Top Tweets for #shrithawrites
ಅಂತರಾಳದ ಮಾತುಗಳು ಕೇಳುವ ಹೃದಯಗಳಿಗಷ್ಟೆ ಸೀಮಿತವಾಗಿರುತ್ತೆ.
#shrithawrites
ಭರವಸೆ ಎಂಬ ಬದುಕನ್ನು ಜೀವಿಸುವುದಕ್ಕಿಂತ
ಜೀವವೆಂಬ ಭರವಸೆಯೊಂದಿಗೆ ಬದುಕುವುದು ಉತ್ತಮ
#shrithawrites
#ripsushantsinghrajput
ಬದ್ಕಿರೋವಾಗ ನಾವು ಆದಷ್ಟೂ ಎಲ್ರನ್ನ ಹೃದಯದಿಂದ ಪ್ರೀತಿಸೋಕೆ ಪ್ರಯತ್ನ ಪಡಬೇಕು..
ಯಾಕಂದ್ರೆ ಅವ್ರು ಅಂತ್ಯವಾದಾಗ ಅವರಿಗೆ ನಾವು ಕಡಿಮೆ ಪ್ರೀತಿ ಕೊಟ್ವಿ ಅನ್ನೋ ಭಾವನೆ ಬರಬಾರದು..
ಪ್ರೀತಿಸುವವರನ್ನೂ ಪ್ರೀತಿಸೋಣ.. ಪ್ರೀತಿಸದವರನ್ನೂ ಪ್ರೀತಿಸೋಣ
ಎಲ್ಲವೂ ಪ್ರೀತಿಯಿಂದಲೇ
ಯಾಕಂದ್ರೆ ಯಾವ್ದೂ ಶಾಶ್ವತವಲ್ಲ
#shrithawrites
#RIPChiruSarja
ಬಯಸಿ ಬಂದೆ ಬಳಿಗೆ ನೀ
ತೊರೆದು ಹೋದೆ ಮರಳಿ ನೀ
ಕಾಲಕ್ಕೆ ತಕ್ಕಂತೆ ವೇಷವೋ
ವೇಷಕ್ಕೆ ತಕ್ಕಂತೆ ಕಾಲವೋ
ಸರಿಯುವ ಸಮಯದ ಜೊತೆ
ಹರಿಯುವ ಭಾವನೆಗಳ ವ್ಯಥೆ
ತಿಳಿಯದಾಗಿದೆ ಏನೂ ಹೊಳೆಯದಾಗಿದೆ
#shrithawrites
ಭಗವಂತನು ನನಗೆ ನಿನ್ನನ್ನು ನೀಡಿದ್ದರೂ
ನಿನ್ನನ್ನು ನೀನು ನನಗೆ ಎಂದಿಗೂ ನೀಡಲಿಲ್ಲ
#shrithawrites
ಜೀವವೆಂಬ ಬುತ್ತಿಯನ್ನು ,ಜೀವನವೆಂಬ ಬುಟ್ಟಿಯಲ್ಲಿ ಹೊತ್ತು
ಕನಸೆಂಬ ಕುದುರೆಯನ್ನು ,ಮನಸಿನ ಪಲ್ಲಕ್ಕಿಯಲ್ಲಿ ಹೊತ್ತು
ನೋವೆಂಬ ದಣಿವನ್ನು, ನಗುವಿನ ಪರದೆಯಲ್ಲಿ ಮುಸುಕಿ
ಪ್ರಾಣವೆಂಬ ಎರಡಕ್ಷರವನ್ನು ಕೈಯ್ಯಲ್ಲಿ ಹಿಡಿದು
ಬಾಳೆಂಬ ಪಥವನ್ನು ಬದುಕಿನ ಜಟಕಾಬಂಡಿಯಲ್ಲಿ ಸಾಗಿಸುವುದು..
ಇದೇ ಜೀವನ...
..............#shrithawrites
Last Seen Hashtags on Sotwe
omegle
Seen from United States
นายแบบเย็ดกัน
Seen from Thailand
asslick
Seen from United Kingdom
kevin
Seen from Vietnam
incesto padre y hija
Mstuds
Seen from India
sophsanddandan
Seen from United States
dadson(()) filter:videos
Seen from Germany
teenageer
Seen from Turkey
NoLimits()
Seen from United States
Most Popular Users

Elon Musk 
@elonmusk
241.5M followers

Barack Obama 
@barackobama
119M followers

Cristiano Ronaldo 
@cristiano
113.9M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.6M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
89.7M followers

Taylor Swift 
@taylorswift13
83.7M followers

Lady Gaga 
@ladygaga
75.1M followers

Virat Kohli 
@imvkohli
72.9M followers

Kim Kardashian 
@kimkardashian
70.8M followers

YouTube 
@youtube
68.8M followers

Neymar Jr 
@neymarjr
65.9M followers

Bill Gates 
@billgates
64.9M followers

Selena Gomez 
@selenagomez
62.8M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers
