@jagatmindri ಗುರುಗಳೇ,
ಬಹುಶಃ 92-93 ಇಸ್ವಿ ನಲ್ಲಿ ನಮ್ಮ ಮನೆಗೆ ಈ ತರಹದ ಪುಷ್ ಬಟನ್ ಫೋನ್ ಬಂದಿತ್ತು/ ಅಲ್ಲ ಟೆಲಿಫೋನ್ ಡಿಪಾರ್ಟ್ಮೆಂಟ್ ನವರು ಕೊಟ್ಟಿದ್ರು.
ಮಳೆಗಾಲದಲ್ಲಿ ವರ್ಕ್ ಆಗ್ತಾ ಇರಲಿಲ್ಲ..😀
@BJP4Karnataka ಹೆಲೋ, ಎನ್ರೋ ನಿಮ್ ಗೋಳು...ಥೂ..
ಬಾಂಗ್ಲಾದೇಶದಿಂದ/ ಪಾಕಿಸ್ತಾನದಿಂದ ಹಾರ್ಕೊಂಡ್ ಬರ್ತಾರಾ?
ಗಡಿ ರಕ್ಷಣೆ ಯಾರ್ ಜವಾಬ್ದಾರಿ?
ಕೇಂದ್ರ ಸರ್ಕಾರದ್ದಾ ಅಥವಾ ರಾಜ್ಯ ಸರ್ಕಾರದ್ದಾ?.ಕಳೆದ 12 ವರ್ಷಗಳಿಂದ ಅಧಿಕಾರದಿಲ್ಲಿ ಇದೀರಾ.🤦🏻
ಮೋದಿ ಸರಕಾರ, ಪಾಕಿಸ್ತಾನವನ್ನು ಶತ್ರು ರಾಷ್ಟ್ರ ಎಂದು ಅಧಿಕೃತವಾಗಿ ಘೋಷಣೆ ಮಾಡ್ಲಿ , ಯಾಕ್ ಮಾಡಲ್ಲ?
@JoshiPralhad ಹೌದಾ?
ಕೋಲ್ಕತಾ ನಲ್ಲಿ ನೀಟ್ ಎಕ್ಸಾಮ್ ನಡೆದಿರಬೇಕಲ್ಲವೇ?
ಅಲ್ಲೇನಾಯ್ತು ಅಂತ ಒಂಚೂರು ಓದಿ..
ಬೇರೆಯವರ ಮೇಲೆ ಬೆರಳು ಮಾಡಿ ತೋರಿಸೋದು ಅಭ್ಯಾಸ ಆಗ್ಬಿಟ್ಟಿದೆ, ಅಷ್ಟೆ.
@Tejasvi_Surya What kind of hypocrites and opportunist are you
You never condemned the paper leak neither the BJP /nor ABVP.
The PM never spoke about the paper leak nor the suicides due to paper leak.
And all of a sudden u woke up and started condemning the traffic issue.
All drama, no concern
@PriyankKharge
ಶ್ರೀಯುತರೆ,
ಗಬ್ಬೆದ್ದು ಹೋಗಿರುವ ಪೊಲೀಸ್ ಇಲಾಖೆಗೆ ಹೊಸ ಆಯಾಮ ಸೃಷ್ಟಿಸಿ, ಜನರಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ನಂಬಿಕೆ ಬರುವ ಹಾಗೆ ಮಾಡುವಿರೆಂದು ಆಶಿಸುತ್ತೇವೆ.
ಮಾಡುವ ರಾಜಕೀಯ ಇಚ್ಛಾಶಕ್ತಿ ಬೇಕಷ್ಟೆ.
ನಿಮ್ಮಲ್ಲಿ ಖಂಡಿತ ಆ ಧೈರ್ಯವಿದೆ.
All the best.
@TVMohandasPai@BSBommai@siddaramaiah Pai Maam,
Do you know the amount of debt raised during the BJP/Bommai term? It almost doubled.
Read the RBI report.
Your surplus story is similar to India's GDP statistics which was graded as C by the IMF.
Karnataka Debt:
2018 : 2.46 Lakhs Crores
2023: 5.35 Lakhs Crores
@SaurabhS1975@TVMohandasPai@MBPatil Again, if you don't know something, pls don't bluff.
Check petrol price and crude oil price, correlate if possible.
Of course!, the data is from Google and it is correct as well.
Enjoy.