2024 ನೇ ಸಾಲಿನ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಅರ್ಜಿಯನ್ನು ಉತ್ತಮ ಪ್ರಜಾಕೀಯ ಪಕ್ಷಕ್ಕೆ ಸಲ್ಲಿಸಲು ಕೊನೆಯ ದಿನಾಂಕ 24 ಮಾರ್ಚ್ 2024 ಆಗಿರುತ್ತದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು https://t.co/XOwlWZZaFm ವೆಬ್ಸೈಟ್ ಗೆ ಭೇಟಿ ನೀಡಿ ಸರಿಯಾದ ಮಾಹಿತಿಗಳೊಂದಿಗೆ ಸಲ್ಲಿಸಿರಿ.
ಆಯ್ಕೆಯಾದ ಅಭ್ಯರ್ಥಿಗಳಿಗೆ 30 & 31 ಮಾರ್ಚ್ 2024 ರಂದು ಅಧಿಕೃತವಾಗಿ ಪಕ್ಷದ ವತಿಯಿಂದ “ಬಿ ಫಾರಂ” ವಿತರಿಸಲಾಗುವುದು.
#ಪ್ರಜಾಕೀಯ #upp #UPPforKARNATAKA #prajaakeeya
The last date for submission of candidate application for the 2024 Lok Sabha elections to the Uttama Prajaakeeya party is 24th March 2024.
Interested candidates can visit the website https://t.co/XOwlWZZaFm and submit their applications with correct information.
“B Form” will be officially distributed by the party to the selected candidates on 30th & 31st March 2024.
#prajaakeeya #upp #UPPforKARNATAKA #prajaakeeya
2024 ರ ಪದವೀಧರರ & ಶಿಕ್ಷಕರ ಚುನಾವಣೆ (MLC) ಯಲ್ಲಿ ಮತ ಚಲಾಯಿಸಬೇಕೆಂದರೆ, ಪದವೀಧರರು & ಶಿಕ್ಷಕರು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ನೋಂದಣಿ ಪ್ರಕ್ರಿಯೆಗೆ ಕೊನೆಯ ದಿನಾಂಕ 2023 ರ ನವೆಂಬರ್ 6.. ಆಸಕ್ತ ಮತದಾರರು ಕೂಡಲೇ ಮತದಾರರ ನೋಂದಣಿ ಮಾಡಿಕೊಳ್ಳಿರಿ.
ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್ಕಿಸಿ:-
https://t.co/gjvTmQZvI7
"my opinion"
The same old serial killer, dual characters twist, antagonists might be some new twists, husband and wife relationship.
The scale is getting bigger story remains the same.
#LeoTrailerDay#LeoTrailer#vijay#kannada
https://t.co/bpTj0HYE8j
ಜಗತ್ತು ತಿರುಗಿ ನೋಡೋ ಹಂಗ್ ಏನಾದ್ರು ಮಾಡ್ಬೇಕು ಅನ್ನೋ ಆಸೆ ಇದೆ , ಅದಿಕ್ಕೆ ಬೇಕಾಗಿರೋ ಛಲನು ಇದೆ , ಜೊತೆಗೆ ಭಯನು ಇದೆ , ಎಲ್ಲದಕ್ಕಿಂತ ಮೀರಿ ಜವಾಬ್ದಾರಿ ಇದೆ , ಇದು ಎಲ್ಲಾದರ ಮೊದಲ ಹೆಜ್ಜೆನೇ ನಮ್ಮ GHOST ಚಿತ್ರದ ಈ ಟ್ರೈಲರ್ , ನೋಡಿ ಹರಸಿ ಹಾರೈಸಿ , ಗ್ಯಾಪಲ್ಲಿ SHARE ಮಾಡಿ.
https://t.co/S9MLnm7bf8
@NimmaShivanna@SandeshPro@TSeries@ArjunJanyaMusic
#GhostTrailer
#GhostOnOct19
#Shivanna
#GhostMovie #October19th