ಹೆಮ್ಮೆಯ ಕನ್ನಡಿಗ | Member of Parliament -Mandya | Union Minister Of Heavy Industries and Steel - GOI.| Former Chief Minister-Karnataka | ರಾಜ್ಯಾಧ್ಯಕ್ಷ, ಜೆಡಿಎಸ್
Warmest birthday greetings to Hon’ble Prime Minister Shri @narendramodi avaru.
His 25 years of steadfast public service and his extraordinary journey of nation-building mark a defining chapter in the history of independent India.
From his tenure as Gujarat Chief Minister, where he set new benchmarks in governance, to leading the world’s largest democracy as Prime Minister since 2014, his journey has been one of vision, determination and transformative leadership.
Under his leadership, India has witnessed far-reaching progress across sectors and has emerged as one of the world’s leading economic powers. His vision has given renewed confidence to a nation on the rise and placed India firmly on the global stage.
On this special occasion, I pray that the Almighty blesses Shri Narendra Modi avaru with good health, immense strength and boundless energy, and grants him many more years of dedicated service to the nation.
We remain steadfastly committed to contributing towards the realisation of his vision of a #ViksitBharat2047.
#HappyBdayPMModi
@PMOIndia
📍ಬೆಂಗಳೂರು
ನೈಸ್ ಇಂಟಿಗ್ರೇಟೆಡ್ ರಸ್ತೆಯ ಬಾಧಿತ ಗ್ರಾಮಗಳ ಜನರಿಂದ ಅಹವಾಲು ಸ್ವೀಕರಿಸಿದ ಸಂದರ್ಭ.
ಮಾದಾವರ, ಶ್ರೀಕಂಠಪುರ, ಅಂಚೆಪಾಳ್ಯ, ತೋಟದಗುಡ್ಡದಹಳ್ಳಿ, ತಮ್ಮೇನಹಳ್ಳಿ ಗ್ರಾಮಗಳ ನೂರಾರು ಜನರು ನೈಸ್ ಯೋಜನೆ ವಿರುದ್ಧ ದೂರುಗಳನ್ನು ಸಲ್ಲಿಸಿದರು.
ಈ ಎಲ್ಲಾ ಗ್ರಾಮಗಳ ರೈತ ಬಂಧುಗಳು ತಲೆತಲಾಂತರಗಳಿಂದ ನಂಬಿಕೊಂಡು ಬಂದಿದ್ದ ಭೂಮಿ ಲಪಟಾಯಿಸಲು ಈ ಸರಕಾರವು ನೈಸ್ ಕಂಪನಿ ಜತೆ ಸೇರಿ ಸಂಚು ರೂಪಿಸಿದೆ. ಈ ಜನರ ಜತೆ ನಾನಿದ್ದೇನೆ. ಒಂದು ಇಂಚು ಭೂಮಿಯನ್ನು ಕಿತ್ತುಕೊಳ್ಳಲು ಬಿಡುವ ಪ್ರಶ್ನೆಯೇ ಇಲ್ಲ ಎಂದು ಸಾರ್ವಜನಿಕರಿಗೆ ಸ್ಪಷ್ಟ ಭರವಸೆ ನೀಡಿದ್ದೇನೆ.
ಈ ಕಾರ್ಯಕ್ರಮದಲ್ಲಿ ನನ್ನೊಂದಿಗೆ ವಿಧಾನ ಪರಿಷತ್ ಸದಸ್ಯ ಟಿ.ಎನ್. ಜವರಾಯಗೌಡ ಅವರು, ಮಾಜಿ ಎಂಎಲ್ಸಿ ಶ್ರೀ ಈ. ಕೃಷ್ಣಪ್ಪ ಅವರು, ಗ್ರೇಟರ್ ಬೆಂಗಳೂರು @JanataDal_S ಅಧ್ಯಕ್ಷರಾದ ಶ್ರೀ ಹೆಚ್.ಎಂ. ರಮೇಶ್ ಗೌಡ ಅವರು ಸೇರಿದಂತೆ ಅನೇಕ ಮುಖಂಡರು, ನೊಂದ ರೈತರು ಪಾಲ್ಗೊಂಡಿದ್ದರು.
