Top Tweets for #dsKL
BDA warns the public against fake site offers and fraudulent allotment promises in Dr. Shivaram Karanth Layout.
Stay alert and verify all details directly with BDA before making any payment!
#BDA #SiteFraud #Bengaluru #DSKL

ಬಿಡಿಎ ನಿರ್ಮಿತ ಡಾ. ಶಿವರಾಮ ಕಾರಂತ ನಿವೇಶನ ಹಂಚಿಕೆ ಪ್ರಕ್ರಿಯೆ.
ಸಾರ್ವಜನಿಕರು ಅರ್ಜಿ ಸಲ್ಲಿಸಲು ನಾಳೆ ಕೊನೆಯ ದಿನ.
@Captain_Mani72
#BDA #DSKL

Bda developed residential sites in Dr. K. Shivarama Karanth Layout are ready.
Book yours at the earliest.
Close to the airport, metro, railway station, and major highways
Areas in North Bengaluru with High Potential for Property Value Appreciation
@Captain_Mani72
#BDA #DSKL #SiteAllotment #DrKShivaramaKaranthLayout #BDASites

ಬಿಡಿಎ ನಿರ್ಮಿತ ಡಾ. ಕೆ. ಶಿವರಾಮ ಕಾರಂತ ಬಡಾವಣೆಯಲ್ಲಿ ನಿವೇಶನಗಳು ಸಿದ್ಧವಾಗಿದೆ.
ಸಾರ್ವಜನಿಕ ಹಂಚಿಕೆಗಾಗಿ 2,815 ನಿವೇಶನಗಳು ಲಭ್ಯವಿದೆ.
ಅರ್ಜಿ ಸಲ್ಲಿಕೆಗೆ ಕೊನೆಯ 7 ದಿನ ಮಾತ್ರ ಬಾಕಿ ಇದೆ.
31 ಅಕ್ಟೋಬರ್ 2026, ಮಧ್ಯಾಹ್ನ 12.00 ಗಂಟೆಯೊಳಗೆ ಅರ್ಜಿ ಸಲ್ಲಿಸಿ.
@Captain_Mani72
#BDA #DSKL #SiteAllotment #DrKShivaramaKaranthLayout #BDASites

ಡಾ. ಶಿವರಾಮ ಕಾರಂತ ಬಡಾವಣೆಯ (DSKL) ಕಂದಾಯ ನಿವೇಶನಗಳಿಗೆ ಸಂಬಂಧಿಸಿದ ಸಭೆ ಇಂದು ಜರುಗಿತು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಹೆಚ್ಚುವರಿ ಕಾರ್ಯದರ್ಶಿಗಳು ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಬಿಡಿಎ ಅಧಿಕಾರಿಗಳು ಉಪಸ್ಥಿತರಿದ್ದರು.
@Captain_Mani72
#BDA #RevenueSite #Meeting #DSKL

The deadline for submitting applications for sites in the Dr. K. Shivaram Karanth Layout, has been extended.
Revised Last Date for Application: October 31, 2026, up to 12:00 noon
@Captain_Mani72
#BDA #DrShivaramaKaranthLayout #DSKL #SiteAllotment #DeadlineExtended

ಬಿಡಿಎ ಅಭಿವೃದ್ಧಿಪಡಿಸಿರುವ ಡಾ. ಕೆ. ಶಿವರಾಮ ಕಾರಂತ ಬಡಾವಣೆಯಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ.
ಅರ್ಜಿ ಸಲ್ಲಿಸಲು ಪರಿಷ್ಕೃತ ಕೊನೆಯ ದಿನಾಂಕ: ಅಕ್ಟೋಬರ್ 31, 2026, ಮಧ್ಯಾಹ್ನ 12:00 ಗಂಟೆ.
@Captain_Mani72
#BDA #DrShivaramaKaranthLayout #DSKL #SiteAllotment #DeadlineExtended

