ಯಶಸ್ಸಿನ ಮೆರವಣಿಗೆಗೆ ಕಲಬುರಗಿ ಹಾಗೂ ಚಿತ್ತಾಪುರದ ಜನರ ಪ್ರೀತಿಯೇ ಅಂಬಾರಿ.
ಅವರ ಹೃದಯಪೂರ್ವಕ ಹಾರೈಕೆಗಳಿಗೆ, ನಿಸ್ವಾರ್ಥ ಬೆಂಬಲಕ್ಕೆ ಮತ್ತು ನಿರಂತರ ವಿಶ್ವಾಸಕ್ಕೆ ನಾನು ಸದಾ ಅಭಾರಿ.
ಕಲಬುರಗಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಜನತೆ, ಅಪಾರ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹಾಗೂ ಹಿತೈಷಿಗಳು ತೋರಿದ ಪ್ರೀತಿ ನಿಜಕ್ಕೂ ಅನನ್ಯವಾದುದು. ಅದು ಕೇವಲ ಸ್ವಾಗತವಾಗಿರಲಿಲ್ಲ, ಅದು ನನ್ನ ಮೇಲೆ ಇಟ್ಟಿರುವ ನಂಬಿಕೆಯ ಮತ್ತು ಜವಾಬ್ದಾರಿಯ ಸ್ಪಷ್ಟ ಅಭಿವ್ಯಕ್ತಿ.
ಜನರ ಈ ಪ್ರೀತಿ ನನ್ನ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಅದೇ ಸಮಯದಲ್ಲಿ, ಅವರ ನಿರೀಕ್ಷೆಗಳು ಮತ್ತು ಆಶಯಗಳನ್ನು ಈಡೇರಿಸುವ ಜವಾಬ್ದಾರಿಯನ್ನೂ ಇನ್ನಷ್ಟು ಗಟ್ಟಿಗೊಳಿಸುತ್ತದೆ.
ಕಲಬುರಗಿ ಮತ್ತು ಚಿತ್ತಾಪುರ ನನ್ನ ರಾಜಕೀಯ ಜೀವನದ ಶಕ್ತಿ, ನನ್ನ ಹೋರಾಟದ ಪ್ರೇರಣೆ, ನನ್ನ ಸೇವಾಕಲ್ಪದ ಮೂಲ. ಇಲ್ಲಿನ ಜನರ ವಿಶ್ವಾಸವೇ ನನ್ನ ಬಲ. ಅವರ ಆಶೀರ್ವಾದವೇ ನನ್ನ ಮುಂದಿನ ದಾರಿ.
ನನ್ನ ಮೇಲಿಟ್ಟಿರುವ ಈ ಅಪಾರ ಪ್ರೀತಿ ಮತ್ತು ವಿಶ್ವಾಸಕ್ಕೆ ಪ್ರತಿಯಾಗಿ, ಜನರ ಹಿತಕ್ಕಾಗಿ, ಕಲಬುರಗಿ ಹಾಗೂ ಚಿತ್ತಾಪುರದ ಸಮಗ್ರ ಅಭಿವೃದ್ಧಿಗಾಗಿ ಇನ್ನಷ್ಟು ಬದ್ಧತೆಯಿಂದ, ಇನ್ನಷ್ಟು ಶ್ರಮದಿಂದ ಕೆಲಸ ಮಾಡುತ್ತೇನೆ.
ನಿಮ್ಮ ಪ್ರೀತಿ ನನ್ನ ಹೆಮ್ಮೆ.
ನಿಮ್ಮ ವಿಶ್ವಾಸ ನನ್ನ ಜವಾಬ್ದಾರಿ.
ನಿಮ್ಮ ಆಶೀರ್ವಾದ ನನ್ನ ಶಕ್ತಿ.
ಬಲಗೈ ಗುಂಪಿಗೆ ಸೇರಿದ ಮೊಗೇರ ಮತ್ತು ಪರಾಯ ಸಮುದಾಯವನ್ನು ಆಯೋಗವು ತಪ್ಪಾಗಿ ಎಡಗೈ ಗುಂಪಿಗೆ ಸೇರಿಸಿತ್ತು, ಇದನ್ನು ಮನಗಂಡ ಮಾನ್ಯ ಮುಖ್ಯಮಂತ್ರಿಯವರು & ಸಚಿವ ಸಂಪುಟ ಮೊಗೇರ ಮತ್ತು ಪರಾಯ ಸಮುದಾಯವನ್ನು ಬಲಗೈ ಗುಂಪಿಗೆ ಸೇರಿಸಿದೆ.
♦️ ಯಾರು ಈ ಮೊಗೇರ ಸಮುದಾಯ ...? - ಬಹುಪಾಲು ಕಡಲ ನಿವಾಸಿಗಳು, ಕರಾವಳಿ ಭಾಗದಲ್ಲಿ ಸಮುದ್ರದಲ್ಲಿ ಮೀನು... ೧/೨
" ಧರ್ಮ ಎಂದೂ ತತ್ವಗಳ ವಿಷಯವೇ ಹೊರತು ಕಾನೂನು ಎಂದೂ ಆಗಲಾರದು. ಯಾವ ಕ್ಷಣದಲ್ಲಿ ಧರ್ಮ ಕಾನೂನು ಆಗುತ್ತದೆ , ಆ ಕ್ಷಣದಿಂದ ಧರ್ಮ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ. ನಂತರ ತನ್ನ ಗುಣವಾದ ಜವಾಬ್ದಾರಿಯುತ ವಿವೇಕವನ್ನು ಕೊಂದುಹಾಕುತ್ತದೆ."
- ಡಾ ಬಾಬಾಸಾಹೇಬ್ ಅಂಬೇಡ್ಕರ್
ಅವನ ಜಾತಿ ಮತ್ತು ವೃತ್ತಿ ಆಧರಿಸಿ ಈ ಹೆಸರು ಇಟ್ಟಿದ್ದೇ ಆದಲ್ಲಿ ದೂರುದಾರನ ಗಣತೆಗೆ
ಅವಮಾನ ಮಾಡಿದ ಹಾಗೆ ಅಲ್ವೇ? ಸಾಂವಿಧಾನಿಕ ಹಕ್ಕು ಉಲ್ಲಂಘನೆ ಅಲ್ಲವೇ?....
ಪೊಲೀಸ್ ಇಲಾಖೆ ಉತ್ತರಿಸಬೇಕು.
#dharmasthalacase#justiceforsowjanya#dharmasthala
ಧರ್ಮಸ್ಥಳ ಪ್ರಕರಣವನ್ನು ಭೇದಿಸಲು SIT ರಚಿಸಿದ್ದು ಸ್ವಾಗತಾರ್ಹ ಮತ್ತು ಐತಿಹಾಸಿಕ ನಿರ್ಧಾರ, ಆದರೆ -
ಪೊಲೀಸ್ ಇಲಾಖೆ ನಿಯಮಾನುಸಾರ ದೂರುದಾರನ ಹೆಸರನ್ನು ಬದಲಾಯಿಸಿ ತನಿಖೆ ಮಾಡುತ್ತಾರೆ, ಇಲ್ಲಿ ಪ್ರಶ್ನೆ ಇರೋದು ಬದಲಾದ ಹೆಸರು "ಭೀಮ" ಯಾಕೆ?
ಪೂನಾ ಒಡಂಬಡಿಕೆಯ ಫಲವಾಗಿ ದಲಿತರಿಗೆ ಒಂದಷ್ಟು ಸೀಟುಗಳು ಹೆಚ್ಚು ದೊರೆತಿವೆ .
ಡಬಲ್ ವೋಟಿನ ಅಧಿಕಾರದ ಕಮ್ಯುನಲ್ ಅವಾರ್ಡ್ ಜಾರಿಗೆ ಬಂದಿದ್ದರೆ ,
ಈ ಸೀಟುಗಳಿಂದ ಆಯ್ಕೆಯಾಗಿ ಬಂದ ಪ್ರತಿಯೊಬ್ಬ ಜನಪ್ರತಿನಿಧಿಯೂ ನೂರಕ್ಕೆ ನೂರರಷ್ಟು ಅಸ್ಪೃಶ್ಯರ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ .
- ಡಾ. ಬಿ.ಆರ್. ಅಂಬೇಡ್ಕರ್ . 💙
ಇಲ್ಲಿಯವರೆಗೂ ಮಾಧ್ಯಮದಲ್ಲಿ ಪ್ರತಿಯೊಂದು ಜನಾಂಗದ ಸಹಭಾಗಿತ್ವ ಇರುವುದಿಲ್ಲವೋ .?
ಅಲ್ಲಿಯವರೆಗೂ ಪತ್ರಿಕೋದ್ಯಮ ಕೂಡ ಪಕ್ಷಪಾತ ವಹಿಸುತ್ತಲೇ ಇರುತ್ತದೆ .
- ಡಾ. ಬಿ. ಆರ್. ಅಂಬೇಡ್ಕರ್ .💙
"ಉದ್ಯೋಗ ಭದ್ರತೆ ಇಲ್ಲದೆ ಇದ್ದರೆ ನಾಳಿನ ಬಗೆಗಿನ ಕಳವಳ, ಆಪತ್ತಿನ ಬಗೆಗಿನ ಭೀತಿ, ತುಂಬಿದ ಉದ್ವೇಗ, ಸುಖ ಸಂತೋಷಗಳಿಗಾಗಿ ಹಾತೊರೆಯುತ್ತಾನೆ. ಆರ್ಥಿಕ ಭದ್ರತೆಯಿಲ್ಲದ ಸ್ವಾತಂತ್ರ್ಯಕ್ಕೆ ಯಾವುದೇ ಬೆಲೆ ಇಲ್ಲ. ಮನುಷ್ಯರು ಸ್ವಾತಂತ್ರ್ಯರಿರಬಹುದು; ಆದರೂ ಸ್ವತಂತ್ರ ಗುರಿ ಸಾಧಿಸಲು ಅಶಕ್ತರಾಗಿ ಉಳಿಯಬಹುದು."
- ಡಾ. ಬಿ ಆರ್ ಅಂಬೇಡ್ಕರ್
ದಲಿತ ಚಳುವಳಿ ಸೋಲಲು ಕಾರಣಗಳು ದಲಿತರ ಇಂತಹ ಮನಸ್ಥಿತಿಗಳೇ!
ಮನೆಗೆ ಬಾಬಾಸಾಹೇಬರ ಹೆಸರಿಟ್ಟರೇ ಸಾಕೇ?
ನಮಗೆ ಪರಿಚಯದ ದಲಿತ ಬಂಧುವಿನ ಗೃಹಪ್ರವೇಶದ ಆಮಂತ್ರಣ ಪತ್ರಿಕೆ ಇದು! ಸಾಲದ್ದಕ್ಕೆ ಸತ್ಯನಾರಾಯಣ ಕಥೆ ಹಾಗೂ ಬ್ರಾಹ್ಮಣರಿಗೆ ದಕ್ಷಿಣೆ ದಾನ..
ಹೀಗಾದರೆ ಹೇಗೆ? ತುಂಬಾ ವಿಪರ್ಯಾಸ ಅನಿಸುವುದಿಲ್ಲವೇ?
ನಿಮ್ಮ ಅನಿಸಿಕೆ ತಿಳಿಸಿ.
ಇಲ್ಲ. ನಮ್ಮ ಧರ್ಮ ನಮ್ಮ ಸಂಪ್ರದಾಯ ಅಡುಗೆ ಮಾಡಿರ್ತೀವಿ ಬಂದು ಊಟ ಮಾಡಿಕೊಂಡು ಹೋಗಿ" ಅಂತ ಅನ್ನಬೇಕೇ!
ಸಾಲದ್ದಕ್ಕೆ ಬ್ರಾಹ್ಮಣ ಪುರೋಹಿತರಿಂದ ಪೂಜೆ ಬೇರೆ!
ನಮ್ಮ ದಲಿತರು ಈ ರೀತಿಯ ಮನಸ್ಥಿತಿ ಬೆಳೆಸಿಕೊಂಡಿದ್ದರೆ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆ ಹೇಗೆ ನಿಲ್ಲಿಸಲು ಸಾಧ್ಯ?
ದುಡಿತದ ದೇಹ ದುಡಿಯದೇ ತಿನ್ನುವವನಿಗೆ ಗುಲಾಮಗಿರಿ!
"ಸರ್ ಮನೆಗೆ ಬನ್ನಿ ಸಾರ್ ಊಟ ಮಾಡೋಕೆ" ಅಂತ ನನ್ನ ಸ್ನೇಹಿತ ಹೇಳಿದ. ನಾನು ಆಗ ಯಾರ ಮನೆ ಊಟ ಅಂತ ಕೇಳಿದೆ. ತನ್ನ ಅಕ್ಕನ ಮನೆ ಅಂತ ಅಂದ. ಅದರ ಮೇಲೆ ತನ್ನ ಅಕ್ಕನ ಹತ್ತಿರ ಫೋನ್ ಮಾಡಿಸಿದ.
ಸರ್ ನಮ್ಮ ಮನೆಗೆ ಊಟಕ್ಕೆ ಬನ್ನಿ ಅಂತ ಅಂದರು. ನಾನು ಆಗ ಹಿಂದು ಧರ್ಮದ ಪದ್ಧತಿ ಬಿಟ್ಟು ಬಿಟ್ಟಿದ್ದೇನೆ ಅಂತ ಅಂದೆ.
"ಸಾರ್ ನಿಮ್ಮ ಧರ್ಮ ನೋಡಿ ಕರಿತಾ
ಧರ್ಮ ಎನ್ನುವುದು ಮನುಷ್ಯನ ಶೋಷಣೆಗೆ ಮಾಡಿರುವ ವ್ಯವಸ್ಥಿತ ಹುನ್ನಾರ.
ಧರ್ಮ ಎಂದೂ ಮನುಷ್ಯನಿಗೆ ಆಯ್ಕೆ ಆಗಲಾರದು. ಹಾಗಾಗಿ ಧರ್ಮದ ಅವನತಿ ಅಗತ್ಯ. ಭಾರತದಲ್ಲಿ ಅತಿ ಶೋಷಕ ಧರ್ಮವನ್ನೇ ಮೊದಲು ಅಳಿಸಬೇಕು ಎನ್ನುವುದರಲ್ಲಿ ತಪ್ಪಿಲ್ಲ. ದಲಿತರನ್ನು ಕೇಳಿ ನೋಡಿ ಧರ್ಮ ಏನು ಮಾಡಿದೆ ಎಂದು!
ಹಾಗಾಗಿ ಉದಯಾನಿಧಿ ಸ್ಟಾಲಿನ್ ಮಾತಿಗೆ ನಮ್ಮ ಬೆಂಬಲವಿದೆ
ಸ್ವೀಕರಿಸುತ್ತಿದ್ದೇನೆ ಮತ್ತು ನನಗಿಂದು ಮರುಜನ್ಮ ಪಡೆದಂತೆ ಆಗಿದೆ.
22) ಒಟ್ಟಾರೆ ಇನ್ನು ಮುಂದೆ ನಾನು ಬುದ್ಧರ ಬೋಧನೆಯ ಪ್ರಕಾರ ನಡೆದುಕೊಂಡು ಹೋಗುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತೇನೆ.
ಹೀಗಿದೆ ಬಾಬಾಸಾಹೇಬರ ಪ್ರತಿಜ್ಞೆಗಳು.
ಸಾಮಾಜಿಕ ಆಚರಣೆಗಳು ಎಂದೂ ವೈಯಕ್ತಿಕ ಆಗಲಾರದು. ವೈಯಕ್ತಿಕ ಆಚರಣೆಗಳು ಎಂದು ಲೌಕಿಕ ವಸ್ತುಗಳನ್ನು ಹೊಂದಿರಬಾರದು.
ಬಾಬಾಸಾಹೇಬರ ಪ್ರತಿಜ್ಞೆಗಳನ್ನು ನೋಡಿ
ಬಾಬಾಸಾಹೇಬ್ ಅಂಬೇಡ್ಕರ್ರವರು 1956 ಅಕ್ಟೋಬರ್14 ರಂದು ಬೌದ್ಧರಿಗೆ ಬೋಧಿಸಿದ 22 ಪ್ರತಿಜ್ಞೆಗಳು.
1) ನಾನು ಬ್ರಹ್ಮ, ವಿಷ್ಣು, ಮಹೇಶ್ವರ ಇವರುಗಳನ್ನು ದೇವರುಗಳು ಎಂದು ನಂಬುವುದಿಲ್ಲ,
ಪೂರ ಯತ್ನಿಸುತ್ತೇನೆ.
19) ಈ ಮೂಲಕ ನಾನು ಮನುಕುಲದ ಏಳಿಗೆಗೆ ತಡೆಯಾಗಿರುವ, ಮನುಷ್ಯ ಮನುಷ್ಯರ ನಡುವೆ ಭೇದ ಎಣಿಸುವ, ನನ್ನನ್ನು ಕೀಳು ಎಂದು ಪರಿಗಣಿಸುವ ನನ್ನ ಹಳೆಯ ಧರ್ಮ ಹಿಂದೂ ಧರ್ಮವನ್ನು ತ್ಯಜಿಸುತ್ತಿದ್ದೇನೆ.
20) ಬೌದ್ಧ ಧರ್ಮವೇ ಸದ್ಧಮ್ಮ ಎಂಬುದನ್ನು ನಾನು ಸಂಪೂರ್ಣವಾಗಿ ನಂಬುತ್ತೇನೆ.
21) ಈ ಹಿನ್ನೆಲೆಯಲ್ಲೇ ಬೌದ್ಧ ಧರ್ಮವನ್ನು