Top Tweets for #dharmastalaFiles
ಮೈಕ್ ಮುಂದೆ ಕೂತು ವೇದಾಂತ ಯಾಕಯ್ಯ. ಇನ್ನೂ ಇವನ್ನೆಲ್ಲ ನಂಬಲು ನಾವು ಮುಠ್ಠಾಳರೇನಯ್ಯ. ನೀರೊಳು ಕೂತು ಹೂಸಿದರೆ ಹೊರ ಜಗತ್ತಿಗೆ ತಿಳಿಯದು ಎಂಬ ಭ್ರಮೆ ಬೇಡಯ್ಯ. ನಿಮ್ಮಗಳ ಮುಖ ಪರಧೆ ಹರಿದಿದೆಯಯ್ಯ. ಜೈಲು ಕಂಬಿಗಳು ಕೈಬೀಸಿ ಕರೆವ ದಿನ ದೂರ ಇಲ್ಲ ತಾಳಯ್ಯ.
#dharmasthala #dharmasthalacase #dharmastalafiles

ಮಾಸ್ಕ್ ಮನ್ ಸುಳ್ಳು ಹೇಳಿದ ಅಂತ ಹೇಳ್ತಾ ಇದೀರಾ ಆದ್ರೆ ಅವನು ಕಂಪ್ಲೈಂಟ್ ಕೊಟ್ಟು SIT ರಚನೆ ಆಗಿ ಹೂತಿಟ್ಟ ಜಾಗದಲ್ಲಿ ಗುಂಡಿ ತೋಡಲು ಶುರುವಾದಾಗ ನಾವೇ ಹೂತಿದ್ವಿ ಅಂತ ಹೇಳಿದ ಪಂಚಾಯಿತಿಯವರು & 293 ಇದಾವೆ anta ಹೇಳಿದ ಕಚಡಾ ಸಪೋರ್ಟ್ ಈಗ ಬಂದು ಅವರೇ ಆ ಸ್ಕೆಲಿಟನ್ ತಗಿಬೇಕು SIT ಮೊದಲು ಇವರನ್ನು ಅರೆಸ್ಟ್ ಮಾಡಬೇಕು.
#Dharmastalafiles
🔴🚫Dharmastala Case: ತಿಮರೋಡಿ ಜೊತೆಗಿನ ನಂಟಿನ ಬಗ್ಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಚಿನ್ನಯ್ಯ
#dharmasthalacase #DharmasthalaMassBurials #dharmastalafiles
https://t.co/rRfbwHjeSN
🌍👇🏻 ನಮ್ಮ ವಾಟ್ಸಪ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://t.co/U91j6LSyhZ
ಕೋಡಿಮಠದ ಶ್ರೀಗಳು ನುಡಿದಿದ್ದ ಭವಿಷ್ಯದ ಸತ್ಯಾಸತ್ಯತೆಯ ತುಲನೆ
#kodimuttswamiji #dharmastalafiles
https://t.co/spc44vGmS4
🔴♦️Dharmasthala Case Update: ತಪ್ಪು ಮಾಹಿತಿ ಹಬ್ಬಿಸಿದ್ದ ಮಾಧ್ಯಮಗಳಿಗೆ SIT ಸ್ಪಷ್ಟನೆ
#dharmasthala #dharmastalafiles #sit #SITInvestigation
https://t.co/0Pj7edjYJ7
ನಮ್ಮ ವಾಟ್ಸಪ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://t.co/U91j6LSyhZ
ಆಂತರಿಕ ಭಿನ್ನಾಭಿಪ್ರಾಯ, ಸಮನ್ವಯದ ಕೊರತೆ; ಸದನದಲ್ಲಿ ಬಿಜೆಪಿ ಸದ್ದು, ಜೆಡಿಎಸ್ ಫುಲ್ ಸೈಲೆಂಟ್!
#BJP #JDS #dharmastalafiles #KarnatakaPolitics #AssemblySession
https://t.co/HrWmirwe0H
SDPIಯ ಪ್ರತಿಭಟನೆ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ್ದ ಶಾಸಕ @karkalasunil ಹೇಳಿಕೆಯನ್ನು ವಿರೋಧಿಸಿ SDPIಯನ್ನು ಸಮರ್ಥಿಸಿ ಸ್ಪಷ್ಟನೆ ನೀಡಿದ ಸಾಮಾಜಿಕ ಕಾರ್ಯಕರ್ತ ಮತ್ತು ರಾಜಕೀಯ ವಿಶ್ಲೇಷಕ ಬಿ.ಸಿ ಬಸವರಾಜ್
#dharmastalafiles #SDPI #sdpi_ಮಂಗಳೂರು_ಗ್ರಾಮಾಂತರ
ಹಿಂದೂಗಳ ತಾಳ್ಮೆ ಪರೀಕ್ಷೆ ಮಾಡಬೇಡಿ ಮೊಂಡರ, ನಮ್ಮ ಮಂದಿರ ನಮ್ಮ ಸ್ವತ್ತು, ನಾವೆಂದಿಗೂ ಧರ್ಮಸ್ಥಳಪರ, ಸತ್ಯದಪರ, ಆ ಮುಗ್ಧ ಹೆಣ್ಣು ಸೌಜನ್ಯಳಿಗೆ ನ್ಯಾಯ ಸಿಗಬೇಕು, ಆದರೆ ಬೂಟಾಟಿಕೆ ಮಾಡೊಲ್ಲ ನಾವುಗಳು.
@karkalasunil ನಕಲಿ ಪರಶುರಾಮ ಥೀಮ್ ಪಾರ್ಕ್, ವಿಗ್ರಹ ರಚನೆ ಮಾಡಿ ಜನರ ಹಣ ಕೊಳ್ಳೆ ಹೊಡೆದು, ಸಮಾಜದ ಮುಂದೆ ಬೆತ್ತಲಾದ ನಿನ್ನಿಂದ ಸನಾತನ ಧರ್ಮದ ಬಗ್ಗೆ ತಿಳಿದುಕೊಳ್ಳಬೇಕೆ? ಸನಾತನ ಧರ್ಮದ ಮಹತ್ವ ಆದರೂ ತಿಳಿದಿದೆಯಾ ನಿಂಗೆ? ಅವಿವೇಕಿ. #dharmastalaFiles #Justice #JusticeForSowjanya
Maybe both could partner up and fool Hindus through propaganda and money power.
#DharmasthalaCase
#dharmastalaFiles

ಧರ್ಮಸ್ಥಳ, ಸೌಜನ್ಯ ಪರ ಹೋರಾಟಗಾರರನ್ನು ಹೀಗೆ ಸೂ*ಮಗ, ಬೇ*ರ್ಸಿ ಎಂದು ಬೈಯೋದು ಎಷ್ಟು ಸರಿ.?
#dharmasthala #saujanya #RakeshShetty #girishmattannavar #maheshshettythimarodi #sameermd #dhoota #sameerdhoota #dharmastalafiles
@jagatmindri ಟ್ರಾನ್ಸ್'ಜೆಂಡರ್ ಆಗಿರಬೇಕು,
ರವಿ ಪೂಜಾರಿ ಮೊದಲು ರಾಣಿ ಪೂಜಾರಿಣಿ ಆಗಿರಬಹುದು.
ಗರ್ಭಕೋಶ ToolKit
#dharmasthalahorror #dharmastalaFiles
#Dharmasthalamassburialcase #Dharmasthala #Dharmendra
ಎಲ್ಲಿದೀರಪ್ಪ ಸಗಣಿ ಭಕ್ತರೇ ಒಂದ್ ಹೆಣ್ಣು ಮಗುಗೆ ನ್ಯಾಯ ಕೊಡಿಸೋಕ್ಕ್ ನಡೀತಿರೋ ವಿಷಯದಲ್ಲಿ.. ಅವ್ನು ಮುಸ್ಲಿಂ ಅದ್ಕೆ ಧರ್ಮಸ್ಥಳ ಬಗ್ಗೆ ಕೆಟ್ಟದಾಗಿ ಹೇಳ್ತಾಇರೊದು ಅಂತಾ ಹೇಳೋ ಅವಿವೇಕಿಗಳು ಎಲ್ಲಿ???
#dharmastalafiles #ಧರ್ಮಸ್ಥಳ #HighCourt #dharmastalahoror

