Top Tweets for #kagoduthimmappa
ಜಾತ್ರೆಯಲ್ಲಿ ಕುಸಿದು ಬಿದ್ದಿದ್ದ ಕಾಗೋಡು ತಿಮ್ಮಪ್ಪ! ಈಗ ಹೇಗಿದೆ ಹಿರಿಯ ಕಾಂಗ್ರೆಸ್ ನಾಯಕನ ಆರೋಗ್ಯ? #KagoduThimmappa #MarikambaJathre #SagaraMarikamba #Kagodu #KannadaNews
https://t.co/SZS28JI3hD
ಮಾರಿಕಾಂಬೆ ದರ್ಶನ ವೇಳೆ ಏಕಾಏಕಿ ಕುಸಿದುಬಿದ್ದ ಕಾಗೋಡು ತಿಮ್ಮಪ್ಪ, ಆಗಿದ್ದೇನು?
#KagoduThimmappa #Sagara #shivamogga #karnataka #health
https://t.co/qBcpQQaaEw
Kagodu Thimmappa Collapses At Marikamba Devi Jatra, Gets Admitted In Govt Hospital In Sagara
#TV9Kannada #KagoduThimmappa #MarikambaJatre #Sagara #KagoduThimmappaCollapses #SagaraGovtHospital #KannadaNews
ಸಾಗರ ಮಾರಿಕಾಂಬೆ ದರ್ಶನದ ವೇಳೆ ಕುಸಿದು ಬಿದ್ದ ಕಾಗೋಡು ತಿಮ್ಮಪ್ಪ – ಆಸ್ಪತ್ರೆಗೆ ದಾಖಲು https://t.co/oU02Y5X1zy
#KagoduThimmappa #SagaraMarikambaJatre #Shivamogga
ಹಿರಿಯರು, ವಿಧಾನಸಭೆಯ ಮಾಜಿ ಸಭಾದ್ಯಕ್ಷರು ಹಾಗೂ ನನ್ನ ಮಾರ್ಗದರ್ಶಕರಾದ ಶ್ರೀ ಕಾಗೋಡು ತಿಮ್ಮಪ್ಪ ಅವರನ್ನು ಬೆಂಗಳೂರಿನ ಅವರ ಸ್ವಗೃಹದಲ್ಲಿ ಆತ್ಮೀಯವಾಗಿ ಭೇಟಿಮಾಡಿ, ಅವರ ಆರೋಗ್ಯ ಸೇರಿದಂತೆ ಹಲವಾರು ವಿಚಾರಗಳ ಕುರಿತು ಚರ್ಚಿಸಲಾಯಿತು.
#KagoduThimmappa #INCKarnataka #CongressKarnataka #Shivamogga #Karnataka #EducationMinister
#Madhu_Bangarappa
#Team_Madhu_Bangarappa

Remembering veteran leader Kagodu Thimmappa on his birth anniversary.
A true champion of rural development and clean politics, his life of service continues to inspire us all.
May his ideals guide future generations towards progress and integrity.
#KagoduThimmappa #PublicService #Leadership #karnataka #Congress

ಸಂಸದ ರಾಘವೇಂದ್ರ ಬಹಳ ಎಚ್ಚರದಿಂದ ಮಾತಾಡಬೇಕು: ಮಧು ಬಂಗಾರಪ್ಪ
#MadhuBangarappa #BYRaghavendra #BSYediyurappa #Siddaramaiah #KagoduThimmappa #SharavatiVictims #BasavarajBommai
https://t.co/CGdw7QV9dS
ಮಾಜಿ ಸಚಿವರು, ಹಿರಿಯರು ಹಾಗೂ ಮಾರ್ಗದರ್ಶಕರು ಮತ್ತು ಕರುನಾಡು ಕಂಡ ಅಪ್ರತಿಮ ಹೋರಾಟಗಾರರಾದ ಶ್ರೀ ಕಾಗೋಡು ತಿಮ್ಮಪ್ಪನವರಿಗೆ ಹುಟ್ಟು ಹಬ್ಬದ ಶುಭಾಶಯಗಳು..
#KagoduThimmappa #INCKarnataka #Jaicongress #EducationMinister #Soraba #Shivamogga #Shimoga #Karnataka
#Madhu_Bangarappa
#Team_Madhu_Bangarappa

