Top Tweets for #madegowda
ಹಿರೇಮಠ ಅವರಿಗೆ ಡಾ ಮಂಜುನಾಥ್ ಒಬ್ಬ ಸಂಸದರೆಂದು ಗೊತ್ತಿಲ್ಲವೇ?
#SRHiremath #DrCNManjunath #HDKumaraswamy #HDDevegowda #DCThammanna #MadeGowda #Nanjundaiah
https://t.co/vh71SnKfG6
Madegowda A Wise Politician: Siddaramaiah | ಮಾದೇಗೌಡರನ್ನು ಹಾಡಿ ಹೊಗಳಿದ ಸಿದ್ದರಾಮಯ್ಯ | MYSURU
#siddaramaiah #madegowda #cmsiddaramaiah #mysuru #cmspeech #siddaramaiahspeech #congress #adichunchanagiri #vijayavani #kannadanews #karnatakanews
https://t.co/yKZx7xKg3I
ಶಿವರಾಮೇಗೌಡರ ಮೇಲೆ ಶಿಸ್ತು ಕ್ರಮಕ್ಕೆ ಜೆಡಿಎಸ್ ಆಲೋಚನೆ
#jds #madegowda #shivaramegowda #ಜೆಡಿಎಸ್ #ಮಾದೇಗೌಡ #ಶಿವರಾಮೇಗೌಡ
https://t.co/24bTOEYu5j

2/2 ಸನ್ಮಾನ್ಯ ಶ್ರೀ @siddaramaiah ಅವರು ಹಾಗೂ ಹಲವು ಗಣ್ಯರು, ಮುಖಂಡರುಗಳು ಉಪಸ್ಥಿತರಿದ್ದರು.
#madegowda #omshanti #ಓಂಶಾಂತಿ
ಹೋಗಿ ಬನ್ನಿ ಕಾವೇರಿ ಪುತ್ರರೇ
ಕರುನಾಡು ಕಾವೇರಿಯನ್ನು ಎಷ್ಟು ನೆನೆಸುತ್ತದೋ ಅಷ್ಟು, ಸದಾ ನಿಮ್ಮ ನೆನಪು ನಮ್ಮ ಮನದಾಳದಲ್ಲಿ
ಶರಣು ಶರಣಾರ್ಥಿ #Madegowda #RIP

ಭಾವಪೂರ್ಣ ಶ್ರದ್ಧಾಂಜಲಿ...
ಮಾಜಿ ಸಂಸದರು, ರೈತ ಹೋರಾಟಗಾರರು, ಶ್ರೀಯುತ ಜಿ ಮಾದೇಗೌಡ ರವರ ನಿಧನ ಅತ್ಯಂತ ವಿಷಯ.
ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
#madegowda

ಜಿ.ಮಾದೇಗೌಡರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಸಂಸದೆ| Mandya | Tv9kannada
Video Link►https://t.co/NQslZ3Oelk
#TV9Kannada #Madegowda #Mandya #KaveriRiver #Mysore #Sumalatha #MandyaMP

ಕಾವೇರಿ ನದಿ ನೀರಿಗಾಗಿ ಕನ್ನಡಿಗರ ಹಕ್ಕಿಗಾಗಿ ನಿರಂತರ ಹೋರಾಟ ಮಾಡುತ್ತಿದ್ದ ಹೋರಾಟಗಾರ. ಕನ್ನಡ ನೆಲ, ಜಲ, ಭಾಷೆಯ ಉಳಿವಿಗೆ ತನ್ನನ್ನು ಸಮರ್ಪಿಸಿಕೊಂಡಿದ್ದ ಅಪರೂಪದ ವ್ಯಕ್ತಿತ್ವ ಜಿ. ಮಾದೇಗೌಡರದ್ದು. ಕನ್ನಡಿಗರ ಸ್ವಾಭಿಮಾನದ ಕಿಚ್ಚು ಇಂದು ಆರಿಹೋಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. #Madegowda #RestInPeace @hd_kumaraswamy

ಜಿ.ಮಾದೇಗೌಡ ಬಂದೀಗೌಡ ನಿವಾಸದ ಬಳಿ ಪಾರ್ಥಿವ ಶರೀರದ ಅಂತಿಮ ದರ್ಶನ | Mandya | Tv9kannada
Video Link►https://t.co/W0GSkg8wq4
#TV9Kannada #Madegowda #Mandya #KaveriRiver #Mysore

ಮಾಜಿ ಸಂಸದ, ಕಾವೇರಿ ಹೋರಾಟಗಾರ ಮಾದೇ ಗೌಡ್ರು ವಿಧಿವಶ🙏😔 ಆತ್ಮಕ್ಕೆ ಶಾಂತಿ ಸಿಗಲಿ🙏
@rakshitshetty @shetty_rishab
#rakshitshetty #Rishabshetty #Mandya #FormerMP #MadeGowda #Kannada #Rip

ಇಂದು ನಮ್ಮ ನೆಲ ಒಳ್ಳೆಯ ಹೋರಾಟಗಾರರಾದ ಜಿ.ಮಾದೇಗೌಡರನ್ನ ಕಳೆದುಕೊಂಡಿದೆ(೯೨ ಏಡು),
ಮಾದೇಗೌಡರ ಬಗ್ಗೆ ತಿಳಿದುಕೊಂಡಷ್ಟು ನಮ್ಮಲ್ಲಿ ಹೋರಾಟದ ಕಿಚ್ಚು ಹೆಚ್ಚಾಗುತ್ತೆ,
ಇಂದಿನ ಪೀಳಿಗೆ ತಿಳಿದುಕೊಳ್ಳಬೇಕಾಗಿರುವುದು ಇಂತವರನ್ನೇ.
ಮಿಂಬಲೆಯಲ್ಲಿ ಇವರ ಬಗ್ಗೆ ಇರುವ ಅರಿಕೆ ಅತೀ ಕಡಿಮೆ , ಅದು ಇನ್ನಷ್ಟು ಹೆಚ್ಚಾಗಲಿ.
#ಮಾದೇಗೌಡ
#Madegowda

ಜಿ.ಮಾದೇಗೌಡರ ನಿಧನಕ್ಕೆ ಸಿಎಂ ಸೇರಿ ಗಣ್ಯರ ಸಂತಾಪ
https://t.co/IZYGUTZWFl
#Bengaluru #MadeGowda #BSYediyurapp #Siddaramaiah #HDKumaraswamy #KannadaNews
ಕಟ್ಟೆ ಬಿರುಕುಬಿಟ್ಟಿದೆ ಎಂಬ ರಾಜಕೀಯ ಹೇಳಿಕೆ ಕೊಡುವರು ಇದ್ದಾರೆ. ಆದರೆ ಇಂದಿನ ನೋವಿನ ಸಂಗತಿ ನಮ್ಮ ಜೀವನಾಡಿ ಕಾವೇರಿ ನದಿ ಪಾತ್ರದಲ್ಲಿ ಕೆರೆ,ಕಟ್ಟೆ, ಒಡ್ಡು ಕಟ್ಟಿದ್ದರು ತಮಿಳುನಾಡು ಕ್ಯಾತೆ ತೆಗೆಯುತ್ತಲ್ಲ ಎಂಬ ಗಟ್ಟಿ ಹೇಳಿಕೆ ಜತೆಗೆ ಹೋರಾಟ ಮಾಡುವ ಜಿ.ಮಾದೇಗೌಡರಂತಹ ಮುಂದಾಳು ಯಾರಿದ್ದಾರೆ?
#ಕಾವೇರಿನಾಯಕ #madegowda #RIPmadegowda

ಮಂಡ್ಯದ ಹುಲಿ ಎಂದೆ ಪ್ರಸಿದ್ದರಾಗಿದ್ದ ಹುಟ್ಟು ಹೋರಾಟಗಾರ ಮಾಜಿ ಸಂಸದ ಜಿ.ಮಾದೇಗೌಡರು ಇನ್ನಿಲ್ಲ.. 😢 ಕಳೆದ ಜನವರಿಯಲ್ಲಿ ಅವರ ಮಗ ಮಧುರವರನ್ನು ಬೇಟಿ ಮಾಡಲು ಹೋದಾಗ ಇವರನ್ನೂ ಮಾತನಾಡಿಸಿದ್ದೆ.. 😢 #Madegowda

Last Seen Hashtags on Sotwe
Trends for you
Most Popular Users

Elon Musk 
@elonmusk
241.7M followers

Barack Obama 
@barackobama
118.9M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90.1M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers


















