Top Tweets for #muddebihal
ಇಂದು ನಮ್ಮ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ ಕ್ಷೇತ್ರದಲ್ಲಿ ನಿಯೋಜನೆಯಾಗಿರುವ BLA ಹಾಗೂ BLA2 ಗಳಿಗೆ SIR ತರಬೇತಿ ಶಿಬಿರ ಏರ್ಪಡಿಸಲಾಗಿತ್ತು.
#Muddebihal

ದೇವಸ್ಥಾನದಲ್ಲೇ ಸಾಧು-ಸಂತರು ಮಲಗಿದ್ದರೂ ಈ ಕಳ್ಳತನ ನಡೆದಿದೆ. :- https://t.co/MzJzFc6ZAK
#Udayavani #muddebihal #shivatemple #robbery

ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ BLA ಹಾಗೂ BLA2ಗಳ SIR ತರಬೇತಿ ಶಿಬಿರವು ನಾಳೆ ದಿನಾಂಕ : 06-07-2026, ಸೋಮವಾರದಂದು ಶ್ರೀ ವಿಜಯ ಮಹಾಂತೇಶ ಮಂಗಲ ಕಾರ್ಯಾಲಯ, ಮುದ್ದೇಬಿಹಾಳದಲ್ಲಿ ನಡೆಯಲಿದೆ.
#Muddebihal

ಮುದ್ದೇಬಿಹಾಳದಿಂದ ಮಂತ್ರಾಲಯಕ್ಕೆ ಬಸ್ ಆರಂಭ; ಈ ರೂಟ್ನಲ್ಲಿ ಸಂಚರಿಸಲಿದೆ ನೂತನ ಬಸ್
https://t.co/9JbXqFvtY5
#Muddebihal #Raichur #Mantralaya

ಸದಾ ನನ್ನ ಬೆಂಬಲಕ್ಕೆ ನಿಲ್ಲುವ, ನನಗಾಗಿ ಮಿಡಿಯುವ ನಮ್ಮ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಸಮಸ್ತ ಜನತೆಗೆ ನಾನು ಸದಾ ಆಭಾರಿ.
#AppajiNadagouda #CSNadagoudaAppaji #Muddebihal

2026ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ 625 ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ತಾಲೂಕಿಗೆ ಕೀರ್ತಿ ತಂದ ನಮ್ಮ ಮುದ್ದೇಬಿಹಾಳ ತಾಲೂಕಿನ ವಿದ್ಯಾರ್ಥಿನಿ ಕುಮಾರಿ ಸೌಜನ್ಯ ಬಸವರಾಜ್ ಕಂದಕೂರ ಅವರಿಗೆ ಹಾರ್ದಿಕ ಅಭಿನಂದನೆಗಳು.
#SSLCresults #Muddebihal

2026ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ 625 ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ತಾಲೂಕಿಗೆ ಕೀರ್ತಿ ತಂದ ನಮ್ಮ ಮುದ್ದೇಬಿಹಾಳ ತಾಲೂಕಿನ ವಿದ್ಯಾರ್ಥಿನಿ ಕುಮಾರಿ ಸೌಜನ್ಯ ಬಸವರಾಜ್ ಕಂದಕೂರ ಅವರಿಗೆ ಹಾರ್ದಿಕ ಅಭಿನಂದನೆಗಳು.
#SSLCresults #Muddebihal

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಮುದ್ದೇಬಿಹಾಳ ಪುರಸಭೆ, ತಾಲೂಕು ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಭಾಗವಹಿಸಲಾಯಿತು.
#AmbedkarJayanti #muddebihal

Rain in Kalghatagi: ರಾಶಿ ರಾಶಿ ಆಲಿಕಲ್ಲು.. ಕಿಲೋಮೀಟರ್ಗಟ್ಟಲೇ ಕಲಘಟಗಿಯಲ್ಲಿ ಟ್ರಾಫಿಕ್ ಜಾಮ್ | #TV9D
#Tv9kannada #Vijayapura #VijayapuraRain #Muddebihal #KrishnaRiver #TungabhadraRiver #KarnatakaRain
Rain in Kalghatagi: ರಾಶಿ ರಾಶಿ ಆಲಿಕಲ್ಲು.. ಕಾಶ್ಮೀರದಂತೆ ಕಂಗೊಳಿಸುತ್ತಿದೆ ಕಲಘಟಗಿಯ ಮಾಚಾಪುರ | #TV9D
#Tv9kannada #Vijayapura #VijayapuraRain #Muddebihal #KrishnaRiver #TungabhadraRiver #KarnatakaRain
Rain in Dharwad: ಧಾರವಾಡ ನಗರದಲ್ಲಿ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆ| #TV9D
#Tv9kannada #Vijayapura #VijayapuraRain #Muddebihal #KrishnaRiver #TungabhadraRiver #KarnatakaRain
Rain in Vijayapura: ಮಟ ಮಟ ಮಧ್ಯಾಹ್ನ ಬಿರುಗಾಳಿ ಸಹಿತ ಭಾರೀ ಮಳೆ.. ಮುದ್ದೇಬಿಹಾಳದಲ್ಲಿ ರಾಶಿರಾಶಿ ಆಲಿಕಲ್ಲು| #TV9D
#Tv9kannada #Vijayapura #VijayapuraRain #Muddebihal #KrishnaRiver #TungabhadraRiver #KarnatakaRain
ಪ್ರಸಕ್ತ ಬಜೆಟ್ ನಲ್ಲಿ ನಮ್ಮ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಎರಡು ಹಳ್ಳಿಗಳಲ್ಲಿ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣಕ್ಕೆ ಹಸಿರು ನಿಶಾನೆ ದೊರೆತಿದೆ. ಈ ಮೂಲಕ ಕ್ಷೇತ್ರದ ನೀರಾವರಿ ಸೌಕರ್ಯ ಅಭಿವೃದ್ಧಿಗೆ ಹೊಸ ಬಲ ಬಂದಿದೆ.
.
.
#KarnatakaBudget2026 #Muddebihal #CSNadagoudaAppaji

