ಡಿ ಬಾಸ್ ಹೆಸರನ್ನು ಹೇಳ್ಕೊಂಡು ತುಂಬಾ ಜನ ಹೀರೋ ಗಳು ಬೆಳೆದಿದ್ದಾರೆ , ಬೆಳೆದ ಮೇಲೆ ಮರೆತೂ ಇದ್ದರೆ..
ಆದರೆ ಇವರು ಎಲ್ಲೂ ಅವ್ರು ನನ್ನಿಂದ ಬೆಳೆದರು ಅಂತ ಹೇಳಿಲ್ಲ.. 🛐
"ಈ ಯುಗದ ಬಂಗಾರದ ಮನುಷ್ಯ 👑🙇"
#DBoss || #Kaatera ||@dasadarshan#Bossofsandalwood
The Greatest Ever COMEBACK in KFI History🔥⚡
ಆವಾಗ್ಲೇ ಇವರನ್ನು ಇಂಡಸ್ಟ್ರಿ ಅಲ್ಲಿ ದ್ವೇಷ & ಇವರ ಬೆಳವಣಿಗೆ ನೋಡಿ ದ್ವೇಷ ಪಡೋ ಜನ ಒಂದು ಕಡೆ ಇವರ ವೈಯಕ್ತಿಕ ವಿಷಯ ನಾ ದೊಡ್ದು ಮಾಡಿ ಆವಾಗಲೇ ಏನು ಕಿತ್ಕೊಳೋಕೆ ಆಗಿಲ್ಲ ಈವಾಗ ಏನು ಮಾಡ್ತಿರೋ ಅವರ ಕಾಯೋಕೆ ಗಜ ಪಡೇ ಇದೆ 🐘
#12YearsForATBBSaarathi#DBoss@dasadarshan
#DBOSS is #DBOSS 🔥
His Straight Forwardness 👊🏻💥
ಏನ್ ಬಾಸ್ ನೀವು ಯಾವುದಕ್ಕೂ ಹೆದರಲ್ಲ,ಯಾರ್ ಕೊಂಕಿನ ಮಾತಿಗೂ ಜಗ್ಗಲ್ಲ,ಯಾರ್ ಎಷ್ಟೇ ತುಳಿಯಕ್ಕೆ ಟ್ರೈ ಮಾಡುದ್ರು..ಸೈಡ್ ಗೆ ಹೋಗ್ರೂ ಸೇಡೆಗಳ ಅಂತ ಹೇಳಿ ನುಗ್ಗೋ ತಾಕತ್ & ಖದರ್ ನಿಮ್ ಒಬ್ಬರಿಗೆ ಇರೋದು ಇವಾಗೀನ ನಟರಲ್ಲಿ 👊🏻💥
"ಅಂದು ರೆಬೆಲ್ ಸ್ಟಾರ್ ಇಂದು ಚಾಲೆಂಜಿಂಗ್ ಸ್ಟಾರ್
ಇವರ ಧ್ಯೇಯ ಉದ್ದೇಶ ಒಂದೇ ದರ್ಶನ್ ದ್ವೇಷಿಸೋದು
ಕನ್ನಡದಲ್ಲಿ ಪೋಸ್ಟ್ ಮಾಡುವ ಏಕೈಕ ನಟ , ಕನ್ನಡಕ್ಕೆ ತೊಂದರೆ ಆದಾಗ ನಿಲ್ಲುವ ಮೊದಲ ನಟ , ಕನ್ನಡದ ನಟರಿಗೆ ತಂತ್ರಜ್ಞರಿಗೆ ಅವಕಾಶ ನೀಡುವ ನಟ , ಕನ್ನಡ ಯುವ ಫೈಟರ್ ಗಳಿಗೆ ಬೆಳೆಸುವ ನಟ , @dasadarshan
ರಾಜ್ ವಂಸದ ಕುಡಿಗಳು ಕಾವೇರಿ ವಿಚಾರಕೆ
ಬೆಂಬಲ ಕೊಡೋಲ್ಲ...
ಶಿವಣ್ಣ ತಮಿಳು ಮೂವಿನಲ್ಲಿ ಸೈಡ್ ರೋಲ್ ಮಾಡ್ತಾ ಅವನೇ..
ರಾಜಹಂಸದ ಕನ್ನಡ ನಕಲಿ ಹೋರಾಟಗಾರರ ಉದ್ದೇಶ ಇಷ್ಟೇ
ಡಿ ಬಾಸ್ ವಿರುದ್ಧ ಮಾತಾಡಿದ್ರೆ ಪೇಮೆಂಟ್ ಸಿಗುತ್ತೆ ಅಷ್ಟೇ 👍
#DBoss𓃰
#Kaatera#BoxOfficeSulthan@dasadarshan