Visionary Patriotic Humble with lots of Humility the modern day Iron man of India who inspires millions like me to follow his great ideals
I am really honoured to meet Hon. Home Minister Shri @AmitShah ji
Here is a big announcement from Adamya Chetana.
On 27th June, we will be planting 30,000 saplings in a single day as part of a mega plantation drive in Bengaluru. More importantly, we have a commitment that we will nurture and maintain every sapling for the next three years.
We invite you to join us not just for one day, but for this three-year journey of watering, deweeding, mulching, composting….
Plant the saplings. 🪴
Water them, care them for 3 yrs 🌱
They take care of us for generations. 🌳
ಸಂಯುಕ್ತ ರಾಷ್ಟ್ರಗಳ ಸಭೆಯಲ್ಲಿ ಮಾತನಾಡಲು ಆಹ್ವಾನಿಸಲ್ಪಟ್ಟಾಗ ಅನಂತಕುಮಾರ್ ಜೀ ತಮ್ಮ ತಾಯಿನಾಡಿನ ಭಾಷೆಯಾದ ಕನ್ನಡದಲ್ಲೇ ಮಾತನಾಡಲು ನಿರ್ಧರಿಸಿದರು. ತಮ್ಮ ತಾಯಿಯ ಭಾಷೆಯ ಮೇಲಿನ ಅವರ ಪ್ರೀತಿ ಮತ್ತು ಗೌರವವನ್ನು ಆ ಸಭೆಯಲ್ಲಿ ಅವರು ಉಚ್ಚರಿಸಿದ ಪ್ರತಿಯೊಂದು ಪದದಲ್ಲೂ ಕಾಣಬಹುದು.
ಸಂಯುಕ್ತ ರಾಷ್ಟ್ರಗಳ ಸಭೆಯಲ್ಲಿ ಕನ್ನಡದಲ್ಲಿ ಮಾತನಾಡಿದ ಮೊದಲ ಮತ್ತು ಏಕೈಕ ವ್ಯಕ್ತಿಯಾಗಿ ಅವರು ಇತಿಹಾಸ ನಿರ್ಮಿಸಿದರು — ನಮ್ಮ ನಾಡಿನ ಧ್ವನಿಯನ್ನು ವಿಶ್ವದ ಕಿವಿಗೆ ತಲುಪಿಸಿದ ನಿಜವಾದ ಕರ್ನಾಟಕದ ಪುತ್ರ.
ಜೈ ಹಿಂದ್!
ಜೈ ಕರ್ನಾಟಕ!
Ananthkumar avaru when asked to speak in the United Nations general assembly decided to speak in Kannada
His love and respect for his mother tongue can be felt in his every word. This is the first and only time anyone has spoken in Kannada on the floor of UN General Assembly.
Feeling proud to share this video with all of you today on Kannada Rajyotsava
Jai hind
Jai karnataka
Shri @PriyankKharge avare, this is a new low even for you.
After your failed attempt to defame RSS you have now decided to come behind shri Ananthkumar ji, whose work for Karnataka, even your own party leaders have admired.
In case you have forgotten, Let me remind you that the discussion in this video is about the infamous diary of a congress CM which had initials of your party’s high command and the large amounts of kickbacks given to them.
This tweet of yours will come back to haunt your own leaders. Remember truth has a tendency to reveal itself.
@BJP4India@BJP4Karnataka
This is a clear attempt to divert people’s attention from burning issues of law and order that kalaburagi, constituency of Mr Kharge and Mysore constituency of our Hon’ble CM are facing.
All of us can see through this. My sincere request to you is please see how more investment can be brought to Karnataka rather than indulging in this kind of political mudslinging .
ಇಂದು ಸಾನುಮ್ ಸ್ಯಾಂಗಿನಿಯಾಸ್ ಸಲೂಶನ್ ಪ್ರೈ.ಲಿ. ಚೆನ್ನೈ ಅವರ ಸಿ.ಎಸ್.ಆರ್. ಅನುದಾನದ ಅಡಿಯಲ್ಲಿ ನಮ್ಮ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ- ಕಿಮ್ಸ್ ಗೆ ರೂ 30 ಲಕ್ಷ ಬೆಲೆಯ DIGIPLA 90- THERAPEUTIC PLASMA EXCHANGE (TPE) ಯಂತ್ರವನ್ನು ಕೊಡುಗೆ ನೀಡಿ ಉದ್ಘಾಟಿಸಲಾಯಿತು.
