ಮಾನ್ಯ @DKShivakumar ಸಾಹೇಬರೆ 30 ಸಾವಿರ NHM ಒಳಗುತ್ತಿಗೆ ನೌಕರರನ್ನು ಈ ಸರ್ಕಾರ ಕಡೆಗಣಿಸಿದೆ, 40 ದಿನಗಳ ಕಾಲ ತಮ್ಮ ನ್ಯಾಯಯುತ ಬೇಡಿಕೆಯಾದ ಖಾಯಂಮಾತಿಗೋಸ್ಕರ ಮುಷ್ಕರ ಮಾಡಿದರು ನಮ್ಮ ಬೇಡಿಕೆಗೆ ಈ ಸರ್ಕಾರ ಮನ್ನಣೆ ಕೊಡಲೇ ಇಲ್ಲಾ.
@KPCCPresident ಸರ್ ಇವಾಗ ನಿಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ನಮ್ಮ ಬೇಡಿಕೆಯನ್ನು ಹಾಕುವಿರಾ??
#NHM
@BSBommai ಮಾನ್ಯ ಮುಖ್ಯಮಂತ್ರಿಗಳೇ ವೋಟ್ ಗೆ ಯಾವುದು ಬೇಕು ಅದನ್ನ ಜಾರಿ ಮಾಡಿದ್ದೀರಾ ಆದರೆ 30.000 NHM ನೌಕರರು 40 ದಿನಗಳಿಂದ ಮುಷ್ಕರ ಮಾಡಿದ್ದಾರೆ ಅವರ ಬೇಡಿಕೆ ಈಡೇರಿಸಬೇಕು ಅಂತ ನಿಮಗೆ ಅನ್ನಿಸಲಿಲ್ವಾ ಒಬ್ಬ ಜವಾಬ್ದಾರಿಯುತ್ತಾ ಮುಖ್ಯಮ���ತ್ರಿಯಾಗಿ ನೀವು ನಡೆದುಕೊಳ್ಳುವ ರೀತಿನ ಇದು ನಮ್ಮಹೆಣ್ಣುಮಕ್ಕಳ ಕಣ್ಣೀರು ಕಾಣಿಸಲಿಲ್ವಾನಿಮಗೆ.
@RaviR86664885@BSBommai@mla_sudhakar 39 dinagalinda bidiyalli kulitha NHM staff na First permanent Madi. from 15-20years they are working in very low salary
v request u to luk for our demands n direct ur party n state cabinet minister on d same for tomorrow's cabinet discussion. This will milestone decision for ur BJP Govt n help for 30K families n 1% vote share for BJP. Hope u act on dis sir.@AmitShah@nalinkateel@BJPKarnataka
Respected Amith Shah Sir/Nalinkumar Sir,
V d health dept NHM insource contract employees Karnatak r in strike since 39th day for Regularisation. Sir v have served as covid warriors n have been serving the community with very minimal pay since frm 15-20yrs.
@BSBommai ಮಾನ್ಯ ಮುಖ್ಯಮಂತ್ರಿಗಳೇ ಸ್ವಾಮಿ 14,000 ಪೌರಕಾರ್ಮಿಕರಿಗೆ ಖಾಯಂ ಆದೇಶ ಪ್ರತಿಯನ್ನು ನೀಡಿದ್ದೀರಾ ತುಂಬಾ ಸಂತೋಷ ಅದೇ ರೀತಿ ಎನ್ ಹೆಚ್ ಎಂ ನೌಕರರಿಗೆ ಖಾಯಂ ಆದೇಶ ಪ್ರತಿ ನೀಡುತ್ತೀರೆಂದು ಕಾಯುತ್ತಿದ್ದೇವೆ ದಯಮಾಡಿ ನಮಗೂ ಖಾಯಂ ಆದೇಶ ಪ್ರತಿಯನ್ನು ನೀಡಿ.