Top Tweets for #dad_devarajaliasdavid
ಅರ್���ುನ್ ಕೃಷ್ಣ ನಿರ್ದೇಶನದ “DAD ದೇವರಾಜ್ ಅಲಿಯಾಸ್ ಡೇವಿಡ್” ಚಿತ್ರತಂಡದಿಂದ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು 😊
Teaser #Link👉 https://t.co/DDBxCjPiA1
#NamCinema #DAD_DevarajaliasDavid #ganeshachaturthi #ganeshafestival #Ganesha #DevarajaliasDavid @jaysoorya_pro @sharadasrinidhi

ಹೊಸ ಪ್ರತಿಭೆಗಳ “DAD ದೇವರಾಜ್ ಅಲಿಯಾಸ್ ಡೇವಿಡ್” ಚಿತ್ರದ “ಪ್ರೀತಿಯ ಬೆಸುಗೆ” ಹಾಡು ನಾಡಿದ್ದು ಆಗಸ್ಟ್ 18ರ ಶುಕ್ರವಾರ ಬೆಳಗ್ಗೆ 9:06ಕ್ಕೆ ಸಪ್ತಮಿ ಗೌಡ ಅವರಿಂದ ಬಿಡುಗಡೆ ಆಗಲಿದೆ 🤗
#SapthamiGowda #DAD #PreethiyaBesuge #DAD_DevarajaliasDavid #thevaccinewar #yuva #NamCinema #Kannada #Karnataka #ArjunKrshna #DevarajaliasDavid #kantara #kantaramovie #vasukivaibhav #madhuri @gowda_sapthami @ArjunKrshn @kshivaraj86
ಅರ್ಜುನ್ ಕೃಷ್ಣ ನಿರ್ದೇಶನದ, ವಿಶಾಲ್, ಮಹಿಕ, ನೃತ್ಯ, ನಟನ ಮಂಜು ಅಭಿನಯದ "DAD ದೇವರಾಜ್ ಅಲಿಯಾಸ್ ಡೇವಿಡ್" ಚಿತ್ರದ ಟೀಸರ್ ಅತಿ ಶೀಘ್ರದಲ್ಲಿ ಬಿಡುಗಡೆ 🤗
#DAD_DevarajaliasDavid #NamCinema #Kannada #Karnataka #ArjunKrshna #DAD #DevarajaliasDavid #postproduction #teaser @ArjunKrshn @kshivaraj86

ಅರ್ಜುನ್ ಕೃಷ್ಣ ನಿರ್ದೇಶನದ ''𝐃𝐀𝐃 - ದೇವರಾಜ್ ಅಲಿಯಾಸ್ ಡೇವಿಡ್'' ಚಿತ್ರತಂಡದಿಂದ ನಾಯಕ ವಿಶಾಲ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು 😊🎂
#NamCinema #DAD_DevarajaliasDavid #DAD #DevarajaliasDavid #HBDVishal
#HappyBirthdayVishal @kshivaraj86

#DAD ಚಿತ್ರದ ವಾಸುಕಿ ವೈಭವ್ ಹಾಡಿರುವ Feel Good Song #ಕೊಲ್ತಿಯಾ ಹಾಡನು ಒಮ್ಮೆ ಕೇಳಿದರೆ, ಮತ್ತೆ ಮತ್ತೆ ಕೇಳಬೇಕೆನಿಸುವ, ನಿಮ್ಮ playlist ನಲ್ಲಿ ಉಳಿದುಕೊಳ್ಳುವ ಬ್ಯೂಟಿಫುಲ್ ಹಾಡು🧡
Link👉 https://t.co/100AIDkV3Q
#NamCinema #DevarajaliasDavid , #DAD_DevarajaliasDavid @divomusicindia @vasukivaibhav

DAD ದೇವರಾಜ್ ಅಲಿಯಾಸ್ ಡೇವಿಡ್ ಚಿತ್ರದ "One Way Love Anthem" #ಕೊಲ್ತಿಯಾ ಹಾಡು ತನ್ನ Bollywood ಶೈಲಿಯ Music ಮತ್ತು ಕ್ಯಾಚಿ lyrics ನಿಂದ ಕೇಳಿದ ಕೂಡಲೇ ಇಷ್ಟವಾಗುತ್ತೆ 👏👌
Link👉 https://t.co/100AIDkV3Q
#NamCinema #DAD #DevarajaliasDavid #DAD_DevarajaliasDavid
#Bengaluru
ಕಾಲೇಜಿನಲ್ಲಿ ಲವ್ ಮಾಡಿರೋರಿಗೆ, Love ಮಾಡ್ತಿರೋ ಹು��ುಗರಿಗೆ, ಲವ್ ಮೂಡಲ್ಲಿ ಇರೋರಿಗೆ, LOVELY ಫೀಲಿಂಗ್ಸ್ ಎಂಜಾಯ್ ಮಾಡೋರಿಗೆ ಬಂದಿದೆ "One Way Love Anthem" #ಕೊಲ್ತಿಯಾ ಹಾಡು ❤️
Link👉 https://t.co/100AIDkV3Q
#NamCinema #DAD #DevarajaliasDavid , #DAD_DevarajaliasDavid
@divomusicindia @vasukivaibhav

