Top Tweets for #dksforprogress
D K Suresh made the entire union look towards Kannadigas.
It was DK Suresh who proved the incompetency of finance minister Nirmala Sitharaman.
DK Suresh's win will strengthen Kannadigas' voice.
#DKSuresh
#DKSForProgress



ಅಭಿವೃದ್ಧಿಯ ಅಧ್ಯಾಯ - Episode 3
ಶಿಕ್ಷಣ
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರದ ಪ್ರಗತಿಗೆ ಪ್ರಮುಖ ಒತ್ತು ನೀಡಿದ್ದೇ���ೆ. ಕ್ಷೇತ್ರದಲ್ಲಿ ಕೇಂದ್ರೀಯ ವಿದ್ಯಾಲಯ, ನವೋದಯ ಶಾಲೆ ಸೇರಿದಂತೆ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿದ್ದೇನೆ.
#DKSuresh #bangalorerural #DKSForProgress
https://t.co/UcCtREY7d2

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಿದಂತೆ ಆರೋಗ್ಯ ಕ್ಷೇತ್ರದ ಸುಧಾರಣೆಗೆ ಪ್ರಮುಖ ಒತ್ತು ನೀಡಿದ್ದೇನೆ.
ಕ್ಷೇತ್ರದ ವಿವಿಧೆಡೆ ಆಸ್ಪತ್ರೆಗಳನ್ನು ನಿರ್ಮಿಸಿ, ಸಾರ್ವಜನಿಕರಿಗೆ ��ನುಕೂಲ ಕಲ್ಪಿಸಿದ್ದೇನೆ.
#DKSuresh #BangaloreRural #DKSForProgress
https://t.co/Yf4pWL6Wp3


ಜನಪರ ಅಭಿವೃದ್ಧಿ
'ನನ್ನ ಗ್ಯಾರಂಟಿ'
#DKSuresh #BangaloreRural #LokSabhaElections2024 #DKSForProgress #Health


'ಜನಪರ ಆಡಳಿತವೇ
ನಮ್ಮ ಬದ್ಧತೆ'
ಕ್ಷೇತ್ರದ ಜನರ ಹಿತವೇ ನನ್ನ ಮೊದಲ ಆದ್ಯತೆ. ಕ್ಷೇತ್ರದಾದ್ಯಂತ ಜನಸಂಪರ್ಕ ಸಭೆ ನಡೆಸಿ, ಸಾರ್ವಜನಿಕರ ಅಹವಾಲು ಆಲಿಸಿ, ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಮೂಲಕ ಜನಪರ ಆಡಳಿತಕ್ಕೆ ಒತ್ತು ನೀಡಲಾಗಿದೆ.
#DKSuresh #BangaloreRural #DKSForProgress

ಜನಪರ ಅಭಿವೃದ್ಧಿ
'ನನ್ನ ಗ್ಯಾರಂಟಿ'
ವಸತಿ ರಹಿತರಿಗೆ ಉಚಿತವಾಗಿ ಕ್ಷೇತ್ರದ ವಿವಿಧ ಭಾಗ��ಳಲ್ಲಿ ಮನೆ, ನಿವೇಶನವನ್ನು ನೀಡುವ ಮೂಲಕ ಸೂರು ಇಲ್ಲದವರಿಗೆ ವಸತಿ ಕಲ್ಪಿಸಲು ಹೆಚ್ಚಿನ ಒತ್ತು ನೀಡಲಾಗಿದೆ.
#DKSuresh #BangaloreRural #LokSabhaElections2024 #DKSForProgress #Housing

'ಅಭಿವೃದ್ಧಿಯೇ ನಮ್ಮ ಮೂಲಮಂತ್ರ'
ಗ್ರಾಮೀಣ ಮಟ್ಟದಲ್ಲ��� ಗುಣಮಟ್ಟದ ಶಿಕ್ಷಣ ಒದಗಿಸಬೇಕೆಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ CSR ಯೋಜನೆಯಡಿ ತಲಾ 10 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಮಾದರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಲಾಗುತ್ತಿದೆ.
#DKSuresh #BangaloreRural #DKSForProgress

ಜನಪರ ಅಭಿವೃದ್ಧಿಯೇ
"ನಮ್ಮ ಗ್ಯಾರಂಟಿ"
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ವಿವಿಧ ತಾಲ್ಲೂಕು ವ್ಯಾಪ್ತಿಯಲ್ಲಿರುವ ಕೆರೆಗಳಿಗೆ, ಅಣೆಕಟ್ಟುಗಳಿಗೆ ಏತ ನೀರಾವರಿ ಯೋಜನೆಯ ಮೂಲಕ ನೀರು ತುಂಬಿಸುವ ಕಾರ್ಯವನ್ನು ಮಾಡಲಾಗಿದೆ.
#DKSuresh #BangaloreRural #LokSabhaElections2024 #DKSForProgress #LiftIrrigation

'ಜನಪರ ಅಭಿವೃದ್ಧಿಯೇ
ನಮ್ಮ ಗ್ಯಾರಂಟಿ'
ಹೆಚ್.ವಿ.ಡಿ.ಎಸ್. ಯೋಜನೆಯಡಿ ರೈತರಿಗೆ ನಿರಂತರ ವಿದ್ಯುತ್ ಕಲ್ಪಿಸುವ ಮೂಲಕ ನೆರವು ನೀಡಲಾಗಿದೆ. ಅಭಿವೃದ್ಧಿಗೂ ಬದ್ಧ, ರೈತರ ಹಿತಕ್ಕೂ ಸಿದ್ಧ.
#DKSuresh #BangaloreRural #DKSForProgress

ಕ್ರೀಡೆಗೆ ಪ್ರೋತ್ಸಾಹ ನೀಡಬೇಕು ಎಂಬ ಉದ್ದೇಶದಿಂದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ವಿಶೇಷ ಆದ್ಯತೆ ನೀಡಲಾಗಿದೆ.
#DKSuresh #BangaloreRural #LokSabhaElections2024 #DKSForProgress #Sports

'ಅಭಿವೃದ್ಧಿಯೇ ನಮ್ಮ ಆದ್ಯತೆ'
ನಮ್ಮ ಕ್ಷೇತ್ರದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಬೇಕು ಎಂಬ ನಿಟ್ಟಿನಲ್ಲಿ ಚನ್ನಪಟ್ಟಣದ ಕೆಂಗಲ್ ದೇವಸ್ಥಾನದ ಹತ್ತಿರ 10 ಎಕರೆ ಜಾಗದಲ್ಲಿ ಕೇಂದ್ರಿಯ ವಿದ್ಯಾಲಯ ನಿರ್ಮಿಸುವ ಮೂಲಕ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ.
#DKSuresh #BangaloreRural #DKSForProgress

ಕೃಷಿಯನ್ನೇ ಜೀವನಕ್ಕೆ ಆಧಾರವಾಗಿಸಿಕೊಂಡಿರುವ ರೈತರಿಗೆ ನೆರವು ನೀಡಲು ಕೃಷಿ ಮತ್ತು ರೇಷ್ಮೆ ವಲಯಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ.
#DKSuresh #BangaloreRural #LokSabhaElections2024 #DKSForProgress

“Energy is essential for development, and sustainable energy is essential for sustainable development.”
ಗುಣಮಟ್ಟದ ವಿದ್ಯುತ್ ಪೂರೈಕೆ, ಸಾರ್ವಜನಿಕರ���ಗೆ, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಂಧನ ಇಲಾಖೆಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ.
#DKSuresh #BangaloreRural #DKSForProgress

Last Seen Hashtags on Sotwe
public
Seen from France
LavanyaManickam
Seen from India
nolimit nolimit()*+filter:native_video
sarada #nsfw
Seen from Indonesia
นัดเย็ดสระบุรี
Seen from Thailand
helevier soldi
Seen from Italy
artfootball
Seen from Japan
türkifşa
Seen from United States
NoLimit() filter:videos
Seen from Switzerland
lela star
Seen from South Africa
Trends for you
Most Popular Users

Elon Musk 
@elonmusk
240.4M followers

Barack Obama 
@barackobama
119.3M followers

Donald J. Trump 
@realdonaldtrump
111.7M followers

Cristiano Ronaldo 
@cristiano
110.2M followers

Narendra Modi 
@narendramodi
107M followers

Rihanna 
@rihanna
97.6M followers

NASA 
@nasa
92.1M followers

Justin Bieber 
@justinbieber
90.8M followers

KATY PERRY 
@katyperry
87.4M followers

Taylor Swift 
@taylorswift13
81.3M followers

Lady Gaga 
@ladygaga
72.8M followers

Kim Kardashian 
@kimkardashian
69.7M followers

Virat Kohli 
@imvkohli
69.5M followers

YouTube 
@youtube
68.7M followers

Bill Gates 
@billgates
63.7M followers

The Ellen Show
@theellenshow
62.5M followers

Neymar Jr 
@neymarjr
62.2M followers

CNN 
@cnn
61.9M followers

X 
@x
60.8M followers

Selena Gomez 
@selenagomez
60.5M followers















