Top Tweets for #onceagainAPR
ಯಶಸ್ವಿಯಾಗಿ ನೆರವೇರಿದ ಬೆಂಗಳೂರು ವಕೀಲರ ಸಂಘದ ಚುನಾವಣೆ
ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ಹೆಗಲಿಗೆ ಹೆಗಲು ಕೊಟ್ಟು ಹಗಲಿರುಳು ದುಡಿದ ನನ್ನೆಲ್ಲ ಆತ್ಮೀಯ ವಕೀಲ ಮಿತ್ರರಿಗೆ, ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು
#teamAPR #aabelection #onceagainAPR #APRforAAB

ಅಭಿವೃದ್ಧಿಯೇ ನನ್ನ ಮೂಲ ಮಂತ್ರ.
ಇಂದು ನಡೆಯುತ್ತಿರುವ ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ಕ್ರಮ ಸಂಖ್ಯೆ 4ಕ್ಕೆ ಮತ ನೀಡಿ.
ಸಂಘದ ಅಭಿವೃದ್ಧಿಗೆ ಮುನ್ನುಡಿ ಬರೆಯಿರಿ.
#VoteforAPR #teamAPR #aabelection #onceagainAPR #APRforAAB
ಪಿಡಬ್ಲ್ಯೂಡಿ ಇಲಾಖೆಯಿಂದ ಸಿಟಿ ಸಿವಿಲ್ ಕೋರ್ಟಿನಲ್ಲಿ ನಿರ್ಮಿಸಿದ ಹೈಟೆಕ್ ಟಾಯ್ಲೆಟ್ ಅನ್ನು ಸ್ವಂತ ಹಣದಿಂದ ನಿರ್ಮಿಸಿದ್ದೇವೆ ಎಂದು ಹೇಳುತ್ತಿರುವ ಮಾಜಿ ಅಧ್ಯಕ್ಷರೇ ನಿಮಗೆ ನೈತಿಕತೆ ಇದೆಯೇ ?
ಉತ್ತರಿಸಿ.….
#VoteforAPR #teamAPR #aabelection #APRforAAB #onceagainAPR
ನನ್ನ ಗೆಲುವು ನಿಮ್ಮ ಗೆಲುವಾಗಲಿ, ನಿಮ್ಮ ಗೆಲುವು ವಕೀಲ ಸಮುದಾಯದ ಗೆಲುವಾಗಲಿದೆ. 24x7 ಕೆಲಸ ಮಾಡುವ ಭರವಸೆ ನೀಡುತ್ತೇನೆ.
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನನ್ನನ್ನು ಬೆಂಬಲಿಸಿ, ಕ್ರಮ ಸಂಖ್ಯೆ 4 ಕ್ಕೆ ಮತ ನೀಡಿ.
#VoteforAPR #teamAPR #aabelection #onceagainAPR #APRforAAB
ನಿಮ್ಮೆಲ್ಲರ ಬೆಂಬಲ ನನ್ನ ಧ್ಯೇಯಕ್ಕೆ ಮತ್ತಷ್ಟು ಬಲ ತುಂಬಿದೆ.
ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನನ್ನ ಪರವಾಗಿ, ಪ್ರೀತಿಯ ವಕೀಲರ ಮಿತ್ರರು ಮತಯಾಚಿಸಿರುವ ಕ್ಷಣ.
ನಿಮ್ಮ ಅಮೂಲ್ಯ ಮತ ಕ್ರಮ ಸಂಖ್ಯೆ 4ಕ್ಕಿರಲಿ.
#VoteforAPR #teamAPR #aabelection #onceagainAPR #APRforAAB
ಇಂದು ಬೆಂಗಳೂರಿನ ಮಾಯೋ ಹಾಲ್ ನಲ್ಲಿ ವಕೀಲ ಮಿತ್ರರನ್ನು ಭೇಟಿಯಾಗಿ, ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿರುವ ನನಗೆ ಮತ ಚಲಾಯಿಸುವಂತೆ ಮನವಿ ಮಾಡಿದೆ.
ವಕೀಲರ ಹಿತಕ್ಕಾಗಿ, ಸಂಘದ ಅಭಿವೃದ್ಧಿಗಾಗಿ ಕ್ರಮ ಸಂಖ್ಯೆ 4ಕ್ಕೆ ಮತ ಚಲಾಯಿಸಿ.
#VoteforAPR #teamAPR #aabelection #APRforAAB #onceagainAPR