ಯೂಥ್ ಗಳಿಗೆ Instant ಆಗಿ connect ಆಗುವ, ವಾಸುಕಿ ವೈಭವ್ ಹಾಡಿರುವ "One Way Love Anthem" #ಕೊಲ್ತಿಯಾ ಹಾಡು ಬಿಡುಗಡೆ ಆಗಿದೆ. ಒಮ್ಮೆ ನೋಡಿದರೆ, ಮತ್ತೆ ಮತ್ತೆ ಹಾಡು ಕೇಳ್ತೀರ 🤗
#NamCinema #OneWayLoveAnthem #Melody
Song link👉 https://t.co/100AIDkV3Q
#DAD #DevarajaliasDavid #DAD_DevarajaliasDavid

ಅರ್ಜುನ್ ಕೃಷ್ಣ ನಿರ್ದೇಶನದ, ವಿಶಾಲ್, ಮಹಿಕಾ, ಸುಚೇಂದ್ರ ಪ್ರಸಾದ್, ಸಾಯಿ ಮಂಜು ಅಭಿನಯದ "#DAD ದೇವರಾಜ್ ಅಲಿಯಾಸ್ ಡೇವಿಡ್" ಸಿನಿಮಾದ #ವಾಸುಕಿ_ವೈಭವ್ ಹಾಡಿರುವ #ಕೊಲ್ತಿಯಾ ಹಾಡು ಇದೇ ಶುಕ್ರವಾರ ಸಂಜೆ 6ಕ್ಕೆ ಬಿಡುಗಡೆ 🤗
#NamCinema #LoveSong #Melody #DAD #DevarajaliasDavid #Kolthiya #DAD_DevarajaliasDavid

ಒನ್ ವೇ ��ವ್ ಮಾಡ್ತಿರೋ ಹುಡುಗ್ರುಗೆ ಒಳ್ಳೇ ಸಾಂಗ್ ಬರ್ತಾ ಇದೆ. ವಾಸುಕಿ ವೈಭವ್ ಹಾಡಿರುವ '#DAD ದೇವರಾಜ್ ಅಲಿಯಾಸ್ ಡೇವಿಡ್' ಚಿತ್ರದ One Way Love Anthm #ಕೊಲ್ತಿಯಾ ಇದೇ ಜುಲೈ 22ರ ಶುಕ್ರವಾರ ಸಂಜೆ 6ಕ್ಕೆ ಬಿಡುಗಡೆ 😊❤️
#DAD #DevarajaliasDavid #DAD_DevarajaliasDavid #vasukivaibhav #Kolthiya #onewayloveanthem

ಬಡವ ರಾಸ್ಕಲ್ ಖ್ಯಾತಿಯ ಸಂಗೀತ ನಿರ್ದೇಶಕ, ಗಾಯಕ ವಾಸುಕಿ ವೈಭವ್ 'DAD ದೇವರಾಜ್ ಅಲಿಯಾಸ್ ಡೇವಿಡ್' ಚಿತ್ರದ ಹಾಡುಗಳನ್ನು ಹಾಡಿ, ಇಂತಹ ವಿಶೇಷವಾದ 3 ಹಾಡುಗಳನ್ನು ಹಾಡಲು ಅವಕಾಶ ನೀಡಿದ ನಿರ್ದೇಶಕ ಅರ್ಜುನ್ ಕೃಷ್ಣ ಅವರಿಗೆ ಧನ್ಯವಾದಗಳನ್ನು ಹೇಳಿದರು 😊🙏
#NamCinema #DAD #DAD_DevarajaliasDavid #vasukivaibhav @vasukivaibhav
#HappyBirthday #Vishal
AAA ಪಿಕ್ಚರ್ಸ್ ನಿರ್ಮಾಣದ, ಅರ್ಜುನ್ ಕೃಷ್ಣ ಚೊಚ್ಚಲ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ "DAD ದೇವರಾಜ್ ಅಲಿಯಾಸ್ ಡೇವಿಡ್" ಚಿತ್ರ ತಂಡದಿಂದ ನಾಯಕ ನಟ ವಿಶಾಲ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು 😊🎂 #NamCinema #DAD_DevarajAliasDavid