#NiceLootsKarnataka
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಯಲ್ಲಿ ನಡೆದಿರುವ ಅವ್ಯಾಹತ ಅಕ್ರಮಗಳ ಬಗ್ಗೆ ಕಾಕ್ರೋಚ್ ಜನತಾ ಪಾರ್ಟಿ ಏಕೆ ಮೌನವಾಗಿದೆ? ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಆಯಿತು ಎಂದು ನವದೆಹಲಿಯಲ್ಲಿ ಗಲಾಟೆ ಎಬ್ಬಿಸಿದ ಕಾಕ್ರೋಚ್ ಜನತಾ ಪಾರ್ಟಿ ಮತ್ತು ಜೆನ್ ಜಿ ಗಳು ಈಗೆಲ್ಲಿ ಹೋಗಿದ್ದಾರೆ? ಅವರಿಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಮಿತಿಮೀರಿದ ಭ್ರಷ್ಟಾಚಾರ ಮತ್ತು ಕೆಪಿಎಸ್ಸಿಯಲ್ಲಿ ನಡೆದಿರುವ ಸಹಾಯಕ ಎಕ್ಸಿಕ್ಯೂಟಿವ್ ಇಂಜಿನಿಯರ್ ಗಳ ನೇಮಕಾತಿ ಹಾಗೂ ಪಶು ವೈದ್ಯರ ನೇಮಕಾತಿ ಅಕ್ರಮಗಳು ಸೇರಿದಂತೆ 'ಕಾಸಿಗಾಗಿ ಉದ್ಯೋಗ'ಗಳನ್ನು ಮಾರಿಕೊಳ್ಳುತ್ತಿರುವ ಭ್ರಷ್ಟಾಚಾರವನ್ನು ಪ್ರಶ್ನಿಸುತ್ತಿಲ್ಲ ಏಕೆ?
#KPSCScam
@kprabhanews@UdayakalaNews@VishwavaniNews
ರೈತ ಮಹಿಳೆಯರು ಶಾಂತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಅವರು ಎಂದೂ ಕಾನೂನು ಕೈಗೆತ್ತುಕೊಂಡು ಹೋರಾಟ ಮಾಡಿದವರಲ್ಲ. ತಮ್ಮ ಏಕೈಕ ಜೀವನಾಧಾರವಾದ ಭೂಮಿಯನ್ನು ರಕ್ಷಿಸಿಕೊಳ್ಳಲು ಹೋರಾಟದ ದಾರಿ ಹಿಡಿದಿದ್ದಾರೆ. ಆದರೆ ಪೊಲೀಸರು ಈ ಭೂಮಿಯನ್ನು ಕೊಳ್ಳೆ ಹೊಡೆಯಲು ಹೊರಟಿರುವ ವ್ಯಕ್ತಿಗಳ ಪ್ರಭಾವಕ್ಕೆ ಒಳಗಾಗಿ ರೈತ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾರೆ. ತಪ್ಪಿತಸ್ಥ ಪೊಲೀಸರ ಮೇಲೆ ಕ್ರಮ ಆಗಬೇಕು. ಇಲ್ಲವಾದರೆ ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ನಾನೇ ಕೂರಬೇಕಾಗುತ್ತದೆ.
#SaveBidadi
@kprabhanews@Vijayavani_Digi@udayavani_web
ಬಿಡದಿಯ ರೈತರ ಪರವಾಗಿ ನಿಂತಿರುವ ನನ್ನ ನಿರ್ಧಾರ ಅಚಲ. ಇದು ಪಕ್ಷಾತೀತ ಹೋರಾಟ. ರಿಯಲ್ ಎಸ್ಟೇಟ್ ದಂಧೆ ದುರುದ್ದೇಶದ ಟೌನ್ ಶಿಪ್ ಯೋಜನೆಗೆ ಫಲವತ್ತಾದ ಕೃಷಿ ಭೂಮಿಯನ್ನು ಕಿತ್ತುಕೊಳ್ಳಲು ಬಿಡುವುದಿಲ್ಲ. ರೈತರು, ರೈತ ಮಹಿಳೆಯರು ಉಪವಾಸ ಸತ್ಯಾಗ್ರಹವನ್ನು ವಾಪಸ್ ಪಡೆದಿದ್ದಾರೆ ಎಂದರೆ ತಮ್ಮ ಹೆಜ್ಜೆ ಹಿಂದಕ್ಕೆ ಇರಿಸಿದ್ದಾರೆ ಎಂದರ್ಥವಲ್ಲ. ಈ ಕರಾಳ ಸರಕಾರದ ಪೊಲೀಸ್ ವ್ಯವಸ್ಥೆಯಿಂದ ಆಗಿರುವ ಅಪಮಾನವನ್ನು ಅವರೆಂದಿಗೂ ಮರೆಯುವುದಿಲ್ಲ. ನೊಂದ ತಾಯಂದಿರುವ, ಅಕ್ಕ ತಂಗಿಯರ ಪರವಾಗಿ ಇಡೀ ರಾಜ್ಯದ ಜನರಿದ್ದಾರೆ. ದುರುಳ #ಹಿರಣ್ಯಾಕ್ಷ ಆಡಳಿತ ಬಹಳ ಕಾಲ ನಡೆಯುವುದಿಲ್ಲ.
#SaveBidadi
@prajavani@Vijaykarnataka@JanataDal_S
ಪ್ರವಾಸವು ಕಲಿಕೆ ಮತ್ತು ಗ್ರಹಿಕೆಗೆ ಅತ್ಯುತ್ತಮ ಅವಕಾಶ. ಅವಕಾಶ ಸಿಕ್ಕಿದಾಗ ಸಾಧ್ಯವಾದಷ್ಟು ಪ್ರವಾಸ ಮಾಡಿ ಎಂದು ಹೇಳಲು ಬಯಸುತ್ತೇನೆ. ಪ್ರತಿಯೊಂದು ಪ್ರಯಾಣವೂ ನಮ್ಮ ಆಲೋಚನೆಗಳನ್ನು ವಿಶಾಲವಾಗಿಸುತ್ತದೆ ಮತ್ತು ಹೊಸ ನೆನಪುಗಳನ್ನು ನೀಡುತ್ತದೆ. ಎಲ್ಲರಿಗೂ ವಿಶ್ವ ಪ್ರವಾಸೋದ್ಯಮ ದಿನದ ಹಾರ್ದಿಕ ಶುಭಾಶಯಗಳು!
#WorldTourismDay
ಭಾರತೀಯ ಪುನರುಜ್ಜೀವನದ ಪಿತಾಮಹ, ಸಮಾಜ ಸುಧಾರಕರಾಗಿದ್ದ ಶ್ರೀ ರಾಜಾರಾಮ್ ಮೋಹನ್ ರಾಯ್ ಅವರ ಪುಣ್ಯಸ್ಮರಣೆಯ ಈ ದಿನದಂದು ಗೌರವಪೂರ್ವಕ ನಮನಗಳನ್ನು ಸಮರ್ಪಿಸುತ್ತೇನೆ. ಸತಿ ಪದ್ಧತಿ, ಬಾಲ್ಯ ವಿವಾಹದಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಿ, ಸ್ತ್ರೀಯರಿಗೆ ಶಿಕ್ಷಣ ಹಾಗೂ ಸಮಾನತೆಗಾಗಿ ಶ್ರಮಿಸಿದ ಅವರ ವೈಚಾರಿಕ ಚಿಂತನೆಗಳು ಇಂದಿಗೂ ನಮಗೆ ದಾರಿದೀಪವಾಗಿದೆ. 🙏
#RajaRamMohanRoy #SocialReformer #India
📍ಬಿಡದಿ
ಬೆಂಗಳೂರು ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ನೈಸ್) ಯೋಜನೆಗಾಗಿ ಭೂಮಿ ಕಳೆದುಕೊಂಡಿರುವ ನೊಂದ ರೈತರೊಂದಿಗೆ ಮಾತುಕತೆ ನಡೆಸಲಾಯಿತು. ಈ ಸಂದರ್ಭದಲ್ಲಿ ಆ ಕಂಪನಿಯಿಂದ ತಮಗೆ ಆಗಿರುವ ಅನ್ಯಾಯದ ಬಗ್ಗೆ ರೈತರು ಸುದೀರ್ಘವಾಗಿ ಚರ್ಚಿಸಿದರು. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇರಿಸುವುದಾಗಿ ಅವರಿಗೆ ಭರವಸೆ ನೀಡಿದ್ದೇನೆ.
#NiceLootsKarnataka
📍ಚನ್ನಪಟ್ಟಣ
ಭೈರಮಂಗಲದಲ್ಲಿ ಬಿಡದಿ ಉಪನಗರ ಯೋಜನೆ ವಿರೋಧಿಸಿ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತರು ಹಾಗೂ ರೈತ ಮಹಿಳೆಯರ ಮೇಲೆ ಪೊಲೀಸರು ನಿರ್ದಯವಾಗಿ ದಬ್ಬಾಳಿಕೆ ನಡೆಸಿ ಬಂಧಿಸಿ ಚನ್ನಪಟ್ಟಣ ಪೊಲೀಸ್ ಭವನದಲ್ಲಿ ಕೂಡಿ ಹಾಕಿದ್ದರು. ಅವರೆಲ್ಲರೂ ಧೈರ್ಯಗುಂದದೆ ಅಲ್ಲಿಯೇ ಧರಣಿ ಮುಂದುವರಿಸಿದ್ದರು. ನಾನು ಸ್ಥಳಕ್ಕೆ ಭೇಟಿ ನೀಡಿ ಅವರೊಂದಿಗೆ ಚರ್ಚಿಸಿದೆ.
