@RahulGandhi@INCIndia@kharge
https://t.co/nFiRCeYVkj
Mr Rahul Gandhi your intention is very clear which you made about OBC is just a bluffing game of vote politics you may think that people will believe you further but entire country will be against to the Congress again.
@narendramodi@siddaramaiah@BJP4India@BJP4Karnataka
ಪುರಾಣ ಪುರುಷನ ಆಚರಣೆ ಮಾಡಿದ ಸರ್ಕಾರ
ಐತಿಹಾಸಿಕ ಪುರುಷ ಕುರುಬ ಕುಲದಲ್ಲಿ ಜನಿಸಿ ಜಗತ್ತಿಗೆ ಸತ್ಯ ನ್ಯಾಯ ನೀತಿ ಧರ್ಮಗಳನ್ನು ಸಾರಿ ಜಾತಿ ಧರ್ಮಗಳನ್ನು ಹೊಡೆದು 18 ಜಾತಿಗಳ ಮಠವನ್ನು ಕಟ್ಟಿ, ಉದ್ದರಿಸಿದ ರೇವಣಸಿದ್ದೇಶ್ವರ ಜಯಂತಿಯ ಶುಭಾಶಯಗಳು
@siddaramaiah@RahulGandhi
ಕಾಂಗ್ರೆಸ್ ಸರ್ಕಾರದ ಕುರುಬ ಸಮುದಾಯದ ಮೇಲೆ ಸತತ ಅನ್ಯಾಯಗಳನ್ನು ಮಾಡಿಕೊಂಡು ದೌರ್ಜನ್ಯಗಳನ್ನು ಮಾಡಿಕೊಂಡು
ಸಮುದಾಯವನ್ನು ಹತ್ತಿಕ್ಕುತ್ತಿ��ುವ ಕೆಲಸ ಖಂಡನೀಯ ಇಂತಹ ಖಂಡನೀಯ
ಮುಂದಿನ ಚುನಾವಣೆಯಲ್ಲಿ ಸಮುದಾಯವನ್ನು ನಾಶ ಮಾಡಿರುವ ಕೆಲಸಕ್ಕೆ ಸರ್ಕಾರವನ್ನು ತೆಗೆದು ಹಾಕುವ ಕೆಲಸ ನಾವು ಮಾಡುತ್ತೇವೆ
@DKShivakumar@INCIndia@narendramodi@RahulGandhi
ಕಲಬುರ್ಗಿ ಜಿಲ್ಲೆ ಆಳಂದ ತಾಲೂಕಿನ ಖಜೂರಿ ಗ್ರಾಮದಲ್ಲಿ ಕುರಿ ಕಾಯುವ ಕುರಿಗಾಹಿ ಶ್ರೀ ಪಾಂಡು ರವರ ಮೇಲೆ ಆಗಿರುವ ಹಲ್ಲೆಯನ್ನು ಖಂಡಿಸಿ ಹೋರಾಟ
ಕುರುಬ ಸಮುದಾಯ ಸ್ಪಷ್ಟವಾಗಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನ ರಾಜ್ಯದಿಂದ ತೆಗೆಯುವ ಕೆಲಸ ಮಾಡುತ್ತದೆ
@DKShivakumar@INCIndia@narendramodi@RahulGandhi
ಕಲಬುರ್ಗಿ ಜಿಲ್ಲೆ ಆಳಂದ ತಾಲೂಕಿನ ಖಜೂರಿ ಗ್ರಾಮದಲ್ಲಿ ಕುರಿ ಕಾಯುವ ಕುರಿಗಾಹಿ ಶ್ರೀ ಪಾಂಡು ರವರ ಮೇಲೆ ಆಗಿರುವ ಹಲ್ಲೆಯನ್ನು ಖಂಡಿಸಿ ಹೋರಾಟ
ಕುರುಬ ಸಮುದಾಯ ಸ್ಪಷ್ಟವಾಗಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನ ರಾಜ್ಯದಿಂದ ತೆಗೆಯುವ ಕೆಲಸ ಮಾಡುತ್ತದೆ
@siddaramaiah@DKShivakumar@INCIndia@narendramodi
ಕುರುಬರಿಗೆ ಸಿಗಬೇಕಾದ ಪರಿಶಿಷ್ಟ ಪಂಗಡದ ವಿಚಾರದ ದಾಖಲೆಗಳನ್ನು ಮಾಯ ಮಾಡಿರುವ ಈಗಿನ ಕಾಂಗ್ರೆಸ್ ಸರ್ಕಾರ ಸಾಮಾಜಿಕ ನ್ಯಾಯದ ಡೋಂಗಿ ಕಥೆಯನ್ನ ಕ���ರುಬರಗಿ ಹೇಳುತ್ತಿದೆ
ಕುರುಬ ಸಮಾಜ ಎಚ್ಚೆತ್ತುಕೊಳ್ಳದೆ ಹೊರತು ನ್ಯಾಯವಾಗಿ ಸಿಗಬೇಕಾದ ಹಕ್ಕು ಸಿಗೋದಿಲ್ಲ
@INCIndia@siddaramaiah
ಕುರುಬ ಸಮುದಾಯದ ಸ್ವಾಮೀಜಿಯವರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗದೆ ಇರುವ ಕುರುಬ ಸಮುದಾಯದ ನಾಯಕರು ಮತ್ತು ಸಂಘ ಕೇವಲ ಸಿದ್ದರಾಮಯ್ಯನವರ ಗುಲಾಮಗಿರಿಗೆ ನಿಂತಿರುವುದು ಶೋಚನೀಯ ಅಂತಹ ಸಮಯದಲ್ಲಿ ನಮ್ಮ ಮಾನ್ಯ ಉಪ ಮುಖ್ಯಮಂತ್ರಿಗಳ ನಿಲುವು ನಮ್ಮನ್ನ ಮೆಚ್ಚಿಸಿದ್ದು ಅವರು ಮುಖ್ಯಮಂತ್ರಿ ಆಗಬೇಕ��� ಎಂದು ಸಮಾಜ ಬಯಸಬೇಕು
ಅಗಲಿದ ಕಾಗಿನೆಲೆ ಕನಕ ಪೀಠದ ಸ್ವಾಮೀಜಿಗೆ ನಮನ
ದೇವದುರ್ಗ ತಿಂಥಣಿಯ ಕಾಗಿನೆಲೆ ಕನಕ ಗುರುಪೀಠದ ಸಿದ್ದರಾಮನಂದ ಸ್ವಾಮೀಜಿ ಅವರು ವಿಧಿವಶರಾಗಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ.
ಸ್ವಾಮೀಜಿಯವರು ಶಾಲಾ ಮಕ್ಕಳಿಗೆ ಉಚಿತ ದಾಸೋಹದ ವ್ಯವಸ್ಥೆ, ಕನಕಗುರು ಪೀಠದಲ್ಲಿ ಸಾಮೂಹಿಕ ವಿವಾಹ, ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಆಯೋಜನೆ ಸೇರಿದಂತೆ ಸದಾ ಜನಪರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಇದೀಗ ಸ್ವಾಮೀಜಿಯವರು ಅಪಾರ ಸಂಖ್ಯೆಯ ಭಕ್ತರನ್ನು ಅಗಲಿದ್ದಾರೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ, ಭಕ್ತರಿಗೆ ಈ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿಃ
@KicchaSudeep@ColorsKannada
ಕರ್ನಾಟಕ ಜನತೆ ತುಂಬಾ ಸೂಕ್ಷ್ಮವಾಗಿ ನೋಡ್ತಿದ್ದಾರೆ ಚಾನಲ್ ನ ಬ್ಯಾನ್ ಮಾಡಿಸು ಎಲ್ಲಾ ಉಸ್ತುವಾರಿಯನ್ನ ಬಿಗ್ ಬಾಸ್ ಟೀಮ್ ತೆಗೆದುಕೊಂಡಿದೆ ಅಂತ ಅನಿಸ್ತಾ ಇದೆ