Top Tweets for #religiousday
आजचे पंचांग आणि दिनविशेष - 06 जानेवारी 2026
#TodaysPanchang #DailyPanchang #HinduPanchang #Panchang2026 #DaySpecial #IndianCalendar #HinduCalendar #AstrologyToday #SpiritualDay #DailyAstrology #ReligiousDay #VedicPanchang #TodaySpecial #IndianTradition https://t.co/W7dM2u6FOI
Roti upay: शास्त्रानुसार चुकूनही 'या' दिवशी चपाती बनवू नका, कर्जबाजारी व्हाल...!
https://t.co/lNgMjOXteS
#rotiupay #rotimaking #auspitiousday #religiousday #myth #mythday
जय सिया राम जी,
हनुमान जयंती के पावन दिन की आप सभी को बहुत-बहुत बधाई I
.
.
#HanumanJayanti #HanumanJi #Ramji #Sanatana #religiousday #Wishes #greetings #AmitVij #Pathankot #PathankotCongress #PunjabCongress #RajaWarring #PartapSinghBajwa #CongressParty

ನಿಪ್ಪಾಣಿಯಲ್ಲಿ ಧಾರ್ಮಿಕ ದಿನಾಚರಣೆಯ ಪ್ರಯುಕ್ತವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಾಯಿತು.
#Nipani | #Ugadi | #ReligiousDay

ನಿಪ್ಪಾಣಿಯಲ್ಲಿ ಧಾರ್ಮಿಕ ದಿನಾಚರಣೆಯ ಪ್ರಯುಕ್ತವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಾಯಿತು.
#Nipani | #Ugadi | #ReligiousDay

ಧಾರ್ಮಿಕ ದಿನಾಚರಣೆ ಪ್ರಯುಕ್ತ ನೇಗಿಲು ಹಿಡಿದು, ಬಿತ್ತನೆ ಮಾಡುವ ಮೂಲಕ ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. ಜಗದ ಹಸಿವು ನೀಗಿಸುವ ಅನ್ನದಾತರಿಗೆ ಈ ಹಬ್ಬವು ಸುಖ, ಶಾಂತಿ, ಸಮೃದ್ಧಿ ದಯಪಾಲಿಸಲಿ. ಸರ್ವರಿಗೂ ಒಳಿತಾಗಲಿ.
#Ugadi | #ReligiousDay | #Nipani

ಯುಗಾದಿ ಹಬ್ಬದ ವಿಶೇಷ ಧಾರ್ಮಿಕ ದಿನಾಚರಣೆ ಪ್ರಯುಕ್ತ ನಿಪ್ಪಾಣಿಯ ಸಮಾಧಿ ಮಠದಲ್ಲಿ, ಗೋ ಪೂಜೆ, ಲಕ್ಷ್ಮಿ ಪೂ��ೆ, ನೇಗಿಲು ಪೂಜೆ, ರೈತರ ಹೊಲದಿಂದ ಮಣ್ಣು ತಂದು ಭೂಮಾತೆಗೆ ಪೂಜೆ, ಸಸಿ ಪೂಜೆ ಹಾಗೂ ಗುಡಿ ನಿಲ್ಲಿಸುವ ಮೂಲಕ ಸಾಂಪ್ರದಾಯಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
#Nipani | #Ugadi | #ReligiousDay

ಯುಗಾದಿ ಹಬ್ಬದ ವಿಶೇಷ ಧಾರ್ಮಿಕ ದಿನಾಚರಣೆ ಪ್ರಯುಕ್ತ ನಿಪ್ಪಾಣಿಯ ಸಮಾಧಿ ಮಠದಲ್ಲಿ, ಗೋ ಪೂಜೆ, ಲಕ್ಷ್ಮಿ ಪೂಜೆ, ನೇಗಿಲು ಪೂಜೆ, ರೈತರ ಹೊಲದಿಂದ ಮಣ್ಣು ತಂದು ಭೂಮಾತೆಗೆ ಪೂಜೆ, ಸಸಿ ಪೂಜೆ ಹಾಗೂ ಗುಡಿ ನಿಲ್ಲಿಸುವ ಮೂಲಕ ಸಾಂಪ್ರದಾಯಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
#Nipani | #Ugadi | #ReligiousDay

ಯುಗಾದಿ ಹಬ್ಬದ ದಿನವನ್ನು ಧಾರ್ಮಿಕ ದಿನವಾಗಿ ಆಚರಣೆ
ನಾಡಿನ ಸಮ��್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
#Ugadi | #ReligiousDay
#HinduNewYear | #HinduNavvarsh

ಕಹಿಯಾದ ಬೇವಿನ ಅಂಚಿನಲ್ಲಿ ಬೆಲ್ಲದ ಸಿಂಚನ ಸಿಗಲಿ, ನಿಮ್ಮೆಲ್ಲರ ಬಾಳಿಗೆ ಹೊಸ ಚೈತನ್ಯ, ಉತ್ಸಾಹ, ನೆಮ್ಮದಿ ಸಿಗಲಿ!
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ಈ ದಿನವನ್ನು ಧಾರ್ಮಿಕ ದಿನವಾಗಿ ಆಚರಣೆ ಮಾಡೋಣ, ನಮ್ಮ ಸಂಸ್ಕೃತಿ, ಪರಂಪರ���ಯನ್ನು ಉಳಿಸಿ-ಬೆಳೆಸೋಣ.
#Ugadi | #ReligiousDay

ಧಾರ್ಮಿಕತೆಯ ನೂತನ ಪರ್ವಕ್ಕೆ ನಾಂದಿ
ಯುಗಾದಿ ಹಬ್ಬದ ದಿನವನ್ನು ಧಾರ್ಮಿಕ ದಿನವಾಗಿ ಆಚರಣೆ
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
#Ugadi | #ReligiousDay

ಯುಗಾದಿ ಹಬ್ಬದ ದಿನವನ್ನು ಧಾರ್ಮಿಕ ದಿನವಾಗಿ ಆಚರಣೆ
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
#Ugadi | #ReligiousDay

��ಂದು ವಿಕಾಸಸೌಧದಲ್ಲಿ, ಇಲಾಖೆಯ ಗ್ರೂಪ್ ಎ ಹಾಗೂ ಗ್ರೂಪ್ ಬಿ ದರ್ಜೆಯ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ, ಹಿಂದೂಗಳ ಮೊದಲ ಹಬ್ಬ ಯುಗಾದಿಯ ದಿನವನ್ನು ಧಾರ್ಮಿಕ ದಿನವನ್ನಾಗಿ ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಆಚರಣೆಯ ಸಿದ್ಧತೆಯ ಬಗ್ಗೆ ಸಮಾಲೋಚನೆ ನಡೆಸಲಾಯಿತು.
#Ugadi | #ReligiousDay

#Ugadi #Hindunewyearday is celebrating as #Religiousday in Karnataka.
Good Initiative has been taken by #govtofkarnataka
@BJP4Karnataka
@BSYBJP
@BSBommai
@nalinkateel

ರಾಜ್ಯದಲ್ಲಿ ಯುಗಾದಿ ಹಬ್ಬವನ್ನು ಧಾರ್ಮಿಕ ದಿನವನ್ನಾಗಿ ಮುಜರಾಯಿ ಇಲಾಖೆಯ ಎಲ್ಲಾ ದೇಗುಲಗಳಲ್ಲಿ ಆಚರಿಸಲು ನಮ್�� ಸರ್ಕಾರ ನಿರ್ಧರಿಸಿದೆ.
#Ugadi | #ReligiousDay | #ಯುಗಾದಿ | #ಧಾರ್ಮಿಕದಿನ
@CMofKarnataka | @BSBommai | @BJP4Karnataka | @BJP4India | @ShashikalaJolle

ರಾಜ್ಯದಲ್ಲಿ ಇನ್ನು ಮುಂದೆ ಯುಗಾದಿ ಹಬ್ಬವನ್ನು ಧಾರ್ಮಿಕ ದಿನವನ್ನಾಗಿ ಆಚರಣೆ
#Ugadi | #ReligiousDay | #ಯುಗಾದಿ | #ಧಾರ್ಮಿಕದಿನ
@CMofKarnataka | @BSBommai | @BJP4Karnataka | @BJP4India | @DDChandanaNews | @KarnatakaVarthe | @narendramodi | @JPNadda

ರಾಜ್ಯದಲ್ಲಿ ಯುಗಾದಿ ಹಬ್ಬವನ್ನು ಧಾರ್ಮಿಕ ದಿನವನ್ನಾಗಿ ಮುಜರಾಯಿ ಇಲಾಖೆಯ ಎಲ್ಲಾ ದೇಗುಲಗಳಲ್ಲಿ ಆಚರಿಸಲು ಸೂಚನೆ ನೀಡಲಾಗಿದೆ.
#Ugadi | #ReligiousDay | #ಯುಗಾದಿ | #ಧಾರ್ಮಿಕದಿನ
@CMofKarnataka | @BSBommai | @BJP4Karnataka | @BJP4India | @DDChandanaNews | @KarnatakaVarthe

ರಾಜ್ಯದಲ್ಲಿ ಯುಗಾದಿಹಬ್ಬದ ದಿನವನ್ನು ಧಾರ್ಮಿಕ ದಿನವನ್ನಾಗಿ ಆಚರಿಸಲು ಶಶಿಕಲಾ ಜೊಲ್ಲೆ ಸೂಚನೆ https://t.co/ezJqMqKGvz
#ShashikalaJolle #Ugadi #Karnataka #Religiousday
Today marks World Religion Day. A day to celebrate faith, love, and humanity.
.
.
#WorldReligiousDay #ReligiousDay #ReligiousFreedomDay
#superinfolabs
Last Seen Hashtags on Sotwe
SKINTOSKIN
Seen from United States
randomchat
Seen from United States
Snowbunny
Seen from New Zealand
تحرر_عائلي
Seen from Pakistan
bbc someone's mom
anxiouspanda(********************) video
Seen from Canada
candid ((()))
Seen from Australia
fart #おなら
Seen from Turkey
__साहिल
Seen from United States
nolimitt #smno
Most Popular Users

Elon Musk 
@elonmusk
240.6M followers

Barack Obama 
@barackobama
118.7M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.9M followers

Narendra Modi 
@narendramodi
107M followers

Rihanna 
@rihanna
98.7M followers

NASA 
@nasa
92.2M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.4M followers

Kim Kardashian 
@kimkardashian
70.8M followers

YouTube 
@youtube
68.7M followers

Neymar Jr 
@neymarjr
66.4M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.1M followers

CNN 
@cnn
61.7M followers

X 
@x
60.6M followers






























