Top Tweets for #sedam
ಕಲಬುರಗಿ| ಕೃಷಿ ಹೊಂಡದಲ್ಲಿ ಮುಳುಗಿ ಚಿಕ್ಕಪ್ಪ-ಮಗನ ದುರ್ಮರಣ https://t.co/EuizfS7o0t
#FarmPond #Kalaburagi #Sedam
ಜನರೊಂದಿಗೆ ಜನತಾದಳ - ಸೇಡಂ, ಕಲಬುರಗಿ📍
#karnataka #jds #NikhilKumaraswamy #ಜನರೊಂದಿಗೆಜನತಾದಳ #sedam #kalburgi

ನಿನ್ನೆ ಸೇಡಂ ಪಟ್ಟಣದಲ್ಲಿ ನಡೆದ ಉಚಿತ ಹೃದಯ ತಪಾಸಣೆ ಶಿಬಿರದ ಪತ್ರಿಕಾ ವರದಿಗಳು.
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಕಲಬುರಗಿ ಶಾಖೆ ವತಿಯಿಂದ ಸೇಡಂನಲ್ಲಿ ಹೃದಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.
#free_heart_checkup_camp #JayadevaHospital #sedam

ಸೇಡಂ ನಗರ ಸೌಂದರ್ಯಕ್ಕೆ ಬದ್ಧ
ಸೇಡಂ ನಗರದಲ್ಲಿರುವ ಬಸವೇಶ್ವರ ವೃತ್ತ ಅಭಿವೃದ್ಧಿಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಶ್ರೀ ಬಸವೇಶ್ವರ ಪುತ್ಥಳಿ ಹಾಗೂ ಸುತ್ತಲಿನ ಸ್ಥಳದ ಸೌಂದರ್ಯ ಹೆಚ್ಚಿಸಲು ತಜ್ಞರೊಟ್ಟಗೆ ಸ್ಥಳಕ್ಕೆ ಭೇಟಿ ನೀಡಿ ಕ್ರಿಯಾ ಯೋಜನೆ ಸಿದ್ದಪಡಿಸಲು ಸೂಚಿಸಿರುವೆ.
#ಸೇಡಂ_ಪ್ರಗತಿ #sedam #Kalburagi
ಸೇಡಂ ವಿದ್ಯಾ ಮಂದಿರ ಸಿ.ಬಿ.ಎಸ್.ಇ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ, ಕ್ರೀಡಾಪಟುಗಳಿಗೆ ಶುಭ ಕೋರಿದ ಸಂದರ್ಭ.
#Sedam

ಸೇಡಂ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ 47.85 ಕೋಟಿ ರೂ. ವೆಚ್ಚದಲ್ಲಿ ಕಾಚೂರ್ ಬ್ಯಾರೇಜ್ ಮೂಲದಿಂದ ನೀರು ಸರಬರಾಜು ಯೋಜನೆಯ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದೆ. ಈ ಕುರಿತ ಪತ್ರಿಕಾ ವರದಿಗಳು ಇಲ್ಲಿವೆ.
#Sedam #Drdevelopment

ಇಂದು ಸೇಡಂ ಪಟ್ಟಣದಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಮನವಿ ಅವಹಾಲು ಸ್ವೀಕರಿಸಿದೆ.
ವಿವಿಧ ಗ್ರಾಮಗಳಿಂದ ಬಂದ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಾಗ ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದೆ.
#drdevelopment #Sedam