ಮಹಿಳೆಯರ ಮೇಲೆ ದಬ್ಬಾಳಿಕೆ ನಡೆಸಿದ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಿ ಅವರನ್ನು ಅಮಾನತು ಮಾಡಬೇಕು ಹಾಗೂ ಭೈರಮಂಗಲದಲ್ಲಿ ಪೊಲೀಸ್ ದೌರ್ಜನ್ಯ ಸಂದರ್ಭದಲ್ಲಿ ಸಂಭ್ರಮಿಸಿದ ವಿಕೃತ ದುಷ್ಟಶಕ್ತಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಪೊಲೀಸರಿಗೆ ಹೇಳಿದ್ದೇನೆ. ಈ ಬಗ್ಗೆ ಕೇಂದ್ರ ವಲಯದ ಉಪ ಪೊಲೀಸ್ ಮಹಾನಿರೀಕ್ಷಕರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜತೆ ಮಾತುಕತೆ ನಡೆಸಿದ್ದೇನೆ.
ಬಳಿಕ ಧರಣಿನಿರತ ರೈತರು, ರೈತ ಮಹಿಳೆಯರ ಮನವೊಲಿಸಿ ಧರಣಿ ಕೈಬಿಡಲು ಒಪ್ಪಿಸಲಾಯಿತು. ಈ ಸಂದರ್ಭದಲ್ಲಿ ಹಣ್ಣನ್ನು ಸೇವಿಸುವ ಮೂಲಕ ಧರಣಿ ಅಂತ್ಯಗೊಳಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತಾ, ಮತ್ತೊಮ್ಮೆ ಇಂತಹ ಘಟನೆಗಳು ಮರುಕಳಿಸಿದರೆ ಪರಿಸ್ಥಿತಿ ನೆಟ್ಟಿಗಿರುವುದಿಲ್ಲ ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದ್ದೇನೆ.
ನನ್ನೊಂದಿಗೆ @JanataDal_S ಪಕ್ಷದ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ರಾಮನಗರ, ಚನ್ನಪಟ್ಟಣ ಕ್ಷೇತ್ರಗಳ ಮುಖಂಡರು, ಅನೇಕ ರೈತರು ಇದ್ದರು.
#SaveBidadi
ರಾಜ್ಯ ವಿಧಾನ ಪರಿಷತ್ತಿಗೆ ಘೋಷಣೆಯಾಗಿರುವ ಶಿಕ್ಷಕ ಮತ್ತು ಪಧವೀಧರ ಕ್ಷೇತ್ರಗಳ ಚುನಾವಣೆಯ ಸಿದ್ಧತೆ ಕುರಿತಂತೆ @JanataDal_S ಹಾಗೂ @BJP4Karnataka ಪಕ್ಷಗಳ #NDA ಮೈತ್ರಿಕೂಟದ ಸಭೆಯಲ್ಲಿ ಪಾಲ್ಗೊಳ್ಳಲಾಯಿತು.
ಕೇಂದ್ರ ಸಚಿವರಾದ ಶ್ರೀ @JoshiPralhad ಅವರು, ಕುಮಾರಿ @ShobhaBJP ಅವರು, ವಿಧಾನಸಭೆ ಪ್ರತಿಪಕ್ಷ ನಾಯಕರಾದ ಶ್ರೀ @RAshokaBJP ಅವರು, ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾದ ಶ್ರೀ @NswamyChalavadi ಅವರು, ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಅವರು, ಸಂಸದರು ಮತ್ತು ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ್ ಶೆಟ್ಟರ್ ಅವರು, ಯುವ ಜನತಾದಳ ರಾಜ್ಯಾಧ್ಯಕ್ಷರಾದ ಶ್ರೀ @Nikhil_Kumar_k ಅವರು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಶ್ರೀ ಸುರೇಶ್ ಬಾಬು ಅವರು, ವಿಧಾನ ಪರಿಷತ್ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಶ್ರೀ ಎಸ್.ಎಲ್. ಭೋಜೇಗೌಡರು ಸೇರಿ ಎರಡೂ ಪಕ್ಷಗಳ ಹಾಲಿ ಮತ್ತು ಮಾಜಿ ಶಾಸಕರು, ಮಾಜಿ ಮಂತ್ರಿಗಳು, ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ಅಧ್ಯಕ್ಷರು ಸಭೆಯಲ್ಲಿ ಭಾಗಿಯಾಗಿದ್ದರು.