ರಾಜ್ಯ ರಾಜಕೀಯದ ಹಿರಿಯ ರಾಜಕಾರಣಿ, ಮಾಜಿ ಸಚಿವರು, ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ರವರಿಗೆ ಜನ್ಮದಿನದ ಶುಭಾಶಯಗಳು.
#KagoduThimmappa #TeamSPN

ಗೇಣಿದಾರ ರೈತರ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಸಮಾಜವಾದಿ ನಾಯಕ, ಕೃಷಿ, ಕಾರ್ಮಿಕರ ದ್ವನಿಯಾಗಿದ್ದ ಹಿರಿಯ ರಾಜಕಾರಣಿ ಮಾಜಿ ಸಚಿವರಾದ ಶ್ರೀ ಕಾಗೋಡು ತಿಮ್ಮಪ್ಪ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
#KagoduThimmappa

ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದ ಬಂಗಾರಪ್ಪ: ಕಾಗೋಡು ತಿಮ್ಮಪ್ಪ
#KagoduThimmappa #SBangarappa #Politics #UttaraKannada
https://t.co/yZcV9jGkIR
ಮಾಜಿ ಸಚಿವರಾದ ಶ್ರೀ ಕಾಗೋಡು ತಿಮ್ಮಪ್ಪನವರು, ಸಿಗಂದೂರು ಚೌಡೇಶ್ವರಿ ದೇವಾಲಯ ಧರ್ಮದರ್ಶಿಗಳಾದ ರಾಮಪ್ಪರವರು, ಶಾಸಕರಾದ ಭೀಮಣ್ಣ ನಾಯ್ಕ ರವರು ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
#KagoduThimmappa #IndianNationalCongress #Jaicongress #Congress #Nammakarnataka #Soraba #Shivamogga #Shimoga #Karnataka
ಹಿರಿಯರು ಹಾಗೂ ಮಾರ್ಗದರ್ಶಕರು ಆದ ಶ್ರೀ ಕಾಗೋಡು ತಿಮ್ಮಪ್ಪನವರನ್ನು ಇಂದು ಅವರ ನಿವಾಸದಲ್ಲಿ ಸೌಹಾರ್ದಯುತವಾಗಿ ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದೆ...
#KagoduThimmappa #INCKarnataka #Nammakarnataka #EducationMinister #Soraba #Shivamogga #Shimoga #Karnataka
#Madhu_Bangarappa
#Team_Madhu_Bangarappa

ಕಾಗೋಡು ತಿಮ್ಮಪ್ಪ ಅಭಿನಂದನಾ ಸಮಿತಿ ವತಿಯಿಂದ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಶ್ರೀ ಕಾಗೋಡು ತಿಮ್ಮಪ್ಪ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಕಾಗೋಡು ತಿಮ್ಮಪ್ಪನವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
#KagoduThimmappa #INCKarnataka #Soraba #Karnataka
#Madhu_Bangarappa
#Team_Madhu_Bangarappa

ಕಾಗೊಡೆಂದರೆ ಹಿಂದುಳಿದ ವರ್ಗಗಳ ದ್ವನಿ, ಶಕ್ತಿ..
ನಮ್ಮ ನಾಡು, ಜಿಲ್ಲೆ ಕಂಡ ಅಪ್ರತಿಮ ರಾಜಕಾರಣಿಗಳಲ್ಲೊಬ್ಬರು..
ರಾಜ್ಯದ ಹಿರಿಯ ರಾಜಕೀಯ ಮುಖಂಡರು, ಮುತ್ಸದ್ದಿ ರಾಜಕಾರಣಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರಿಗೆ ಶುಭ ಕೋರಲಾಯಿತು.
#chennibjp #KagoduThimmappa #shivamogga

