Weekly performance (F&O)
#Bajfinence. 5900 CE 138 TO 627
#TECHM 1000 CE 29 TO 35
#TCS 3485 CE 52 TO 85
#LTTS 3500 CE 94 TO 150
#MPHASIS 2100 CE 70 TO 85
#MPHASIS 2100 CE 62 TO 83++
#NIFTY 17850 CE 95 TO 117++
Weekly performance (F&O)
#HDFCBANK 1610 CE 40 TO 67
#LTIM 4400 CE 145 TO 275
#LTIM 4400 PE 135 TO 156++
#TCS 3385 CE 70 TO 123++
#MPHASIS 2100 CE 70 TO 76+
#BANKNIFTY 40600 CE 50 TO 196++(HERO_ZERO)
#BAJFINENCE 5900 CE 138 TO 236++
@suvarnanewstv @BJP4Karnataka@INCKarnataka ದೇಶದ ಪ್ರಜೆಗಳ ಹಣವನ್ನ, ಅದೂ ಇವತ್ತಿನ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಕೊಳ್ಳೆ ಹೊಡೆಯುವ ಸರಕಾರದ ಆಡಳಿತ ಎಷ್ಟು ನ್ಯಾಯಯುತ ಅಥವಾ ಜನಪರ ಎನ್ನುವುದನ್ನು ನೀವೇ ಹೇಳಿ. ನ್ಯಾಯಯುತವಾಗಿ ವಿಮರ್ಷೆ ಮಾಡಿ.
ಇಲ್ಲಿ ಕಾಂಗ್ರೆಸ್ ಮತ್ತು ಬಿ.ಜೆ.ಪಿ ಎರಡನ್ನೂ ಬಿಟ್ಟು ಮಾತನಾಡಿ.
@ShakunthalaHS ಹಾಗಾದರೆ,
Income tax ಯಾಕೆ?
Road tax ಯಾಕೆ?
GST ಯಾಕೆ?
RBI ನಿಂದ ಹಣ ಪಡೆದದ್ದು ಯಾಕೆ?
ಲೆಕ್ಕವಿಲ್ಲದಷ್ಟು ಸಾಲ ಮಾಡಿದ್ದು ಯಾಕೆ?
ಸೆಸ್ ಗಳು ಯಾಕೆ?
ಇವೆಲ್ಲ ಯಾವ/ಯಾರ ಕುಟುಂಬದ ಮೋಜು ಮಸ್ತಿಗಾಗಿ?
@mla_sudhakar ರಾಜ್ಯದ ಜನರ ಆರೋಗ್ಯ ರಕ್ಷಣೆಯ ಹೊಣೆ ಹೊತ್ತು ಶ್ತಮಿಸುತ್ತಿರುವ ನಿಮಗೆ ಮತ್ತು ನಿಮ್ಮ ಕುಟುಂಬದ ಸದಸ್ಯರಿಗೆ ಸಮಸ್ತ ಕನ್ನಡಿಗರ ಶುಭ ಹಾರೈಕೆ ಇದೆ. ನಿಮ್ಮ ಕುಟುಂಬ ಸದಸ್ಯರು ಬೇಗನೆ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
@suvarnanewstv @nimmasuresh@CMofKarnataka ನೀವೇ ಲೆಕ್ಕಾಚಾರ ಮಾಡಿ. ಎಷ್ಟು ಸ್ಕೂಲ್ ಗಳು ಎಷ್ಟು ಲಾಭ ಮಾಡುತ್ತಿವೆ ಅಂತ. ಒಂದು ವರ್ಷದ ಲಾಭಾಂಶವು ಎರಡು ವರ್ಷದ ಖರ್ಚಿಗೆ ಸರಿಹೋಗಲಾರದು. ಅಂತಹ ಶಾಲೆಗಳು ಕೇವಲ ಬೆರಳೆಣಿಕೆಯಷ್ಟಿರಬಹುದು. ದಯವಿಟ್ಟು ಎಷ್ಟು ಖಾಸಗಿ ಶಾಲೆಯವರು ತಮ್ಮ ಉದ್ಯೋಗಿಗಳ ಸಂಬಳ ಕಟ್ ಮಾಡಿದ್ದಾರೆ ಮತ್ತು ಯಾಕೆ ಅನ್ನುವ ಬಗ್ಗೆ ಸರ್ವೆ ಮಾಡಿ.
@NagendraRaoTR @suvarnanewstv @nimmasuresh@CMofKarnataka ಫೀಸ್ ಕಟ್ಟದಿದ್ದರೆ ಖಂಡಿತವಾಗಿ ತೊಂದರೆ ಅನುಭವಿಸುವವರು ಟೀಚರ್ ಗಳು ಮತ್ತು ಸಂಬಳ ವರ್ಗದವರು. ನಾನಂತೂ ಪೂರ್ತಿ ಫೀಸ್ ಕಟ್ಟಿಬಿಟ್ಟಿದ್ದೇನೆ.
@suvarnanewstv @nimmasuresh@CMofKarnataka ಸ್ವಲ್ಪ ಮಟ್ಟದ ವರೆಗೆ ರಿಯಾಯಿತಿ ಕೊಡಬಹುದು. ಟೀಚರ್ ಗಳು, ಡ್ರೈವರ್ ಗಳು ಮತ್ತು ಇತರೆ ಉದ್ಯೋಗಿಗಳಿಗೆ ಸಂಬಳವನ್ನಂತೂ ಕೊಡಲೇಬೇಕು. ಅದೆಲ್ಲವನ್ನ ಸರಿದೂಗಿಸುವಷ್ಟು ಫೀಸ್ ಗಳನ್ನ ಕಟ್ಟಲೇ ಬೇಕಾಗುತ್ತದೆ. ಯಾರೂ ಕಳೆದ ವರ್ಷದ ಲಾಭಾಂಶವನ್ನ ಈ ವರ್ಷದ ಸಂಬಳಕ್ಕೆ ಕೊಡಲಾರರು. ಫೀಸ್ ಕಟ್ಟದಿದ್ದರೆ ಖಂಡಿತವಾಗಿ ತೊಂದರೆ ಆಗುವುದು ಸಂಬಳ ವರ್ಗಕ್ಕೆ.
@suvarnanewstv @INCKarnataka@kharge ನಾಲ್ಕು ದಶಕಗಳ ರಾಜಕೀಯ ಜೀವನವನ್ನ ಜನ ಸೇವೆಗಾಗಿಯೇ ಮುಡಿಪಾಗಿಟ್ಟ ಇವರಿಗೆ ಕಾರು, ಜಮೀನು ಮಾಡಿಕೊಳ್ಳಲು ಸಮಯವೇ ಸಿಕ್ಲಿಲ್ಲ. ರಾಜಕೀಯವು ಜನಸೇವೆಗಾಗಿಯೇ ಇರುವುದು ಅನ್ನುವುದಕ್ಕೆ ಇವರು ಒಂದು ಉತ್ತಮ ನಿದರ್ಶನ.
@suvarnanewstv ವಿಶ್ವೇಶ್ವರಯ್ಯನವರ ಹೆಸರು ಹೇಳಲು ಕೂಡಾ ಯೋಗ್ಯತೆ ಬೇಕು. ಅಂತಹ ಮೇರು ವ್ಯಕ್ತಿಯ ಬಗ್ಗೆ ಈ ರೀತಿಯ ಹೇಳಿಕೆ ಅಥವಾ ವರ್ತನೆ ನಿಜಕ್ಕೂ ನಮ್ಮ ದೇಶದ ಎಂಜಿನೀಯರ್ ಗಳಿಗೆ ಮಾಡುವ ಅವಮಾನ.