ಧರ್ಮಸ್ಥಳ ಕುರಿತು ಅಪಪ್ರಚಾರ ಖಂಡನೆ: ಬೆಳ್ತಂಗಡಿಯಲ್ಲಿ ಜನಜಾಗೃತಿ ವೇದಿಕೆಯ ಸಭೆ
#dharmastala #dharmastalafiles #JanajagruthiVedike #MangaloreNews
https://t.co/HFTPTHr6uD
https://t.co/sTQD291Mx3
The Dharmasthala whistleblower has shown the @KarnatakaCops 13 spots where bodies are buried. Thanks to social media, he is safe. @shruthihm1 @CitizenMattersX @IfWeDoNotRiseKA #DharmastalaFiles
The Dharmasthala whistleblower has taken the SIT to 13 spots till evening. These spots are where he says he has buried bodies. While all other spots were in the forest area, spot no 13 was adjacent to the road.
@thenewsminute

ಸುಪ್ರೀಂಕೋರ್ಟ್ನಲ್ಲಿ ಅಸಲಿಗೆ ಆಗಿದ್ದೇನು?
#supremecourt #thirdeyekannada #subramanyashandige #dharmastala #DharmasthalaHorror #dharmastalaFiles #dharmasthalasoujanya
@CheKrishnaCk_ @AaladaMara

ಇನ್ನು ಯಾರಾದರೂ ಆ ಕಾಮ ರಾಕ್ಷಸರನ್ನ ಸಮರ್ಥಿಸಿಕೊಂಡರೆ ನೀವು ಆ ಕಾಮ ರಾಕ್ಷಸರಗಿಂತ ಕಡೆ. ಅಷ್ಟು ಕೀಳಾಗಬೇಡಿ.
#dharmasthalahorror
#dharmasthalasoujanya
#dharmastalafiles

ಈ ಥರ್ಡ್ ರೇಟ್ ಪತ್ರಕರ್ತನ ವಿರುದ್ಧ Press Council of India (PCI), News Broadcasting Standards Authority (NBSA), Broadcasting Content Complaint Council (BCCC) ಗೇ ಕಂಪ್ಲೇಂಟ್ ಕೊಟ್ಟರೆ ಏನಾದ್ರೂ ಕ್ರಮ ತಗೊಳ್ತಾರಾ?
#dharmasthalasoujanya
#dharmastalafiles
#dharmasthalahorror

Last Seen Hashtags on Sotwe
zonguldakgay
Seen from Turkey
snapchat
minichat((()))*+filter:native_video
Seen from Germany
ometv jilbab
Seen from Indonesia
agogobar
Seen from Thailand
Maharashtra Drought
Seen from Belgium
pain anal filter:videos
Seen from France
voimisteluliitto
Seen from United States
cheating
Seen from Indonesia
snaphack
Seen from Germany
Trends for you
Most Popular Users

Elon Musk 
@elonmusk
241.7M followers

Barack Obama 
@barackobama
119M followers

Cristiano Ronaldo 
@cristiano
114.4M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
83.9M followers

Lady Gaga 
@ladygaga
75.4M followers

Virat Kohli 
@imvkohli
73.3M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.3M followers

Bill Gates 
@billgates
65.1M followers

Selena Gomez 
@selenagomez
63M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers

















