This should be a nice lesson for Telugu dogs to check the history of the person's fans before starting a war 😎
We had faced our Karnataka CM, Ex-Pm, 20 MLA's and 10 Ministers back in 2019 and sent them home. Innu neev yella yav lekka 💥
#TollywoodUnderDBossFoot#DBoss
ದಿನಾಂಕ 16-02-2025(ಅಂದರೆ ನಾಳೆ)ರಂದು ಕನ್ನಡ ಚಿತ್ರರಂಗದ ಹೆಸರಾಂತ ನಟ ಚಾಲೆಂಜಿಂಗ್ ಸ್ಟಾರ್ ಶ್ರೀ @dasadarshan ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಂದು ಅವರನ್ನು ಭೇಟಿ ಮಾಡಿ ಆತ್ಮೀಯವಾಗಿ ಸನ್ಮಾನಿಸಿ, ಗೌರವಿಸುವ ಮೂಲಕ ಶುಭಾಶಯ ಕೋರಿದ ಸಂದರ್ಭ.
ಮುಂಚಿತವಾಗಿಯೇ ಜನುಮ ದಿನದ ಶುಭಾಶಯಗಳು ಬಾಸ್. 😍
ಬಾಸ್, ಇನ್ನೇನಿದ್ದರೂ ಹೆಚ್ಚು ಹೆಚ್ಚು ನಗು ನೆಮ್ಮದಿಗಳು ನಿಮ್ಮದಾಗಲಿ. ಸಿನಿಮಾಗಳು ದೊಡ್ಡ ಹೆಸರಾಗಲಿ. ಆ ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ನಿಮ್ಮನ್ನು ಸದಾ ಕಾಯುತ್ತಿರಲಿ. 🌸❤😍 @dasadarshan