Top Tweets for #devaradasimaiah
ಇಂದು ರಾಯಚೂರಿನಲ್ಲಿ ನಡೆದ ಆದ್ಯ ವಚನಕಾರ, ವಿಶ್ವಮಾನ್ಯ ಶರಣ ಶ್ರೀ ದೇವರ ದಾಸಿಮಯ್ಯ ಅವರ ಜಯಂತಿಯಲ್ಲಿ ಪಾಲ್ಗೊಳ್ಳಲಾಯಿತು.
ಈ ಸಂದರ್ಭದಲ್ಲಿ OBC ಮುಖಂಡರು ಹಾಗೂ ಇನ್ನಿತರ ನಾಯಕರು, ಕಾರ್ಯಕರ್ತರು ಹಾಜರಿದ್ದರು.
#DevaraDasimaiah #Raichur

ತಮ್ಮ ಸರಳವಾದ ವಚನಗಳ ಮೂಲಕವೇ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಶ್ರಮಿಸಿದ ಶ್ರೇಷ್ಠ ಸಂತ ಶ್ರೀ ದೇವರ ದಾಸಿಮಯ್ಯ ಅವರ ಜಯಂತಿಯಂದು ಅಗಣಿತ ನಮನಗಳು.
#DevaraDasimaiah

ಬಳ್ಳಾರಿಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಹಯೋಗದಲ್ಲಿ ನಡೆದ, ವಚನಕಾರ ಶ್ರೀ ದೇವರ ದಾಸಿಮಯ್ಯ ಜಯಂತಿಯಲ್ಲಿ ಪಾಲ್ಗೊಂಡು, ಮಾತನಾಡಲಾಯಿತು.
ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
#devaradasimaiah
@BJP4Karnataka

ವಿಶ್ವಮಾನ್ಯ ಶರಣ, ʼರಾಮನಾಥʼ ಅಂಕಿತದ ವಚನಕಾರ, ಸಮಾಜ ಸುಧಾರಕ ಶ್ರೀ ದೇವರ ದಾಸಿಮಯ್ಯ ಅವರ ಜಯಂತಿಯಂದು ಪ್ರಣಾಮಗಳು.
#ದೇವರದಾಸಿಮಯ್ಯ #DevaraDasimaiah

ವಿಶ್ವದ ಮೊದಲ ವಚನಕಾರ, ವಿಶ್ವಮಾನ್ಯ ಶರಣ ಶ್ರೀ ದೇವರ ದಾಸಿಮಯ್ಯ ಅವರ ಜಯಂತಿಯಂದು ಗೌರವಯುತ ನಮನಗಳು.
#devaradasimaiah @INCKarnataka @DKShivakumar @KpccSocialMedia

ವಿಶ್ವಮಾನ್ಯ ಶರಣ, ʼರಾಮನಾಥʼ ಎಂಬ ಅಂಕಿತದಲ್ಲಿ ವಚನಗಳನ್ನು ರಚಿಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಚೇತನ, ಶ್ರೀ ದೇವರ ದಾಸಿಮಯ್ಯ ಅವರ ಜಯಂತಿಯಂದು ಪ್ರಣಾಮಗಳು.
#ದೇವರದಾಸಿಮಯ್ಯ
#DevaraDasimaiah

ಸಮಾಜವನ್ನು ಎಚ್ಚರಿಸುವ ವಚನಗಳನ್ನು ರಚಿಸಿದ ದೇವರ ದಾಸಿಮಯ್ಯ ಅವರು, ವಚನಬ್ರಹ್ಮ ಎಂದೇ ಪ್ರಸಿದ್ಧರಾಗಿದ್ದಾರೆ. ಅವರ ವಚನಗಳಲ್ಲಿ ಜೀವನದ ಮೌಲ್ಯ, ಬದುಕಿಗೆ ಸ್ಫೂರ್ತಿ ನೀಡುವ ಸದಾಶಯಗಳಿವೆ. ಆದ್ಯ ವಚನಕಾರ ದಾಸಿಮಯ್ಯ ಅವರ ಜಯಂತಿಯಂದು ಶತ ಶತ ನಮನಗಳು.
#ದೇವರದಾಸಿಮಯ್ಯ
#DevaraDasimaiah

ವಿಶ್ವದ ಮೊದಲ ವಚನಕಾರ, ವಿಶ್ವಮಾನ್ಯ ಶರಣ ಶ್ರೀ ದೇವರ ದಾಸಿಮಯ್ಯ ಅವರ ಜಯಂತಿಯಂದು ಗೌರವಯುತ ನಮನಗಳು.
#DevaraDasimaiah

ವಿಶ್ವದ ಮೊದಲ ವಚನಕಾರ, ವಿಶ್ವಮಾನ್ಯ ಶರಣ ಶ್ರೀ ದೇವರ ದಾಸಿಮಯ್ಯ ಅವರ ಜಯಂತಿಯಂದು ಗೌರವಯುತ ನಮನಗಳು.
#DevaraDasimaiah

Most Popular Users

Elon Musk 
@elonmusk
241.6M followers

Barack Obama 
@barackobama
119M followers

Cristiano Ronaldo 
@cristiano
114.1M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
89.9M followers

Taylor Swift 
@taylorswift13
83.8M followers

Lady Gaga 
@ladygaga
75.3M followers

Virat Kohli 
@imvkohli
73.1M followers

Kim Kardashian 
@kimkardashian
70.8M followers

YouTube 
@youtube
68.8M followers

Neymar Jr 
@neymarjr
66.1M followers

Bill Gates 
@billgates
65M followers

Selena Gomez 
@selenagomez
62.9M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers












