ಹಾವೇರಿ ಶಹರ ಪೊಲೀಸರು ಅಕ್ರಮವಾಗಿ ಮಾದಕ ವಸ್ತು ಗಾಂಜಾ ಮಾರುತ್ತಿದ್ದ ಆರೋಪದ ಮೇಲೆ ಐದು ಜನರನ್ನು ಬಂಧಿಸಿದ್ದು, ಅಂದಾಜು ರೂ. 9,32,000/- ಮೌಲ್ಯದ 13 ಕೆಜಿ 982 ಗ್ರಾಂ ಮಾದಕ ವಸ್ತು ಗಾಂಜಾ ಮತ್ತು ರೂ. 4,77,000/- ಮೌಲ್ಯದ ಮಾರುತಿ ಸುಜುಕಿ ಕಾರನ್ನು ವಶಪಡಿಸಿಕೊಂಡಿದ್ದಾರೆ.#Haveripolice#Goodwork
ಬಂಕಾಪೂರ ಠಾಣಾ ವ್ಯಾಪ್ತಿ ಹುಲಕಟ್ಟಿ ಗ್ರಾಮದಲ್ಲಿ ಪಂಪಸೆಟ್ ಬಾಕ್ಸ್ ಗೆ ಜೋಡಿಸಿದ್ದ ಕೇಬಲ್ ಕಳ್ಳತನ ಮಾಡಿದ್ದ ಆರೋಪಿತನನ್ನು ಬಂಕಾಪೂರ ಪೊಲೀಸರು ಪತ್ತೆಮಾಡಿ,ಆರೋಪಿತನಿಂದ ರೈತರ ಪಂಪಸೆಟ್ ಕೇಬಲ್, ಗೋವಿನಜೋಳ,ಸೋಯಾಬಿನ್ ಹಾಗೂ ಶಾಲೆಯ ಸಿಲೆಂಡರ್ನ್ನು ವಶಪಡಿಸಿಕೊಂಡಿರುತ್ತಾರೆ.
@DgpKarnataka@igperdvg#haveripolice#detection#Theft
ಹಾವೇರಿಯಲ್ಲಿ ರೈತರು ಬೆಳೆದ ದವಸ-ಧಾನ್ಯ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಐವರು ಆರೋಪಿಗಳನ್ನು ಸವಣೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 10.27 ಲಕ್ಷ ರೂ. ವಿವಿಧ ಧಾನ್ಯಗಳನ್ನು ಹಾಗೂ 1 ಬೊಲೆರೋ ವಾಹನ, 1 ಬೈಕ್ ಅನ್ನು ವಶಪಡಿಸಿಕೊಂಡಿರುತ್ತಾರೆ.
#haveripolice#recovery#cropgrain#theft
#haveripolice#detection#recovery
ಹಾವೇರಿ ಶಹರದಲ್ಲಿ ಸಂಚಲನ ಮೂಡಿಸಿದ್ದ, ಮನೆ ಮುಂದೆ ನಿಲ್ಲಿಸಿದ್ದ ಕಾರಿನಲ್ಲಿದ್ದ ಹಣ ಕಳುವಿನ ಘಟನೆಯ ಬಗ್ಗೆ ತ್ವರಿತ ತನಿಖೆ ಕೈಗೊಂಡ ಶಹರ ಠಾಣೆ ಪೊಲೀಸ್ರು ಒಬ್ಬ ಅಂತರ್ ರಾಜ್ಯ ಕಳ್ಳನನ್ನು ಬಂಧಿಸಿ, ಬಂಧಿತನಿಂದ ₹ 30 ಲಕ್ಷ ವಶಪಡಿಸಿಕೊಂಡಿರುತ್ತಾರೆ.
@DgpKarnataka@igperdvg@anshu_ips
"In the fight against drugs be a warrior for a healthier, safer community. Together, we can break the chains of addiction and build a brighter future" #haveripolice#fightagainstdrugs
#haveripolice#detection
ಇತ್ತೀಚೆಗೆ ಆಡೂರ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದ್ದ ಕುರಿ ಕಳ್ಳತನ ಪ್ರಕರನವನ್ನು ಪತ್ತೆ ಮಾಡಿರುವ ಆಡೂರ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದು, ಬಂಧಿತನಿಂದ ಅಂದಾಜು ₹ 2.5/- ಲಕ್ಷ ಮೌಲ್ಯದ ಒಂದು ಕುರಿಯನ್ನು ವಶಪಡಿಸಿಕೊಂಡಿರುತ್ತಾರೆ.
@DgpKarnataka@igperdvg@anshu_ips
#haveripolice#trafficmanagement ಹೆಚ್ಚುವರಿ ಪೋಲೀಸ್ ಅಧೀಕ್ಷಕರು, ನಗರಸಭೆ ಅಧ್ಯಕ್ಷರೊಂದಿಗೆ ಹಾವೇರಿಯ ಎಂ.ಜಿ ಸರ್ಕಲ್ ದಿಂದ ಹುಕ್ಕೇರಿಮಠ ದ ವರೆಗಿನ ರಸ್ತೆಯ ಪಾದಚಾರಿ ರಸ್ತೆಯ ಒತ್ತುವರಿ ಬಗ್ಗೆ ಪರಿಶೀಲಿಸಿ, ಸುಗಮ ಸಂಚಾರಕ್ಕೆ ಅಡಚಣೆಯಾಗದಂತೆ ಎಚ್ಚರಿಕೆ ವಹಿಸಲು ಅಂಗಡಿಯವರಿಗೆ ಸೂಚಿಸಿದರು.
@DgpKarnataka@igperdvg@anshu_ips