Top Tweets for #krsparty
ಕೆ ಆರ್ ಎಸ್ ಪಕ್ಷದ ಗೌರವಾಧ್ಯಕ್ಷರಾದ ಶ್ರೀ ರವಿ ಕೃಷ್ಣರೆಡ್ಡಿ ಅವರಿಗೆ ಕೆ ಆರ್ ಎಸ್ ಪಕ್ಷ ಬೆಳಗಾವಿ ಉತ್ತರ ವಯ್ಯಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು💐💐💐
#ravikrishnareddy #KRS1008 #KRSParty #krs
ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಲ್ಲಿ ರಾಜ್ಯ ಸರಕಾರ ವಿಫಲ: ಕೆಆರ್ಎಸ್ ಪಕ್ಷ ಆರೋಪ
#GovernmentOffice #ಭ್ರಷ್ಟಾಚಾರ #StateGovernment #KRSParty #newskarnataka
https://t.co/Rvl62LMk2M

ಒಂದು ಕುಕ್ಕರ್ ನಿಮ್ಮ ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತದೆ.
#KRSParty #karnataka #Karnatakanews #KarnatakaPolitics #RKR #CorruptionFreeKarnataka
ಪ್ರಜಾಪ್ರಭುತ್ವದಲ್ಲೂ ಪಾಳೆಗಾರಿಕೆಯ ಆಡಳಿತವೇ?
ಪ್ರಜಾಪ್ರಭುತ್ವ ಉಳಿಯಬೇಕಾದರೆ, ಪಾಳೆಗಾರಿಕೆಯ ಮನಸ್ಥಿತಿ ಕೊನೆಗಾಣಬೇಕು!
#KRSParty #karnataka #Karnatakanews #KarnatakaPolitics #RKR #CorruptionFreeKarnataka
ಬೇಲೂರು ತಾಲೂಕು
ಮುಂಬರುವ ಗ್ರಾಮ ಪಂಚಾಯಿತಿ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕೆಆರ್ಎಸ್ ಪಕ್ಷದ ವತಿಯಿಂದ ಸ್ಪರ್ಧೆ ಮಾಡುವವರು ಆಕಾಂಕ್ಷಿಗಳು ಸಂಪರ್ಕಿಸಿ
ಆದೇಶ ತಾಲೂಕು ಅಧ್ಯಕ್ಷರು
7892107823
ಸಚಿನ್ ಜಿಲ್ಲಾ ಕಾರ್ಯದರ್ಶಿ
7975819352
ಹರ್ಷವರ್ಧನ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ
9686533979
#arkalgodu #KRSParty #ಸಕಲೇಶಪುರ #ಚನ್ನರಾಯಪಟ್ಟಣ #ಬೇಲೂರು #ಹಾಸನ

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ *ಮುಖ್ಯಮಂತ್ರಿ 1 ಲಕ್ಷ ಬಹುಮಹಡಿ ಬೆಂಗಳೂರು ಮನೆಯೋಜನೆ* ಯ ಫಲಾನುವಿಗಳಿಗೆ ಆಗುತ್ತಿರುವ *ಸಮಸ್ಯೆ ಹಾಗೂ ಅನ್ಯಾಯದ ವಿರುದ್ಧ* ನ್ಯಾಯ ಹಾಗೂ ಪರಿಹಾರ ಪಡೆಯಲು *KRS ಪಕ್ಷದ ವತಿಯಿಂದ* ಪ್ರತಿಭಟನೆ
#KRSParty #KarnatakaPolitics #Karnatakanews #RKR

KRS ಪಕ್ಷದಿಂದ GBA ಚುನಾವಣೆಗಳಲ್ಲಿ ಸ್ಪರ್ಧಿಸಲು ಸಂಪರ್ಕಿಸಿ: 94482 31451
#GBAElection #GBA #BBMP #KRSParty #RKR
ದಯವಿಟ್ಟು ಗಮನಿಸಿ: ಜಿಬಿಎ ಚುನಾವಣೆಗೆ ಸ್ಪರ್ಧೆ ಮಾಡುವವರು ಮಾತ್ರ ಸಂಪರ್ಕಿಸಿ 🙏🙏🙏

Discipline First, Service Next, Progress for All.
#KRSParty

Manifesting in future 🫰
#KRSParty

Ex President chit chat with media.
#KRSParty

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಮೈಸೂರು, #CESCOM ಬಹುಕೋಟಿ ಚೆಸ್ಕಂ ಹಗರಣವನ್ನು ಬಯಲಿಗೆ ತಂದ KRS ಪಕ್ಷ.
#KRSParty #karnatakayouths #AntiCorruptionMovement #RKR #Mysuru

ಬದಲಾವಣೆ ಬೇಕೇ? ಹಾಗಿದ್ದರೆ ನಮ್ಮೊಂದಿಗೆ ಕೈಜೋಡಿಸಿ! 🤝
ಜನರ ಧ್ವನಿಯಾಗಲು, ನವ ಕರ್ನಾಟಕ ನಿರ್ಮಾಣಕ್ಕೆ ಇಂದು ಸದಸ್ಯರಾಗಿ ಸೇರಿ.
ನಿಮ್ಮ ಒಂದು ಹೆಜ್ಜೆ ಸಮಾಜದ ಬದಲಾವಣೆಗೆ ದಾರಿ ಮಾಡಿಕೊಡಬಹುದು.
#Srinivasapura #karnatakapolitics #krsparty #changeyourlife #kolar

KRS Party Ravi Krishna Reddy On Bidadi Township Row : 'ಅವರ ಪಾಪಕ್ಕೆ ಪ್ರಾಯಶ್ಚಿತ್ತ ಅಂದ್ರೆ ಈ ಯೋಜನೆ ಕೈ ಬಿಡ್ಲಿ'
WATCH #RepublicKannada LIVE: https://t.co/la4w3D9DzZ
#KRSParty #RaviKrishnaReddy #DKShivakumar #BidadiTownshipProject #bidadi #bidaditownship #dkshivakumar #hdkumaraswamy #bidaditownshipproject #farmersprotest #gba #BangaloreNews #republickannada
ನಮ್ಮ ಸರ್ಕಾರಿ ಅಧಿಕಾರಿಗಳು, ಅದಕ್ಷರು ಹಾಗೂ ಅಪ್ರಾಮಾಣಿಕರಾದರೆ ಏನಾಗುತ್ತೆ.? #RKR
#KRSParty #ಲಂಚಮುಕ್ತಕರ್ನಾಟಕ #karnatakaagainstcorruption #reelsfbシ #reelsvideoシ #reelsviralシ #viralreels #JoinKRS
ಶ್ರೀಮಂತ ಸಂಸ್ಕೃತಿ, ಹೆಮ್ಮೆಯ ಇತಿಹಾಸ ಹೊಂದಿರುವ ನಮ್ಮ ಕರುನಾಡು ಸದಾ ಪ್ರಗತಿಯ ಹಾದಿಯಲ್ಲಿರಲಿ. ನಮ್ಮ ನಾಡು, ನಮ್ಮ ಹೆಮ್ಮೆ!
ಭ್ರಷ್ಟಾಚಾರ, ಅನ್ಯಾಯ, ಜನವಿರೋಧಿ ಆಡಳಿತಗಳ ವಿರುದ್ಧ ನಮ್ಮ ಹೋರಾಟ ನಿರಂತರ.
“ಭ್ರಷ್ಟರೇ”: ಪವಿತ್ರ ರಾಜಕಾರಣವನ್ನು ಬಿಟ್ಟು ತೊಲಗಿ!
“ನಾಡ ಪ್ರೇಮಿಗಳೆ”: ಪ್ರಾಮಾಣಿಕ ರಾಜಕಾರಣಕ್ಕೆ ಮುಂದಾಗಿ!
#KRSParty #bengaluru #bangalore #ಬೆಂಗಳೂರು #karnataka #ಕರ್ನಾಟಕ
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಶ್ರೀ. ಮಲ್ಲಿಕಾರ್ಜುನ ಭಟ್ಟರಹಳ್ಳಿ - ರಾಜ್ಯ ಕಾರ್ಯದರ್ಶಿ - ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ.
#KRSParty #ಮಲ್ಲಿಕಾರ್ಜುನಭಟ್ಟರಹಳ್ಳಿ #MallikarjunaBhattarahalli #ಲಂಚಮುಕ್ತಕರ್ನಾಟಕ #HappyBirthDay

ಇದಕ್ಕೆ ಹೇಳೋದು ಕನ್ನಡಿಗರೇ ಪ್ರಾದೇಶಿಕ ಪಕ್ಷಕ್ಕೆ ವೋಟ್ ಹಾಕ್ಬೇಕು ಅಂತ.
@krs_party
#krsparty #karnatakarashtrasamithi #kannada #karnataka #serveinkannada
Canara Bank originated from Karnataka but no Kannada in Account Opening Form given in Bengaluru branch. First page is Hindi, not even English.
What happened to you @canarabank ?

@VKkarthik169 @krs_party ಎಲ್ಲಾ ಕನ್ನಡಿಗರು ನಮ್ಮದೇಯಾದ ಪ್ರಾದೇಶಿಕ ಪಕ್ಷವಾದ @krs_party @ravikrishna_r ಅವರನ್ನ ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಬೇಕು. ಇಲ್ಲದಿದ್ದರೆ ನಮಗೆ ಉಳಿಗಾಲವಿಲ್ಲ.
#ಕನ್ನಡ #karnataka #krsparty #ravikrishnareddy
#RKR ಶ್ರೀ ರವಿ ಕೃಷ್ಣಾರೆಡ್ಡಿ ರವರ ನೇತೃತ್ವದಲ್ಲಿ,
#KRSParty ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ರಾಜ್ಯದಲ್ಲಿ ಸ್ವಚ್ಚ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ಮತ್ತು ಭ್ರಷ್ಟಾಚಾರದ ವಿರುದ್ಧ ಪ್ರಾಮಾಣಿಕವಾಗಿ ಹಾಗೂ ಶಿಸ್ತುಬದ್ಧವಾಗಿ ಹೋರಾಡುತ್ತಿರುವ ದೇಶದ ಏಕೈಕ ರಾಜಕೀಯ ಪಕ್ಷ.
ನಮ್ಮ ನಿಮ್ಮೆಲ್ಲರ #ಲಂಚಮುಕ್ತಕರ್ನಾಟಕ, ಬಸವಣ್ಣನ #ಕಲ್ಯಾಣಕರ್ನಾಟಕ, ಕುವೆಂಪುರವರ #ಸರ್ವೋದಯಕರ್ನಾಟಕ'ವನ್ನು ಕಟ್ಟಲು, ಮುಂದಿನ ಪೀಳಿಗೆಗೆ ಒಂದು ಸ್ವಚ್ಛ ನಿಶ್ಚಲ ರಾಜಕಾರಣ ಸ್ಥಾಪಿಸಲು, ರಾಜ್ಯದ ಜನತೆ KRS ಪಕ್ಷವನ್ನು ಬೆಂಬಲಿಸಲೇಬೇಕು 🙏.
#reelsviralシ #fbreels #viralreels #trendingreels #explore #Karnataka #KarnatakaPolitics #karnatakaagainstcorruption #AntiCorruptionMovement #ravikrishnareddy
Most Popular Users

Elon Musk 
@elonmusk
240.8M followers

Barack Obama 
@barackobama
119.2M followers

Donald J. Trump 
@realdonaldtrump
111.7M followers

Cristiano Ronaldo 
@cristiano
111.3M followers

Narendra Modi 
@narendramodi
107M followers

Rihanna 
@rihanna
97.8M followers

NASA 
@nasa
92.2M followers

Justin Bieber 
@justinbieber
91.1M followers

KATY PERRY 
@katyperry
88M followers

Taylor Swift 
@taylorswift13
81.9M followers

Lady Gaga 
@ladygaga
73.4M followers

Virat Kohli 
@imvkohli
70.5M followers

Kim Kardashian 
@kimkardashian
70M followers

YouTube 
@youtube
68.7M followers

Bill Gates 
@billgates
64.1M followers

Neymar Jr 
@neymarjr
63.3M followers

The Ellen Show
@theellenshow
62.4M followers

CNN 
@cnn
61.9M followers

Selena Gomez 
@selenagomez
61.1M followers

X 
@x
60.8M followers








