ನಮ್ಮ ಹೆಮ್ಮೆಯ ನಾಯಕರು ಎಐಸಿಸಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಸರ್ ರವರಿಗೆ ಇಂದು ದೆಹಲಿಯ ನಿವಾಸದಲ್ಲಿ ಭೇಟಿಯಾಗಿ ಬಸವಕಲ್ಯಾಣ ವಿಧಾನ ಸಭೆ ಚುನಾವಣೆಯ ಬಗ್ಗೆ ಹಲವು ಮಾತುಗಳು ಚರ್ಚೆ ಮಾಡಿದರು...💐💐
#malaBNarayanRao@kharge
'ಪಾಲಾರ್' ಇದು ನಮ್ಮ ಸಿನಿಮಾ...
ಹೋರಾಟದ ಸಿನಿಮಾ.. ದಲಿತರ ಸಿನಿಮಾ...
ಇದಕ್ಕೆ ಪ್ರಚಾರ ಸಿಗಲಿಲ್ಲ. ಆದರೆ ಇದನ್ನು ನಮ್ಮ ದಲಿತರು ವೀಕ್ಷಿಸಬೇಕು..
ಇಂತಹ ಚಿತ್ರಗಳು ಮತ್ತೆ ಮತ್ತೆ ಬರುವಂತೆ ನಾವೆಲ್ಲ ಪ್ರೋತ್ಸಾಹಿಸಬೇಕು.
ಜೈ ಭೀಮ್ 💙💙
ಬಿಜೆಪಿ ಏಜೆಂಟ್ ತರ ವರ್ತಿಸುತ್ತಿದ್ದೀರಲ್ಲ ಸ್ಪೀಕರ್ ಕಾಗೇರಿ ಅವರೇ ನಿಮಗೆ ಧಿಕ್ಕಾರ ವಿರಲಿ.
ಸನ್ಮಾನ್ಯ ಶ್ರೀ ಈಶ್ವರ ಖಂಡ್ರೆ ಸಾಹೇಬರು ಕ್ಷೇತ್ರದ ಬಡವರ ಬಗ್ಗೆ, ಅಭಿವೃದ್ಧಿ ಬಗ್ಗೆ ಧ್ವನಿ ಎತ್ತಿದ್ರೆ ತಮಗೆ ಆಗುತ್ತಾ ಇಲ್ಲ ಅಲ್ವಾ..?
@eshwar_khandre
ನಾಲಾಯಕ್ ಸ್ಪೀಕರ್ ಕಾಗೇರಿ..
2 ವರ್ಷ 11 ತಿಂಗಳು 18 ದಿನಗಳ ನಿರಂತರ ಅಧ್ಯಯನ ಮಾಡಿ ದೇಶದ ಪ್ರಗತಿಗೆ ಪೂರಕವಾದ ಸಂವಿಧಾನವನ್ನು ರಚಿಸಿ ಭಾರತಮಾತೆಯ ಮಡಿಲಿಗೆ ಸಮರ್ಪಿಸಿದ ಮಹಾನ್ ಜ್ಞಾನಿ, ಸಂವಿಧಾನಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಶತಶತ ನಮನಗಳು.
#BabasahebAmbedkar#RepublicDay2023
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭಾ ಸದಸ್ಯರಾದ ಸನ್ಮಾನ್ಯ ಶ್ರೀ @DKSureshINC ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ದೇವರು ನಿಮಗೆ ಉತ್ತಮ ಆಯುರಾರೋಗ್ಯ ಮತ್ತು ಯಶಸ್ಸು ಲಭಿಸಲಿ, ಜನಸೇವೆಗೆ ಇನ್ನಷ್ಟು ಶಕ್ತಿ ನೀಡಿ ಆಶೀರ್ವದಿಸಲಿ ಎಂದು ಹಾರೈಸುತ್ತೇನೆ.
ಸದನದಲ್ಲಿ ಕಳೆದ 4 ವರ್ಷಗಳಿಂದ ಬಿಜೆಪಿಗರಿಗೆ ನೆನಪಾಗದ ಸಾವರ್ಕರ್ ಚುನಾವಣೆಗೆ ನಾಲ್ಕೈದು ತಿಂಗಳಿರುವಾಗ ನೆನಪಾಗಿದ್ದು, ಜನಪರವಾಗಿ ಅಡಳಿತ ನಡೆಸುವ ಯೋಗ್ಯತೆ ಇಲ್ಲದ ಬಿಜೆಪಿಗರಿಗೆ ರಾಜ್ಯದಲ್ಲಿ ವಿವಾದ ಎಬ್ಬಿಸಿ ಜನರ ನೆಮ್ಮದಿಯನ್ನು ಮತ್ತಷ್ಟು ಹಾಳು ಮಾಡುವುದೇ ಇವರ ಆದ್ಯ ಗುರಿಯಾಗಿದೆ
1/2
Sri @kharge receives a rousing welcome in Kalaburgi. This was his first visit as the President of @INCIndia.
His visit also marks the decade of Article 371-J which he championed.
Ever grateful to the people of KK for their love & support.
मेरे जन्मदिन को यादगार बनाने के लिए गुजरातभर से मुझे मिलने आए तमाम लोगों का मैं दिल से शुक्रियादा करता हूं। लोगों का यही प्यार और विश्वास मुझे लड़ने की ताकत देता है।
ಮುಸ್ಲಿಂರಿಗಾಗಿ ಶಾದಿ ಸಗುನ್ ಕಾರ್ಯಕ್ರಮ ಕೊಟ್ಟ ಮೋದಿ ಅವರಿಗೆ ಮೋದಿಖಾನ್ ಅಂತ ಕರೆಯುತ್ತಿರೆನ್ರೋ ಕೋಮುವಾದಿ ಬ್ರಿಟಿಷ್ ಗುಲಾಮರಾ....?ಟಿಪ್ಪು ಜಯಂತಿ ಮಾಡಿದ ಯಡಿಯೂರಪ್ಪ... ಅಶೋಕ... ಜಗಧೀಶ್ ಶಟರ್... ಇನ್ನಿತರೇ ಬಿಜೆಪಿ ನಾಯಕರಿಗೆ ಯಾವ ಖಾನ್ ಅಂತ ಕರೆಯುವಿರಿ...? ನಿಕೇತ್ ರಾಜ್ ಮೌರ್ಯ.. 👌