ಬೆಲ್ಲದ ಕಟ್ಟೆಯ ಕಟ್ಟಿ, ಬೇವಿನ ಬೀಜವ ಬಿತ್ತಿ
ಜೇನು ಮಳೆಗರೆದರೆ ವಿಷ ಹೋಗುವುದೇನಯ್ಯ
-ಪುರಂದರದಾಸರು
ಮನೆಯಲ್ಲಿ ಬೆಳೆದು ಬಂದ ರೀತಿ, ಹಿರಿಯರು ಹೇಳಿಕೊಟ್ಟ ಸಂಸ್ಕೃತಿ ಹಾಗೂ ಸಂಸ್ಕಾರ ನನ್ನ ಮಾತಿನ ಮಿತಿಗೆ ಕಾವಲಾಗಿದೆ.
ಜನ್ಮ + ಸ್ಥಾನಮಾನ ಕೊಟ್ಟ ಅಪ್ಪ ಆಸ್ಪತ್ರೆ ಸೇರಿದರೂ, ಅಧಿಕಾರ ಬಿಡದ…
ನಿನ್ನೆ ನಿಂತ ಕ್ಷೇತ್ರದಲ್ಲಿ ಇಂದು ನಿಲ್ಲಲಾಗದ, ಇಂದು ಕಣ್ಣೀರಿಟ್ಟ ಕ್ಷೇತ್ರವನ್ನ ನಾಳೆ ತಿರುಗಿನೋಡದ…
ಒಡಹುಟ್ಟಿದ ಅಣ್ಣ & ಕೈಹಿಡಿದವರ ನಂಬಿಕೆದ್ರೋಹ ಬಗೆಯುವ…
ಕೊಟ್ಟ ಕುದುರೆ ಏರಲಾಗದ ‘ಕಿಸುಬಾಯಿ’ದಾಸ ಮಾತನಾಡಿದಷ್ಟೂ ‘ಪುರಂದರ’ದಾಸರ ಕೀರ್ತನೆಯ ಪ್ರಸ್ತುತತೆ ಸಾಬೀತಾಗುತ್ತಲೇ ಇರುತ್ತದೆ.
ಆರು ಬೆಟ್ಟವನೊಬ್ಬ
ಹಾರಬಹುದೆಂದಿಹರೆ
ಹಾರಬಹುದೆಂದು ಎನಬೇಕು
ಮೂರ್ಖನಾ ಹೋರಾಟ ಸಲ್ಲ
-ಸರ್ವಜ್ಞ
“ಆಚಾರವಿಲ್ಲದ ನಾಲಿಗೆ, ವಿಚಾರವಿಲ್ಲದ ಮಾತು!” — ಇದು ಮಾನ್ಯ ಕುಮಾರಸ್ವಾಮಿಯವರನ್ನು ವಿವರಿಸಬಹುದಾದ ಅತ್ಯುತ್ತಮ ಸಾಲುಗಳು.
ನಿನ್ನೆ ಏನು ಮಾತನಾಡಿದ್ದೆ, ಮೊನ್ನೆ ಏನು ಮಾತನಾಡಿದ್ದೆ, ಇಂದು ಏನು ಮಾತನಾಡುತ್ತಿದ್ದೇನೆ, ನಾಳೆ ಏನು ಮಾತನಾಡುತ್ತೇನೆ ಎಂಬುದರ ಸ್ಪಷ್ಟತೆ ಸ್ವತಃ ಕುಮಾರಸ್ವಾಮಿಯವರಿಗೇ ಇಲ್ಲ.