ಈ ಯಂತ್ರವು ರಕ್ತದಿಂದ ಪ್ಲಾಸ್ಮಾವನ್ನು ಬೇರ್ಪಡಿಸಿ, ರೋಗಕಾರಕ ವಸ್ತುಗಳನ್ನು ತೆಗೆದುಹಾಕಲು ಮತ್ತು ಆರೋಗ್ಯಕರ ರಕ್ತ ಘಟಕಗಳನ್ನು ರೋಗಿಯ ದೇಹಕ್ಕೆ ಮರಳಿಸಲು ಅನಕೂಲವಾಗುತ್ತದೆ.
ಉತ್ತರ ಕರ್ನಾಟಕದ ಜನರ ಪಾಲಿಗೆ ಸಂಜೀವಿನಿ ಆಸ್ಪತ್ರೆಯಾಗಿರುವ ನಮ್ಮ ಕಿಮ್ಸಗೆ ಇದರ ಅವಶ್ಯಕತೆ ಮನಗಂಡು ಈ ಯಂತ್ರವನ್ನು ಸಿ.ಎಸ್. ಆರ್ ಅನುದಾನದಡಿ ಒದಗಿಸಲಾಗಿದೆ. ಕಿಮ್ಸಗೆ ಚಿಕೆತ್ಸೆಗಾಗಿ ಬರುವವರಲ್ಲಿ ಬಹುಸಂಖ್ಯಾತರು ಗ್ರಾಮೀಣ ಪ್ರದೇಶದವರಾಗಿದ್ದು ಅವರಿಗೆ ಇಂತಹ ಆಧುನಿಕ ರಕ್ತ ಪರೀಕ್ಷೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ದೊರಕಿಸಿ ಕೊಡುವ ಉದ್ದೇಶದಿಂದ ಕಿಮ್ಸ ಗೆ ಈ ಯಂತ್ರವನ್ನು ನೀಡಲಾಗಿದೆ.
ಈ ಸಂದರ್ಭದಲ್ಲಿ ಶಾಸರಾದ ಶ್ರೀ ಅರವಿಂದ ಬೆಲ್ಲದ, ಶ್ರೀ ಮಹೇಶ ಟೆಂಗಿನಕಾಯಿ, ಕಿಮ್ಸನ ಆಡಳಿತ ಮಂಡಳಿಯ ಅಧಿಕಾರಿಗಳು, ವೈದ್ಯಾಧಿಕಾರಿಗಳು ಮತ್ತು ಸಾನುಮ್ ಸ್ಯಾಂಗಿನಿಯಾಸ್ ಸಲೂಶನ್ ಪ್ರೈ.ಲಿ. ಚೆನ್ನೈ ಕಂಪನಿಯ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
@BelladArvind@MTenginkai
#DharwadConstituency
Ananthkumar paved the way for himself and for all of us, his guidance and unwavering support a constant light on our path. Though he may be beyond our sight, he remains ever with us, his spirit woven into the vast canvas of his work for society.
My heartfelt tributes 🙏
"ಅಂಧತ್ವ ನಿವಾರಣೆಗೆ ಮತ್ತೊಂದು ಹೆಜ್ಜೆ"
ವಿಭವ ಸಮೂಹ ಸಂಸ್ಥೆ ಮತ್ತು ಎಸ್ಜಿಎಂ ಟ್ರಸ್ಟ್ನ ವತಿಯಿಂದ ಡಾ.ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಸಹಯೋಗದೊಂದಿಗೆ ಕುಂದಗೋಳ ವಿಧಾನಸಭಾ ಕ್ಷೇತ್ರದ ನೂಲ್ವಿಯಲ್ಲಿ ಆರಂಭಿಸಲಾದ ನೂತನ ದೃಷ್ಟಿ ಕೇಂದ್ರವನ್ನು ಉದ್ಘಾಟಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದೆನು.
ನೂಲ್ವಿಯ ಸುತ್ತಮುತ್ತಲಿನ 16 ಕ್ಕೂ ಹೆಚ್ಚು ಹಳ್ಳಿಗಳ ಜನರ ಆರೋಗ್ಯ ರಕ್ಷಣೆಯ ಹಿತದೃಷ್ಟಿಯಿಂದ ಈ ನೂತನ ದೃಷ್ಟಿ ಕೇಂದ್ರ ಆರಂಭಿಸಿದ್ದು, ಕಣ್ಣಿನ ತಪಾಸಣೆ ಮಾಡಿ, ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಅಗತ್ಯವಿರುವವರಿಗೆ ಡಾ. ಎಂ.ಎಂ. ಜೋಶಿ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರ ಚಿಕಿತ್ಸೆ ನೀಡುವ ಯೋಜನೆ ಇದಾಗಿದೆ. ಕನ್ನಡಕದ ಅವಶ್ಯಕತೆ ಇರುವವರಿಗೆ ಈ ಕೇಂದ್ರದಲ್ಲೇ ರಿಯಾಯಿತಿ ದರದಲ್ಲಿ ಕನ್ನಡಕವನ್ನು ಒದಗಿಸಲಾಗುವುದು. ನಾಗರಿಕರು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಡಾ.ಎಂ.ಎಂ.ಜೋಶಿ, ಶಾಸಕರಾದ @mrpatil_kundgol, ವಿಭವ ಸಂಸ್ಥೆಯ ಪ್ರಮುಖರು ಹಾಗೂ ಎಸ್.ಜಿ.ಎಂ ಸಂಸ್ಥೆ ಮತ್ತು ಡಾ.ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.
#DharwadMPConstituency
2024ರ ಏಪ್ರಿಲ್ 26ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಮತಕ್ಷೇತ್ರ ವ್ಯಾಪ್ತಿಯ ವಾಸವಿ ವಿದ್ಯಾ ನಿಕೇತನದಲ್ಲಿ ಅದಮ್ಯ ಚೇತನ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರು ಕುಟುಂಬದ ಸದಸ್ಯರು ಹಾಗೂ ಹಿತೈಷಿಗಳೊಂದಿಗೆ ಮತದಾನ ಮಾಡಿದರು.
#ananthkumarpratishthana
During this crucial time for our country when we stand at the cusp of another important general election.
Thinking about how Appa would be standing amongst all of us, volunteers, karyakartas common public aliske and creating an air of enthusiasm and purpose.
Time has come now for us to remember all the sacrifices our leaders like Advani Ji, @narendramodi ji, @SushmaSwaraj ji, @AnanthKumar_BJP ji, @arunjaitley ji have done to ensure Bharat is where it is today.
Our leaders are standing by us, let's not lose the momentum - Abki Baar, 400 Paar! @BJP4India
'ಅಸಾಮಾನ್ಯ ಪ್ರತಿಭಾವಂತ ನಾಯಕ'
ಶ್ರೀ ಅನಂತಕುಮಾರರು ಇತರ ರಾಜಕಾರಣಿಗಳಂತಿರಲಿಲ್ಲ. ಕೆಪಿಸಿಸಿ ಸದಸ್ಯ ವಿಜಯಕುಮಾರ್ ಕುಚನೂರ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ರೀತಿ.
ಪೂರ್ಣ ಅನಂತಪಥ ಮಾಸಪತ್ರಿಕೆಯ ಸಂಚಿಕೆಯನ್ನು ಓದಲು ಭೇಟಿ ನೀಡಿ:
https://t.co/xTzA3Cn7Bg
#ananthkumarpratishthana#Ananthapatha#Ananthkumar
Horrible customer care service from @amazonIN there help desk just not replying and disco on the call @VibhavaGroup
There senior team is reacting this way to customer issue
Cleanotsava offering the below products for just Rs. 1
when purchase with Monkey 555 Premium Mop
1. Monkey 555 Broom, originally priced at Rs. 160.
2. Ozone Floor Cleaner, originally priced Rs. 95
Head to your nearest outlets to explore
#Cleanotsava#Monkey555#OzoneFresh
ಅಕಾಲಿಕವಾಗಿ ನಮ್ಮೆಲ್ಲರನ್ನು ಅಗಲಿದ ಪಕ್ಷದ ಹಿರಿಯ ನೇತಾರ, ಮಾಜಿ ಸಚಿವ, ಆತ್ಮೀಯ ಮಿತ್ರ ಶ್ರೀ ಅನಂತಕುಮಾರ್ ಅವರ ಜನ್ಮದಿನದಂದು ಅವರಿಗೆ ನನ್ನ ನಮನಗಳು. ತಮ್ಮ ವ್ಯಕ್ತಿತ್ವ, ಸಂಘಟನೆ ಮತ್ತು ಸಾಧನೆಗಳಿಂದ ಮರೆಯಲಾಗದ ಛಾಪನ್ನು ಬಿಟ್ಟು ಹೋಗಿರುವ ಅನಂತಕುಮಾರ್ ಅವರ ನೆನಪುಗಳು ಅವಿಸ್ಮರಣೀಯ.