Top Tweets for #devadurga
2028 ರಲ್ಲಿ ದೇವದುರ್ಗ ಟಿಕೆಟ್ ಯಾರಿಗೆ?
ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಯಾರು ಅಭ್ಯರ್ಥಿ ಆಗ್ತಾರೆ ಶಿವನ ಗೌಡ ನಾಯಕರೋ ಅಥವಾ ಕರೆಮ್ಮ ನಾಯಕರೋ?
ಒಬ್ಬರಿಗಷ್ಟೆ ಟಿಕೆಟ್ ಸಿಗುತ್ತದೆ ಮತ್ತೊಬ್ಬರಿಗೆ ರಾಯಚೂರು ಎಂಪಿ ಚುನಾವಣೆಗೆ ಟಿಕೆಟ್ ನೀಡಬಹುದು.
ನಿಮ್ ಅಭಿಪ್ರಾಯ ತಿಳಿಸಿ ಬಂಧುಗಳೇ!
#KarnatakaPolitics
#Devadurga

ಇಂದು ರಾಯಚೂರಿಗೆ ಸಿಎಂ – ತಿಂಥಣಿ ಬ್ರಿಡ್ಜ್ ಕನಕಗುರು ಪೀಠಕ್ಕೆ ಭೇಟಿ https://t.co/bYn0k7Tte5
#Raichuru #CMSiddaramaiah #Devadurga #KanakaguruPeetha
ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಸುಕ್ಷೇತ್ರ ಗೊಬ್ಬೂರು ಶ್ರೀ ಬೂದಿ ಬಸವೇಶ್ವರ ಜಾತ್ರೆಯ ಅಂಗವಾಗಿ ಆಯೋಜಿಸಲಾಗಿದ್ದ 151 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡು, ನೂತನ ದಂಪತಿಗಳಿಗೆ ಆಶೀರ್ವದಿಸಲಾಯಿತು.
ನಂತರ, ಭಕ್ತಿಪೂರ್ವಕವಾಗಿ ಶ್ರೀ ಬೂದಿ ಬಸವೇಶ್ವರರ ಆಶೀರ್ವಚನ ಪಡೆಯಲಾಯಿತು.
#Devadurga #Raichur #KalyanaKarnataka

ಕೆಕೆಆರ್ಟಿಸಿ ಬಸ್ ಹರಿದು 4 ವರ್ಷದ ಕಂದಮ್ಮ ಸಾವು https://t.co/tU53LiBRYD
#Raichur #KKRTC #Child #Devadurga
JDS ಶಾಸಕಿ ಮನೆಗೆ ನುಗ್ಗಿ ವಾರ್ನಿಂಗ್ ಕೊಟ್ಟ ಮರಳು ದಂಧೆಕೋರರು ಯಾರು?
@JanataDal_S #karemmanayak #raichur #SandMafia #devadurga
https://t.co/p8IMC6IBS8
ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಓರ್ವ ಸಾವು, ಇಬ್ಬರಿಗೆ ಗಾಯ https://t.co/OC1IqTwfT7
#Raichur #Devadurga #Sirwar #Car
ಉರ್ದು ಶಾಲೆಯ 3ನೇ ಕ್ಲಾಸ್ ವಿದ್ಯಾರ್ಥಿಗೆ ವೈರ್ನಿಂದ ಮನಬಂದಂತೆ ಥಳಿಸಿದ ಅತಿಥಿ ಶಿಕ್ಷಕಿ!
#Raichur #Devadurga #KarnatakaNews #SchoolIncident
https://t.co/3YC8vZhllc
Chai Lelo Prends
#Devadurga
ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಹೂವಿನಹಡಗಲಿಯಲ್ಲಿ ಆಯೋಜಿಸಲಾಗಿದ್ದ ಬೂತ್ ಮಟ್ಟದ ಮುಖಂಡರ ಸಭೆಯಲ್ಲಿ ಮಾನ್ಯ ದೇವದುರ್ಗ ಕ್ಷೇತ್ರದ ಶಾಸಕರಾದ ಶ್ರೀಮತಿ ಕರೆಮ್ಮ ಜಿ ನಾಯಕ್ ಅವರು
ಭಾಗವಹಿಸಿ, BLA ಪ್ರಕ್ರಿಯೆ ಕುರಿತು ಮಾಹಿತಿ ಹಂಚಿಕೊಂಡರು.
#vijayanagara #karnataka #jds #devadurga #karemmanayak
ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಹೂವಿನಹೆಡ್ಗಿಯಲ್ಲಿ ಆಯೋಜಿಸಲಾಗಿದ್ದ ಬೂತ್ ಮಟ್ಟದ ಮುಖಂಡರ ಸಭೆಯಲ್ಲಿ ದೇವದುರ್ಗ ಕ್ಷೇತ್ರದ ಶಾಸಕರಾದ ಶ್ರೀಮತಿ ಕರೆಮ್ಮ ಜಿ ನಾಯಕ್ ಅವರು ಭಾಗವಹಿಸಿ, BLA ಪ್ರಕ್ರಿಯೆ ಕುರಿತು ಮಾಹಿತಿ ಹಂಚಿಕೊಂಡರು.
ಇದೇ ವೇಳೆ ಪಕ್ಷ ಸಂಘಟನೆ, ಮುಂಬರುವ ಚುನಾವಣೆಗಳು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮುಖಂಡರು ಹಾಗೂ ಕಾರ್ಯಕರ್ತರನ್ನು ಹುರಿದುಂಬಿಸಿ, ಹೊಸ ಚೈತನ್ಯ ಹಾಗೂ ಹುಮ್ಮಸ್ಸು ಮೂಡಿಸಲಾಯಿತು.

