ಬ್ರಿಟೀಷರಿಗೆ ಭಾರತದಲ್ಲಷ್ಟೇ ಅಲ್ಲದೇ ಅವರ ನೆಲದಲ್ಲೂ ಸಿಂಹಸ್ವಪ್ನವಾಗಿ ಕಾಡಿದ ಅಪ್ರತಿಮ ದೇಶಭಕ್ತ ವೀರ ಸಾವರ್ಕರ್ ಅವರ ಜಯಂತಿ ಇಂದು. ಸಾವರ್ಕರ್ ಸದಾ ಕಾಲಕ್ಕೂ ಯುವಪೀಳಿಗೆಗೆ ಪ್ರೇರಣಾ ಸ್ರೋತವೇ. ತಮ್ಮ ಜೀವನವನ್ನೇ ತಾಯಿ ಭಾರತಿಗಾಗಿ ಮುಡಿಪಾಗಿಟ್ಟ ಸಾವರ್ಕರ್ ಅವರಿಗೆ ಶತಕೋಟಿ ನಮನ🙏
What a game! 🇮🇳 Women in Blue clinch a spot in the final by beating Australia in the 50-over World Cup semi-final. Unbelievable fightback! 🙌 @JemiRodrigues
Congratulations Girls All the best for Finals 🇮🇳
India India 😍😍
#WomenCricket#INDWvsAUSW#CWC25
ಮಾನ್ಯ ಮುಖ್ಯ ಮಂತ್ರಿ ಗಳೇ, ಶಿಕ್ಷಣ ಸಚಿವರೇ ಮತ್ತು ಚಾಮರಾಜನಗರ ದ ಜಿಲ್ಲಾಧಿಕಾರಿಗಳೇ ಆ 21ಮಕ್ಕಳಿಗೆ ಯಾವುದೇ ಶಾಲೆಯಲ್ಲಿ ಪ್ರವೇಶ ಸಿಗದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶ ಹೊರಡಿಸಬೇಕು. ರಾಜ್ಯ ಸರಕಾರ ಆ ಎಲ್ಲಾ ಮಕ್ಕಳ ಹೆತ್ತವರ ಮೇಲೆ ದಲಿತ ದೌರ್ಜನ್ಯದ ಪ್ರಕರಣ ದಾಖಲಿಸಬೇಕು.
ಆ ಜಾತಿವಾದಿ ಹೀನಸುಳಿಗಳಿಗೆ ಇದೇ ಸರಿಯಾದ ಕ್ರಮ.
ತುರ್ತು ಪರಿಸ್ಥಿತಿಯ ಕರಾಳ ನೆನಪಿಗೆ ಇಂದಿಗೆ 50 ವರ್ಷ 😥
ಕಾಯುವವರೇ ಕೊಲ್ಲುವ ನೀಚರಾದಾಗ...!
ಇದು ಕಾಂಗ್ರೆಸ್ ನ ಮತ್ತೊಂದು ಸಾಧನೆ😡
ಒಂದೊಂದು ಕಥೆಯೂ ಕರುಣಾಜನಕ
ಒಬ್ಬೊಬ್ಬರ ಸಾವು ಕೂಡ ಅಮಾನವೀಯ
ದಾರುಣ..
ಕಾಂಗ್ರೆಸ್ ಭಾರತೀಯರ ಪಾಲಿಗೆ ಮರೆಯದಂತೆ ಬರೆದಿಟ್ಟ ಮೊತ್ತೊಂದು ಕರಾಳ ಇತಿಹಾಸ 😥😭
My tributes to Bharat Ratna and former Prime Minister of India, Shri Lal Bahadur Shastri Ji on his Jayanti.
His leadership, rooted in simplicity and strength, and his visionary call of ‘Jai Jawan, Jai Kisan’ remain a guiding force for our nation's progress.
