. ವಿಧಾನಸೌಧದಲ್ಲಿ ಡಿಕೆ ಶಿವಕುಮಾರ್ ಮತ್ತು ಹೆಚ್ಡಿ ಕುಮಾರಸ್ವಾಮಿ ಮುಖಾಮುಖಿ.. ಬಿಡದಿ ಪ್ರಾಜೆಕ್ಟ್ ಬಗ್ಗೆ ನೇರವಾಗಿ ಚರ್ಚಿಸಲಿರುವ ಇಬ್ಬರು ಮುಖಂಡರು..!
#HDKumaraswamy #cmdkshivakumar #cm #cmdks #Talkwar

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಮತ್ತು ಬ್ರಿಟಿಷ್ ಕೌನ್ಸಿಲ್ ಸಹಯೋಗದೊಂದಿಗೆ ಅತ್ಯುತ್ತಮ ಪ್ರತಿಭಾವಂತ ಪದವಿಪೂರ್ವ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ SCOUT-2.0 ಕಾರ್ಯಕ್ರಮಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು.!
#cmdkshivakumar #cm #cmdks #CMofKarnataka

Karnataka Cabinet Expansion Soon? | ಸಂಪುಟ ಫೈನಲ್ಗೆ ಸರ್ಕಸ್ ಮಂತ್ರಿ ಆಗ್ತಾರಾ ಜಮೀರ್?
#News18Kannada #cmdks #KarnatakaCabinet #ZameerAhmedKhan

Nikhil Kumaraswamy on Congress Govt | ಸರ್ಕಾರಕ್ಕೆ ನಿಖಿಲ್ ಕುಮಾರಸ್ವಾಮಿ ಸವಾಲು!
#News18Kannada #NikhilKumaraswamy #bidaditownshipprotest #cmdks

"The #BBP has proposed that the Rs 144.4 crore #aquarium should be set up under the Design Build Finance Operate and Transfer (#DBFOT) model".
#BannerghattaBiologicalPark
https://t.co/7uhLjU1JaB
#CMDKS #Bengaluru
#SouthIndia #Karnataka
#Indiafightsdesertification
Guarantee Scheme | CM DKS | ಪರಿಷ್ಕರಣೆಯೋ? ಮರುಪರಿಶೀಲನೆಯೋ?ಫಲಾನುಭವಿಗಳಿಗೆ ರಿಲೀಫ್ ಕೊಟ್ರಾ ಸಿಎಂ?
#GuaranteeScheme #cmdks #congress #news18kananda
ಸಿಎಂ ಡಿಕೆ ಶಿವಕುಮಾರ್ ಭೇಟಿಯಾಗಿ ಸಮಲೋಚನೆ ನಡೆಸಿದ ಜಾಗತಿಕ ಅನಿವಾಸಿ ಕನ್ನಡ ಮೂಲನಿವಾಸಿಗಳ ನಿಯೋಗ..!
#cmdkshivakumar #CM #cmdks #DKShivakumar #Update #trendingvideo #ViralNewsUpdate #BTVDigital #Btventertainment #btvkannada #btvnews #kannadanews #btvಕನ್ನಡ #Kannadalivetvnews
Guarantee Schemes Updates | ಗ್ಯಾರಂಟಿ ಫಲಾನುಭವಿಗಳಿಗೆ ಬಿಗ್ ರಿಲೀಫ್!
#News18Kannada #GuaranteeSchemes #cmdks

Most Popular Users

Elon Musk 
@elonmusk
240.6M followers

Barack Obama 
@barackobama
119.3M followers

Donald J. Trump 
@realdonaldtrump
111.7M followers

Cristiano Ronaldo 
@cristiano
110.4M followers

Narendra Modi 
@narendramodi
107M followers

Rihanna 
@rihanna
97.6M followers

NASA 
@nasa
92.2M followers

Justin Bieber 
@justinbieber
90.9M followers

KATY PERRY 
@katyperry
87.5M followers

Taylor Swift 
@taylorswift13
81.4M followers

Lady Gaga 
@ladygaga
72.9M followers

Kim Kardashian 
@kimkardashian
69.7M followers

Virat Kohli 
@imvkohli
69.7M followers

YouTube 
@youtube
68.7M followers

Bill Gates 
@billgates
63.8M followers

The Ellen Show
@theellenshow
62.5M followers

Neymar Jr 
@neymarjr
62.4M followers

CNN 
@cnn
61.9M followers

X 
@x
60.8M followers

Selena Gomez 
@selenagomez
60.6M followers