ಶ್ರೀ ಸಿದ್ದರಾಮಯ್ಯನವರ ವಿಷಯವನ್ನಿಟ್ಟುಕೊಂಡು ಒಮ್ಮೆ ಮಾನ್ಯ ಮುಖ್ಯಮಂತ್ರಿಗಳ ಕಡೆ ಬೆರಳು ತೋರಿಸುತ್ತಾರೆ, ಮತ್ತೊಮ್ಮೆ ಶ್ರೀ ಜಮೀರ್ ಅಹಮದ್ ಅವರ ಕಡೆ ಕೈ ತೋರಿಸುತ್ತಾರೆ, ಇನ್ನೊಮ್ಮೆ ಖರ್ಗೆ ಕುಟುಂಬದ ಕಡೆ ಕೈ ತೋರಿಸುತ್ತಾರೆ.
ಕಂಡವರ ಮನೆಗೆ ಬೆಂಕಿ ಹಚ್ಚಿ ಬೇಳೆ ಬೇಯಿಸಿಕೊಳ್ಳುವುದನ್ನು ಮನೆಮುರುಕತನ ಎನ್ನುತ್ತಾರೆ. “ಮನೆಮುರುಕತನ” ಎಂಬ ಪದದ ಅರ್ಥ ನಿಮಗೆ ತಿಳಿದಿದೆ ಎಂದುಕೊಂಡಿದ್ದೇನೆ.
ಶ್ರೀ ಸಿದ್ದರಾಮಯ್ಯನವರನ್ನು ಅತಿ ಹೆಚ್ಚು ಅವಮಾನಿಸಿದವರು ಯಾರಾದರೂ ಇದ್ದರೆ, ಅದು ಕುಮಾರಸ್ವಾಮಿಯವರು ಮಾತ್ರ. ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸಿದವರು ಯಾರಾದರೂ ಇದ್ದರೆ, ಅದು ಕುಮಾರಸ್ವಾಮಿಯವರು ಮಾತ್ರ. ಇದು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಸ್ಪಷ್ಟವಾಗಿ ಗೋಚರಿಸುವ ಸತ್ಯ.
ಸಿದ್ದರಾಮಯ್ಯನವರ ರಾಜಕೀಯ ಜೀವನದುದ್ದಕ್ಕೂ ಎಡೆಬಿಡದೆ ಕಾಡಿದವರು, ಇಂದು ಖರ್ಗೆ ಕುಟುಂಬದ ಕಡೆ ತಿರುಗಿದ್ದಾರೆ.
ಕುಮಾರಸ್ವಾಮಿಯವರೇ,
ನಿಮ್ಮ ಐಟಿ ಸೆಲ್ನ ಹುಡುಗರು ವಿಚಾರಣೆಗೆ ಹಾಜರಾಗುತ್ತಿಲ್ಲವೇಕೆ?
ಸ್ಟಿಂಗ್ ವಿಡಿಯೋ ಬಹಿರಂಗಪಡಿಸುವಲ್ಲಿ ನಮ್ಮವರ ಪಾತ್ರವಿಲ್ಲ ಎಂದು ಧೈರ್ಯವಾಗಿ ಹೇಳುವ ನೈತಿಕತೆಯನ್ನು ತೋರುತ್ತಿಲ್ಲವೇಕೆ?
ವಿಡಿಯೋ ಅಪ್ಲೋಡ್ ಮಾಡಿದ್ದನ್ನು ವಿರೋಧಿಸುತ್ತಿಲ್ಲವೇಕೆ?
ಅಕ್ಕ ಸಮ್ಮೇಳನದ ಹೆಸರಿನಲ್ಲಿ ಅಮೆರಿಕಕ್ಕೆ ಹೋಗಿ ನಡೆಸಿದ ಷಡ್ಯಂತ್ರವೇನು?
ಮಾತನಾಡುತ್ತೀರಾ, ಕುಮಾರಣ್ಣಾ?
ಸ್ವತಃ ತಮ್ಮ ಸಹೋದರನ ಕುಟುಂಬದ ಬೆಳವಣಿಗೆಯನ್ನೂ ಸಹಿಸದ ಕುಮಾರಸ್ವಾಮಿಯವರು ನಮ್ಮನ್ನು ಸಹಿಸಬಲ್ಲರೇ?
ಕುಮಾರಸ್ವಾಮಿಯವರೇ, ಕಿಂಚಿತ್ತಾದರೂ ಮಾತಿನಲ್ಲಿ ಘನತೆ ಬೆಳೆಸಿಕೊಳ್ಳಿ, ಸತ್ಯ ಹೇಳುವುದನ್ನು ರೂಢಿಸಿಕೊಳ್ಳಿ, ನಡತೆಯಲ್ಲಿ ತೂಕ ಹೆಚ್ಚಿಸಿಕೊಳ್ಳಿ.
ಪರಿಹಾರ ಕೇಳಿಕೊಂಡು ಬಂದ ಹೆಣ್ಣುಮಗಳಿಗೆ “ಇಷ್ಟು ದಿನ ಎಲ್ಲಿ ಮಲಗಿದ್ದೆ” ಎಂದು ಅಸಭ್ಯವಾಗಿ ಮಾತಾಡಿದವರು ನಾನಲ್ಲ, ನೀವು…
ನೀವೂ ಕುಳಿತಿದ್ದಂತಹ ಮುಖ್ಯಮಂತ್ರಿ ಹುದ್ದೆಗೆ ಗೌರವ ಕೊಡುವ ಪ್ರಜ್ಞೆ ಇಲ್ಲದೆ ಏಕವಚನದಲ್ಲಿ ಮಾತನಾಡಿದ್ದು ನಾನಲ್ಲ, ನೀವು…
“ನಿಂದಕ ಮಂತ್ರಿ” ಎಂಬ ಬಿರುದಿಗೆ ನಿಮ್ಮ ಹೊರತು ಬೇರೆ ಯಾರೂ ಸೂಕ್ತರಲ್ಲ.
RSSನ್ನು ವಿಷಸರ್ಪ ಎಂದಿದ್ದ ತಾವು ಅದೇ ವಿಷಸರ್ಪದ ವಿಷವನ್ನು ಮೈಗೇರಿಸಿಕೊಂಡು ನಮ್ಮ ಮೇಲೆ ವಿಷ ಕಕ್ಕುತ್ತಿರುವುದು ನಿಮ್ಮ ವಚನಭ್ರಷ್ಟತೆಗೆ, ಸಿದ್ದಾಂತಭ್ರಷ್ಟತೆಗೆ, ಮತ್ತು ನೈತಿಕಭ್ರಷ್ಟತೆಗೆ ನಿದರ್ಶನ.
ಕುಮಾರಸ್ವಾಮಿಯವರೇ, ಕೇಂದ್ರದ ಕೈಗಾರಿಕಾ ಸಚಿವರಾಗಿ ನಿಮ್ಮ ಸಾಧನೆ ಹೇಳಿಕೊಳ್ಳಬೇಕಿತ್ತು, ಕರ್ನಾಟಕಕ್ಕೆ ಕೊಟ್ಟ ಕೊಡುಗೆ ಹೇಳಬೇಕಿತ್ತು, ಆದರೆ ನಿಮ್ಮ ಸಾಧನೆಗಳು ಶೂನ್ಯ ಆಗಿರುವುದರಿಂದ ನನ್ನ ಕುಟುಂಬದ ನಿಂದನೆಯನ್ನು ಬಾಯಿಚಪಲ ಮಾಡಿಕೊಂಡಿರುವುದು ನೀವಲ್ಲವೇ?
ಕನ್ನಡಿಗರಿಗೆ ಉದ್ಯೋಗ ಸೃಷ್ಟಿಸಿಕೊಡಬಹುದಾದ ಹುದ್ದೆಯಲ್ಲಿದ್ದರೂ ಕಿಂಚಿತ್ ಸಾಧನೆಯನ್ನೂ ಮಾಡದ ತಾವು ಉದ್ಯೋಗ ಮಂತ್ರಿಯಾಗುವ ಬದಲು ನಿರುದ್ಯೋಗ ಮಂತ್ರಿಯಾಗಿರುವುದು ಈ ನಾಡಿನ ದುರಂತ.