ರಾಜ್ಯ ಸರ್ಕಾರಕ್ಕೆ ಸೆಡ್ಡು: ಕಲಬುರಗಿಯಲ್ಲಿ ನಡೆದ RSS ಪಥಸಂಚಲನದಲ್ಲಿ ಭಾಗಿಯಾದ ಸರ್ಕಾರಿ ವೈದ್ಯ, Congress ಕಾರ್ಯಕರ್ತರು! https://t.co/MmxI6QQilZ @INCKarnataka @RSSorg #kalaburagi #Sedam #RSSban
ಸೇಡಂ ಆರ್ಎಸ್ಎಸ್ ಪಥಸಂಚಲನದಲ್ಲಿ ಸರ್ಕಾರಿ ವೈದ್ಯ ಭಾಗಿ https://t.co/oa2bSZ6oly
#RSS #Sedam #Karnataka #Congress #BJP #Kalaburagi
#Karnataka: An #RSS procession in #Sedam, #Kalaburagi district turned tense on Sunday. The rally was carried out despite denial of permission by the tahsildar. The police detained several RSS activists for taking part in the route march despite restrictions.
ಚಿತ್ತಾಪುರ ಆಯ್ತು ಈಗ ಸೇಡಂ – ಕೊನೆ ಕ್ಷಣದಲ್ಲಿ ಆರ್ಎಸ್ಎಸ್ ಪಥ ಸಂಚಲನಕ್ಕೆ ಬ್ರೇಕ್ https://t.co/rvurJx4KGF
– ಧಿಕ್ಕರಿಸಿ ಪಥಸಂಚಲನ ನಡೆಸಿದ್ದ ಕಾರ್ಯಕರ್ತರು ವಶಕ್ಕೆ
#RSS #Sedam #Kalaburagi #Police
ಕಲಬುರಗಿ, ಸೇಡಂ,ಪಥಸಂಚಲನ ಹೊರಟ RSS ಕಾರ್ಯಕರ್ತರು ARREST | Kalaburgi, Sedam Route March RSS Workers Arrested. #kalaburgi #sedam #Kalaburginews #rssroutemarch #rsskarnataka #arrested #gulbarga #karnataka #kannada #rssrow #RSSrow #BanRSS #PriyankKharge #Siddaramaiah #KarnatakaGovernment
ಕಲಬುರಗಿಯ ಸೇಡಂನಲ್ಲಿ ಪಥ ಸಂಚಲನ ಹೊರಟ RSS ಕಾರ್ಯಕರ್ತರು ಅರೆಸ್ಟ್
Read More: https://t.co/psCNEKtuPS
#RSS #WorkersArrested #March #Sedam #kalaburagi #KannadaSuddi #AsianetSuvarnaNews

ಕಲಬುರಗಿಯ ಸೇಡಂನಲ್ಲಿ ಪಥ ಸಂಚಲನ ಹೊರಟ RSS ಕಾರ್ಯಕರ್ತರು ಅರೆಸ್ಟ್
#Sedam #RSS #Arrest #Kalaburagi
https://t.co/psCNEKu2Fq
ಕಲಬುರಗಿಗೂ ಕಾಲಿಟ್ಟ ಐ ಲವ್ ಮೊಹಮ್ಮದ್ ಬ್ಯಾನರ್ ವಿವಾದ: ಹಿಂದೂ ಸಂಘಟನೆಗಳಿಂದ ಆಕ್ರೋಶ https://t.co/9cAhkNrOt9
#Kalaburagi #ILoveMuhammad #IMuhammadBannerControversy #Sedam
ಮನೆಗಳಿಗೆ ನುಗ್ಗಿದ ನೀರು: ಹಸೂಗೂಸಿನೊಂದಿಗೆ ಮೇಲ್ಚಾವಣಿ ಮೇಲೆ ಕುಳಿತ ಬಾಣಂತಿ!
#KalaburagiFloods #Sedam #KarnatakaRains
https://t.co/fxEujuw9yG
ಹೈದ್ರಾಬಾದ್ನಲ್ಲಿ ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ನಿಗೂಢ ಸಾವು https://t.co/3ownDF1STM
– ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆದ ಗ್ರಾಮಸ್ಥರು
#Kalaburagi #Crime #Hyderabad #Sedam
素敵な写真が届きました☺️
ぷち似顔絵ツーショットバージョン
ぷちというラフ描きだけど、ちゃんと可愛く仕上がります🩷
絵を前にちゃんとおすわりできるなんて、なんて賢いの😍
絵とツーショットの写真は、私の癒し✨夏バテ気味でなかなか絵が進まないけど、パワーもらいました💪🏻
#sedam

Last Seen Hashtags on Sotwe
orgasm
Seen from Switzerland
awektudung
Teenage() +filter:native_video
Seen from United States
momson()********************************************
Seen from United States
omegle
Seen from United States
Cuckold
Seen from Turkey
ebonypyt
Seen from United States
backshots
Seen from United States
snaphack
Seen from United States
Trends for you
Most Popular Users

Elon Musk 
@elonmusk
241.2M followers

Barack Obama 
@barackobama
119.1M followers

Cristiano Ronaldo 
@cristiano
112.6M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.2M followers

NASA 
@nasa
92.2M followers

Justin Bieber 
@justinbieber
91.4M followers

KATY PERRY 
@katyperry
88.8M followers

Taylor Swift 
@taylorswift13
82.7M followers

Lady Gaga 
@ladygaga
74.2M followers

Virat Kohli 
@imvkohli
71.7M followers

Kim Kardashian 
@kimkardashian
70.4M followers

YouTube 
@youtube
68.8M followers

Neymar Jr 
@neymarjr
64.6M followers

Bill Gates 
@billgates
64.5M followers

The Ellen Show
@theellenshow
62.4M followers

Selena Gomez 
@selenagomez
61.9M followers

CNN 
@cnn
61.8M followers

X 
@x
60.8M followers




























