ನಮ್ಮ ಪಕ್ಷದ ನಾಯಕರಾದ @RahulGandhi ಅವರು ಆರ್.ಎಸ್.ಎಸ್ ಮತ್ತು ಸಂಘ ಪರಿವಾರವನ್ನು ನಿರ್ಭೀತಿಯಿಂದ ಎದುರಿಸಿ ಎಂದು ಕರೆ ಕೊಟ್ಟರು. ಆವರ ಈ ಸೈದ್ದಾಂತಿಕ ಹೋರಾಟ ನಮ್ಮೆಲ್ಲರ ಹೋರಾಟವಾಗಬೇಕು.
ನಮ್ಮಲ್ಲಿ ಬಹಳಷ್ಟು ಮಂದಿ ಆರ್.ಎಸ್.ಎಸ್ ವಿರುದ್�� ಮಾತನಾಡಲು ಹಿಂಜರಿಯುತ್ತಿದ್ದಾರೆ. 16/20
#CongressFoundationDay
ಸಾರ್ ಕೇಂದ್ರ ಸರಕಾರ ರಾಜ್ಯಕ್ಕೆ 1200ಟನ್ ಆಕ್ಸಿಜನ್ ಕೊಡಲೇಬೇಕೆಂದು ರಾಜ್ಯ ಹೈಕೋರ್ಟ್ ಚಾಟಿಬೀಸಿದ ನಂತರ ತಾನೇ ಆಕ್ಸಿಜನ್ ಬಂದಿದ್ದು. ಇನ್ನ ಇಷ್ಟು ಕೊಡಲು ಆಗಲ್ಲ ಈ ತೀರ್ಮಾನ ತಡೆಯಬೇಕೆಂದು ಸುಪ್ರೀಂ ಮೆಟ್ಟಿಲು ಹತ್ತಿದ್ದು ಕೇಂದ್ರ ತಾನೇ??ಯಾವ ಸೀಮೇ ಬಲ ಬಂದಿದೆ ಹೇಳಿ
ಕೇಂದ್ರ ಸರ್ಕಾರದಿಂದ ಇಂದು 120 ಟನ್ ಆಕ್ಸಿಜನ್ #OxygenExpress ಮೂಲಕ ರಾಜ್ಯ ತಲುಪಿದ್ದು, ಪ್ರಧಾನಿ @narendramodiರವರ ಬಲಿಷ್ಠ ನಾಯಕತ್ವದಲ್ಲಿ ಕೋವಿಡ್ ವಿರುದ್ಧ ನಮ್ಮ ಹೋರಾಟಕ್ಕೆ ಮತ್ತಷ್ಟು ಬಲ ದೊರೆತಿದೆ.ಸಿಎಂ @BSYBJP ರವರ ಸತತ ಪ್ರಯತ್ನಗಳಿಂದ ಕೋವಿಡ್ ಸೊಂಕಿತರಿಗೆ ಸರ್ವ ನೆರವು, ಆರೈಕೆ ನೀಡುವ ನಿಟ್ಟಿನಲ್ಲಿ ಇದು ಸಂಜೀವಿನಿಯಾಗಿದೆ.
ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ 10 ಸಾವಿರ ಪರಿಹಾರ ನೀಡಬೇಕು ಎಂದು @INCKarnataka ನಾಯಕರೆಲ್ಲರೂ ಒತ್ತಾಯಿಸದ್ದೆವು. ಅದಕ್ಕೆ ಉತ್ತರವಾಗಿ ಸಚಿವ @ikseshwarappa ಅವರು ನಾವೇನು ನೋಟ್ ಪ್ರಿಂಟ್ ಮಾಡ್ತಿದ್ದೀವಾ ಎಂದು ಪ್ರಶ್ನಿಸಿದ್ದಾರೆ. ಸಂವೇದನೆಯೇ ಇಲ್ಲದ ಇಂಥಾ ಸಚಿವರು ಈ ರಾಜ್ಯಕ್ಕೆ ಬೇಕಾ..?1/5
ಲೋ @Tejasvi_Surya ಬೆಡ್ ಬ್ಲಾಕಿಂಗ್ ಬಯಲಿಗೆಳೆದ ಹಾಗೆಯೇ, ಬೆಂಗಳೂರಿನ ನೆಲಮಂಗಲ ಹತ್ತಿರ ಸ್ಥಾಪಿಸಲಾದ 10,000 ಹಾಸಿಗೆ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ಏನಾಯ್ತು ಅಂತ ಸ್ವಲ್ಪ ಪ್ರೆಸ್ ಮೀಟ್ ಮಾಡಿ ಹೇಳ್ತೀರಾ...?
#DiaperSuryaExposed#DiaperSuryaExposed
ನಿಮ್ಮ ಪಂಚ ಪ್ರಶ್ನೆಗೆ ನನ್ನ ಮೊದಲ ಕಂತಿನ ದಶ ಪ್ರಶ್ನೆಗಳೇ ಉತ್ತರ.
1. ಕರ್ನಾಟಕದಿಂದ #pmcares ನಿಧಿಗೆ ಸಂಗ್ರಹವಾಗಿರುವ ಹಣ ಎಷ್ಟು?
2. #pmcares ನಿಧಿಯಿಂದ ಇಲ್ಲಿಯ ವರೆಗೆ ಕರ್ನಾಟಕಕ್ಕೆ ಕೊರೊನಾ ನಿರ್ವಹಣೆಗಾಗಿ ನೀಡಿರುವ ದುಡ್ಡು ಎಷ್ಟು?
5/12
#ದಶಪ್ರಶ್ನೆ