Top Tweets for #mudhol
ಬಾಗಲಕೋಟೆ: ಬಸ್ಗೆ ಡಿಕ್ಕಿಯಾದ ಬೈಕ್; ಬೆಂಕಿಗಾಹುತಿಯಾದ 20 ವರ್ಷದ ಯುವಕ!
#Bagalkote #Mudhol #FatalAccident #BikeFire #RoadSafety #TragicDeath #BreakingNews #SauramTV #KarnatakaNews #publicalertnewskannada
https://t.co/o5aio3Xxdf

Farmers Suffer As Metagud Lake Dries Up In Bagalkot 75 ಎಕರೆ ಕೆರೆ ಇದ್ದರೂ ರೈತರಿಗೆ ನೀರಿನ ಸಂಕಷ್ಟ
#bagalkot #mudhol #farmers #watercrisis #lake #karnatakanews #breakingnews #drought #agriculture #farmerissues #latestnews #newsupdate #tv5kannada #irrigation #water
ಮುಧೋಳದಲ್ಲಿ ದಿಢೀರ್ ಭೂ ಕುಸಿತ – ಗ್ರಾಮಸ್ಥರಲ್ಲಿ ಆತಂಕ https://t.co/6q5dqXLh0X
#Landslide #Mudhol #Bagalkote
ಮದುವೆಗೆ ಕೇವಲ 10 ದಿನ ಬಾಕಿ ಇರುವಾಗ ನೇಣಿಗೆ ಶರಣಾದ ಮನರೆಗಾ ಇಂಜಿನಿಯರ್; ಮದುವೆ ಮನೆಯಲ್ಲಿ ಸೂತಕದ ಛಾಯೆ!
#Bagalkote #Mudhol #MNREGA #EngineerSuicide #BreakingNews
https://t.co/CPiUxZYnYK
ಮುಧೋಳ: ಫಸಲ್ ಬಿಮಾ ಯೋಜನೆಯಡಿ ₹30 ಕೋಟಿ ವಂಚಿಸಿದ್ದ ಗ್ಯಾಂಗ್ ಅರೆಸ್ಟ್!
#fasalbimayojana #fraud #mudhol #bagalkote #kannadanews
https://t.co/qpv54HobKl
ಇಂದು ಮುಧೋಳದಲ್ಲಿ ಬಾಗಲಕೋಟೆ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಶ್ರೀ ಶಫೀಕ್ ಬೇಪಾರಿ ಅವರ ನಿವಾಸಕ್ಕೆ ಭೇಟಿ ನೀಡಲಾಯಿತು.
#mudhol

ಫಸಲ್ ಭೀಮಾ ಯೋಜನೆ ಬೆಳೆ ವಿಮೆಯಲ್ಲಿ 30 ಕೋಟಿಗೂ ಅಧಿಕ ಹಣ ಲೂಟಿ – 11 ಜನರ ವಿರುದ್ಧ FIR https://t.co/rCmnB7BJYV
#Bagalkote #FasalBimaScheme #CentralGovt #InsuranceMoney #Mudhol #FIR
ಕೇವಲ ಒಂದು ಗಂಟೆಯಲ್ಲಿ 50.20 ಟನ್ ಕಬ್ಬನ್ನು ಒಬ್ಬನೇ ಕಟಾವು ಮಾಡಿ ಟ್ರ್ಯಾಕ್ಟರ್ಗೆ ತುಂಬುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ. ಅವರ ಈ ಅಸಾಮಾನ್ಯ ಶ್ರಮ ಮತ್ತು ಸಾಹಸಕ್ಕೆ ನಿರಾಣಿ ಶುಗರ್ಸ್ ಸಂಸ್ಥೆ ಅಭಿನಂದನೆ ಸಲ್ಲಿಸಿದೆ.
#Farmer #Mudhol #Bagalkote
https://t.co/qvlovIAnLk

@Indian_Analyzer Happy to see Mudhol hound and similar breeds featuring in the Indian armed forces contingent.
So proud to see the fellow breed of our dog, Bella featured on this #mudhol #caravanhound


#TheDevil 2nd day 1pm data
Mudhol 3 show ff
@dasadarshan 👑
#BlockBusterDevil
#TheDevilFDFS #TheDevil #DBoss #BossOfSandalwood

ಬಾಗಲಕೋಟೆ: ಎರಡು ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ಮೂವರು ಸಾವು, ಒಬ್ಬರಿಗೆ ಗಾಯ
https://t.co/4AGgbcg7II
#Truckcollision #Bagalkote #Mudhol #Accident
ಮುಧೋಳ ತಾಲೂಕಿನ ಚನ್ನಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಚುನಾವಣೆಯಲ್ಲಿ ಗೆದ್ದು ಸದಸ್ಯರಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಸನ್ಮಾನಿಸಲಾಯಿತು.
#PKPS #mudhol #pkpsmembers

ಕಾಂಗ್ರೆಸ್ನಲ್ಲಿ ಯಾವ ಬಣಗಳೂ ಇಲ್ಲ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ: ಸಚಿವ ಸಂತೋಷ್ ಲಾಡ್
#congress #faction #santoshlad #mudhol
https://t.co/dCKoXURRS2
ಬಾಗಲಕೋಟೆ ಜಿಲ್ಲೆಯ ಮುಧೋಳದ ಕುಮಕಾಲೆ ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸೈಕ್ಲಿಂಗ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದೆ.
ಈ ವೇಳೆ ಸಂಪುಟ ಸಹೋದ್ಯೋಗಿಗಳಾದ ಶ್ರೀ ಆರ್ ಬಿ ತಿಮ್ಮಾಪೂರ್ ಅವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
#Mudhol

Santosh Lad: ಹಿಂದೂ ಸಂಸ್ಕೃತಿಯ ಕಾನೂನುಗಳಲ್ಲಿ ಹೆಣ್ಮಕ್ಕಳಿಗೆ ಅಧಿಕಾರಿಗಳೇ ಇರಲಿಲ್ಲ| #TV9D
#Tv9kannada #SantoshLad #CyclingSports #Mudhol #Siddaramaiah #DKShivakumar #CMDCM #Kumaraswamy
Last Seen Hashtags on Sotwe
nolimit Teenage*
Seen from Singapore
teenagergirls
Seen from United States
SplitBeam
Seen from United States
izmirgay
Seen from Turkey
PlayFellowXXX
Seen from United States
流出
Seen from Japan
omegle
Seen from United States
hugeclit
Seen from France
mujeres
Seen from United States
นายแบบไทย
Seen from Thailand
Most Popular Users

Elon Musk 
@elonmusk
240.5M followers

Barack Obama 
@barackobama
119.3M followers

Donald J. Trump 
@realdonaldtrump
111.7M followers

Cristiano Ronaldo 
@cristiano
110.3M followers

Narendra Modi 
@narendramodi
107M followers

Rihanna 
@rihanna
97.6M followers

NASA 
@nasa
92.1M followers

Justin Bieber 
@justinbieber
90.8M followers

KATY PERRY
@katyperry
87.5M followers

Taylor Swift 
@taylorswift13
81.3M followers

Lady Gaga 
@ladygaga
72.9M followers

Kim Kardashian 
@kimkardashian
69.7M followers

Virat Kohli 
@imvkohli
69.6M followers

YouTube 
@youtube
68.7M followers

Bill Gates 
@billgates
63.8M followers

The Ellen Show
@theellenshow
62.5M followers

Neymar Jr 
@neymarjr
62.4M followers

CNN 
@cnn
61.9M followers

X 
@x
60.8M followers

Selena Gomez 
@selenagomez
60.6M followers



















