HDDF chairman Shri Vijay Sankeshwar and Vice Chairman Dr. Ashok Shettar and Shri M V Karmari inspecting the Neeligin Road works and interacting with officers and workers with District Incharge Minister Shri @JagadishShettar
ಹ��ಬ್ಬಳ್ಳಿಯ ನೀಲಿಜನ್ ರಸ್ತೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ಸಲಹೆ, ಸೂಚನೆಗಳನ್ನು ನೀಡಲಾಯಿತು ಹಾಗೂ ಆದಷ್ಟೂ ಬೇಗ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ವಿ.ಆರ್.ಎಲ್ ಸಂಸ್ಥೆಯ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು,ಅಧಿಕಾರಿಗಳು ಉಪಸ್ಥಿತರಿದ್ದರು.
Minister for Parliamentary Affairs and Coal @JoshiPralhad & Minister for Large & Medium Industries @JagadishShettar held a meeting with Adi Godrej, Chairman of Godrej Group, in Mumbai today. @Gaurav_Gupta67, Principal Secretary, C&I and @CommIndustries were present.
ಜನವರಿ 2020ರಲ್ಲಿ ಹುಬ್ಬಳ್ಳಿಯಲ್ಲಿ ನಡೆಯಲಿರುವ ಇನ್ವೆಸ್ಟ್ ಕರ್ನಾಟಕ - ಹುಬ್ಬಳ್ಳಿ ಕಾರ್ಯಕ್ರಮದ ಅಂಗವಾಗಿ ಇಂದು ಮುಂಬೈನಲ್ಲಿ ಕೇಂದ್ರ ಸಚಿವರಾದ ಶ್ರೀ @JoshiPralhad ಅವರೊಂದಿಗೆ ಮಹೀಂದ್ರಾ ಸಮೂಹದ ಅಧ್ಯಕ್ಷರಾದ ಶ್ರೀ @anandmahindra ಅವರ ನೇತೃತ್ವದ ತಂಡದೊಂದಿಗೆ ಸಭೆ ನಡೆಸಿ, ಚರ್ಚಿಸಲಾಯಿತು.
#InvestKarnatakaHubballi
ಜನವರಿಯಲ್ಲಿ ನಡೆಯಲಿರುವ "ಇನ್ವೆಸ್ಟ್ ಕರ್ನಾಟಕ - ಹುಬ್ಬಳ್ಳಿ" ಕಾರ್ಯಕ್ರಮದ ನಿಟ್ಟಿನಲ್ಲಿ ಇಂದು ಮುಂಬೈಯಲ್ಲಿ ಕೇಂದ್ರ ಸಚಿವರಾದ ಶ್ರೀ @JoshiPralhad ಅವರೊಂದಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಹೂಡಿಕೆ ಅವಕಾಶಗಳ ಬಗ್ಗೆ ಗೋದ್ರ��ಜ್ ಸಮೂಹದ ಅಧ್ಯಕ್ಷರಾದ ಶ್ರೀ ಆದಿ ಗೋದ್ರೇಜ್ ಅವರೊಂದಿಗೆ ಚರ್ಚಿಸಲಾಯಿತು.
#InvestKarnatakaHubballi
Held a fruitful interaction with various industry & trade organisations like Jyothi Labs, ACC Cement, JLL India and discussed in detail about Invest Karnataka – Hubli event along with Industrial Minister Shri @JagadishShettar in Mumbai.
Had a healthy discussion with @adigodrej, chairman of the Godrej Group regarding investment opportunities in North Karnataka for the upcoming ‘Invest in Karnataka’ – Hubli event along with Industrial Minister @JagadishShettar in Mumbai.
In the Air mode. 😍✈️
It was clear wraiths of sky while i eas travelling from Hindon(VDX) to Hubballi (HBX)
. Am a travel photographer i couldn't resist my self to post ths one.
@OfficialStarAir gives sme amazing things 2 see this is one among it.
#Shotonphone by me.
#hubballi
Hubballi will be linked to Mumbai by @airindiain from 20th January 2020 by #Airbus#A320 ,
4 days in a week -Monday, Thursday, Friday and Sunday.
