ಹುಬ್ಬಳ್ಳಿಗೆ ವೇದಾಂತ ಹಾಸ್ಪಿಟಲ್ ಬರಲು ಕಾರಣಿಕರ್ತರು ಹಾಗೂ ಅದನ್ನು ಉದ್ಘಾಟಿಸಿದ ಕೇಂದ್ರದ ಮಂತ್ರಿಗಳಾದ ಸನ್ಮಾನ್ಯ @JoshiPralhad ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು @BJP4Karnataka.
1500 ವರ್ಷಗಳ ಹಿಂದಯೇ ಶಿವ ಪುರಾಣದಲ್ಲಿ ಕೊರೋನಾ ರಕ್ಷಾ ಕವಚ ಓಂ ಮಂತ್ರವನ್ನು ವೈದಿಕ ವಿದ್ವಾಂಸರು ಇತ್ತೀಚೆಗೆ ಅಧ್ಯಯನದ ಮೂಲಕ ಪತ್ತೆ ಹಚ್ಚಿದ್ದಾರೆ ಈ ಮಂತ್ರದ ಆಡಿಯೋವನ್ನು ನಿಮ್ಮ ಮನೆಗಳಲ್ಲಿ ಮೊಳಗಿಸುವುದರ ಮೂಲಕ ಈ ಕರೋನಾ ಓಡಿಸೋಣ ನಮ್ಮ ದೇಶ ನಮಗೆ ಹೆಮ್ಮೆ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ .@BJP4Karnataka
ರಾಷ್ಟ್ರೀಯ ಸ್ವಯಂಸೇವಕ ಸಂಘದ ಎರಡನೇ ಸರಕಾರ್ಯವಾಹ ಸ್ಥಾನಕ್ಕೆ ಕನ್ನಡಿಗರಾದ ಶ್ರೀ ದತ್ತಾತ್ರೇಯ ಹೊಸಬಾಳೆ ಅವರು ಆಯ್ಕೆಯಾಗಿದ್ದು, ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.@BJP4Karnataka
ಮುಂಬರುವ ಕೇರಳ ರಾಜ್ಯದ ವಿಧಾನ ಸಭಾ ಚುನಾವಣಾ ಪ್ರಭಾರಿಯಾಗಿ ರಾಷ್ಟ್ರೀಯ ಅಧ್ಯಕ್ಷರಿಂದ ನೇಮಕಗೊಂಡ ಕೇಂದ್ರ ಸಚಿವರಾದ
ಸನ್ಮಾನ್ಯ ಶ್ರೀ ಪ್ರಲ್ಹಾದ ಜೋಶಿಯವರಿಗೆ
ಹಾರ್ದಿಕ ಅಭಿನಂದನೆಗಳು @BJP4Karnataka@JoshiPralhad