Top Tweets for #drmanjunath
ರಾಮನಗರದ 4 ತಾಲೂಕುಗಳ ಎನ್ಡಿಎ ಪ್ರಮುಖರ ಸಭೆಯಲ್ಲಿ ಸಂಸದರಾದ ಡಾ. ಸಿ.ಎನ್. ಮಂಜುನಾಥ್ ಅವರು ಲೋಕಸಭಾ ಚುನಾವಣೆಯ ಮಾದರಿಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿ ಎ.ಪಿ. ರಂಗನಾಥ್ ಅವರನ್ನು ಗೆಲ್ಲಿಸಲು ಕರೆ ನೀಡಿದರು. ಅಕ್ಟೋಬರ್ 23 ರ ಶುಕ್ರವಾರದ ಚುನಾವಣೆಯಲ್ಲಿ ಪ್ರಥಮ ಪ್ರಾಶಸ್ತ್ಯದ ಮತ ನೀಡಿ! 🤝🏛️🙏
#DrManjunath #RAshok #NikhilKumaraswamy #NDAAlliance #MLCElection2026 #BangaloreTeachers #FirstPreferenceVote #October23 #RanganathAP
Dr Manjunath on Mallikarjunkharge: AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಬಗ್ಗೆ ಸಂಸದ ಡಾ.ಮಂಜುನಾಥ್ ರಿಯಾಕ್ಷನ್|#TV9D
#Tv9kannada #DrManjunath #MP #Mallikarjunakharge #PMModi #Statement #Reaction #TV9D
Dr Manjunath on Delimitation: ಮಹಿಳಾ ಮೀಸಲಾತಿ ಮಸೂದೆ, ಕ್ಷೇತ್ರ ಪುನರ್ವಿಂಗಡನೆ ಬಗ್ಗೆ ಡಾ.ಮಂಜುನಾಥ್ ರಿಯಾಕ್ಷನ್|#TV9D
#Tv9kannada #DrManjunath #MP #Mallikarjunakharge #PMModi #Statement #Reaction #TV9D
Dr Manjunath on BJP: ಮಹಿಳಾ ಮೀಸಲಾತಿಯಿಂದ ಬಿಜೆಪಿಗೆ ರಾಜಕೀಯ ಲಾಭ ಆರೋಪಕ್ಕೆ ಸಂಸದ ಡಾ.ಮಂಜುನಾಥ್ ರಿಯಾಕ್ಷನ್|#TV9D
#Tv9kannada #DrManjunath #MP #Mallikarjunakharge #PMModi #Statement #Reaction #TV9D
ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರಿಗೆ ಕಠಿಣ ಶಿಕ್ಷೆ ಅವಶ್ಯಕ, ಕೇಂದ್ರದ ತನಿಖೆ ಆಗಲಿ: ಡಾ.ಮಂಜುನಾಥ್ https://t.co/KxQ3Ttnu91
#Dharmasthala #DrManjunath #DharmasthalaCase #NIA #SIT
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಮತ್ತು ಸ್ಟಾಫ್ ನರ್ಸ್ ಗಳ ಪ್ರಸ್ತುತ ವೇತನವನ್ನು ಹೆಚ್ಚಳ ಮಾಡುವಂತೆ ಕಳೆದ 4-5 ತಿಂಗಳುಗಳಿಂದ ನಿರಂತರವಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಈ ಬಗ್ಗೆ ಸಂಸತ್ ಅಧಿವೇಶನ ಸೇರಿದಂತೆ ಆರೋಗ್ಯ ಸ್ಥಾಯಿ ಸಮಿತಿ ಸಭೆಯಲ್ಲೂ ಸುದೀರ್ಘವಾಗಿ ವಿಷಯ ಪ್ರಸ್ತಾಪಿಸಿ ಈ ಬಗ್ಗೆ ಕ್ರಮ ವಹಿಸುವಂತೆ ಮನವಿ ಮಾಡಿದ್ದೆ, ಕೇಂದ್ರ ಆರೋಗ್ಯ ಸಚಿವರಾದ ಶ್ರೀ @JPNadda ಮತ್ತು ಪ್ರಧಾನಮಂತ್ರಿಗಳಾದ ಶ್ರೀ @narendramodi ಅವರಿಗೂ ವೈಯುಕ್ತಿಕವಾಗಿ ಈ ಬಗ್ಗೆ ಮನವಿ ಸಲ್ಲಿಸಿದೆ.
ಇದೀಗ ಕೇಂದ್ರ ಸರ್ಕಾರ NHM ಯೋಜನೆಯಡಿ ಕಾರ್ಯನಿರ್ವಹಿಸುವ ವೈದ್ಯರಿಗೆ ಮತ್ತು ದಾದಿಯರಿಗೆ ಶೇ 25 ರಷ್ಟು ವೇತನ ಹೆಚ್ಚಳ ಮಾಡಿದೆ, ಈ ಕ್ರಮದಿಂದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಮತ್ತು ತಾಲ್ಲೂಕು ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಮತ್ತು ದಾದಿಯರಿಗೆ ಸ್ಫೂರ್ತಿ ಸಿಗಲಿದ್ದು ಗ್ರಾಮೀಣ ಭಾಗಗಳಲ್ಲಿ ಕಾರ್ಯ ನಿರ್ವಹಿಸಲು ಉತ್ತೇಜನ ನೀಡಿದಂತಾಗುತ್ತದೆ. ಈ ಕ್ರಮವು ಸಮಾಜದಲ್ಲಿ ಆರೋಗ್ಯ ಸುಧಾರಣೆಗಾಗಿ ಸಹಕರಿಸಲಿದ್ದು ಇದರಿಂದಾಗಿ ಸಾಮಾನ್ಯ ಜನತೆಗೆ ಸಾಕಷ್ಟು ಅನುಕೂಲವಾಗಲಿದೆ. ನನ್ನ ಮನವಿಗೆ ಸ್ಪಂದಿಸಿ ವೇತನ ಹೆಚ್ಚಳ ಮಾಡಿದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮತ್ತು ರಾಜ್ಯ ಆರೋಗ್ಯ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರಿಗೆ ತುಂಬು ಹೃದಯದ ಧನ್ಯವಾದಗಳು.
#NHM #salaryhike #doctors #nurses #centralgovt #CentralGovt
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇಗೆ ಹೊಸ ಎಂಟ್ರಿ-ಎಕ್ಸಿಟ್!
– ಸಂಸದರು, ಶಾಸಕರಿಂದ ಸ್ಥಳ ಪರಿಶೀಲನೆ https://t.co/fqgVtrlFyx
#Ramanagara #BengaluruMysuruExpressway #EntryExit #DrManjunath #NHAI
ಇದು ಜಾತ್ಯಾತೀತ ರಾಷ್ಟ್ರ, ಜಾತಿಗಣತಿಗೆ ಯಾವುದೇ ಮಹತ್ವ ಇಲ್ಲ: ಡಾ.ಮಂಜುನಾಥ್ https://t.co/Rcy3m95myt
#Ramanagara #DrManjunath #CasteCensus #Congress
DrManjunath on Belagavi incident: ಕಂಡಕ್ಟರ್ ಮೇಲೆ ನಡೆದ ಹಲ್ಲೆ ಘಟನೆ ಬಗ್ಗೆ ಸಂಸದ ಡಾ. ಮಂಜುನಾಥ್ ರಿಯಾಕ್ಷನ್ | #TV9D
Video Link► https://t.co/okIc3ycT3s
#TV9Kannada #DrManjunath #MP #ConducterAssult #Marati #Reaction
ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ಅನುಮೋದನೆ ಸಿಗುವ ವಿಶ್ವಾಸ : ಸಂಸದ ಡಾ. ಮಂಜುನಾಥ್
#MekedatuProject #DrManjunath #karnataka
https://t.co/ZEjAsvH66c
HD Kumaraswamy: ಸರ್ಕಾರದಿಂದ ಸಚಿವ ಕುಮಾರಸ್ವಾಮಿಗೆ ಬಿಗ್ ಶಾಕ್; ಸಂಸದ ಮಂಜುನಾಥ್ ಮೇಲೆ ಒತ್ತುವರಿ ಆರೋಪ!
https://t.co/dDLdDGvcJC
#HDKumaraswamy #DrManjunath #Ramanagara #Congress #BJP
ಸಂಸದ ಡಾ.ಮಂಜುನಾಥ್ ನೇತೃತ್ವದಲ್ಲಿ ದಿಶಾ ಸಭೆ – ಅಧಿಕಾರಿಗಳಿಗೆ ಶಿಸ್ತಿನ ಪಾಠ https://t.co/0p6ZK24zET
#Ramanagara #DrManjunath #DishaMeeting #BJP #JDS
ನಾನು ಶಾಲೆಗಳಿಗೆ ಹತ್ತಾರು ಎಕರೆ ಜಮೀನು ನೀಡಿದ್ದೇನೆ; ಹೆಚ್ಡಿಕೆ, ಮಂಜುನಾಥ್ ಒಂದು ಎಕರೆ ದಾನ ಮಾಡಿದ್ದಾರಾ?- ಡಿಕೆಶಿ https://t.co/Tz0UWalNu4
#Ramanagara #DKShivakumar #Congress #HDKumaraswamy #DrManjunath #JDS
ಮುನಿರತ್ನರ ಕೂದಲು ಸ್ವಲ್ಪ ಸುಟ್ಟಿದೆ: ಮೊಟ್ಟೆ ದಾಳಿಗೆ ಖಂಡನೆ ವ್ಯಕ್ತಪಡಿಸಿದ ಸಂಸದ ಡಾ.ಮಂಜುನಾಥ್
- ಪ್ರಜಾತಂತ್ರ ವ್ಯವಸ್ಥೆಯಲ್ಲಿ ಈ ರೀತಿಯ ಘಟನೆ ಖಂಡನೀಯ https://t.co/pFAbfH5cap #Muniratna #DrManjunath #BJP #Egg #Bengaluru
ಮುನಿರತ್ನಗೆ ಪೆಟ್ಟು ಬಿದ್ದ ಜಾಗದಲ್ಲಿ ಸ್ವಲ್ಪ ಕೂದಲು ಬರ್ನಿಂಗ್ ಆಗಿದೆ - ಸಿ.ಟಿ ಸ್ಕ್ಯಾನ್ ಮಾಡಲು ವೈದ್ಯರಿಗೆ ತಿಳಿಸಿದ್ದೇನೆ - ದ್ವೇಷದ ರಾಜಕಾರಣ ಮಾಡಬಾರದು: ಸಂಸದ ಡಾ. ಮಂಜುನಾಥ್ ಪ್ರತಿಕ್ರಿಯೆ
#Muniratna #DrManjunath #BJP #Egg #Bengaluru
ICAR-IIHR ಡೀಮ್ಡ್ ವಿಶ್ವವಿದ್ಯಾಲಯವನ್ನಾಗಿ ಮೇಲ್ದರ್ಜೆಗೇರಿಸಲು ಡಾ.ಮಂಜುನಾಥ್ ಮನವಿ https://t.co/W0dLWuwoXj
#NewDelhi #DrManjunath #ShivarajSinghChauhan #ICAR #IIHR
DrManjunath on Byelection: ನಿಖಿಲ್ ಗೆಲುವಿನ ಬಗ್ಗೆ ಭವಿಷ್ಯ ನುಡಿದ್ರು ಸಂಸದ ಡಾ. ಮಂಜುನಾಥ್ | #TV9D
Video Link► https://t.co/YUMGWbi6lX
#TV9Kannada #DrManjunath #MP #BJP #Byelection #CongressGovt #breakingnews
Dr Manjunath sir few words about Our Madness Martin 😍😍❤️❤️
Worldwide Release October 11 ❤️🔥
#DrManjunath
#DhruvaSarja #MartinOnOct11th
#MartinTheMovie #MartinStormOnOct11th #Tig
ಭಯೋತ್ಪಾದನೆ ಮಟ್ಟಹಾಕಿ ಪ್ರಧಾನಿ ಮೋದಿ ಸರ್ಕಾರ ನೆಮ್ಮದಿ ಜೀವನ ಕಲ್ಪಸಿದ್ದರೂ ಜಮ್ಮು-ಕಾಶ್ಮೀರದ ಜನ ಕಾಂಗ್ರೆಸ್ ಕೈಹಿಡಿದಿದ್ದು ಏಕೆ? ಸಂಸದರ ಪ್ರತಿಕ್ರಿಯೆ ಇಲ್ಲಿದೆ
#haryanaelection2024 #JammuKashmirElection2024 #bjp #drmanjunath #kannadanews
https://t.co/ZEhv11hG4C
DrManjunath on Nagamangala: ಬಿಜೆಪಿ ಶಾಸಕ ಮುನಿರತ್ನ ಬಗ್ಗೆ ಸಂಸದ ಡಾ. ಮಂಜುನಾಥ್ ರಿಯಾಕ್ಷನ್ | #TV9D
Video Link► https://t.co/ZkWmFFuRDk
#TV9Kannada #DrManjunath #MP #Muniratna #ViralAudio #CongressGovt
Last Seen Hashtags on Sotwe
snapchat
Seen from United States
beatrizartaza
Seen from United States
public
Seen from Malaysia
xlii #exny #nolimit() +filter:native_video
Seen from United States
caughtoncamera
taboo #wife
Seen from Germany
CaughtOnCamera
Seen from United States
mommy
Seen from Netherlands
TanyaChaudhari
Seen from France
舔脚
Seen from Japan
Trends for you
Most Popular Users

Elon Musk 
@elonmusk
241.5M followers

Barack Obama 
@barackobama
118.9M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90.1M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.8M followers

X 
@x
60.7M followers