ರಾಧಿಕಾ ಯಶ್ ಅರ್ಪಿಸುವ, A.A.A ಪ��ಕ್ಚರ್ ನಿರ್ಮಾಣದ, ಅರ್ಜುನ್ ಕೃಷ್ಣ ನಿರ್ದೇಶನದ, ವಿಶಾಲ್ ವಿ ಕೆ - ಮಹಿಕ - ನೃತ್ಯ ಬೋಪಣ್ಣ ಅಭಿನಯದ ಆಕ್ಷನ್ ಥ್ರಿಲ್ಲರ್ "DAD - ದೇವರಾಜ್ ಅಲಿಯಾಸ್ ಡೇವಿಡ್" ಚಿತ್ರ ತಂಡದಿಂದ ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಶುಭಾಶಯಗಳು 🤗🕉️🙏
#NamCinema #DAD_DevarajaliasDavid #HappyGaneshChaturthi

ಅರ್ಜುನ್ ಕೃಷ್ಣ ನಿರ್ದೇಶನದ, ವಿಶಾಲ್, ಮಹಿಕಾ, ನೃತ್ಯ ಬೋಪಣ್ಣ ಹಾಗೂ ಮಂಜು ನಟನ ಅಭಿನಯದ ''DAD ದೇವರಾಜ್ ಅಲಿಯಾಸ್ ಡೇವಿಡ್'' ಚಿತ್ರ ತಂಡದಿಂದ ನಾಡಿನ ಸಮಸ್ತ ಜನತೆ��ೆ ಹೊಸ ವರ್ಷದ ಶುಭಾಶಯಗಳು. 2020ರಲ್ಲಿ #DAD ನಿಮ್ಮ ಮುಂದೆ 😍
#NamCinema #DAD_DevarajaliasDavid #happynewyear2020

ಚಂದನವನಕ್ಕೆ ನ��ರ್ದೇಶಕನಾಗಿ ಪಾದಾರ್ಪಣೆ ಮಾಡುತ್ತಿರುವ #ಅರ್ಜುನ್_ಕೃಷ್ಣ ನಿರ್ದೇಶನದ, #ವಿಶಾಲ್ ಅಭಿನಯದ "DAD ದೇವರಾಜ್ ಅಲಿಯಾಸ್ ಡೇವಿಡ್" ಚಿತ್ರತಂಡದಿಂದ ಸಮಸ್ತ ಕನ್ನಡ ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು 😍
#NamCinema "ಡ್ಯಾಡ್ - ದೇವರಾಜ್ ಅಲಿಯಾಸ್ ಡೇವಿಡ್" #DAD_DevarajaliasDavid #DAD #DevarajaliasDavid

ರಕ್ಷಕ, ಮಾರ್ಗದರ್ಶಕ, ಸ್ನೇಹಿತನಾಗಿರುವ ನಿಮ್ಮ ತಂದೆ ಮೇಲಿರುವ ಪ್ರೀತಿ, ಗೌರವ, ಕೃತಜ್ಞತೆ, ಮೆಚ್ಚ���ಗೆಯನ್ನು ವ್ಯಕ್ತಪಡಿಸುವ ಸಮಯವಿದು. "DAD ದೇವರಾಜ್ ಅಲಿಯಾಸ್ ಡೇವಿಡ್" ಚಿತ್ರತಂಡದಿಂದ ಎಲ್ಲರಿಗೂ ಅಪ್ಪಂದಿರ ದಿನದ ಶುಭಾಶಯಗಳು 😊
#NamCinema #DAD_DevarajaliasDavid #HappyFathersDay

ಸ್ಯಾಂಡಲ್ವುಡ್ನಲ್ಲಿ ಹೊಸಬರ ಹವಾ ಜೋರಾಗಿದೆ. ಟೈಟಲ್ ನಿಂದಲೇ ಕ್ಯೂರಿಯಾಸಿಟಿ ಮೂಡಿಸಿ, ವಿಭಿನ್ನವೆನಿಸುವ ಜನರ ಮನಗೆಲ್ಲುವಂಥ ಕ್ಲಾಸ್ & ಮಾಸ್ ಅಂಶಗಳಿರುವ ಹೊಸ ಪ್ರತಿಭೆಗಳ ಭರವಸೆಯ "DAD ದೇವರಾಜ್ ಅಲಿಯಾಸ್ ಡೇವಿಡ್" ಚಿತ್ರ ತಂಡದಿಂದ ಯುಗಾದಿ ಹಬ್ಬದ ಶುಭಾಶಯಗಳು.
#NamCinema #DAD_DevarajaliasDavid #HappyUgadi @TheNameIsYash

Last Seen Hashtags on Sotwe
Trends for you
Most Popular Users

Elon Musk 
@elonmusk
241.7M followers

Barack Obama 
@barackobama
119M followers

Cristiano Ronaldo 
@cristiano
114.4M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
83.9M followers

Lady Gaga 
@ladygaga
75.4M followers

Virat Kohli 
@imvkohli
73.3M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.3M followers

Bill Gates 
@billgates
65.1M followers

Selena Gomez 
@selenagomez
63M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers

