The Government of India has intervened regarding the ongoing protest by Community Health Officers (CHOs) in Uttar Pradesh.
📢 The Uttar Pradesh Government has been requested to examine the issues and take necessary action as per rules.
💪 CHO Unity! CHO Rights! Justice for CHOs!
#CommunityHealthOfficers #CHO #NHM #CHOProtest #NHMEmployees #JusticeForCHOs #UPCHO
@Achoup2023@officer_cho@aiachonational
ಚಿತ್ರದುರ್ಗ ಜಿಲ್ಲೆಯ ಕುಡೀನಿರ್ ಕಟ್ಟೆ ಗ್ರಾಮಸ್ಥರು ಆ ಗ್ರಾಮದ ಸಮುದಾಯ ಆರೋಗ್ಯ ಅಧಿಕಾರಿಗಳು ಕಳೆದ 7 ದಿನಗಳಿಂದ ಮುಷ್ಕರಕ್ಕೆ ಹೋಗಿರುವುದರಿಂದ ನಮಗೆ ತುಂಬಾ ತೊಂದರೆಗಳು ಆಗುತ್ತಿದೆ, ಬಿಪಿ ಶುಗರ್ ಮಾತ್ರೆಗಳು ಖಾಲಿಯಾಗಿವೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ..
@DKShivakumar@utkhader@siddaramaiah@kharge@PriyankKharge@RAshokaBJP@mepratap
#CHOs #CHOPROTEST #CHO_Protest #CommunityHealthOfficer
ಸಮುದಾಯ ಆರೋಗ್ಯ ಅಧಿಕಾರಿಗಳ ನ್ಯಾಯಯು��� ಬೇಡಿಕೆಗಳನ್ನು ಈ ಕೂಡಲೇ ಈಡೇರಿಸಿ..
1) CPHC - UHC ಮಾರ್ಗಸೂಚಿ ಪ್ರಕಾರ 6 ಪೂರೈಸಿದ CHO ಗಳನ್ನು ಖಾಯಂಗೊಳಸಿ
2) ತಡೆ ಹಿಡಿದಿರುವ 5% ವಾರ್ಷಿಕ ವೇತನ ಹೆಚ್ಚಳ ಮುಂದುವರೆಸಿ
3) 15 ಪ್ರೋತ್ಸಹಧನವನ್ನು ಕೊಡಿ
4) NHM ನೌಕರರಂತೆ 15 % ವೇತನ ನಮಗೂ ಮಾಡಿ
#KarnatakaCHOsPROTEST