Top Tweets for #polekesi
#Pulikeshi #Pulakesin #Chalukya #Pulakesi
#Polekesi
ಪುಲಿಕೇಶಿ/ಪೊಲೆಕೇಶಿ ಎಂಬ ಪದವನ್ನು ಬಿಡಿಸಲು ಹಲವು ದಿಮ್ಮಿದರು ಈಗಾಗಲೆ ಮೊಗಸಿದ್ದಾರೆ. ಅದನ್ನು ಇಲ್ಲಿ ಕೊಡಲಾಗಿದೆ.
ಕೊನೆಯದು ನನ್ನ ಬಿಡಿಸಿಕೆ:-
👉ಪೊಲೆಕೇಶಿ - (ಪೊಲ್+ಕೇಶಿ) ಹೊಳೆಯುವ ಕೂದಲುಳ್ಳುವ ಇಲ್ಲವೆ ಹೆಚ್ಚು/ಚೆಲುವಾದ ಕೂದಲನ್ನು ಹೊಂದಿರುವವ
👉ಪೊಲೆಕೇಶಿ - great (ಪೊಲೆ) + lion (ಕೇಶಿನ್) = ಹಿರಿದಾದ/ಹಿರಿಮೆಯನ್ನು ಪಡೆದ/ಶ್ರೇಷ್ಟಸಿಂಹ
👉ಪೊಲೆಕೇಶಿ - ಪೊಲ್ (to tie knot) - ವೀರಗಲ್ಲುಗಳಲ್ಲಿ ಕಾಣುವ ಹಾಗೆ ಕೂದಲನ್ನು ತಲೆಯ ಹಿಂದೆ ಗಂಟು ಹಾಕಿಕೊಳ್ಳುವವ. ಹೀಗೆ ಗಂಟು ಹಾಕಿಕೊಳ್ಳುವುದರಿಂದ ಕಾಳಗಕ್ಕೆ ಅಣಿಯಾಗಿರುವುದನ್ನು ಸೂಚಿಸುತ್ತದೆ.
👉ಪೊಲೆಕೇಶಿ - ಹೊಲೆಮನೆಯಲ್ಲಿದ್ದಾಗಿನಿಂದಲೇ ಕೇಶವ(ಶ್ರೀಕೃಷ್ಣ)ನಂತೆ ಅಪರಿಮಿತ ಪ್ರಭಾವಶಾಲಿ ಎಂದರ್ಥ. ಹೊಲೆಮನೆ ಅಂದರೆ ಬಾಣಂತಿಯರ ಕೋಣೆ
👉ಪುಲಿಕೇಶಿ - ಪುಲಿ = ಹುಲಿ, ಕೇಶಿ(<ಕೇಶಿನ್) = ಸಿಂಹ ಅಂದರೆ ಶಾರ್ದೂಲಸಿಂಹ (ಹುಲಿ-ಸಿಂಹ ಎಂಬ ಹುರುಳು ಕೊಡುವ ಜೋಡುಪದ) ಅಂದರೆ ಗಜಕೇಸರಿ (ಆನೆಸಿಂಹ) ತೆರನಾದ ಜೋಡುಪದ
👉ಪೊಲೆಕೇಸಿ - great (ಪೊಲೆ) + doer (ಕೆಯ್ಸು/ಗೆಯ್ಸು)+ಇ = one who has done/cultivated great things or will do great things. ದೊಡ್ಡ ಕೆಲಸವನ್ನು ಮಾಡಿರುವವ ಇಲ್ಲವೆ ಮಾಡುವವ
ಅಗಸ್ತ್ಯನ ತಂದೆಯ ಹೆಸರು ಕೂಡ ಪುಲಸ್ತ್ಯ,
ಅಲ್ಲದೆ ದೊಡ್ಡ ಋಷಿ.
ಪುಲ< ಪೊಲ್ - ಇದಕ್ಕೆ great /increasing ಎಂಬ ಹುರುಳು ಇತ್ತು ಎಂಬುದು ಇದರಿಂದ ಗೊತ್ತಾಗುತ್ತದೆ
ಇಂಥಹ ಇತಿಹಾಸ ಚೋರರ ಬಗ್ಗೆ ಎಚ್ಚರ ಇರಲಿ.
#adikannadiga #adikarnataka #shivakshatriya #holaya #holeya #madiga #chalukya #chalavadi #karnataka #adikannadakula #polakesi #pulakesi #polekesi #chalukya
Last Seen Hashtags on Sotwe
伪娘
MGAI(***********) *+filter:native_video
Seen from Germany
officetoes
Seen from Turkey
brosis
Seen from Turkey
Cockwaxing
nicoleaniston
Seen from United Kingdom
cockshock filter:native_video
rapekink
Seen from United States
mgai((((***********************)))) filter:native_video since:2026-09-17
Seen from Pakistan
esex
Seen from Australia
Most Popular Users

Elon Musk 
@elonmusk
240.8M followers

Barack Obama 
@barackobama
118.7M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.9M followers

Narendra Modi 
@narendramodi
107M followers

Rihanna 
@rihanna
98.7M followers

NASA 
@nasa
92.2M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.4M followers

Kim Kardashian 
@kimkardashian
70.8M followers

YouTube 
@youtube
68.7M followers

Neymar Jr 
@neymarjr
66.4M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.6M followers

