Top Tweets for #helloAppa
ವಿನಾಶ ಕಾಲೇ ವಿಪರೀತ ಬುದ್ಧಿ..
ಅಲ್ಪಮತಿಯರ ಕೈಗೆ ಚಿನ್ನದ ತಟ್ಟೆ ಕೊಟ್ಟರು ತಿನ್ನೋದು ಮಾತ್ರ ಆನೆ ಲ..💩 😁
#HelloAppa
ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಸಿಎಂ ಪುತ್ರ ಯತೀಂದ್ರನ ದರ್ಬಾರ್ !

#helloAppa hindu rastra agoke bidbeda kanappa
Sari magane naanu devastanada olage hogalla
ನಮ್ಮ ದೇಶ ಹಿಂದು ರಾಷ್ಟ್ರ ಆಗ್ಬಾರ್ದು.. ಆದ್ರೆ ಅದಕ್ಕಿಂತ ದೊಡ್ಡ ಅಪಾಯ ಮತ್ತೊಂದಿಲ್ಲ; ವಿವಾದಾತ್ಮಕ ಹೇಳಿಕೆ ನೀಡಿದ ಯತೀಂದ್ರ ಸಿದ್ದರಾಮಯ್ಯ
#Yathindrasiddaramaiah #davangere #Siddaramaiah #Hindu
https://t.co/M6V9CaNNJ5
Gruha Lakshmi was supposed to light grihas of Karnataka instead it all went to Telangana 💰💸
Cash for questions
Cash for transfer
Cash for appointments
#helloAppa

K. S. Eshwarappa: ಹಲೋ ಅಪ್ಪಾ.. ಪ್ರಕರಣ ತನಿಖೆಯಾಗಬೇಕು ನನ್ನ ಬಳಿ ಎಲ್ಲಾ ದಾಖಲೆಗಳು ಇವೆ | #TV9D
Video Link ► https://t.co/Zl1IpTC833
#Tv9kannada #KSEshwarappa #Yathindra #Siddaramaiah #HelloAppa #KarnatakaCabinet

ಕುಮಾರಣ್ಣ ಅವರ #Instagram ಪೋಸ್ಟ್ ನಲ್ಲಿ ಸಿಕ್ಕ ಕಾಮೆಂಟ್ ಇದು!!
ಇವರು ಹಸಿರು ಚಡ್ಡಿಗಳು ಅಂತ ಹೇಳೋಕೆ ಸ್ಕ್ರೀನ್ ಶಾಟ್ ತೆಕ್ಕೊಂಡಿದ್ದು ಅಷ್ಟೇ...
#HelloAppa ದೇವರಾಗಿ ಪರಿವರ್ತನೆ ಆಗಿದ್ದಾರೆ ಇಲ್ಲಿ ��😅

‘ಹಲೋ ಅಪ್ಪ’ ಮೊಬೈಲ್ ಆ್ಯಪ್ : ಸಿದ್ದರಾಮಯ್ಯ, ಡಾ. ಯತೀಂದ್ರ ವಿರುದ್ಧ ಅಭಿಯಾನ
#HelloAppa #Siddaramaiah #Dryathindra
https://t.co/kVh969c0K4
ಆ ವಿವೇಕಾನಂದ ಬೇರೆ, ಈ ವಿವೇಕಾನಂದ ಬೇರೆ: ಸಿದ್ದರಾಮಯ್ಯ ಸ್ಪಷ್ಟನೆ
https://t.co/ZDicnsSGDW
#Mysuru #Siddaramaiah #Vivekananda #DrYathindra #KannadaNews
ವಿಡಿಯೋ ವಿವೇಕಾನಂದ, ಗುಪ್ತವಾರ್ತೆಯಿಂದ ಮೈಸೂರು ವಿ.ವಿ.ಪುರಂಗೆ ಪೋಸ್ಟಿಂಗ್ ಪಡೆದಿದ್ದು ಹೇಗೆ? ʼಬರ್ಮುಡಾ ಟ್ರ್ಯಾಂಗಲ್ʼ ರಹಸ್ಯವನ್ನೇ ಮೀರಿಸಿದೆ ಈ ಚಿದಂಬರ ರಹಸ್ಯ. ಪ್ರಶ್ನೆ ಕೇಳುವುದು ನನ್ನ ವಿಧಿ, ಉತ್ತರ ಹೇಳಲೇಬೇಕು.. ಅದು ನಿಮ್ಮ ದುರ್ವಿಧಿ.
ಆನ್ಸರ್ ಮಾಡಿ ಸಿದ್ದರಾಮಯ್ಯನವರೇ..? 3/6
ಲೇ ಕಮಂಗಿಗಳಾ ಮಾತಾಡ್ರೊ ಇವಾಗ 😅😅
ಕುಮಾರಣ್ಣ ಅವರನ್ನು ಕೆಣಕಿದಷ್ಟು ಅವರು ಸಿಡಿತಾರೆ... ನಿಮ್ಮ ಬೇಳೆಕಾಳು ಬೇಯೊಲ್ಲ ಅವರ ಮುಂದೆ!!
ಯಾರೇ ಅಧಿಕಾರದಲ್ಲಿ ಇದ್ದರೂ ಅಧಿಕಾರಿ ವರ್ಗ ಯಾವಾಗಲೂ ಅವರೊಂದಿಗೆ ಇರುತ್ತೆ ಅನ್ನೋದಕ್ಕೆ ಇದೊಂದು ಚಿಕ್ಕ ಉದಾಹರಣೆ!!
#HelloAppa 😅
#CongressMuktBharat 😂
ಅಬ್ಬಬ್ಬಾ.. ಬಾಯಿ ತೆರೆದರೆ ಭಗವದ್ಗೀತೆ! ನಾಲಿಗೆ ಮೇಲೆ ನೈತಿಕತೆಯ ನಾಟ್ಯ!! ಮಾತಿ ಮಾತಿನಲ್ಲೂ ಮೌಲ್ಯಗಳದ್ದೇ ಮಥನ!! ಕೊನೆಗೆ, ಝಣ ಝಣ ಕಾಂಚಾಣ...
ಇದೇ ನೋಡಿ ಬಹಿರಂಗವಾದ ಸಿಎಂ ಸಾಹೇಬರ ಸದ್ಯದ ಅಂತರಂಗ ಶುದ್ಧಿ! ಥೂ.. ನಾಚಿಕೆ ಆಗಬೇಕು. 1/6
#ಕಾಸಿಗಾಗಿಹುದ್ದೆ #CashForPosting