Flt No AI 0693- BOM 9.25 HBX 10.25
Flt No AI 0694- HBX 11.00 BOM 12.00
@Hubballi_Infra@Hubballi_Infra@aaihbxairport
ಜನವರಿ 2020 ರಲ್ಲಿ ಹುಬ್ಬಳ್ಳಿಯಲ್ಲಿ ನಡೆಯಲಿರುವ ಇನ್ವೆಸ್ಟ್ ಕರ್ನಾಟಕ - ಹುಬ್ಬಳ್ಳಿ ಕಾರ್ಯಕ್ರಮದ ಪ್ರಯುಕ್ತ ಇಂದು ಮುಂಬೈನಲ್ಲಿ ಕೇಂದ್ರ ಸಚಿವರಾದ ಶ್ರೀ @JoshiPralhad ಅವರೊಂದಿಗೆ ಜ್ಯೋತಿ ಲ್ಯಾಬ್ಸ್, ಎಸಿಸಿ ಸಿಮೆಂಟ್, ಜೆ.ಎಲ್.ಎಲ್ ಇಂಡಿಯಾದಂತಹ ವಿವಿಧ ಉದ್ಯಮ ಮತ್ತು ವ್ಯಾಪಾರ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸ��ಾಯಿತು.
Participated in Invest Karnataka Road show in Mumbai along with Industrial Minister @JagdishShettar in Mumbai for the upcoming
‘Invest in Karnataka’ – Hubli event in Mumbai.
As part of the B2B meetings, Ministers @JagadishShettar and @JoshiPralhad convened a meeting with @anandmahindra, Chairman, Mahindra Group in Mumbai, today. Fruitful discussions pertaining to investments in various parts of the state took place at the meeting.
ಇಂದು ಮುಂಬೈನಲ್ಲಿ ಕೈಗಾರಿಕಾ ಸಚಿವ @JagadishShettar ಅವರೊಂದಿಗೆ ಧಾರವಾಡ ಜಿಲ್ಲೆಯಲ್ಲಿ ಉದ್ದೇಶಿಸಲಾಗಿರುವ ಎಫ್ ಎಂ ಸಿ ಜಿ ಕ್ಲಸ್ಟರ್ ಬಗ್ಗೆ ಉದ್ಯಮಿಗಳೊಂದಿಗೆ ಸಭೆ ನಡೆಸಲಾಯಿತು. ಸಭೆಯಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಆಯುಕ್ತೆ ಗುಂಜನ್ ಕೃಷ್ಣಾ ಸೇರಿದಂತೆ ಪ್ರಮುಖ ಅಧಿಕಾರಿಗಳು ಪಾಲ್ಗೊಂಡಿದ್ದರು.
ಮುಂಬೈನಲ್ಲಿ ಇಂದು ಕೇಂದ್ರ ಸಚಿವರಾದ ಶ್ರೀ @JoshiPralhad ಅವರೊಂದಿಗೆ ಧಾರವಾಡ ಜಿಲ್ಲೆಯಲ್ಲಿ ಉದ್ದೇಶಿಸಲಾಗಿರುವ ಎಫ್.ಎಂ.ಸಿ.ಜಿ ಕ್ಲಸ್ಟರ್ ಕುರಿತಾಗಿ ಉದ್ಯಮಿಗಳೊಂದಿಗೆ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಗೌರವ್ ಗುಪ್ತಾ, ಆಯುಕ್ತೆ ಗುಂಜನ್ ಕೃಷ್ಣಾ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
To promote FMCG cluster in Dharwad, Ministers @JoshiPralhad & @JagadishShettar met with representatives of Fast-Moving Consumer Goods industries today in Mumbai. Dharwad has the necessary infrastructure for FMCG industry, one of the largest sectors contributing to Indian economy.
Hon'ble Minister for Large & Medium Industries @JagadishShettar announced that a policy to introduce uniform tax in rural and urban parts of the state will be drafted soon. This is a significant step taken by the State Govt keeping in mind the industries & entrepreneurs. (1/2)
ಹುಬ್ಬಳ್ಳಿಯಲ್ಲಿ 2020ರ ಜನವರಿಯಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಹೂಡಿಕೆದಾರರನ್ನು ಸೆಳೆಯುವ ಹಾಗೂ ಕೈಗಾರಿಕೋದ್ಯಮವನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಸುವ ಸಲುವಾಗಿ ರಾಜ್ಯ ಸರ್ಕಾರ ಇನ್ವೆಸ್ಟ್ ಕರ್ನಾಟಕ-ಹುಬ್ಬಳ್ಳಿ ಸಮಾವೇಶವನ್ನು ಆಯೋಜಿಸುವವರಿದ್ದ��ರೆ. ಇದರ ಪ್ರಯುಕ್ತವಾಗಿ ಹುಬ್ಬಳ್ಳಿಯಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.
A high level meeting of HDDF membrs was convened on 16th December to discuss issues related to overall dvlpmnt of Hubballi Dharwad.
Hon'ble Union Minister Shri @JoshiPralhad & Hon'ble Minister GoK @JagadishShettar were also present and appreciated the efforts of the forum.