#NDAKarnataka
📍 Manesar, Haryana
Pleased to be at ICAT@20, celebrating 20 years of excellence in automotive technology and innovation.
🏛️ Under the visionary leadership of Hon’ble PM Shri @narendramodi avaru, the @MHI_GoI is strengthening India’s capabilities in mobility, technology and indigenous manufacturing.
🎨 New ICAT logo unveiled and an important IIT Roorkee announcement made, strengthening industry-academia collaboration.
💰 ₹780 crore earmarked by the Ministry for upgrading infrastructure of testing agencies and strengthening India’s testing ecosystem.
🚜 Inaugurated the indigenously developed 100 kN Load Car & Lift Capacity Testing Facilities for tractor and agri-machinery testing.
⚙️ Equipped with a 230 kW Eddy-Current Dynamometer and capable of generating up to 100 kN drawbar pull, enabling accurate and repeatable tractor performance testing.
🇮🇳 A practical testing constraint addressed through an in-house engineering solution, strengthening indigenous machinery development and ultimately benefiting our farmers.
@arai_india@Natrax_IND@GARC_India@siamindia@ACMAIndia@icat_in
#ICAT20 #MinistryOfHeavyIndustries #AtmanirbharBharat #MakeInIndia #AgriTech #ViksitBharat2047
📍 Manesar, Haryana
A significant milestone for India’s agricultural machinery ecosystem.
Today, I inaugurated ICAT’s indigenously developed 100 kN Load Car and Lift Capacity Testing Facilities for tractor and agri-machinery testing.
With a 230 kW Eddy-Current Dynamometer, up to 100 kN drawbar pull and advanced load simulation capabilities, this facility will enable accurate, repeatable and efficient tractor performance testing.
Under Hon’ble PM Shri @narendramodi avaru’s vision of an Atmanirbhar Bharat, the @MHI_GoI is building indigenous technological capabilities that strengthen machinery development and ultimately benefit our farmers.
@icat_in@arai_india@Natrax_IND@GARC_India@siamindia@ACMAIndia
#ICAT20 #MinistryOfHeavyIndustries #AgriTech #MakeInIndia #AtmanirbharBharat #FarmersFirst
📍 Manesar, Haryana
Pleased to be at ICAT, celebrating 20 years of excellence in automotive technology and innovation.
Under the visionary leadership of Hon’ble PM Shri @narendramodi avaru, the @MHI_GoI is strengthening India’s capabilities across design, engineering, manufacturing and mobility technologies.
Today, we unveiled the new @icat_in logo and marked an important announcement with IIT Roorkee, further strengthening industry-academia collaboration.
The Ministry has also earmarked ₹780 crore for upgrading the infrastructure of testing agencies, further strengthening India’s testing ecosystem for the technologies of tomorrow.
@arai_india@Natrax_IND@GARC_India@siamindia@ACMAIndia
#ICAT20 #MinistryOfHeavyIndustries #AtmanirbharBharat #MakeInIndia #ViksitBharat2047
12 years of #MakeInIndia is not just about what India manufactures; it is about how Indian products and capabilities are reaching the world.
🚢 Maritime: India emerged as the world’s leading ship-recycling nation in 2025, while domestic manufacturing is entering global shipping supply chains.
🧸 Toys: Indian toys are now exported to 150+ countries, with 400 million+ toys manufactured annually.
👕 Textiles: India remains among the world’s top 6 textile and apparel exporters, with nearly $38 billion in exports in FY2024-25.
💊 MedTech & Pharma: India ranks 3rd globally in pharmaceutical production by volume, while medical-device exports reached ₹42,350+ crore in 2024-25.
From traditional strengths to new-age manufacturing, Make in India is turning Indian enterprise into global capability.
Under the leadership of Hon’ble PM Shri @narendramodi avaru, this momentum strengthens Aatmanirbhar Bharat and advances our journey towards Viksit Bharat 2047.
#12YearsOfMakeInIndia