ದಿನಾಂಕ28-8-2023 ರಲ್ಲಿ ಅಧಿಸೂಚನೆಯಾದ ವಾಣಿಜ್ಯ ತೆರಿಗೆ ಪರಿವೀಕ್ಷಕರು ಹುದ್ದೆಗಳಿಗೆ 21-01-2024ರಲ್ಲಿ ಪರೀಕ್ಷೆ ನಡೆದಿರುತ್ತದೆ.ಪರೀಕ್ಷೆ ನಡೆದು 6 ತಿಂಗಳಾದರೂ 1:3 ಮೆರಿಟ್ ಲಿಸ್ಟ್ಅನ್ನು ಬಿಟ್ಟಿರುವುದಿಲ್ಲ. ಕೂಡಲೇ ಕಡ್ಡಾಯ ಕನ್ನಡ ಪರೀಕ್ಷೆಯ ಫಲಿತಾಂಶ ಮತ್ತು 1:3 cti ಮೆರಿಟ್ ಲಿಸ್ಟ್ ಬಿಡುಗಡೆಗೊಳಿಸಬೇಕಾಗಿ ವಿನಂತಿ.@secretarykpsc
ಸೇವಾಸಿಂಧೂ ತಂತ್ರಾಂಶದಲ್ಲಿ ಉದ್ಯೋಗ ಸಿಂಧುತ್ವ ಪ್ರಮಾಣ ಪತ್ರಕ್ಕೆ ಅರ್ಜಿಸಲ್ಲಿಸಲು ತಾಂತ್ರಿಕ ತೊಂದರೆ ಅನುಭವಿಸುತ್ತಿದ್ದಾರೆ
ಕಳೆದ 2 ವಾರದಿಂದ SeverProblem ಇದೆ.
ದಯಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ತಿಳಿಸಿ ಶೀಘ್ರದಲ್ಲಿ ಸರಿಪಡಿಸಲು ಕೋರುತ್ತೇವೆ.@SWDGoK@Captain_Mani72@osd_cmkarnataka@CMofKarnataka
Regarding the letter written by @secretarykpsc honorable governor @TCGEHLOT should immediately clarify your stand to the people and students of the state.
All Karnataka State Student association will stand in support of @secretarykpsc#removekpscchairman
Today I chaired the Christian Development Corporation meeting held at the BESCOM corporate office. Sri. J R Lobo, Sri. Ivan D' Souza, senior leaders and officials participated in the meeting.
ಇಂದು ನಾನು ಬೆಸ್ಕಾಂ ಕಾರ್ಪೊರೇಟ್ ಕಚೇರಿಯಲ್ಲಿ ನಡೆದ ಕ್ರೈಸ್ತ ಅಭಿವೃದ್ಧಿ ನಿಗಮದ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದೆ. ಶ್ರೀ. ಜೆ ಆರ್ ಲೋಬೋ, ಶ್ರೀ. ಐವನ್ ಡಿಸೋಜಾ, ಹಿರಿಯ ಮುಖಂಡರು ಹಾಗೂ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
@INCKarnataka
Today I chaired the Christian Development Corporation meeting held at the BESCOM corporate office. Sri. J R Lobo, Sri. Ivan D' Souza, senior leaders and officials participated in the meeting.
ಇಂದು ನಾನು ಬೆಸ್ಕಾಂ ಕಾರ್ಪೊರೇಟ್ ಕಚೇರಿಯಲ್ಲಿ ನಡೆದ ಕ್ರೈಸ್ತ ಅಭಿವೃದ್ಧಿ ನಿಗಮದ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದೆ. ಶ್ರೀ. ಜೆ ಆರ್ ಲೋಬೋ, ಶ್ರೀ. ಐವನ್ ಡಿಸೋಜಾ, ಹಿರಿಯ ಮುಖಂಡರು ಹಾಗೂ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
@INCKarnataka
Complete KPTCL 2022 AE JE JA Recruitment as soon as possible, Publish Junior Assistant Provisional List and make fast the recruitment process
@kptcl_official@thekjgeorge@KJGeorgeOffice
ಸದಾ ವಿದ್ಯಾರ್ಥಿಗಳ ಪರ ಧ್ವನಿ ಎತ್ತುವ ಯುವಜನರ ಬಗ್ಗೆ ಆಲೋಚಿಸುವ ಹಿರಿಯ ಹಾಗೂ ಪ್ರಭುದ್ಧ ರಾಜಕಾರಣಿ @nimmasuresh ಸರ್ ಅವರಿಗೆ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯಿಂದ ಅನಂತ ಅನಂತ ಧನ್ಯವಾದಗಳು ನಿಮ್ಮ ಧ್ವನಿ ಹೀಗ��� ಇರಲಿ ಎಂದು ಆಶಿಸುತ್ತೇವೆ
ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ��ಗಿರುವ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ಮಾಡಿದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾದ ಕಾಂತಕುಮಾರ ಅವರ ಮೇಲೆ ಜಾಮೀನು ರಹಿತ ಪ್ರಕರಣಗಳನ್ನು ದಾಖಲಿಸಿ, ಜೈಲಿಗೆ ಕಳುಹಿಸಿರುವುದು ಖೇದನೀಯ. Continued
1
@CMofKarnataka@DKShivakumar 2022-23 ಸಾಲಿನಲ್ಲಿ ಪದವಿ ಪಡೆದು ಹೊರಬಂದವರು ಮಾತ್ರ ನಿರುದ್ಯೋಗಿಗಳೇ ? ನಿಮಗೆ ದಮ್ಮು ತಾಕತ್ ಇದ್ದರೆ ರಾಜ್ಯದ ಎಲ್ಲಾ ನಿರುದ್ಯೋಗಿ ಯುವಕ/ತಿಯರ ಸಮೀಕ್ಷೆ ಕೈಗೊಂಡು ಯುವ ನಿಧಿ ವಿಸ್ತರಿಸಿ ಇಲ್ಲವಾದರೆ ಪ್ರಾಯಶ್ಚಿತವಾಗಿ ಖಾಲಿ ಇರುವ 2.5 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಿ
@KEA_karnataka ಮಾನ್ಯ ಕಾರ್ಯದರ್ಶಿ ಅವರೇ ನೀವು IAS ಉತ್ತಿರ್ಣರಾಗಿ ಕೆಲಸ ಮಾಡುತ್ತಿದ್ದರೋ ಅಥವಾ ಹತ್ತನೇ ತರಗತಿ ಅನುತೀರ್ಣರೋ ಅಕ್ಟೋಬರ್-28 ರಿಂದ ನವೆಂಬರ್-25 ರ ವರೆಗೆ ನಡೆದ ವಿವಿಧ ಇಲಾಖೆಗಳ ಲಿಖಿತ ಪರೀಕ್ಷೆಗಳ ಪರಿಷ್ಕೃತ ಕೀ ಉತ್ತರಗಳು ತಪ್ಪಾಗಿ ನೀಡಿದ್ದಿರಿ ಇಷ್ಟು ಬೇಜವಾಬ್ದಾರಿತನ ನಿಮ್ಮ ಕುರ್ಚಿಗೆ ಗೌರವ ತರುವಂತದ್ದಲ್ಲ
1/2
@KEA_karnataka ಮಾನ್ಯ ಕಾರ್ಯದರ್ಶಿ ಅವರೇ ನೀವು IAS ಉತ್ತಿರ್ಣರಾಗಿ ಕೆಲಸ ಮಾಡುತ್ತಿದ್ದರೋ ಅಥವಾ ಹತ್ತನೇ ತರಗತಿ ಅನುತೀರ್ಣರೋ ಅಕ್ಟೋಬರ್-28 ರಿಂದ ನವೆಂಬರ್-25 ರ ವರೆಗೆ ನಡೆದ ವಿವಿಧ ಇಲಾಖೆಗಳ ಲಿಖಿತ ಪರೀಕ್ಷೆಗಳ ಪರಿಷ್ಕೃತ ಕೀ ಉತ್ತರಗಳು ತ���್ಪಾಗಿ ನೀಡಿದ್ದಿರಿ ಇಷ್ಟು ಬೇಜವಾಬ್ದಾರಿತನ ನಿಮ್ಮ ಕುರ್ಚಿಗೆ ಗೌರವ ತರುವಂತದ್ದಲ್ಲ
1/1
@KEA_karnataka ನಿಮ್ಮನ್ನು ನಂಬಿ ಲಕ್ಷಾಂತರ ಅಭ್ಯರ್ಥಿಗಳು ಬಡತನದ ಬೇಗೆಯಲ್ಲಿ ಬೆಂದು ಓದುತ್ತಿದ್ದಾರೆ ಆದರೆ ನೀವು ಬೇಜವಾಬ್ದಾರಿತನದಿಂದ ಕೆಲಸ ನಿರ್ವಹಿಸಿ ಪರಿಷ್ಕೃತ ಕೀ ಉತ್ತರಗಳನ್ನು ನೀಡಲು ವಿಫಲರಾಗಿದ್ದೀರಿ ನಿಮಗೆ ಕಾರ್ಯನಿರ್ವಹಿಸ��ು ಸಾಧ್ಯವಾಗದಿದ್ದರೆ ಕುರ್ಚಿ ಬಿಟ್ಟು ತೊಲಗಿ ಪ್ರಾಮಾಣಿಕ ಅಧಿಕಾರಿಗಳು ಕಾರ್ಯನಿರ್ವಹಿಸಲಿ
1//3
@BasanagoudaBJP@BYVijayendra
Sir ನಾವೂ #kptcl aspirtants. kptcl ಅಭ್ಯರ್ಥಿಗಳು ಕಳೆದ 2 ವರ್ಷ ದಿಂದ kptcl recruitment ನಡೀತಾ ಇದೇ,ಆದರೆ ಸರಕಾರ ಹಾಗೂ kptcl department ಇಲ್ಲಿವರೆ ಗೆ provisional list ಬಿಟ್ಟಿಲ್ಲ, ನ್ಯಾಯ ಕೇಳೋಕ್ಕೆ ಹೋದರೆ ನಮ್ಮನ್ನು ಪೊಲೀಸ್ ಇಲಾಖೆ ಅವರು ಬಂಧಿಸಿದ್ದಾರೆ, ದಯವಿಟ್ಟು ನಿಮ್ ಸಹಾಯಬೇಕು
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬರೇ ಹಾಗೂ ಇಂಧನ ಸಚಿವರೇ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ #ಕೆಪಿಟಿಸಿಎಲ್(kptcl) 1500 post ಗಳ
AE,JE,JA ಲಿಸ್ಟ್ ಗಳನ್ನು ಈ ವರ್ಷದ ಡಿಸೆಂಬರ್ ಒಳಗಾಗಿ ಬಿಡ್ತೀವಿ ಅಂತ ಹೇಳಿದ್ರಿ ನೀವು.ಈವಾಗ ಡಿಸೆಂಬರ್ ತಿಂಗಳು ಮುಗಿತಾ ಬಂದ್ರು ಏನು ಸುದ್ದಿ ಇಲ್ಲಾ.
@CMofKarnataka@KJGeorgeOffice