ಬಿಡಿಎ ಅರಣ್ಯ ವಿಭಾಗದ ಅಧಿಕಾರಿಗಳಿಂದ, ಸ್ಥಳೀಯ ಸಸಿಗಳನ್ನು ನೆಟ್ಟ ಸ್ಥಳಗಳ ಭೇಟಿ ಹಾಗೂ ಗಿಡಗಳ ಸ್ಥಿತಿಗತಿಯ ಪರಿಶೀಲನೆ.
📍ಡಾ. ಕೆ. ಶಿವರಾಮ ಕಾರಂತ ಬಡಾವಣೆ
@Captain_Mani72
#BDA #SiteVisit #DSKL #BDAForestDivision #GreenBengalurubyBDA

ಬಿಡಿಎ ನಿರ್ಮಿಸಿರುವ ಡಾ. ಕೆ. ಶಿವರಾಮ ಕಾರಂತ ಬಡಾವಣೆಯಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಕೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ.
ಈ ಕುರಿತು ಪತ್ರಿಕಾ ವರದಿ.
@Vijayavani_Digi
@Captain_Mani72
#BDA #DSKL #SiteAllottment #DrKShivaramaKaranthLayout #BDAsites

ಡಾ. ಕೆ. ಶಿವರಾಮ ಕಾರಂತ ಬಡಾವಣೆಗೆ ಭೂಮಿ ನೀಡಿ ಸಹಕರಿಸಿದ ಭೂಮಾಲೀಕರಿಗೆ ನಿವೇಶನ ಹಂಚಿಕೆ ಪತ್ರ ವಿತರಿಸುವ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ.
@CMofKarnataka @DKShivakumar
@krishnabgowda @mlanaharis @SRVishwanathBJP
@Captain_Mani72
#BDA #DSKL #SiteAllotment #DrKShivaramaKaranthLayout #AllotmentLetter

ಕಾರ್ಯಕ್ರಮಕ್ಕೆ ಆಗಮಿಸಿದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ.ಶಿವಕುಮಾರ್ ಅವರಿಗೆ, ಬಿಡಿಎ ಅಧ್ಯಕ್ಷರಾದ ಶ್ರೀ ಎನ್.ಎ.ಹ್ಯಾರಿಸ್ ಅವರು ಸ್ವಾಗತ ಕೋರಿದರು.
@CMofKarnataka @DKShivakumar
@mlanaharis @Captain_Mani72
#BDA #DSKL #SiteAllotment #DrKShivaramaKaranthLayout #AllotmentLetter

ಬಿಡಿಎ ಅಭಿವೃದ್ಧಿಪಡಿಸಿರುವ ಡಾ. ಕೆ. ಶಿವರಾಮ ಕಾರಂತ ಬಡಾವಣೆಗೆ ತಮ್ಮ ಭೂಮಿಯನ್ನು ನೀಡಿ ಸಹಕರಿಸಿದ ಭೂಮಾಲೀಕರಿಗೆ ನಿವೇಶನಗಳ ಹಂಚಿಕೆ ಪತ್ರ ವಿತರಣಾ ಕಾರ್ಯಕ್ರಮದ ನೇರಪ್ರಸಾರ.
ಸ್ಥಳ: ನೆಹರೂ ತಾರಾಲಯ ಸಭಾಂಗಣ, ಬೆಂಗಳೂರು
https://t.co/t2wSPTDren
@mlanaharis @Captain_Mani72
#BDA #DSKL #SiteAllotment #DrKShivaramaKaranthLayout #LiveStreaming
ಗಿಡಗಳ ಮರುನೆಡುವಿಕೆ ಹಾಗೂ ನಿರ್ವಹಣೆಯ ಜವಾಬ್ದಾರಿ, 'ಹಸಿರು ಹೊದಿಕೆಯ ಸಂಕಲ್ಪ'ಕ್ಕೆ ಹೊಸ ಶಕ್ತಿ..
SayTrees ಸಂಸ್ಥೆಯ ಸಹಯೋಗದೊಂದಿಗೆ, ಬಿಡಿಎ ಬಡಾವಣೆಗಳಲ್ಲಿ ಗಿಡಗಳ ಮರುನೆಡುವಿಕೆ ಹಾಗೂ ನಿರ್ವಹಣೆ.
@Captain_Mani72
#BDA #Saplingmaintenance #DSKL #Replantation #15LakhNativeSaplings