ಬಿ ಜೆ ಪಿ ಯ ಕೋಟ್ಯಂತರ ಕಾರ್ಯಕರ್ತರಿಗೆ ಪ್ರೇರಣೆ , ರಾಜಕೀಯದ ಚಾಣಕ್ಯ ಹಾಗೂ ಭಾರತದ ಹೆಮ್ಮೆಯ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ��ಗೆ ಜನ್ಮದಿನದ ಶುಭಾಶಯಗಳು.
Happy Birthday Sir..
#AmitShah ⚡
@INCKarnataka@CTRavi_BJP@mepratap@ShobhaBJP 🛑EXCLUSIVE NEWS
🔥ಮಂಗಳೂರು: ಸ್ನಾನ ಮಾಡುವಾಗ ವೀಡಿಯೋ ಪ್ರಕರಣ - ಸಂಘಟ���ೆ ಕಾರ್ಯಕರ್ತ ಎನ್ನುವ ಸುಳ್ಳು ಆರೋಪ.
🚩ಆರೋಪಿಯನ್ನು ಹಿಡಿದಿದ್ದೆ ಬಜರಂಗದಳ ಕಾರ್ಯಕರ್ತರು.!
⭕ಸಂಘಟನೆ ಹೆಸರು ಕೆಡಿಸುವ ಪ್ರಯತ್ನ : ಬಜರಂಗದಳ ಖಂಡನೆ.
https://t.co/qGfMIJqMnz
🪀Join WhatsApp Group:👇
*https://t.co/GsRKUatsj5
‘ಬಿಜೆಪಿ ರಕ್ಷಣಾ ಪಡೆ’ಯವನೊಬ್ಬ
ಹಿಂದೂ ಹೆಣ್ಣುಮಕ್ಕಳ ವಿಡಿಯೋ ಮಾಡಿ ಸಿಕ್ಕಿಬಿದ್ದಿದ್ದಾನೆ.
ಈತ ವಿಡಿಯೋ ಮಾಡಿ ಬಿಜೆಪಿ ಕಚೇರಿಗೆ ಕಳಿಸುತ್ತಿದ್ದನೇ? ಅಥವಾ @CTRavi_BJP@mepratap ಅವರಿಗೆ ಕಳಿಸುತ್ತಿದ್ದನೇ?
ಇವನಿಂದ ಸಂತ್ರಸ್ತಳಾದ ಯುವತಿ ಹಿಂದೂವಲ್ಲವೇ? ಈತನ ಕೃತ್ಯದ ಹಿಂದೆ ಯಾವ ಷಡ್ಯಂತ್ರವಿದೆ?
@ShobhaBJP ಸೇರಿದಂತೆ @BJP4Karnataka ಯ ಎಲ್ಲಾ ಪ್ರೈವೇಟ್ ತನಿಖಾಧಿಕಾರಿಗಳು ಏಕೆ ಮೌನವಾಗಿದ್ದಾರೆ?
ಇಡೀ ವಿಶ್ವದಲ್ಲೇ ಅತಿ ಹೆಚ್ಚು ಕಾರ್ಯಕರ್ತ ಪಡೆಗಳನ್ನು ಹೊಂದಿರುವ ದೊಡ್ಡ ರಾಷ್ಟ್ರೀಯ ಪಕ್ಷ ಭಾರತೀಯ ಜನತಾ ಪಾರ್ಟಿಯ ಸ್ಥಾಪನಾ ದಿನದ ��ುಭಾಶಯಗಳು.
ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತನಾಗಿರುವುದಕ್ಕೆ ಬಹಳ ಹೆಮ್ಮೆ ಹಾಗೂ ಗೌರವ ಇದೆ.
#BJPFoundationDay @BjpUdupi @BJP4Karnataka
Sachin Tendulkar won his first World Cup in his 6th attempt. Mithali Raj is playing her 6th World Cup. Both Sachin & Mithali made their India debut at 16 years 205 days! #coincidence