ಇಂದು ಮಂಡನೆಯಾದ 2026-27ನೇ ಸಾಲಿನ ಬಜೆಟ್ ನಲ್ಲಿ ನಮ್ಮ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಮಿಕ ಇಲಾಖೆಯ ನೂತನ ಶ್ರಮಿಕ ವಸತಿ ಶಾಲೆ ಮಂಜೂರು ಮಾಡಲಾಗಿದೆ.
ಮುದ್ದೇಬಿಹಾಳ ಮತಕ್ಷೇತ್ರದ ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಈ ಶ್ರಮಿಕ ವಸತಿ ಶಾಲೆ ವರದಾನವಾಗಲಿದೆ.
.
.
#KarnatakaStateBudget2026 #Muddebihal

ನಮ್ಮ ಮುದ್ದೇಬಿಹಾಳದಲ್ಲಿ 2 ಹೊಸ ನಗರ ಸಾರಿಗೆ ಬಸ್ ಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಈ ಬಸ್ ಗಳು ಪಟ್ಟಣದ ಜನತೆಗೆ ತುಂಬ ಅನುಕೂಲವಾಗಲಿವೆ.
.
.
#Muddebihal

Namma #UttaraKarnataka Theatre Owners Review #Muddebihal Girija Theatre 🎥
After Kanthara Istu Crowd Erodu #MARK film ge 💥💥💥⚡️
@KicchaSudeep @Karthik1423 @SathyaJyothi @VKartikeyaa @Naveenc212
#ReMARKableBlockbuster #BlockbusterMARK 💥💥💥🥵
#KicchaSudeep #MarkTheFilm
ವಿಜಯಪುರ | KBJNL ಎಡದಂಡೆ ಕಾಲುವೆಯಲ್ಲಿ ಕಾಲುಜಾರಿ ಬಿದ್ದು ಮೂವರು ನೀರುಪಾಲು – ಓರ್ವ ಬಾಲಕನ ಶವ ಪತ್ತೆ https://t.co/brUzfgaWya
#Vijayapura #KBJNL #Muddebihal #Shirol
ಮುದ್ದೇಬಿಹಾಳ: ಕೆಬಿಜಿಎನ್ಎಲ್ ಎಡದಂಡೆ ಕಾಲುವೆಗೆ ಬಿದ್ದು ಮೂವರು ನಾಪತ್ತೆ
#muddebihal #vijayapura
https://t.co/ANevINZ12j
ಮುಖಾ ಮುಖಿ
@MysoreSandalIn ಅಧ್ಯಕ್ಷರಾದ ಶ್ರೀ @CSNadagoudaINC ಅವರ ಜೊತೆ @KannadaPrabha ಸಂದರ್ಶನ.
.
.
#AppajiCSNadagouda #AppajiNadagouda #Muddebihal #KSDL #KarnatakaPolitics

https://t.co/rTznASFpDn
https://t.co/bYOPKP2CuG…
SDPI Women India Moment Bijapur District team demanding @vijayapurapolice, @dgpkarnataka to take strict action against the culprits of the victim.
#Muddebihal
Most Popular Users

Elon Musk 
@elonmusk
241.2M followers

Barack Obama 
@barackobama
119.1M followers

Cristiano Ronaldo 
@cristiano
112.8M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.2M followers

NASA 
@nasa
92.2M followers

Justin Bieber 
@justinbieber
91.4M followers

KATY PERRY 
@katyperry
88.9M followers

Taylor Swift 
@taylorswift13
82.8M followers

Lady Gaga 
@ladygaga
74.3M followers

Virat Kohli 
@imvkohli
71.8M followers

Kim Kardashian 
@kimkardashian
70.4M followers

YouTube 
@youtube
68.8M followers

Neymar Jr 
@neymarjr
64.7M followers

Bill Gates 
@billgates
64.6M followers

The Ellen Show
@theellenshow
62.4M followers

Selena Gomez 
@selenagomez
62M followers

CNN 
@cnn
61.8M followers

X 
@x
60.8M followers















