Top Tweets for #mudgod

ಸಹಾಯವಾಣಿ ಸಂಖ್ಯೆ
+918050749099
+918050767599
#KarnatakaFightsCorona | #Covid19 | #Yellapur | #Mudgod | #Banavasi | #HebbarCovidHelpLine
ಮುಂಡಗೋಡ ತಾಲೂಕಿನ ಚಿಗಳ್ಳಿ ಚಲಾಶಯಕ್ಕೆ ನೂತನ ಡ್ಯಾಂ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಸೋಮವಾರ ಸ್ಥಳಕ್ಕೆ ಭೇಟಿ ಕಾಮಗಾರಿಯ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ರವಿಗೌಡ ಪಾಟೀಲ್, ಶ್ರೀ ಎಲ್. ಟಿ.ಪಾಟೀಲ್ ಉಪಸ್ಥಿತರಿದ್ದರು.
#Mudgod

ಮುಂಡಗೋಡ: ಕೈಬಾಂಬ್ ಸ್ಪೋಟ, ಹೋರಿ ಬಾಯಿ ಛಿದ್ರ
#Bull #blast #Explosive #UttaraKannada #Mudgod
https://t.co/1DrfawV8hK
ಇಂದು ಮುಂಡಗೋಡ ತಾಲೂಕಿನ ಕೋಡಂಬಿ ಗ್ರಾಮ ಪಂಚಾಯತ ವ್ಯಾಪ್ತಿಯ ರಾಮಾಪುರ ಗ್ರಾಮದಲ್ಲಿ ಜಲ ಜೀವನ ಮಷಿನ್ ಯೋಜನೆ ಅಡಿಯಲ್ಲಿ ಮನೆ - ಮನೆಗೆ ಕಾರ್ಯಾತ್ಮಕ ನಲ್ಲಿ ನೀರು ಸಂಪರ್ಕ ಕಾಮಗಾರಿಗೆ ಅಡಿಗಲ್ಲು ಪೂಜೆ ನೆರವೇರಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಾಯಿತು.
#Mudgod | #ಮುಂಡಗೋಡ | #ಜಲಜೀವನಮಷಿನ್ | #ಕೋಡಂಬಿ | #ರಾಮಾಪುರ

ಇಂದು ಮುಂಡಗೋಡ ತಾಲೂಕಿನ ಮಳಗಿಯಲ್ಲಿ ಸ್ಥಳೀಯ ಯುವಕ ಮಂಡಳಿಯವರು ಆಯೋಜಿಸಿದ್ದ " ಕ್ರಿಕೆಟ್ ಪಂದ್ಯಾವಳಿ " ಯನ್ನು ದೀಪ ಬೆಳಗಿಸುವುದರ ಮೂಲಕವಾಗಿ ಉದ್ಘಾಟಿಸಿ, ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಲಾಯಿತು.
#ಮುಂಡಗೋಡ | #Mudgod | #Malagi | #ಮಳಗಿ | #CricketTournament

ನಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಸಹಕರಿಸಿದ ತಾಲೂಕಿನ ಎಲ್ಲಾ ಮುಖಂಡರಿಗೆ, ಪಕ್ಷದ ಪದಾಧಿಕಾರಿಗಳಿಗೆ ಹಾಗೂ ಕಾರ್ಯಕರ್ತರುಗಳಿಗೆ ನನ್ನ ತುಂಬು ಹೃದಯದ ಅಭಿನಂದನೆಗಳು.
#MunicipalCorporation | #Mudgod | #ಪಟ್ಟಣಪಂಚಾಯತ | #ಮುಂಡಗೋಡ | #BJPKarnataka
@BSYBJP | @nalinkateel | @BJP4Karnataka | @BJP4India
ಇಂದು ಮುಂಡಗೋಡ ಪಟ್ಟಣ ಪಂಚಾಯತದ ಐವರು ಕಾಂಗ್ರೆಸ್ ಸದಸ್ಯರು ನಮ್ಮ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿ ಪಕ್ಷವನ್ನು ಸೇರ್ಪಡೆಗೊಂಡರು, ಅವರಿಗೆ ಪಕ್ಷದ ಶಾಲು ಹೊದಿಸಿ ಅತ್ಯಂತ ಆತ್ಮೀಯತೆಯಿಂದ ನಮ್ಮ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.
#Mudgod | #BJPOffice | #BJPKarnataka
@BSYBJP | @blsanthosh | @nalinkateel

ಇಂದು ಮುಂಡಗೋಡ ತಾಲೂಕಿನ ಲಮಾಣಿ ತಾಂಡಾದಲ್ಲಿ ಸಂತ ಸೇವಾಲಾಲ್ ಸಭಾಭವನದ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಾಯಿತು.
ಈ ಸಂದರ್ಭದಲ್ಲಿ ವಾಯುವ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾದ ಶ್ರೀ ವಿ.ಎಸ್.ಪಾಟೀಲ್ ಜಿಲ್ಲಾಪಂಚಾಯತ ಸದಸ್ಯರಾದ ಶ್ರೀ ಎಲ್.ಟಿ.ಪಾಟೀಲ್ ಹಾಜರಿದ್ದರು.
#MUDGOD

New Mudgod Content! A cover of Sail by Awolnation featuring Mattias IA Eklundh #coversong #cover #awolnation #sail #mattiaseklundh #mudgod #hanneslehmann #thebommel #bommel #bommelandfriends https://t.co/EGujZjJLWp
Huge car audio giveaway going on right now. Just log in and check it out. See for yourself.
https://t.co/5GDYNTkSfc
#liftedlife #mudinsurance #jussa #jussaxlt #mudgod


LOL #mudgod
When the recovery gets a little muddy...
📷: jussaxlt
Dagom Rinpoche paid homage to #DorjeShugden at Trode Khangsar in #Lhasa
https://t.co/nioiHAb9Ug
#Tibet
#Tibetans
#China
#India
#Dharamsala
#DalaiLama
#Mudgod
#Blessings
#spiritual
#reincarnation
#Buddha
#Buddhism
Epic few days mud larking on the Thames with the Legend #SteveBrooker the #MudGod himself 👍🏻 #Mudlarking #London #Thames #History

Last Seen Hashtags on Sotwe
omegle()*+filter:native_video
Seen from Austria
midyatgay
Seen from Turkey
momsonn
Seen from France
海だった場所
Seen from Canada
bursatravesti
Seen from Turkey
momson or #exny or #zoophilia or #zopositivity or #nolimit() +filter:native_video
Seen from Canada
omegle reaction
Seen from Netherlands
punjabigay
Seen from Bahrain
Trends for you
Most Popular Users

Elon Musk 
@elonmusk
241.5M followers

Barack Obama 
@barackobama
119.1M followers

Cristiano Ronaldo 
@cristiano
113.7M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.6M followers

NASA 
@nasa
92.4M followers

Justin Bieber 
@justinbieber
91.7M followers

KATY PERRY 
@katyperry
89.6M followers

Taylor Swift 
@taylorswift13
83.5M followers

Lady Gaga 
@ladygaga
75M followers

Virat Kohli 
@imvkohli
72.7M followers

Kim Kardashian 
@kimkardashian
70.7M followers

YouTube 
@youtube
68.8M followers

Neymar Jr 
@neymarjr
65.7M followers

Bill Gates 
@billgates
64.9M followers

Selena Gomez 
@selenagomez
62.6M followers

The Ellen Show
@theellenshow
62.3M followers

CNN 
@cnn
61.8M followers

X 
@x
60.8M followers




























