Top Tweets for #preventwaterpolution
ಒಣ ಹಾಗೂ ದ್ರವ ತ್ಯಾಜ್ಯವನ್ನು ಸೂಕ್ತವಾಗಿ ನಿರ್ವಹಣೆ ಮಾಡುವ ಮೂಲಕ ಜಲಮೂಲಗಳನ್ನು ಸಂರಕ್ಷಿಸಿ.
ಸ್ವಸ್ಥ, ಸ್ವಚ್ಛ, ಸುಸ್ಥಿರ ಭವಿಷ್ಯಕ್ಕಾಗಿ ಜಲಮಾಲಿನ್ಯವನ್ನು ತಡೆಗಟ್ಟಲು ಪ್ರತಿಯೊಬ್ಬರೂ ಕೈಜೋಡಿಸಿ!
#preventpolution #preventwaterpolution

ಕಡಲ ಒಡಲು ಸೇರುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ ಮೀನು ಆಮೆ, ಡಾಲ್ಫಿನ್, ತಿಮಿಂಗಿಲಗಳು, ಸಮುದ್ರ ಪಕ್ಷಿಗಳು, ಸಸ್ತನಿಗಳ ಜೀವ ಹಾನಿಗೆ ಕಾರಣವಾಗುತ್ತಿದ್ದು, 267 ತಳಿಯ ಸಮುದ್ರ ಜೀವಿಗಳಿಗೆ ಅಪಾಯ ತಂದೊಡ್ಡಿದೆ.
ಏಕಬಳಕೆ ಪ್ಲಾಸ್ಟಿಕ್ ನಿಷೇಧಿಸೋಣ, ಸಾಂಪ್ರಾದಾಯಿಕ ವಸ್ತುಗಳನ್ನು ಬಳಸೋಣ
#bansingleuseplastic #preventwaterpolution
ಜಲಮೂಲ ಸೇರುವ ಪ್ಲಾಸ್ಟಿಕ್ ತ್ಯಾಜ್ಯದಿಂದ ಕ್ಯಾಡ್ಮಿಯಂ, ಸೀಸದಂತಹ ವಿಷಕಾರಿ ಅಂಶಗಳು ನೀರನ್ನು ಸೇರಿ ಕಲುಷಿತಗೊಳಿಸುತ್ತದೆ. ಈ ನೀರು ಸೇವಿಸುವುದು ಜಲಜರಗಳು ಸೇರಿದಂತೆ ಇಡೀ ಜೀವಸಂಕುಲಕೆ ಅಪಾಯಕಾರಿ.
ಪ್ಲಾಸ್ಟಿಕ್ ತ್ಯಾಜ್ಯವನ್ನು ಜಲಮೂಲಗಳಿಗೆ ಎಸೆಯದಿರಿ, ನೀರಿನ ಮೂಲಗಳ ಸ್ವಚ್ಛತೆ ಕಾಪಾಡಿ
#bansingleuseplastic #preventwaterpolution

ಬೂದು ನೀರನ್ನು ನೇರವಾಗಿ ನೀರಿನ ಮೂಲಗಳಿಗೆ ಹರಿಸುವುದರಿಂದ ಜಲಮಾಲಿನ್ಯ ಉಂಟಾಗುತ್ತದೆ. ಜಲಚರಗಳು ಸಾಯುತ್ತವೆ. ರೋಗಾಣುಗಳು ಉತ್ಪತಿಯಾಗಿ ಸಾಂಕ್ರಾಮಿಕ ಕಾಯಿಲೆಗಳು ಹರಡಬಹುದು.
ಬೂದು ನೀರನ್ನು ನಿರ್ವಹಿಸಿ, ಆರೋಗ್ಯಯುತ ಪರಿಸರ ನಿರ್ಮಿಸಿ
@PriyankKharge
@SBDarshanapur
@rdwsd_gok
#graywatermanagement #preventwaterpolution

ಬೂದು ನೀರನ್ನು ನೇರವಾಗಿ ನೀರಿನ ಮೂಲಗಳಿಗೆ ಹರಿಸುವುದರಿಂದ ಜಲಮಾಲಿನ್ಯ ಉಂಟಾಗುತ್ತದೆ. ಜಲಚರಗಳು ಸಾಯುತ್ತವೆ. ರೋಗಾಣುಗಳು ಉತ್ಪತಿಯಾಗಿ ಸಾಂಕ್ರಾಮಿಕ ಕಾಯಿಲೆಗಳು ಹರಡಬಹುದು.
ಬೂದು ನೀರನ್ನು ನಿರ್ವಹಿಸಿ, ಆರೋಗ್ಯಯುತ ಪರಿಸರ ನಿರ್ಮಿಸಿ
#graywatermanagement #preventwaterpolution

Last Seen Hashtags on Sotwe
Most Popular Users

Elon Musk 
@elonmusk
241.5M followers

Barack Obama 
@barackobama
118.8M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.7M followers