ವಕೀಲ ಮಿತ್ರರು ಹಾಗೂ ಆತ್ಮೀಯರಾದ ಶ್ರೀ ಪ್ರಸನ್ನ ಅವರಿಗೆ ಜನ್ಮದಿನದ ಶುಭಾಶಯ ಕೋರಿದೆನು.
#VoteforAPR #teamAPR #aabelection #onceagainAPR #APRforAAB

ವಕೀಲರ ಮಿತ್ರರು ಹಾಗೂ ಆತ್ಮೀಯರಾದ ಶ್ರೀ ಮಂಜುನಾಥ್ ಅವರಿಗೆ ಜನ್ಮದಿನದ ಶುಭಾಶಯ ಕೋರಿದೆನು.
#VoteforAPR #teamAPR #aabelection #onceagainAPR #APRforAAB

ವಕೀಲರಾಗಿದ್ದ ಜೀವಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ನ್ಯಾಯ ದೊರಕಿಸುವಂತೆ ಇಂದು ಪ್ರತಿಭಟನೆ ಕೈಗೊಳ್ಳಲಾಯಿತು. ಜೀವಾ ಅವರ ಸಾವಿಗೆ ಕಾರಣರಾದ DYSP ಕನಕಲಕ್ಷ್ಮಿಯವರನ್ನು ಬಂಧಿಸಿ ಜೀವಾ ಕುಟುಂಬಕ್ಕೆ ನ್ಯಾಯ ದೊರಕಿಸುವಂತೆ ಒತ್ತಾಯಿಸಿ ಈ ಪ್ರತಿಭಟನೆ ಕೈಗೊಳ್ಳಲಾಯಿತು.
#VoteforAPR #teamAPR #aabelection #APRforAAB #onceagainAPR

Advocates Association Bengaluru Election 2025-28
Empower our profession with your vote.
Together, we can cultivate leadership that listens to and acts upon the needs of our community.
#VoteforAPR #teamAPR #aabelection #onceagainAPR #APRforAAB

ಬೆಂಗಳೂರು ವಕೀಲರ ಸಂಘದ ಚುನಾವಣೆ ದಿನಾಂಕ ಬದಲಾವಣೆ
ಫೆಬ್ರವರಿ 2 ರಂದು ನಡೆಯಬೇಕಾಗಿದ್ದ ಬೆಂಗಳೂರು ವಕೀಲರ ಸಂಘದ ಚುನಾವಣೆ ಫೆಬ್ರವರಿ 16 ರಂದು ನಡೆಯಲಿದೆ
ದಿನಾಂಕ: 16-02-2025
ಸಮಯ: ಬೆಳಗ್ಗೆ 10 ರಿಂದ ಸಂಜೆ 4ರ ವರೆಗೆ
ಸ್ಥಳ: ಬೆಂಗಳೂರು ಸಿಟಿ ಸಿವಿಲ್ ಕೋರ್ಟ್
#VoteforAPR #teamAPR #aabelection #APRforAAB #onceagainAPR

Advocates Association Bengaluru Election 2025-28
Advocates play a vital role in maintaining the rule of law and justice.
Leadership should focus on addressing their challenges and enhancing their growth.
#VoteforAPR #teamAPR #aabelection #onceagainAPR #APRforAAB

ವಕೀಲರ ಸಂಘದ ಉನ್ನತಿಗಾಗಿ ಮತ ನೀಡಿ, ಆಶೀರ್ವದಿಸಿ..
ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನನ್ನನ್ನು ಬೆಂಬಲಿಸಿ, ಕ್ರಮ ಸಂಖ್ಯೆ 4ಕ್ಕೆ ಮತ ನೀಡುವಂತೆ ಮಾಯೋ ಹಾಲ್ ಕೋರ್ಟ್ ಯೂನಿಟ್ ನಲ್ಲಿ ವಕೀಲ ಬಾಂಧವರಲ್ಲಿ ಮತಯಾಚಿಸಿದೆ.
#VoteforAPR #teamAPR #aabelection #APRforAAB #onceagainAPR

Advocates Association Bengaluru Election 2025-28
Your voice deserves to be amplified.
Vote for a future characterized by transparency, inclusivity, and progress within the Advocates' Association, Bengaluru.
#VoteforAPR #teamAPR #aabelection #onceagainAPR #APRforAAB

ಬೆಂಗಳೂರು ವಕೀಲರ ಸಂಘದ ಚುನಾವಣೆ ಹಿನ್ನೆಲೆಯಲ್ಲಿ ಮಾಯೊ ಹಾಲ್ ಕೋರ್ಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ಪರ್ಧಿಗಳ ಪರಿಚಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದೆ.
#voteforAPR #teamAPR #aabelection #onceagainAPR #APRforAAB

ಅತ್ಯುತ್ತಮ ಆಡಳಿತಗಾರ ಎ.ಪಿ. ರಂಗನಾಥ್ ನಿಮ್ಮ ಆಯ್ಕೆಯಾಗಲಿ.
ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನನ್ನ ಕ್ರಮ ಸಂಖ್ಯೆ 4ಕ್ಕೆ ಮತ ನೀಡುವಂತೆ ವಕೀಲ ಸಹೋದ್ಯೋಗಿಗಳು ಮತಯಾಚಿಸಿದ ಸಂದರ್ಭ…
#voteforapr #aprforaab #TeamAPR #onceagainapr #aabelection #bengaluruadvocatesassociation
ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ಸಿಟಿ ಸಿವಿಲ್ ಕೋರ್ಟ್ ನ ಮಹಿಳಾ ವಕೀಲರನ್ನು ಭೇಟಿಯಾಗಿ, ಕ್ರಮ ಸಂಖ್ಯೆ 4ಕ್ಕೆ ಮತ ಚಲಾಯಿಸುವಂತೆ ಮನವಿ ಮಾಡಿದೆನು.
#voteforapr #aprforaab #aabelection #onceagainapr #TeamAPR #bengaluruadvocatesassociation

ಬೆಂಗಳೂರು ವಕೀಲರ ಸಂಘಕ್ಕೆ ಎ.ಪಿ.ರಂಗನಾಥ್ ಅವರ ಕೊಡುಗೆ ಅಪಾರ.
ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನನ್ನ ಪರವಾಗಿ ವಕೀಲ ಮಿತ್ರರು ಮತಯಾಚಿಸಿದ ಕ್ಷಣ.
#voteforAPR #teamAPR #aabelection #onceagainAPR #APRforAAB
ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನನಗೆ ವಕೀಲ ಬಾಂಧವರು ಬೆಂಬಲ ನೀಡಿದ ಕ್ಷಣ...
ವಕೀಲ ಮಿತ್ರರೇ ಕ್ರಮ ಸಂಖ್ಯೆ 4ಕ್ಕೆ ತಮ್ಮ ಅತ್ಯಮೂಲ್ಯ ಮತವನ್ನು ನೀಡಿ, ಚುನಾಯಿಸಿ.
#voteforAPR #teamAPR #aabelection #onceagainAPR #APRforAAB
ವಕೀಲರ ಸಂಘದ ಶ್ರೇಯೋಭಿವೃದ್ಧಿಗಾಗಿ ನನ್ನನ್ನು ಗೆಲ್ಲಿಸಿ, ವಕೀಲರ ಹಿತ ಕಾಯಲು ನಾನು ಸದಾ ಕಟಿಬದ್ಧ.
ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನನಗೆ ಮತ ನೀಡುವಂತೆ ಇಂದು ಮ್ಯಾಜಿಸ್ಟ್ರೇಟ್ ಕೋರ್ಟ್ ಯೂನಿಟ್ ನಲ್ಲಿ ಮತಯಾಚನೆ ಮಾಡಿದೆನು.
#voteforAPR #teamAPR #aabelection #onceagainAPR

Last Seen Hashtags on Sotwe
monkeyappleak
Seen from Turkey
ChoiSagyu
Seen from United States
احلي_طيز
Seen from Saudi Arabia
newCoverArt
Seen from United States
乃木希典大将
Seen from Japan
معصيتي_رحتي
Seen from Netherlands
Momson
Seen from United Kingdom
รับงานหนองคาย
Seen from Thailand
badmintonontario
Seen from United States
lxli()
Seen from Italy
Most Popular Users

Elon Musk 
@elonmusk
240.9M followers

Barack Obama 
@barackobama
119.2M followers

Donald J. Trump 
@realdonaldtrump
111.8M followers

Cristiano Ronaldo 
@cristiano
111.5M followers

Narendra Modi 
@narendramodi
107.1M followers

Rihanna 
@rihanna
97.9M followers

NASA 
@nasa
92.2M followers

Justin Bieber 
@justinbieber
91.1M followers

KATY PERRY 
@katyperry
88.1M followers

Taylor Swift 
@taylorswift13
82M followers

Lady Gaga 
@ladygaga
73.5M followers

Virat Kohli 
@imvkohli
70.7M followers

Kim Kardashian 
@kimkardashian
70M followers

YouTube 
@youtube
68.7M followers

Bill Gates 
@billgates
64.2M followers

Neymar Jr 
@neymarjr
63.5M followers

The Ellen Show
@theellenshow
62.4M followers

CNN 
@cnn
61.9M followers

Selena Gomez 
@selenagomez
61.2M followers

X 
@x
60.8M followers





