ರಾಯಚೂರಿನ ದೇವದುರ್ಗದ ಅಂಜಳ ಗ್ರಾಮಕ್ಕೆ ತೆರಳಿ ವಾಪಸಾಗುವ ವೇಳೆ ಬಸ್ ಪಲ್ಟಿಯಾಗಿ ನಿರ್ವಾಹಕ ಮೃತಪಟ್ಟು 22 ಮಂದಿ ಗಾಯಗೊಂಡಿರುವ ಘಟನೆಯಿಂದ ದುಃಖಿತನಾಗಿದ್ದೇನೆ. ಈಗಾಗಲೇ ವೈದ್ಯರಿಗೆ ಕರೆ ಮಾಡಿ ಗಾಯಾಳುಗಳಿಗೆ ಸೂಕ್ತ. ಚಿಕಿತ್ಸೆ ನೀಡುವಂತೆ ಸೂಚಿಸಿದ್ದೇನೆ.
#Raichur #Devadurga

ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ಪಲ್ಟಿ – ಚಿಕಿತ್ಸೆ ಫಲಕಾರಿಯಾಗದೇ ಕಂಡಕ್ಟರ್ ಸಾವು https://t.co/sCAiDaGsUw
#Raichuru #BusAccident #KSRTC #Devadurga

ಅನಧಿಕೃತ ಚೆಕ್ಪೋಸ್ಟ್ ತೆರೆದು ವಸೂಲಿ ಆರೋಪ: ದೇವದುರ್ಗ APMC ಅಧ್ಯಕ್ಷನ ವಿರುದ್ಧ FIR https://t.co/qMk3DdbmxY
#Raichuru #Devadurga #FIR #APMC #Checkpost
ಚರಂಡಿ ವ್ಯವಸ್ಥೆ ಇಲ್ಲದೆ ನಿಂತ ನೀರು, ರೋಗದ ಭೀತಿಯಲ್ಲಿ ಗ್ರಾಮಸ್ಥರು | Raichur
#Raichur #Devadurga #KopparaVillage
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕೊಪ್ಪರ ಗ್ರಾಮದಲ್ಲಿ ಸರಿಯಾದ ಚರಂಡಿ ವ್ಯವಸ್ಥೆಯೇ ಇಲ್ಲದಿರುವುದರಿಂದ. ಗ್ರಾಮದ ಮುಖ್ಯ ರಸ್ತೆಗಳು ಕೆಸರುಮಯವಾಗಿ ಪರಿವರ್ತನೆಗೊಂಡಿದ್ದು, ನಿವಾಸಿಗಳು ಕೆಸರಿನಲ್ಲಿ ನಡೆಯುವಂತಹ ಅನಿವಾರ್ಯ ಸ್ಥಿತಿಗೆ ತಲುಪಿದ್ದಾರೆ. ಗ್ರಾಮದ ರಸ್ತೆಗಳು ಸಂಪೂರ್ಣವಾಗಿ ಕೆಸರಿನಿಂದ ತುಂಬಿಕೊಂಡಿವೆ. "ಕೆಸರಲ್ಲಿ ರಸ್ತೆಯೋ, ರಸ್ತೆಯಲ್ಲಿ ಕೆಸರೋ" ಎಂಬಂತಹ ಹದಗೆಟ್ಟ ಸ್ಥಿತಿ ನಿರ್ಮಾಣವಾಗಿದೆ. #Raichur #Devadurga #KopparaVillage #DrainageProblem #PublicHealthCrisis #MosquitoMenace #BasicAmenities #VillageVoices #HealthHazard #CleanEnvironment
ರಾಯಚೂರು | ಜಾತಿಗಣತಿ ಸಮೀಕ್ಷೆಗೆ ನಿರ್ಲಕ್ಷ್ಯ – ಆರು ಅಂಗನವಾಡಿ ಕಾರ್ಯಕರ್ತೆಯರು ವಜಾ, 57 ಸಿಬ್ಬಂದಿಗೆ ನೋಟಿಸ್ https://t.co/IvoL7ZsXbR
#Raichuru #CasteCensus #Suvevy #Karnataka #Devadurga #Lingasuguru
