Top Tweets for #dcVijayanagara
ವಿಜಯನಗರ ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ ಅರೋಪಿತರ ಮೇಲೆ ದಾಳಿ ಮಾಡಿ, ಒಟ್ಟು 48 ಪ್ರಕರಣಗಳನ್ನು ದಾಖಲಾಗಿರುತ್ತದೆ ( ಮೊತ್ತ ರೂ. 3,41,960/-). ಪ್ರಕರಣಗಳ ಜಪ್ತಿಯ ವಿವರಗಳು ಈ ಕೆಳಕಂಡಂತೆ ಇರುತ್ತವೆ.
#112vijayanagara #dcvijayanagara

SVEEP#ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಜಾಪುರ ಗ್ರಾಮದ ಹತ್ತಿರ ನರೇಗಾ ಯೋಜನೆಯ ಅಡಿಯಲ್ಲಿ ಕೆಲಸ ನಿರ್ವಹಿಸುವ ಸ್ಥಳದಲ್ಲಿ #ಕೂಲಿ_ಕಾರ್ಮಿಕರಿಗೆ # #ಮತದಾನ_ಜಾಗೃತಿ ಮತ್ತು #ಪ್ರತಿಜ್ಞಾವಿಧಿಯನ್ನು #ಬೋಧಿಸಿದರು#
#ceo_karnataka #ECISVEEP #dcVijayanagara #zpVijayanagar

SVEEP# ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ #ಸೈಕಲ್_ಜಾಥಾ ದ# ಮೂಲಕ ಸಾರ್ವಜನಿಕರಿಗೆ #ಮತದಾನ_ಜಾಗೃತಿ # ಯನ್ನು ಮಾಡಲಾಯಿತು.
#ceo_karnataka #ECISVEEP #dcVijayanagara #zpVijayanagar

ನರೇಗಾ ಕೂಲಿ ಕಾರ್ಮಿಕರಿಂದ. #ಮತದಾನ_ಪ್ರತಿಜ್ಞಾವಿಧಿ # ಹೊಸಪೇಟೆ
ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ PDO'S ,ಗ್ರಾ.ಪಂ ಸಿಬ್ಬಂದಿಗಳು ಹಾಗೂ ನರೇಗಾ ಸಿಬ್ಬಂದಿಗಳು, #ಮತದಾನ_ಜಾಗೃತಿ # ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು
#ceo_karnataka #ECISVEEP #dcVijayanagara #zpVijayanagar
#SVEEP ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ನಾಗೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗೇನಹಳ್ಳಿ ಗ್ರಾಮದಲ್ಲಿ ಮತದಾನ ಜಾಗೃತಿ ಕುರಿತು ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಯಿತು.
#ceo_karnataka #ECISVEEP #dcVijayanagara #zpVijayanagar

ವಿಧಾನ ಸಭಾ ಚುನಾವಣೆ ಮೇ 10 ರಂದು ಪ್ರಜಾಪ್ರಭುತ್ವದ ಹಬ್ಬ. ಮತ ಚಲಾಯಿಸುವುದು ನಿಮ್ಮ ಮೊದಲ ಆದ್ಯತೆ ಆಗಿರಲಿ. ಚುನಾವಣೆ ವ್ಯಾಪಾರವಲ್ಲ...ಆಮಿಷಕ್ಕೆ ಒಳಗಾಗಬೇಡಿ, ತಪ್ಪದೇ ಮತದಾನ ಮಾಡಿ.
#SVEEP
#ceo_karnataka #ECISVEEP #dcVijayanagara #zpVijayanagar

"ಮತದಾನಕ್ಕಿಂತ ಇನ್ನೊಂದಿಲ್ಲ - ನಾನು ಖಚಿತವಾಗಿ ಮತದಾನ ಮಾಡುವೆ"ನೀವು ಮತದಾನ ಮಾಡಿ......
#ceo_karnataka #ECISVEEP #dcvijayanagara #ceozpvijayanagar.

ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ #ರಮೇಶ್ ಕೆ.ವಿ# ತಾಲೂಕು ಪಂಚಾಯತ್ ಹೊಸಪೇಟೆ ರವರು ವಿಜಯನಗರ ವಿಧಾನಸಭಾ ಕ್ಷೇತ್ರ, ಭುವನಹಳ್ಳಿ ಚೆಕ್ ಪೋಸ್ಟ್ ಹತ್ತಿರ ಭದ್ರತಾ ಸಿಬ್ಬಂದಿಗಳೊಂದಿಗೆ ವಾಹನವನ್ನು ಪರಿಶೀಲನೆ ಮಾಡಿದರು.
#ceo_karnataka #ECISVEEP #dcvijayanagara #ceozpvijayanagar.

ಇಂದು ಸಂಜೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಮೇಶ್ ಕೆ.ವಿ.ಸರ್ ಉಪಸ್ಥಿತಿಯಲ್ಲಿ ಚಿಗುರು ಕಲಾ ತಂಡ ಬಳ್ಳಾರಿ ಇವರಿಂದ ಹಂಪಿ ಜಾತ್ರೆಯಲ್ಲಿ ನಡೆದ ಮತದಾನದ ಜಾಗೃತಿ ಜಾಥಾ, ಬೀದಿ ನಾಟಕವನ್ನು ಮಾಡಿಸಲಾಯಿತು.
#ceo_karnataka #ECISVEEP #dcVijayanagara #zpVijayanagara
#SVEEP ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ #ಪಂಜಿನ_ #ಮೆರವಣಿಗೆಯ# ಮೂಲಕ ಮತದಾರರ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
#ceo_karnataka_ECISVEEP #dcVijayanagara #ceozpVijayanagar

Last Seen Hashtags on Sotwe
pytt
Seen from United Kingdom
SeaTheClouds
Seen from United States
DonaldTrumpisaloser
Seen from United States
darkmagicain
Seen from United States
kanoonIP
Seen from United States
reaction
Seen from Colombia
meatus
Seen from Australia
SMSNAForPatients
Seen from United States
นัดเย็ดพิดโลก
Seen from Thailand
jubiladosendefensapropia
Seen from United States
Most Popular Users

Elon Musk 
@elonmusk
241.7M followers

Barack Obama 
@barackobama
119M followers

Cristiano Ronaldo 
@cristiano
114.4M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
83.9M followers

Lady Gaga 
@ladygaga
75.4M followers

Virat Kohli 
@imvkohli
73.4M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.4M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers



