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಡಾ. ಶಿವರಾಮ ಕಾರಂತ ಬಡಾವಣೆ (DSKL) ಹಾಗೂ ಕೆರೆಗಳಿಗೆ ಸಂಬಂಧಿಸಿದ ಕಾಮಗಾರಿಗಳ 'ಪ್ರಗತಿ ಪರಿಶೀಲನಾ ಸಭೆ' ಇದೀಗ ಜರುಗುತ್ತಿದೆ.
ಸಭೆಯ ನೇರಪ್ರಸಾರವನ್ನು ನೀವು ಈ ಲಿಂಕ್ ಮೂಲಕ ವೀಕ್ಷಿಸಬಹುದು: https://t.co/w4aKz8Esuz
@Captain_Mani72
#BDA #DSKL #ReviewMeeting #Transparency

ಕೃಷಿ ಹೊಂಡಗಳಲ್ಲಿ ನೀರು ಶೇಖರಣೆ, ಗಿಡಗಳ ಉತ್ತಮ ಪೋಷಣೆ.
ಡಾ.ಶಿವರಾಮ ಕಾರಂತ ಬಡಾವಣೆಯಲ್ಲಿ, ಗಿಡಗಳಿಗೆ ನೀರು ಪೂರೈಕೆಗಾಗಿ ಕೃಷಿ ಹೊಂಡಗಳ ನಿರ್ಮಾಣ.
@mlanaharis @Captain_Mani72
#BDA #FarmPond #DSKL #SaplingMaintenance #GreenBengalurubyBDA

ಗಿಡಗಳು ಚಿಗುರಿ, ಹೂಗಳು ಅರಳಿ, ಹಸಿರು ಹೆಚ್ಚಿದೆ.
ಗಿಡಗಳ ಬೆಳವಣಿಗೆ ಹಸಿರು ಹೊದಿಕೆಯ ಸಂಕಲ್ಪವನ್ನು ಸಾಕಾರಗೊಳಿಸುತ್ತಿವೆ.
@mlanaharis @Captain_Mani72
#Saplings #Flowersblooming #15lakhsaplings #DSKL #SaplingMaintenance

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಡಾ. ಶಿವರಾಮ ಕಾರಂತ ಬಡಾವಣೆ (DSKL) ಹಾಗೂ ಕೆರೆಗಳಿಗೆ ಸಂಬಂಧಿಸಿದ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಇದೀಗ ಜರುಗುತ್ತಿದೆ.
ಸಭೆಯ ನೇರಪ್ರಸಾರವನ್ನು ನೀವು ಈ ಲಿಂಕ್ ಮೂಲಕ ವೀಕ್ಷಿಸಬಹುದು: https://t.co/ZnjcJfcdWZ
@mlanaharis @Captain_Mani72
#BDA #DSKL #ReviewMeeting #DSKL #Bengalurulakes #Transparency

Know Your BDA. Know your Bengaluru.
Comment the right Answer below.
@mlanaharis @Captain_Mani72
#BDAQUIZ #Comment #bda #npkl #dskl

🔴 LIVE | Progress review meeting of NPKL and other projects
📍 BDA Office, Bengaluru
🗓 15th July 2026 | ⏰ 3.00 PM
Watch the live proceedings:
https://t.co/Ywiz0hcbqE
@CMofKarnataka
@mlanaharis
@Captain_Mani72
#DSKL #BDA #Bengaluru #Lakes #Live

Trends for you
Most Popular Users

Elon Musk 
@elonmusk
241.5M followers

Barack Obama 
@barackobama
118.8M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.9M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.4M followers

Kim Kardashian 
@kimkardashian
70.8M followers

YouTube 
@youtube
68.7M followers

Neymar Jr 
@neymarjr
66.4M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.7M followers