ಪ್ರೀತಿಸಿದವ್ರ ಜೊತೆ ಮನೆಯವ್ರು ಮದುವೆ ಮಾಡಲ್ಲ – ವಿಷ ಕುಡಿದ ಒಂದೇ ಕುಟುಂಬದ ಮೂವರು ಯುವತಿಯರು, ಒಬ್ಬಳು ಸಾವು https://t.co/XSNuDqxyDO
#Raichur #Love #Crime #Devadurga
Heavy Rain: ಕೃಷ್ಣಾ ನದಿ ಆರ್ಭಟಕ್ಕೆ ಗುರ್ಜಾಪುರ ಬ್ರಿಡ್ಜ್ ಜಲಾವೃತ.. ವಾಹನ ಸಂಚಾರ ನಿಷೇಧ | #TV9D
#Tv9kannada #Krishnariver #Bhimariver #Gurjapurabridge #Vehicleban #Devadurga #Yadgiri #Raichur #Rain
DS MLA Keramma protest: ದೇವದುರ್ಗದ ಕಾಕರಗಲ್ ಟೋಲ್ ಬಳಿ ರಾತ್ರಿ ಮಲಗಿದ ಶಾಸಕಿ ಕರೆಮ್ಮ | #TV9D
#Tv9kannada #JDSMLAKeramma #Raichur #Devadurga #kakaragaltoll #JDSMLAProtest
Last Seen Hashtags on Sotwe
Trends for you
Most Popular Users

Elon Musk 
@elonmusk
240.2M followers

Barack Obama 
@barackobama
119.3M followers

Donald J. Trump 
@realdonaldtrump
111.6M followers

Cristiano Ronaldo 
@cristiano
109.3M followers

Narendra Modi 
@narendramodi
106.9M followers

Rihanna 
@rihanna
97.4M followers

NASA 
@nasa
92.1M followers

Justin Bieber 
@justinbieber
90.6M followers

KATY PERRY 
@katyperry
87M followers

Taylor Swift 
@taylorswift13
80.8M followers

Lady Gaga 
@ladygaga
72.4M followers

Kim Kardashian 
@kimkardashian
69.5M followers

Virat Kohli 
@imvkohli
68.8M followers

YouTube 
@youtube
68.6M followers

Bill Gates 
@billgates
63.5M followers

The Ellen Show
@theellenshow
62.5M followers

CNN 
@cnn
61.9M followers

Neymar Jr 
@neymarjr
61.4M followers

X 
@x
60.9M followers

Selena Gomez 
@selenagomez
60.1M followers

















