Top Tweets for #roadTweets
This parked auto driver says "ವಂಶವೃಕ್ಷ ಮಾಡ್ಸಿದ ಮೇಲೆ ಯಾವುದೇ ಕಾರಣಕ್ಕೂ ಅವರ್ ಕೈಗೆ ಕೊಡಬೇಡ." #roadTweets
I see grand daughter taking her grandmother in wheelchair to polling booth at Murugeshpalya. #roadTweets
ಲೇಯ್ ಬೆಳಗ್ಗೆ ರಾತ್ರಿ ಗುಡ್ ಮಾರ್ನಿಂಗ್, ಗುಡ್ ನೈಟ್ ಮೆಸೇಜ್ ಕಳ್ಸಿದ್ದು ಸಾಕು ಮೊದ್ಲು ತಿ* ಕಾಣಿಸದೆ ಇರೋತರ ಪ್ಯಾಂಟ್ ಹಾಕೊಳದು ಕಲ್ತ್ಕೊ!
#roadTweets
ಇವಳ್ಯಾವಳೊ ಇಷ್ಟೋತ್ತಲ್ಲಿ ರೋಡಲ್ಲಿ ನಡ್ಕೊಂಡ್ ಹೋಗ್ತಾ ಫೋನಲ್ಲಿ "ಇನ್ನೂ ಬಂದಿಲ್ಲ. ಮ್ಯಾಚ್ ಇನ್ನೂ ಈವಾಗ ಮುಗೀತು. ಬರೋಕೆ ಮೇಲಿಂದ ಉದುರ್ಬಿಡಲ್ಲ ಅಪ್ಪ" ಅಂತೆ. #roadTweets
ಥೂ ಇವ್ನ್ ಯಾವನ್ ಗುರೂ ರೋಡಲ್ಲಿ
"ಮಂಡಿಪೇಟೆ ಮಾವ ಬಂದ ಜಾಲಿ ಮಾಡಲು
ಕುಂ* ತುಂಬ ಹೇ* ತಂದ ಖಾಲಿ ಮಾಡಲು"
ಅಂತೆ. 🤦 #roadTweets
This guy on phone is saying "... And the positive news is, Escalation..... I'm sorry exaggeration...." Didnt understand one bit of it. #roadTweets
ಇವನ್ಯಾವನೋ ರೋಡಲ್ಲಿ
"ಏನೇ ಹೇಳು ಸಂಜು ಅವಳ ಹಾಡು ಕೇಳಿ
ಮನಸಿಗೆ ತಿಳಿಯದ ಗುಜುಮರ " ಅಂತ ಹಾಡ್ಕೊಂಡ್ ಹೋಗ್ತಾವ್ನೆ. #roadTweets
ಇವ್ನ್ಯಾವನೋ ಬೆಳ್ಬೆಳಿಗ್ಗೆ "ತೇರೆ ಪ್ಯಾರ್ ಮೇ ಚೊಂಬು ಜೈಸೆ ಜಗ್ ನೂ" ಅಂತ ಯಾವ್ದೋ ಹಾಡ್ ಜೋರಾಗಿ ಹಾಕ್ಕೊಂಡ್ ಹೋಗ್ತಾವ್ನೆ. #roadTweets
ಇವ್ನ್ಯಾವನೋ ಇಷ್ಟೋತ್ತಲ್ಲಿ ರೋಡ್ ಮಧ್ಯ ಗಾಡಿ ನಿಲ್ಸ್ಕೊಂಡು "ಹಟ್ ಜಾ ಹಟ್ ಜಾ" ಅಂತ ಹಾಡ್ ಜೋರಾಗಿ ಹಾಕ್ಕೊಂಡಿದ್ದಾನೆ. #roadTweets
This guy on road: ನಾಷ್ಟ ಮಾಡ್ದಾ? <pause>
ನಾಷ್ಟ ಎಲ್ಲಾ ಮಾಡ್ದಿರಾ ತಿ* ಎಲ್ಲಾ ಮಾತಾಡಬಾರ್ದು. ಮುಚ್ಕೊಂಡ್ ಫೋನ್ ಇಡು. #roadTweets
As I walk on the road, conversation between two kids over balconies.
Kid1: Rey... Pettava Christmas tree?
Kid2: ledra, mana intlo adi ayyeledu.
Happy witnessing the convo.
#roadTweets
Saw a po$# kanye in a Porsche Cayenne. #roadTweets
ಇವ್ನ್ಯಾವನೋ ಬೆಳ್ಬೆಳಿಗ್ಗೆ "ಬೇಯ್ಬೆ ಬೇಯ್ಬೆ ಬೇಯ್ಬೆ ಔ" ಅಂತ ಜೋರಾಗ್ ಹಾಡಾಕ್ಕೊಂಡ್ ಹೋತಾವ್ನ್ ಗುರೂ... #roadTweets
ಯಾವನ್ ಗುರೂ ಇವ್ನು? ಇನ್ನೊಬ್ಬನಿಗೆ "ಏನ್ ಗೌಡ್ರೆ? ಆಯ್ತಾ ಊಟ ಪಾಠ ಗೂಟ?" ಅಂತೆ. #roadTweets
ಈ ಕಾಲದ ಫುಡ್ಡಲ್ಲಿ ಪವರ್ ಇಲ್ಲರೀ....
ಜನಕ್ಕೆ ಶಕ್ತಿನೆ ಇಲ್ಲ, ನಮ್ಮ ಕಾಲದಲ್ಲಿ ಏಳೆಂಟು ಮಕ್ಳು. ಇವಾಗಿನ್ ಜನ ಒಂದಕ್ಕೆ ಸುಸ್ತು...
#roadTweets
Ivn yaavano Richmond roadalliro coffee day olage helmet haakkond kaaytiddane. #roadTweets
This guy is using the most used alibi. "ಏನಿಲ್ಲ ಸುಮ್ನೆ ಫೋನ್ ಮಾಡ್ದೆ. ಮತ್ತೇ..." #roadTweets
ಬೆಳಬೆಳಿಗ್ಗೆ ಇವನ್ಯಾವನೋ ನಗುವ ನಯನ ಹಾಡು ಜೋರಾಗಿ ಕೇಳ್ಕೊಂಡು ರೋಡಲ್ಲಿ ನಡ್ಕೊಂಡ್ ಹೋಗ್ತಿದ್ದಾನೆ. #roadTweets
"ಏನಮಾ ನನ್ ಮಾನ ಮರ್ಯಾದೆ ಓಯ್ತಾಯ್ತೆ ನಿನ್ ಮಾನ ಮರ್ಯಾದೆ ಅಲ್ಲ" (extra volume)
#RoadTweets
Last Seen Hashtags on Sotwe
Trends for you
Most Popular Users

Elon Musk 
@elonmusk
241.1M followers

Barack Obama 
@barackobama
119.1M followers

Cristiano Ronaldo 
@cristiano
112.5M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.2M followers

NASA 
@nasa
92.2M followers

Justin Bieber 
@justinbieber
91.4M followers

KATY PERRY 
@katyperry
88.8M followers

Taylor Swift 
@taylorswift13
82.7M followers

Lady Gaga 
@ladygaga
74.2M followers

Virat Kohli 
@imvkohli
71.6M followers

Kim Kardashian 
@kimkardashian
70.3M followers

YouTube 
@youtube
68.7M followers

Bill Gates 
@billgates
64.5M followers

Neymar Jr 
@neymarjr
64.5M followers

The Ellen Show
@theellenshow
62.4M followers

CNN 
@cnn
61.8M followers

Selena Gomez 
@selenagomez
61.8M followers

X 
@x
60.8M followers