“ಅಪ್ಪಾ, ವಿವೇಕಾನಂದನಾ? ಎಲ್ಲಿಂದ ಎಲ್ಲಿಗೆ? ?”
CSR ಅಂತೇ ಅವನು BEO ಅಂತೇ, ಇವರು CSR ವಿಷ್ಯ ಎಲ್ಲಿಂದ ಎಲ್ಲಿಗೆ ಅಂದ್ರಂತೆ,, ಕೊನೆಗೆ ಇಲ್ಲಿ ನೋಡಿದ್ರೆ ಬದ್ನೇಕಾಯಿ ಗೊಜ್ಜಂತೆ✌️
#ಎಲ್ಲಿಂದ_ಎಲ್ಲಿಗೆ


ಹಲೋ ಅಪ್ಪಾ..
ಸಿನಿಮಾ ಮಾಡ್ತಿದ್ದೀನಿ.. ಅಪ್ಪನಿಗೆ ಮಗನೇ ವಿಲನ್.. ಹೇಗಿದೆ ಕಥೆ..?
ಊರಿಗೆಲ್ಲಾ ಬುದ್ಧಿ ಹೇಳೋ ಅಪ್ಪ.. ಪಬ್ಲಿಕ್ ಆಗಿ ಎಲ್ಲರ ಎದುರಲ್ಲೇ ಡೀಲ್ ಮಾಡಿ ಸಿಕ್ಕಿ ಬೀಳೋ ಮಗ.. ಕಥೆಯ ಸಾರಾಂಶ..
ಚೆನ್ನಾಗಿದ್ಯಾ..?
#helloappa #Congress #Siddaramaiah #YathindraSiddaramaiah #kumaraswamy #mysore
Exclusive
🔸#Nani30 Title As Tamil #HelloAppa ✨ So Telugu Title As #HelloNanna 🤩 Movie Based To Father Daughter Emotional Story Line
🔺 Today This Movie Title & Glimpse 11 AM Release To #Nani Movie
#MrunalThakur
Follow For More Updates 🙏


Last Seen Hashtags on Sotwe
Trends for you
Most Popular Users

Elon Musk 
@elonmusk
240.4M followers

Barack Obama 
@barackobama
119.3M followers

Donald J. Trump 
@realdonaldtrump
111.7M followers

Cristiano Ronaldo 
@cristiano
110M followers

Narendra Modi 
@narendramodi
107M followers

Rihanna 
@rihanna
97.5M followers

NASA 
@nasa
92.1M followers

Justin Bieber 
@justinbieber
90.8M followers

KATY PERRY 
@katyperry
87.3M followers

Taylor Swift 
@taylorswift13
81.2M followers

Lady Gaga 
@ladygaga
72.7M followers

Kim Kardashian 
@kimkardashian
69.6M followers

Virat Kohli 
@imvkohli
69.4M followers

YouTube 
@youtube
68.6M followers

Bill Gates 
@billgates
63.7M followers

The Ellen Show
@theellenshow
62.5M followers

Neymar Jr 
@neymarjr
62.1M followers

CNN 
@cnn
61.9M followers

X 
@x
60.9M followers

Selena Gomez 
@selenagomez
60.4M followers