ಉತ್ತರಕುಮಾರಣ್ಣಾ,
ಹೆಚ್ಚೇನೂ ಮಾತನಾಡುವುದು ಬೇಡ, ಸಿದ್ದರಾಮಯ್ಯನವರ ತೇಜೋವಧೆಯ ವಿಡಿಯೋವನ್ನು ಬಹಿರಂಗಪಡಿಸಿದವರು ಯಾರು? ಬೇರೆಲ್ಲಾ ಮಾಹಿತಿಗಳಿರುವ ತಮಗೆ ಇದರ ಮಾಹಿತಿಯೂ ಖಂಡಿತಾ ಇರುತ್ತದೆ, ಇದೊಂದು ಪ್ರಶ್ನೆಗೆ ಎದೆ ಮೇಲೆ ಕೈ ಇಟ್ಟು ಸತ್ಯ ಹೇಳಿಬಿಡಿ ಸಾಕು....
I wrote a letter to ECI saying let's have a ethical EVM hackathon. I didn't get any response. Why can't ECI ready to conduct Ethical EVM hackathon: @PriyankKharge
VC: Kapil Sibal YT channel.
ದಲಿತ ಸಮುದಾಯದ ಹಿರಿಯ ಸಚಿವರಾದ ನರೇಂದ್ರಸ್ವಾಮಿ ಅವರು, ಶಿವರಾಜ್ ತಂಗಡಗಿ ಅವರು ಮತ್ತು ಬಸವಂತಪ್ಪ ಅವರನ್ನು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬ ನಿನ್ನೆ ನಡೆದ ದಸರಾ ಕಾರ್ಯಕ್ರಮದಲ್ಲಿ ತಡೆದಿದ್ದಾರೆ. ಇದು ಖಂಡಿತವಾಗಿಯೂ ಬೇಸರದ ಸಂಗತಿ. ಈ ನಡೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಮತ್ತು ರಾಜ್ಯ ಸರ್ಕಾರ ಹಾಗೂ ನಮ್ಮ ಮುಖ್ಯಮಂತ್ರಿಗಳಲ್ಲಿ ವಿನಂತಿಸುತ್ತೇನೆ, ದಯವಿಟ್ಟು ಆ ಪೊಲೀಸ್ ಅಧಿಕಾರಿಯ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಿ ಎಂದು ವಿನಂತಿಸುತ್ತೇನೆ.
ದಲಿತ ಸಮುದಾಯವು ನಮ್ಮ ನಾಡಿಗೆ ಮತ್ತು ದೇಶಕ್ಕೆ ನೀಡಿರುವ ಕೊಡುಗೆ ಅದ್ಭುತವಾದದ್ದು. ನಾನೊಬ್ಬ ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಕ್ತನಾಗಿ, ಅನುಯಾಯಿಯಾಗಿ, ದಲಿತರ ಪರವಾಗಿ ಗಟ್ಟಿಯಾಗಿ ಧ್ವನಿ ಎತ್ತುತ್ತಿದ್ದೇನೆ.
ದಯವಿಟ್ಟು ನಮ್ಮ ಸರ್ಕಾರವನ್ನು ಮತ್ತೊಮ್ಮೆ ವಿನಂತಿಸುತ್ತೇನೆ, ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಿ.
ಮರ್ಯಾದೆ ಬಿಟ್ಟು ನಿಂತ ಹಣ್ಣನಿಗೆ ಮತ್ಯಾವ ಮರ್ಯಾದೆ ಕೊಟ್ಟು ಹೇಳ್ಬೇಕು.
ಸೆಂಟ್ರಲ್ ಮಂತ್ರಿಯಾಗಿ, ರಾಜ್ಯದ ಸಚಿವರಿಗೆ ಮಾತಾಡೋ ಮಾತಾ ಅದು?
ರಾಜಕಾರಣದ ಆಚೆ ನಿಂತು ಕೆಲಸ ಅಳಿಬೇಕು, ಬುಡಕ್ಕೆ ಬಂದಾಗ ಅಳೋದಲ್ಲ..
ತುಮಕೂರು ರಂಗ ದಸರಾ ನಾಟಕೋತ್ಸವದಲ್ಲಿ ತಮ್ಮ ನಾಟಕದ ಗಾನ ಪ್ರತಿಭೆ ತೋರಿದ ಉಪ ಮುಖ್ಯಮಂತ್ರಿ @DrParameshwara ಅವರು.
ಕುರುಕ್ಷೇತ್ರ ಯುದ್ಧ ಭೂಮಿ ಪ್ರವೇಶ ಮಾಡುವಾಗ ಅರ್ಜುನನಿಗೆ ಪರಮಾತ್ಮ ಶ್ರೀ ಕೃಷ್ಣ ಹೇಳುವ ಹಾಡು.
I’ve been fighting Narendra Modi and the RSS for over a decade now. I understand them like you would understand your opponent - inside out, like the back of my hand.
The core characteristic of these people is cowardice.
Narendra Modi, Amit Shah, Mohan Bhagwat, Gyanesh Kumar and Ajit Doval, the villains of this story, are slowly finding the space closing around them. We are closing that space.
Mr. Modi, do whatever you want. Call out all the police: 10,000, 20,000, 50,000, whatever you want.
Arrest all the leaders. Arrest all the young people. Arrest us all.
We are surrounding you, and we are not going to back down. Mark my words: we already have the information we need.
We are going to defend our Constitution. We are going to protect the voice of the Indian people. And we are going to ensure that what was done to India over the last 10-15 years will never, ever be done again.
Youth of India, I am proud of you. Keep protesting. We are standing with you.
We are going to ensure that this regime and the people who have attacked our Constitution are defeated.
मैं नरेंद्र मोदी, RSS और इनसे जुड़े लोगों के ख़िलाफ़ एक दशक से भी ज़्यादा समय से लड़ रहा हूँ। मैं अपने विरोधियों को उतनी अच्छी तरह समझता हूँ, जितना कोई भी अपने प्रतिद्वंद्वी को समझता है। मैं इन्हें अंदर तक जानता हूँ, इनकी हर चाल से वाक़िफ़ हूँ।
इन लोगों की सबसे बड़ी पहचान है - कायरता।
नरेंद्र मोदी, अमित शाह, मोहन भागवत, ज्ञानेश कुमार, अजीत डोभाल - इस कहानी के खलनायक - अब धीरे-धीरे घिरते जा रहे हैं। इनके चारों तरफ़ से दायरा सिमट रहा है।
जो करना है, कर लीजिए। जितनी पुलिस बुलानी है, बुला लीजिए - 10 हज़ार, 20 हज़ार, 50 हज़ार, जितनी चाहें बुला लीजिए।
सारे नेताओं को गिरफ़्तार कर लीजिए। सारे युवाओं को गिरफ़्तार कर लीजिए। हम सबको गिरफ़्तार कर लीजिए।
घबराइये मत - हम आपको चारों तरफ़ से घेर रहे हैं, और हम पीछे हटने वाले नहीं हैं।
मेरी बात याद रखिए - हमें जो जानकारी चाहिए, वह हमारे पास पहले से है।
हम अपने संविधान की रक्षा करेंगे। हम हिंदुस्तान की जनता की आवाज़ की हिफ़ाज़त करेंगे। और हम यह सुनिश्चित करेंगे कि पिछले 10-15 सालों में हिंदुस्तान के साथ जो हुआ है, वह दोबारा कभी, किसी भी सूरत में न हो।
हिंदुस्तान के युवाओं, मुझे आप पर गर्व है। अपना विरोध जारी रखिए। हम आपके साथ खड़े हैं।
हम यह सुनिश्चित करेंगे कि इस सरकार और हमारे संविधान पर हमला करने वालों को शिकस्त मिले।