Top Tweets for #vanivilasasagara
ನವೆಂಬರ್ 1ರಿಂದ ವಿವಿ ಸಾಗರದಲ್ಲಿ ಬೋಟಿಂಗ್ ವ್ಯವಸ್ಥೆಗೆ ಸರ್ಕಾರ ಗ್ರೀನ್ ಸಿಗ್ನಲ್
#chitradurga #vanivilasasagara #vvs #hiriyur #karnataka

ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ವಾಣಿವಿಲಾಸ ಸಾಗರ ಜಲಾಶಯ ತುಂಬುವ ಹಂತಕ್ಕೆ ಬಂದಿರುವುದು ಸಂತಸದ ಸಂಗತಿ.
ವಾಣಿವಿಲಾಸ ಸಾಗರದ ಇಂದಿನ ನೀರಿನ ಮಟ್ಟ 125.60 ಅಡಿ ತಲುಪಿದ್ದು, ಲೈವ್ ಸ್ಟೋರೇಜ್ 21.87 TMC ಇದೆ.
ಜಲಾಶಯ ಸದಾ ತುಂಬಿ ಹರಿಯುತ್ತಿರಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ.
#vanivilasasagara #vanivilasdam

Vani Vilasa Sagara Dam: ವಾಣಿ ವಿಲಾಸ ಜಲಾಶಯಕ್ಕೆ ಮುಂದುವರೆದ ಒಳಹರಿವು- ಪ್ರಸ್ತುತ ನೀರಿನ ಮಟ್ಟ ಎಷ್ಟಿದೆ ಗೊತ್ತಾ.?
https://t.co/qi6zQVOidw
#news #chitradurga #Vanivilasasagara #dam #inflow #waterlevel
Vani Vilasa Sagara, or Mari Kanavi Dam, built between 1897 and 1907 to impound the Vedavathi River, naturally forms the shape of India on the map 🇮🇳. A hidden gem reflecting unity and beauty. #KarnatakaTourism #VaniVilasaSagara #Karnataka
#IndependenceDay2024
VC © shivugouda
Farmers Protest: ವಾಣಿವಿಲಾಸ ಸಾಗರದಿಂದ ವೇದಾವತಿ ನದಿಗೆ ನೀರು | Hiriyur | Vani Vilasa Sagara
WATCH #RepublicKannada LIVE: https://t.co/5eDVU72xDU
#farmersprotest #hiriyur #vanivilasasagara #vvsagara #chitradurga #republickannada #loksabhaelection #kannadanews #kannadalatestnews #karnatakanews #karnatakalatestnews #karnatakatodaynews #kannadanewslive
Discover Karnataka's oldest dam, Vani Vilasa Sagara, a serene marvel in #Chitradurga. A symbol of heritage and sustainability, it's more than just water—it's a picturesque retreat. 🏞️ #Karnataka #VaniVilasaSagara
VC : @sanchari_sharathks
To know more
https://t.co/cd3Sm7FD3h
ಸಂಪರ್ಕ ವ್ಯವಸ್ಥೆಯಿಲ್ಲದ ವಾಣಿವಿಲಾಸ ಸಾಗರ ಜಲಾಶಯ ನಡುಗಡ್ಡೆಯಲ್ಲಿ ಕಟ್ಟಡ!
#vanivilasasagara
https://t.co/HNWh6sg5l5
Vani Vilasa Sagara: ಚಿತ್ರದುರ್ಗ ಜಿಲ್ಲೆಯಲ್ಲಿ ಭಾರೀ ಮಳೆ, ಈಗ ವಿವಿ ಸಾಗರದ ಒಳಹರಿವು ಎಷ್ಟಿದೆ ಗೊತ್ತಾ?
#Chitradurga #VaniVilasaSagara #Hiriyur #VaniVilasaSagara
https://t.co/tEoVOJAWMt
ಹಿರಿಯೂರು| ವಾಣಿವಿಲಾಸ ಕೋಡಿಗೆ ಬಸ್ ಮಾಲೀಕರು, ಗ್ರಾಮಸ್ಥರಿಂದ ತಾತ್ಕಾಲಿಕ ಸೇತುವೆ
#VanivilasaSagara #Chitradurga #Hiriyuru #Bridge
https://t.co/PbbDv7w712
ಚಿತ್ರದುರ್ಗ: ಬರದ ನಾಡಿನ ಅನ್ನದಾತರಿಗೆ ಹರ್ಷದ ವರ್ಷ
#Chitradurga #vanivilasasagara #newyear #review #kannadaprabha #today
https://t.co/tLHBtxvMrk
89 ವರ್ಷಗಳ ಬಳಿಕ ಮೊದಲ ಬಾರಿಗೆ ಭರ್ತಿಯಾದ ವಾಣಿ ವಿಲಾಸ ಸಾಗರಕ್ಕೆ ಸಿಎಂ ಬೊಮ್ಮಾಯಿ ಜೀ, ಮಾಜಿ ಸಿಎಂ ಯಡಿಯೂರಪ್ಪ ಜೀ ಅವರ ಜೊತೆಯಾಗಿ, ಬಾಗಿನ ಅರ್ಪಿಸಲಾಯಿತು.
ಈ ಬಗ್ಗೆ ಪತ್ರಿಕೆಯಲ್ಲಿ ಪ್ರಕಟವಾದ ವರದಿಗಳು.
#vanivilasasagara #chitradurga #challakere #INCKarnataka

ಶಾಸ್ತ್ರೋಕ್ತವಾಗಿ ಗಂಗಾ ಪೂಜೆ ಮತ್ತು ಬಾಗಿನ ಸಮರ್ಪಣೆ ಮಾಡಲಾಯಿತು.
1933ರ ಬಳಿಕ ಇದೇ ಮೊದಲ ಬಾರಿಗೆ ತುಂಬಿ ಹರಿಯುತ್ತಿರುವ ವಾಣಿವಿಲಾಸ ಸಾಗರ ಜಲಾಶಯ, ಚಿತ್ರದುರ್ಗ ಜಿಲ್ಲೆಯ ಸಹಸ್ರ ಜೀವರಾಶಿಗಳಿಗೆ ಆಶ್ರಯ ತಾಣವಾಗಿದೆ.
#ChitraDurga #Holalkere #Vanivilasasagara

88 ವರ್ಷಗಳ ಬಳಿಕ ಪ್ರಥಮ ಬಾರಿಗೆ ಭರ್ತಿಯಾದ ಕೋಟೆನಾಡಿನ ಅಕ್ಷಯಪಾತ್ರೆ ವಾಣಿ ವಿಲಾಸ ಜಲಾಶಯಕ್ಕೆ ಇಂದು ಮಾನ್ಯ ಮುಖ್ಯಮಂತ್ರಿಗಳಾದ @BSBommai ಹಾಗೂ ಮಾಜಿ ಮುಖ್ಯಮಂತ್ರಿಗಳಾದ @BSYBJP ಅವರೊಂದಿಗೆ ಬಾಗಿನ ಅರ್ಪಿಸಲಾಯಿತು.
#vanivilasasagara #ವಾಣಿವಿಲಾಸಸಾಗರ

Vani vilasa sagara dam: ವಾಣಿವಿಲಾಸ ಸಾಗರ ಡ್ಯಾಂಗೆ ಬಾಗಿನ ಅರ್ಪಿಸಿದ ಸಿಎಂ, BSY | Tv9 Kannada
Video Link►https://t.co/SWzk4sRZkv
#Tv9Kannada #Vanivilasasagara #baagina #yediyurappa #basavarajbommai #ChitradurgaDistrict

ವಿವಿ ಸಾಗರ ಹಿನ್ನೀರಿನ ರೈತರ ಭೂಮಿಗೆ ಭೇಟಿ ನೀಡಿ, ಭದ್ರಾ ಮೇಲ್ದಂಡೆ ಹಿತ ರಕ್ಷಣಾ ಸಮಿತಿಗೆ ತಿರುಗೇಟು ನೀಡಿರುವ ಬಗ್ಗೆ ಇಂದಿನ ಪತ್ರಿಕಾ ವರದಿಗಳು.
#hosadurga #INCKarnataka #vanivilasasagara

#Vanivilasasagara Back Water From the Ranganath swamy Temple♥️

ವಿಶ್ವ ವಿಖ್ಯಾತ, ನಾಡಹಬ್ಬ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ, ನಮ್ಮ ಕೋಟೆನಾಡಿನ ಹೆಮ್ಮೆ, ಜೀವನಾಡಿ ವಾಣಿವಿಲಾಸ ಸಾಗರ ಅಣೆಕಟ್ಟಿನ ಸ್ತಬ್ಧ ಚಿತ್ರ ಪ್ರದರ್ಶನಗೊಂಡಿದ್ದು ನಮಗೆ ಹೆಮ್ಮೆಯ ವಿಚಾರ.
#dasara2022 #navaratri2022 #vanivilasasagara #chitradurga

ಇಂದು ನೆಡೆದ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಗಮನ ಸೆಳೆದ ನಮ್ಮ ಚಿತ್ರದುರ್ಗ ಜಿಲ್ಲೆಯ ಜೀವನಾಡಿಯಾಗಿರುವ ವಾಣಿ ವಿಲಾಸ ಸಾಗರ ಅಣೆಕಟ್ಟಿನ ಸ್ತಬ್ಧ ಚಿತ್ರ.
#Dasara #Chitradurga #VaniVilasaSagara

Last Seen Hashtags on Sotwe
ilparadisodellesignore
Seen from Italy
UptownCollective
Seen from United States
anxiouspanda() +filter:native_video
cervelló
Seen from United States
xxx
Seen from Norway
cuck #hentaicaption
Seen from Philippines
babetçorap
Seen from Turkey
anxiouspanda()+filter:native_video
Seen from United States
kidnappingkink
Seen from Turkey
wldm
Seen from Spain
Trends for you
Most Popular Users

Elon Musk 
@elonmusk
241.7M followers

Barack Obama 
@barackobama
119M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers














