It’s a joy to see such happiness and excitement—it truly shows how eagerly the people of West Bengal had been waiting for that day. A thousand salutations to a people who attained freedom from distant rule.
Excellent Performance by TAPAS, a Free Educational Project of RSS inspired Rashtrotthana Parishat, Karnataka. Students from underprivileged families to get admission at IITs across Bharat. #JEE2026Results
ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸಿದ್ದ ಮೊದಲ ಕನ್ನಡ ಪುಸ್ತಕ ಹಬ್ಬದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯ ಸೇರಿ ಸುಮಾರು 50 ಪ್ರಕಾಶನ ಸಂಸ್ಥೆಗಳ 3,000ಕ್ಕೂ ಅಧಿಕ ಶೀರ್ಷಿಕೆಗಳ ಪುಸ್ತಕಗಳು ಪ್ರದರ್ಶನ ಮತ್ತು ಮಾರಾಟವಾಗಿದ್ದವು.
#ರಾಜ್ಯೋತ್ಸವ_ರಾಷ್ಟ್ರೋತ್ಸವ#Rashtrotthana
ಭಾರತೀಯರಿಗೆ ದ್ವಜವೆಂದರೆ ಬರೀ ಬಟ್ಟೆಯಲ್ಲ, ಅದು ರಾಷ್ಟ್ರೀಯ ಹಿರಿಮೆ, ಗರಿಮೆ, ಸಂಸ್ಕೃತಿ, ತ್ಯಾಗದ ಪ್ರತೀಕ, ಇಂತಹ ಐತಿಹಾಸಿಕ ದ್ವಜವನ್ನು ತಯಾರಿಸುವ ಮಾನ್ಯತೆ ಪಡೆದಿರುವ ಧನ್ಯತೆ ಕರುನಾಡಿನ ಹೆಮ್ಮೆಯ #ಹುಬ್ಬಳ್ಳಿಯ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆಯದ್ದು.
#ಕರ್ನಾಟಕರಾಜ್ಯೋತ್ಸವ#ರಾಜ್ಯೋತ್ಸವ_ರಾಷ್ಟ್ರೋತ್ಸವ
ಉತ್ತರ ಕನ್ನಡದ ಸುಕ್ರಿ ಅಜ್ಜಿ ಜಾನಪದ ಹಾಡುಗಳ ಮೂಲಕವೇ ಹಾಲಕ್ಕಿ ಒಕ್ಕಲಿಗ ಸಮುದಾಯದ ಸಂಸ್ಕೃತಿಯನ್ನು ಜೀವಂತವಾಗಿರಿಸಿದ್ದಾರೆ. ಸಾವಿರಕ್ಕೂ ಹೆಚ್ಚು ಜಾನಪದ ಗೀತೆಗಳ ಗಣಿಯಾಗಿರುವ ಈಕೆಗೆ 2017ರಲ್ಲಿ ಪದ್ಮಶ್ರೀ ನೀಡಿ ಗೌರವಿಸಲಾಗಿದೆ.
#ಸುಕ್ರಿ_ಬೊಮ್ಮಗೌಡ#ರಾಜ್ಯೋತ್ಸವ_ರಾಷ್ಟ್ರೋತ್ಸವ
ಭಾರತಿದೇವಿ ಭುವನೇಶ್ವರಿದೇವಿಯ ಪ್ರತಿಮೆ. ಕರ್ನಾಟಕದೇವಿ ಭಾರತಾಂಬೆಯ ಪ್ರತಿಮೆ.ಕರ್ನಾಟಕದೇವಿ ಇಷ್ಟದೇವತೆ. ರಾಸಕ್ರೀಡೆಯಲ್ಲಿ ಗೋಪಿಕಾಸ್ತ್ರೀಯರು ಹೇಗೆ ಒಬ್ಬನೇ ಕೃಷ್ಣನನ್ನು ತಮ್ಮ ಹತ್ತಿರವೇ ಕಾಣುತ್ತಿದ್ದರೋ ಹಾಗೆ ರಾಷ್ಟ್ರೀಯತ್ವವನ್ನು ಹೊಸ ರಾಜ್ಯಗಳು ಸದಾ ತಮ್ಮ ಹತ್ತಿರವೇ ಕಾಣುತ್ತಿರಬೇಕು
ಆಲೂರು ವೆಂಕಟರಾಯರು
#ರಾಜ್ಯೋತ್ಸವ_ರಾಷ್ಟ್ರೋತ್ಸವ
In the realm of RSS, we always refrain from glorifying personalities. Such actions can be detrimental to the organization’s culture. However, when a video clip about this dedicated RSS volunteer Babu Devadiga began circulating in some WhatsApp groups, I felt compelled to share his swayamsevakathva (volunteerism), which could inspire many. I worked with him closely for almost a decade in that region.
Shri Babu Devadiga, affectionately known as Babanna, hailed from Bramhavara in Udupi. For decades, he remained a steadfast Sangh Karyakartha (RSS functionary), serving selflessly as the long-time Jilla Karyavah (District secretary) of Udupi district.
Babanna’s humble origins came from a small community. He worked as a clerk in a Christian missionary school. His personal life reflected courage and conviction, including his decision to marry across castes at a time when such choices were rare.
His life was characterized by extraordinary commitment. For nearly four decades, he traveled 20-25 days a month across the villages of Udupi, tirelessly nurturing RSS work at the grassroots level. He may have visited thousands of families. He had friends from all walks of life, including different castes, faiths, and economic backgrounds.
Despite battling multiple co-morbidities for the past decade, his mind and heart remained deeply rooted in RSS and other social activities in the town.
Such was his devotion that on his very last day, he insisted on making his Gurudakshina (offering a portion of our earnings to the well-being of society, which all RSS volunteers do every year on the auspicious day of Guru Purnima). With the support of his daughter, he made this offering in the morning, and by evening, he peacefully departed from this world.
A Life of Dedication - Babanna was truly the epitome of a samarpith swayamsevak (dedicated social worker). He served with humility and dedication until his final breath. Throughout his over five decades in public life, he never complained about anyone or anything, regardless of life’s challenges. His life remains a shining example of tyag (sacrifice), tapasya (penance), and unwavering commitment to the ideals of the Sangh.
60 ವರ್ಷಗಳ ಇತಿಹಾಸವಿರುವ ರಾಷ್ಟ್ರೋತ್ಥಾನ ಪರಿಷತ್ ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆಯ ಬಗೆಗೆ ಶ್ರೀ ಗುರುವ ಪ್ರವೀಣ ಸಿದ್ದಪ್ಪ ಇವರು ಕನ್ನಡ ವಿಶ್ವವಿದ್ಯಾಲಯ, ಹಂಪಿ, ಇಲ್ಲಿ ಮಹಾಪ್ರಬಂಧವನ್ನು ಮಂಡಿಸಿ, ಡಾಕ್ಟರ್ ಆಫ್ ಫಿಲಾಸಫಿ ಪದವಿಯನ್ನು ಪಡೆದಿರುತ್ತಾರೆ.
#RashtrotthanaParishat
--
https://t.co/jQ18uvrD3R
ನಮ್ಮ ಗುರುತಿಸುವಿಕೆಯನ್ನು ವಿಂಗಡಿಸುವ ಯುಗದಲ್ಲಿ ನಾವು ಬದುಕುತ್ತಿರುವುದು ಶೋಚನೀಯ. ನಾನು ಭಾರತೀಯ ಎನ್ನುವ ಒಂದು ಐಡೆಂಟಿಟಿಯಲ್ಲಿ ಬದುಕು ಕಂಡುಕೊಳ್ಳುವ ಅವಶ್ಯಕತೆ ಇದೆ.
ಡಾ. ಆರ್. ಬಾಲಸುಬ್ರಮಣ್ಯಂ
ಮಂಗಳೂರು ಲಿಟ್ ಫೆಸ್ಟ್ ಪ್ರಶಸ್ತಿ ಸ್ವೀಕಾರ ಸಂದರ್ಭ
#MlrLitFest2025#MlrLitFest
ಅದ್ವೈತ ಸಿದ್ದಾಂತಿ ಕೇರಳದ ಶಂಕರಾಚಾರ್ಯರು ಶೃಂಗೇರಿಯಲ್ಲಿ ಸ್ಥಾಪಿಸಿದ ಪೀಠ, ತಮಿಳುನಾಡಿನ ರಾಮಾನುಜಾಚಾರ್ಯರ ವಿಶಿಷ್ಟಾದ್ವೈತ ಸಿದ್ದಾಂತದ ವೇದಿಕೆಯಾದ ಮೇಲುಕೋಟೆ. ದ್ವೈತ ಸಿದ್ಧಾಂತಿ ಮಧ್ವಾಚಾರ್ಯರ ಜನ್ಮ ಸ್ಥಳ ಉಡುಪಿಯ ಪಾಜಕ. ಇವು ಭಾರತವನ್ನು ಒಂದಾಗಿಸಿದ ಶಂಕರ,ಮಧ್ವ,ರಾಮಾನುಜರ ಕರ್ನಾಟಕದ ಹೆಜ್ಜೆ ಗುರುತುಗಳು
#ರಾಜ್ಯೋತ್ಸವ_ರಾಷ್ಟ್ರೋತ್ಸವ
ಉತ್ತರಪ್ರದೇಶದ ಅಯೋಧ್ಯೆಯ ಅರಸ ರಾಮನ ಬಂಟ ಹನುಮಂತನ ನಾಡು ಕರ್ನಾಟಕದ ಹಂಪಿಯ ಅಂಜನಾದ್ರಿ. ರಾಮಾಯಣದ ಸುಗ್ರೀವನ ಬೀಡು ಕರ್ನಾಟಕದ ಕಿಷ್ಕಿಂಧೆ.
ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ.🙏
#ರಾಜ್ಯೋತ್ಸವ_ರಾಷ್ಟ್ರೋತ್ಸವ
ನಾಗಪುರದಿಂದ ಮಂಗಳೂರಿಗೆ ಸಂಘ ಕಾರ್ಯಕ್ಕೆ ಬಂದ ಮೊದಲ ಪ್ರಚಾರಕರು ಶ್ರೀಯುತ ಅಣ್ಣಾ ಶೇಷ್. ಅವರ ಪೂರ್ಣ ಹೆಸರು ದೇವಿದಾಸ್ ಬಾಲಕೃಷ್ಣ ಶೇಷ್. ಎಂ ಎ, ಎಲ್ ಎಲ್ ಬಿ ಪದವಿಯ ನಂತರ ವೃತ್ತಿ ಜೀವನ ನಡೆಸದೆ ಸಂಘ ಕಾರ್ಯಕ್ಕೆ ತಮ್ಮ ಜೀವನವನ್ನು ಸಮರ್ಪಿಸಿದವರು.
#ಕರ್ನಾಟಕದಲ್ಲಿಸಂಘ#RSSinKarnataka
1940 ಸೆಪ್ಟೆಂಬರ್ 13ರಂದು ಮಂಗಳೂರಿನಲ್ಲಿ ರಾಷ್ಟೀಯ ಸ್ವಯಂಸೇವಕ ಸಂಘದ ಮೊದಲ ಶಾಖೆ ಪ್ರಾರಂಭ ಆಯಿತು. ಇದಕ್ಕೆ ಕಾರಣಕರ್ತರು ವಕೀಲ ಸಂಜೀವ ಕಾಮತರು. ಇವರು ಉಡುಪಿ ಜಿಲ್ಲೆಯ ಕಾಪುವಿನ ಕಲ್ಯಾದವರು.
#ಕರ್ನಾಟಕದಲ್ಲಿಸಂಘ#RSSinKarnataka
RSS welcomes Central Government’s decision. Government Employees can participate in Nation Building initiatives and activities for the contribution of society through Rashtriya Swayamsewak Sangh.
Statement by RSS Akhil Bhartiya Prachar Pramukh Sunil Ambekar.
राष्ट्रीय स्वयंसेवक संघ गत 99 वर्षों से सतत राष्ट्र के पुनर्निर्माण एवं समाज की सेवा में संलग्न है। राष्ट्रीय सुरक्षा, एकता-अखंडता एवं प्राकृतिक आपदा के समय में समाज को साथ लेकर संघ के योगदान के चलते समय-समय पर देश के विभिन्न प्रकार के नेतृत्व ने संघ की भूमिका की प्रशंसा भी की है।
अपने राजनीतिक स्वार्थों के चलते तत्कालीन सरकार द्वारा शासकीय कर्मचारियों को संघ जैसे रचनात्मक संगठन की गतिविधियों में भाग लेने के लिए निराधार ही प्रतिबंधित किया गया था।शासन का वर्तमान निर्णय समुचित है और भारत की लोकतांत्रिक व्यवस्था को पुष्ट करने वाला है।
- सुनील आंबेकर
अखिल भारतीय प्रचार प्रमुख
राष्ट्रीय स्वयंसेवक संघ
22.07.2024
https://t.co/U0aNnCkZqA