ಬಸ್ಸು, ಕಾರು, ರೈಲು ವಿಮಾನ, ಹೋಟೆಲ್ ಬುಕ್ಕಿಂಗ್ ಎಲ್ಲದರ ಮಾಹಿತಿ ಪ್ರಕಾರ ಅಂದಾಜು 12 ಲಕ್ಷ ಮಂದಿ ಇವತ್ತೊಂದೇ ದಿನ ಬೇರೆ ಬೇರೆ ಊರು, ರಾಜ್ಯ, ದೇಶಗಳಿಂದ ಮೈಸೂರಿಗೆ ಬಂದಿಳಿದಿದ್ದಾರೆ. ಎಲ್ಲರನ್ನು ಒಳಗೊಂಡಂತೆ ಸುಮಾರು 5 ಲಕ್ಷ ವಾಹನಗಳು ರಸ್ತೆಗಿಳಿದಿವೆ. ಆದ್ರೂ ಮುಖ್ಯ ರಸ್ತೆಯಲ್ಲಿಯೇ ಟ್ರಾಫಿಕ್ ಎಷ್ಟು ಫ್ರೀಯಾಗಿದೆ ನೋಡಿ..!