Top Tweets for #mudbi
ಪ್ರಕೃತಿ,ನಿಸರ್ಗದಲ್ಲೆ ನಿಜವಾದ ಮಾನವ ಜಗತ್ತು ಇರೋದು..
ಇದನ್ನು ಜನರಲ್ಲಿ ಅರಿವು ಮೂಡಿಸೋದು ನಮ್ಮ ಕರ್ತವ್ಯ..
ಈ ಸಲಾ ಒಟ್ಟು 87 ಗಿಡಗಳು ನೆಟ್ಟಲ್ಲಾಯಿತು..
ಕಾಡು ಬೆಳೆಸೋದೆ ನಿಜವಾದ ಹಸಿರು ಕ್ರಾಂತಿ.
ಕಲ್ಯಾಣ ಕರ್ನಾಟಕದ ಜನರಿಗೆ ಕಾಡಿನ ಅರಿವು ಮತ್ತು ಅವಶ್ಯಕತೆ ತುಂಬಾ ಇದೆ..
#EnvironmentDay #India #Mudbi #Forest
ದಲಿತ ಕ್ರಾಂತಿ ಪತ್ರಿಕೆಯಲ್ಲಿ ಪ್ರಕಟವಾಗಿರುವ ಮುಡಬಿ ಗ್ರಾಮದ ರಸ್ತೆಗಳ ಪರಿಸ್ಥಿತಿ.
ಮುಡಬಿ ಗ್ರಾಮದಿಂದ ಹಿರನಾಗಾಂವ್ ವರೆಗಿನ ರಸ್ತೆಯಲ್ಲಿ ಗುಂಡಿಗಳು ಬಿಟ್ಟು ರಸ್ತೆಗಳೆ ಕಾಣೋಲ್ಲ..
ಸೋಮುವಾರದ ಸಂತೆಯಲಂತು ಭಾರಿ ವಾಹನಗಳು ಈ ರಸ್ತೆಯಿಂದ ಹೊಗಬೇಕಾದರೆ ಹರ ಸಾಹಸ ಮಾಡಬೇಕಾಗುತ್ತದೆ.
#Bidar #Basavakalyan #Mudbi #DalitKranti


ತಥಾಗತ ಬೋಧಿಸತ್ವ ಪರಮಪೂಜ್ಯ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ರವರ 66ನೆ ಪರಿನಿರ್ವಾಣ ದಿನ ಪುಣ್ಯಸ್ಮರಣೆಯ ಕೋಟಿ ಕೋಟಿ ನಮನಗಳು..
#ಅಂಬೇಡ್ಕರ್ #Ambedkar #Jaibhim #ಬಸವಕಲ್ಯಾಣ #Basavakalyan #Bidar #Karnataka #ಕರ್ನಾಟಕ #Mudbi #India

ಸಂವಿಧಾನವು ಇವುಗಳ ವಿರುದ್ಧ ಹೋರಾಡುವ ಸಾಧನವಾಗಿದೆ
ಕೋಮುವಾದ,
ಅಸಮಾನತೆ,
ಸಾಮಾಜಿಕ ಅನ್ಯಾಯ, ಮತ್ತು
ನಿರಂಕುಶಾಧಿಕಾರ
ಸಮಸ್ತ ಭಾರತೀಯರಿಗೆ ಸಂವಿಧಾನ ದಿನದ ಶುಭಾಶಯಗಳು!!
#ConstitutionDay2022
#संविधानदिवस #ConstitutionDay
#संविधान_दिवस #JaiBhim #Basavakalyan #ಬಸವಕಲ್ಯಾಣ #Mudbi

ಸಮಸ್ತ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು 💐
ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಬಾಳ್ಗೆ 🇮🇳
#KannadaRajyothsava #Kannada #ಕನ್ನಡ #ಕನ್ನಡೋತ್ಸವ #ಕನ್ನಡ_ರಾಜ್ಯೋತ್ಸವ
#Basavakalyan #ಬಸವಕಲ್ಯಾಣ #Mudbi
@HolkarMudbi @INCKarnataka @IYCKarnataka @INCIndia
#ಬಸವಕಲ್ಯಾಣ ಬಾಂಗ್ಲಾ ಮೂಡಬಕ್ರಾಸ್- ಎರಂಡಿ ಗುಲ್ಬರ್ಗಾ ಮುಖ್ಯ ರಸ್ತೆ ತುಂಬಾನೆ ಹದಗೆಟ್ಟಿದೆ.
ಈ ರಸ್ತೆ ಹದಗೆಟ್ಟಿ ವರ್ಷವೇ ಕಳೆದಿವೆ,ಈ ಹದಗೆಟ್ಟ ರಸ್ತೆಯಿಂದ ಬಸವಕಲ್ಯಾಣ ಹುಮ್ನಾಬಾದ್ ಶಾಸಕರು ಮುಡಬಿ ಹೂಬಳಿ ಕ್ಷೇತ್ರಕೆ ಓಡಾಡುದುಂಟು.
ಅದ ಕಾರಣ ಆದಷ್ಟು ಬೇಗನೆ ಸುರಕ್ಷಿತ ಸರಿಯಾದ ರಸ್ತೆ ಕಲ್ಪಿಸಿ ಕೊಡಬೇಕೆಂದು @CMofKarnataka ವಿನಂತಿ.
ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಕಾಂಗ್ರೆಸ್ ಯೂಥ್ ಐಕಾನ್ @HolkarMudbi ಬ್ರದರ್..
ಬುದ್ಧ ಬಸವ ಮತ್ತು ಅಂಬೇಡ್ಕರ್ ರವರ ಆಶೀರ್ವಾದ ಸದಾ ಇರಲೆಂದು ಹಾರೈಸುವೆವು..
💐♥️🙏
#ಬಸವಕಲ್ಯಾಣ #Basavakalyan #Mudbi
#Bidar #ಕರ್ನಾಟಕ #Karnataka

ಅಕ್ಷರದವ್ವ ಸಾವಿತ್ರಿಬಾಯಿ ಫುಲೆಯವರು ಹೆಣ್ಣುಮಕ್ಕಳ ವಿದ್ಯೆಯನ್ನು ನಿರಾಕರಿಸಿದ ಸಮಾಜಕ್ಕೆ ಎದುರಾಗಿ,ನೋವು ಅವಮಾನಗಳನ್ನು ಮೆಟ್ಟಿನಿಂತು ಹೆಣ್ಣುಮಕ್ಕಳಿಗೆ ಶಾಲೆ ಪ್ರಾರಂಭಿಸಿ ಅಕ್ಷರ ಕಲಿಸಿದ ದಿಟ್ಟ ಮಹಿಳೆ.
ಸಮಸ್ತ ನಾಡಿನ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು 💐🙏🏽
#Mudbi #ಬಸವಕಲ್ಯಾಣ #Basavakalyan #Karnataka #India

#ಬಡವರ_ಬಂಧು
#ಕರುನಾಡ_ದೊರೆ @siddaramaiah ಸಾಹೇಬರಿಗೆ #ಬಸವಕಲ್ಯಾಣ ಯೂತ್ ಕಾಂಗ್ರೇಸ್ ಹಾಗೂ ಮುಡಬಿ ಗ್ರಾಮದ ವತಿಯಿಂದ #ಜನ್ಮದಿನದ_ಹಾರ್ದಿಕ_ಶುಭಾಶಯಗಳು🎂💐
#Congress #ಸಿದ್ದರಾಮೋತ್ಸವ
#siddaramaiah #ದಾವಣಗೇರೆ #ಕರ್ನಾಟಕ @INCKarnataka @IYCKarnataka @PriyankKharge @MLCvijaysingh @RakshaRamaiah @suraj_ramban
ಸಮಸ್ತ ನಾಡಿನ ಜನತೆಗೆ ಮಹಾತ್ಮಾ ಬಸವೇಶ್ವರ ಜಯಂತಿಯ ಹಾರ್ದಿಕ ಶುಭಾಶಯಗಳು..
ಎಲ್ಲರೂ #ಬಸವ ತತ್ವದ ದಾರಿಲಿ ನಡೆಯಿರಿ ಎನ್ನುತ್ತಾ
ಬಸವ ತತ್ವಕ್ಕೆ ಜೈ ✊️
#ಬಸವಕಲ್ಯಾಣ #Basavakalyan #Mudbi #ಬಸವ_ಜಯಂತಿ #BasavaJayanti2022 #Karnataka #ಕರ್ನಾಟಕ #India

ಡಾ||ಬಾಬಾ ಸಾಹೇಬ್ ಅಂಬೇಡ್ಕರ್ ರವರ 131ನೇ ಭೀಮ ಹಬ್ಬ ಮತ್ತು ಮೆರವಣಿಗೆ ಬಹಳ ಅದ್ಧುರಿಯಾಗಿ ಬಸವಕಲ್ಯಾಣ ತಾಲೂಕಿನ ಮುಡಬಿ ಗ್ರಾಮದಲ್ಲಿ ಆಚರಿಸಲಾಯಿತು.
@HolkarMudbi
#Mudbi #Basavakalyan #Karnataka #ಕರ್ನಾಟಕ #AmbedkarJayanti #Ambedkar
ನಿನ್ನೆ ನಡೆದ ಡಾ||ಬಾಬಾ ಸಾಹೇಬ್ ಅಂಬೇಡ್ಕರ್ ರವರ 131ನೇ ಜಯಂತಿ ನಿಮಿತ್ತ #ಬಸವಕಲ್ಯಾಣ ತಾಲೂಕಿನ #ಮುಡಬಿ ಗ್ರಾಮದಲ್ಲಿ ಅದ್ದೂರಿಯಾಗಿ ಭೀಮ ಹಬ್ಬ ಆಚರಿಸಲ್ಲಯಿತು.
@HolkarMudbi
#Mudbi #Basavakalyan #Bidar #Karnataka #AmbedkarJayanti

ವಿಧಾನಪರಿಷತ್ 2021 ಚುನಾವಣೆಯಲ್ಲಿ ಜಯಭೇರಿ ಭಾರಿಸಿದ ಕಾಂಗ್ರೆಸ್ ಪಕ್ಷದ ಎಲ್ಲಾ ಅಭ್ಯರ್ಥಿಗಳಿಗೆ ಅಭಿನಂದನೆಗಳು..
ಜೈ ಕರ್ನಾಟಕ ಜೈ ಕಾಂಗ್ರೆಸ್ ✋️✌️
#Karnataka #Bidar #Basavakalyan #Mudbi #ಕಾಂಗ್ರೆಸ್ #congress #ಬಸವಕಲ್ಯಾಣ

Candle light Peace march to Bodhisatva Dr.Baba saheb Ambedkar at #Mudbi #Basavakalyan #Bidar #Karnataka #India
@INCIndia @INCKarnataka @IYCKarnataka @IYC @kharge @siddaramaiah @DKShivakumar @PriyankKharge @MLCvijaysingh @MalaNarayanrao @HolkarMudbi @IncBasavakalyan @MBandge
ಇಂದು 6 ಡಿಸೆಂಬರ್
ಭಾರತ ರತ್ನ ಕಳೆದುಕೊಂಡ ದಿನಾ.
ಪರಮ ಪೂಜ್ಯ ಬೋಧಿಸತ್ವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಪರಿನಿಬ್ಬಣಾ ಹೊಂದಿರುವ ದಿನಾ..
1956 ಡಿಸೆಂಬರ್ 6 ಬೆಳಕು ಆರಿತು ಭೂಮಿಯಲಿ.
ನೊಂದ ಜನತೆಗೆ ದಾರಿ ತೋರಿದ
We are here because he was
#BabaSahebAmbedkar #Ambedkar #DeathAnniversary #Mahanayak #Mudbi

Most Popular Users

Elon Musk 
@elonmusk
241.5M followers

Barack Obama 
@barackobama
118.9M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90.1M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.7M followers
