ಮಾಜಿ ಸಚಿವರು, ಹಿರಿಯರು ಹಾಗೂ ಮಾರ್ಗದರ್ಶಕರು ಮತ್ತು ಕರುನಾಡು ಕಂಡ ಅಪ್ರತಿಮ ಹೋರಾಟಗಾರರಾದ ಶ್ರೀ ಕಾಗೋಡು ತಿಮ್ಮಪ್ಪನವರಿಗೆ ಹುಟ್ಟು ಹಬ್ಬದ
ಶುಭಾಶಯಗಳು...
#KagoduThimmappa #INCKarnataka #Nammakarnataka #EducationMinister #Soraba #Shivamogga #Karnataka
#Madhu_Bangarappa
#Team_Madhu_Bangarappa

ಮಾಜಿ ಸಭಾಪತಿಗಳು ಹಾಗೂ ಮಾಜಿ ಸಚಿವರು "ಕಾಂಗ್ರೆಸ್ ನಡಿಗೆ ಜನರ ಕಡೆಗೆ" ಕಾರ್ಯಕ್ರಮದ ಮಾಜಿ ಅಧ್ಯಕ್ಷರು, ಪಕ್ಷದ ಹಿರಿಯ ನಾಯಕರಾದ ಶ್ರೀ ಕಾಗೋಡು ತಿಮ್ಮಪ್ಪ ಅವರಿಗೆ ಜನ್ಮದಿನದ ಶುಭಾಶಯಗಳು.
ಶ್ರೀ ಯುತರಿಗೆ ಸುಖ ಶಾಂತಿ, ನೆಮ್ಮದಿ, ಸುಧೀರ್ಘ ಆಯುರಾರೋಗ್ಯ ನೀಡಿ ಹರಸಲಿ ಎಂದು ಹಾರೈಸುತ್ತೇನೆ.
@INCKarnataka
#KagoduThimmappa

ದೇಶದಲ್ಲಿ ಯಾವುದೇ ಸರ್ಕಾರದಿಂದ ಅಸಾಧ್ಯವಾದ ಯೋಜನೆಗಳನ್ನು ಸಿದ್ದರಾಮಯ್ಯ ಮಾಡಿದ್ದಾರೆ: ಕಾಗೋಡು ತಿಮ್ಮಪ್ಪ
#KagoduThimmappa #Siddaramaiah #Congress #Shivamogga @siddaramaiah @INCKarnataka
https://t.co/dPcOwTW6m9
ಕಾಗೋಡು ತಿಮ್ಮಪ್ಪಗೆ ದೇವರಾಜ ಅರಸು ಪ್ರಶಸ್ತಿ ಪ್ರದಾನ
#Bengaluru #DevarajaArasuAward #KagoduThimmappa #CMSiddaramaiah #ಬೆಂಗಳೂರು #ದೇವರಾಜಅರಸುಪ್ರಶಸ್ತಿ #ಕಾಗೋಡುತಿಮ್ಮಪ್ಪ #ಸಿಎಂಸಿದ್ದರಾಮಯ್ಯ
Read more here; https://t.co/u3uVIlHtmF
Last Seen Hashtags on Sotwe
فلسفة_بوخالد
Seen from Australia
sperma
Seen from United Kingdom
SEABASSlife
Seen from United States
satış
Seen from United States
cumslut
Seen from Jordan
супермаркетнасіння
Seen from United States
shivarajkumarsong
Seen from United States
ometv
Seen from Turkey
indiehorror
Seen from India
diyarbakırtravestileri
Seen from Turkey
Trends for you
Most Popular Users

Elon Musk 
@elonmusk
241.5M followers

Barack Obama 
@barackobama
119.1M followers

Cristiano Ronaldo 
@cristiano
113.7M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.6M followers

NASA 
@nasa
92.4M followers

Justin Bieber 
@justinbieber
91.7M followers

KATY PERRY 
@katyperry
89.6M followers

Taylor Swift 
@taylorswift13
83.5M followers

Lady Gaga 
@ladygaga
75M followers

Virat Kohli 
@imvkohli
72.7M followers

Kim Kardashian 
@kimkardashian
70.7M followers

YouTube 
@youtube
68.8M followers

Neymar Jr 
@neymarjr
65.7M followers

Bill Gates 
@billgates
64.9M followers

Selena Gomez 
@selenagomez
62.7M followers

The Ellen Show
@theellenshow
62.3M followers

CNN 
@cnn
61.8M followers

X 
@x
60.8M followers





















