ವಿಚಾರವನ್ನು ವಿಚಾರದಿಂದಲೇ ಟೀಕೆ ಮಾಡಬೇಕೇ ಹೊರೆತು ವೈಯಕ್ತಿಕವಾಗಲ್ಲ.. ಅದರಲ್ಲೂ ಮೈಬಣ್ಣ, Body shaming ಮಾಡೋ ಕೊಳಕು ಮನಸ್ಥಿತಿಯವರ ಈ ಡೋಂಗಿ "ಹಿಂದೂ ಸಂಸ್ಕೃತಿ" ಈ ದೇಶಕ್ಕೇ ಅಂಟಿರೋ ದರಿದ್ರ ಎಂದೇಳಬಹುದು..
#BjpCulture#BjpGoons
Disgusting sycophancy.
The RAJA RULING INDIA is doing ‘sashtaang Pranaam’ (the ultimate form of showing reverence) to the Raj Danda (Sengol).”
I’ve translated this for the benefit of those who cannot read Kannada.
Who’s written this? India’s Parliamentary Affairs Minister!
ದೇಶದ ಕೀರ್ತಿಪತಾಕೆಯನ್ನು ವಿಶ್ವಮಟ್ಟದಲ್ಲಿ ಎತ್ತಿ ಹಿಡಿದ ಭಾರತದ ಒಲಿಂಪಿಕ್ ಕ್ರೀಡಾಪಟ���ಗಳು ಸಂಸತ್ ಭವನದ ಎದುರು ನ್ಯಾಯಕ್ಕಾಗಿ ಅಂಗಲಾಚುತ್ತಿದ್ದರೆ, ದೇಶದ ನಿರಂಕುಶ ಆಡಳಿತ ವ್ಯವಸ್ಥೆ ಅವರ ಮೇಲೆಯೇ ದೌರ್ಜನ್ಯ ಎಸಗಿದೆ.ಇದು ಖಂಡನಿಯ. ಇದು ಇಡೀ ದೇಶವೇ ತಲೆ ತಗ್ಗಿಸುವ ಸಂಗತಿ.
#WrestlerProtest
ಸಂಸದೀಯ ವ್ಯವಹಾರಗಳ ಕೇಂದ್ರ ಸಚಿವರು ಈಗಾಗಲೇ ಪ್ರಧಾನಿಯನ್ನು ರಾಜ ಎಂದು ಘೋಷಿಸಿಯಾಗಿದೆ.
ಪ್ರಜಾಪ್ರಭುತ್ವ ಮತ್ತೂ ರಾಜಪ್ರಭುತ್ವ ಇವೆರಡರ ಮದ್ಯೆ ಇರುವ ವ್ಯತ್ಯಾಸ ತಿಳಿಯದ ಮೂರ್ಖ ಇವರಲ್ಲ.
ಸಂವಿಧಾನಬದ್ದ ರಾಷ್ಟ್ರಪತಿಗಳ ಸ್ಥಾನಕ್ಕೆ ಗೌರವ ಸಲ್ಲಿಸುವ ಉದ್ದೇಶ ಪ್ರಧಾನಿ ಮೋದಿಯವರು ನಾಳೆ ತಾವೇ ಸ್ವತಃ? ಹಿಂದೆ ಸರಿದು ನೂತನ ಸಂಸದ ಭವನದ ಉದ್ಘಾಟನೆಯನ್ನು ಸನ್ಮಾನ್ಯ ರಾಷ್ಟ್ರಪತಿ ಮಹೋದಯಾರಿಂದಲೇ.. ನೆರವೇರಿಸುತ್ತಾರೆ ಎಂದು ನನಗೆ ಈಗಲೂ ನಂಬಿಕೆಯಿದೆ...!
ಜಗತ್ತಿಗೆ ತಿಳಿದಿರುವಂತೆ ಪ್ರಧಾನಿ ಮೋದಿ ಯವರಿಗೆ "ಕ್ರೆಡಿಟ್" ಕುರಿತು ಯಾವುದೇ ಮೂಹವು ಇಲ್ಲ..
ಅವರೊಬ್ಬ "ಫಕೀರ" ನಂತಹ ಮನುಷ್ಯ.,,
ಲೌಕಿಕ ಮೋಹ ಮಾಯೆಗಳನ್ನೆಲ್ಲ ಅವರು ಮೀರಿದಂತವ���ು🤣
ವಿರೋದಿಗಳೇ ಕಾದು ನೋಡಿ 🤔
#ParliamentNewBuilding
ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ತುಂಬಿದ ಸಭೆಯಲ್ಲಿ 5 ಗ್ಯಾರಂಟಿ ಕುರಿತು ಕರ್ನಾಟಕ ಕಾಂಗ್ರೆಸ್ ಹೇಳಿರುವ "ಅರ್ಹ ಫಲಾನುಭವಿಗಳ" ಹೆಸರುಗಳನ್ನೂ ಹೇಳಿದ್ದಾರೆ ನೋಡಿ 🤣
@INCKarnataka
ಕರ್ನಾಟಕ ರಾಜ್ಯದ ನೂತನ ಮಂತ್ರಿಮಂಡಲದ ಸದಸ್ಯರಾಗಿ ಇಂದು ಪ್ರಮಾಣ ವಚನ ಸ್ವೀಕರಿಸುತ್ತಿರುವ ತಮಗೆ ಹಾರ್ದಿಕ ಅಭಿನಂದನೆಗಳು ಮಧು ಅಣ್ಣ.
ತಮ್ಮಂತಹ ದಿಟ್ಟ ವ್ಯಕ್ತಿತ್ವದ ಸಮರ್ಥ ನಾಯಕತ್ವದಲ್ಲಿ ಕರ್ನಾಟಕ ರಾಜ್ಯವು ಅದರಲ್ಲೂ ವಿಶೇಷವಾಗಿ ನಮ್ಮ ಶಿವಮೊಗ್ಗ ಜಿಲ್ಲೆ ತಮ್ಮ ನೇತೃತ್ವದಲ್ಲಿ ಮತ್ತ���್ಟು ಉನ್ನತಿ ಹೊಂದಲಿ ಎಂದು ಹಾರೈಸುತ್ತೇನೆ 💐
#MadhuBangarappa
Here is the video of Ramanagara Congress MLA Proudly admitting to issuing GIFT Cards as per the guidelines of Congress MP and DK Shivakumar's brother DK Suresh.
Here he is also promising to recharge the gift cards issued to voters as per the commitment made before the elections.
ಮಿಸ್ಟರ್ ಬಾಲಕೃಷ್ಣ ನಿಮಗೆ ಮಾನ ಮರ್ಯಾದೆ ಇದ್ದರೆ ದಯವಿಟ್ಟು ಈ ಕೂಡಲೇ ಶಾಸಕ ಸ್ಥಾನದಿಂದ ರಾಜಿನಾಮೆ ಕೊಟ್ಟು ಮತ್ತೊಮ್ಮೆ ಚುನಾವಣೆಗೆ ಬನ್ನಿ ಇಂತಹ ಬಡ��ರಿಗೆ ಮೋಸ ವಂಚನೆ ಮಾಡಿ ವಂಚಿಸಿ ಚುನಾವಣೆ ಗೆಲ್ಲೊದು ಇದು ಗೆಲವು ಅಲ್ಲ...
ರಾಮ ಮೂರ್ತಿಯ ಮೇಲೆಯೇ ಕಾಲಿಟ್ಟ ಬಿಜೆಪಿ ಶಾಸಕ ಶರಣು ಸಲಗರ ಅವರ ರಾಮಭಕ್ತಿ ಹೀಗಿದೆ!
@BJP4Karnataka ಗೆ 'ರಾಮ' ಎಂದರೆ ಚುನಾವಣಾ ರಾಜಕೀಯದ ಸರಕು ಹೊರತು ನೈಜ ಭಕ್ತಿಯಲ್ಲ.
ಬಿಜೆಪಿಯ ಭಯಂಕರ ಧರ್ಮರಕ್ಷಕರಾದ @CTRavi_BJP@ShobhaBJP@Tejasvi_Surya@nalinkateel ಅವರುಗಳು ರಾಮನಿಗಾದ ಈ ಅಪಚಾರದ ಬಗ್ಗೆ ಬಾಯಿ ಬಿಡುತ್ತಿಲ್ಲವೇಕೆ?
ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಶುಭಾಶಯಗಳು.
ವಿದ್ಯಾರ್ಥ��ಗಳ ವೈಯುಕ್ತಿಕ ಬದುಕಿನ ಭವಿಷ್ಯದ ಜೊತೆಗೆ ಈ ದೇಶದ ಭವಿಷ್ಯವನ್ನೂ ಉತ್ತಮವಾಗಿ ರೂಪಿಸುವುದು ಶಿಕ್ಷಣ.
ಸಮಚಿತ್ತದಿಂದ, ಆತ್ಮವಿಶ್ವಾಸದಿಂದ ಶೈಕ್ಷಣಿಕ ಬದುಕಿನ ಈ ಮಹತ್ವದ ಪರೀಕ್ಷೆಯನ್ನು ಎದುರಿಸಿ.
#SSLCExam
ತಮ್ಮ ನಿವಾಸಕ್ಕೆಆಗಮಿಸಿದ ಮಂತ್ರಾಲಯದ ಪರಮ ಪೂಜ್ಯ ಶ್ರೀ ಸುಬುಧೇಂದ್ರ ತೀರ್ಥರು ಹಾಗೂ ಮತ್ತೂರಿನ ಪೂಜ್ಯರ ಪಾದಪೂಜೆ ನೆರವೇರಿಸಿ ಆಶೀರ್ವಾದ ಪಡೆದ ಶಿವಮೊಗ್ಗದ ನಿಕಟಪೂರ್ವ ಶಾಸಕರು #ಕೆಬಿ_ಪ್ರಸನ್ನಕುಮಾರ್ ಮತ್ತು ಅವರ ಧರ್ಮಪತ್ನಿ ಶ್ರೀಮತಿ #ಗೀತಾಂಜಲಿ ಪ್ರಸನ್ನಕುಮಾರ್ .
ಭ್ರಷ್ಟಾಚಾರ ಆರೋಪ ಹೊತ್ತ ಬಿಜೆಪಿ ಶಾಸಕ ಮಾಡಾಳ್ ವೀರೂಪಾಕ್ಷಪ್ಪ ಸಿಎಂ ಕಛೇರಿಗೆ ಬಂದಿದ್ದರೂ ಬಂಧಿಸದೆ ಈಗ ನಾಪತ್ತೆ ಎಂಬ ಹೊಸ ನಾಟಕವಾಡುತ್ತಿದೆ #40percentsarkara.
ನಾನು ಪ್ರಾಮಾಣಿಕ ಎಂದು ಕಣ್ಣೀರು ಹಾಕುವ @BSBommai ಅವರೇ,
ವೀರೂಪಾಕ್ಷಪ್ಪನವರಿಗೇನು "ಅದೃಶ್ಯ ಯೋಗ" ಸಿದ್ಧಿಸಿದೆಯೇ ಅಥವಾ ಸರ್ಕಾರವೇ ಅಡಗಿಸಿಟ್ಟಿದೆಯೇ?
#MLAmissing