ತನ್ನ ಸೇವಾ ಅವಧಿಯಲ್ಲಿ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದ ರೀತಿ, ಸರಳತೆ, ಜನಸ್ನೇಹಿ ಜೀವನಶೈಲಿ ಎಲ್ಲಾ ಅಧಿಕಾರಿಗಳಿಗೂ ಪ್ರೇರಣೀಯ.
ಭಗವಂತ ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ. ಅವರ ಕುಟುಂಬ ವರ್ಗಕ್ಕೆ, ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ(2/2)
ನನಗೆ ಆತ್ಮೀಯರಾಗಿದ್ದ, ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿತ್ವ, ಅಪಾರ ಬದ್ಧತೆ, ಅಜೇಯ ಕಾರ್ಯ ಶೈಲಿಯ ಮೂಲಕ ಜನಸ್ನೇಹಿ ಐಎಎಸ್ ಅಧಿಕಾರಿ ಎಂದೇ ಹೆಸರು ಪಡೆದಿದ್ದ, ಮಾನವೀಯ ಮೌಲ್ಯಗಳ ತಳಹದಿಯಲ್ಲಿ, ಶರಣತತ್ವದಲ್ಲಿ ಸಾಗಿದ ಶ್ರೀ ಮಹಾಂತೇಶ್ ಬೀಳಗಿ ಅವರು ರಸ್ತೆ ಅಪಘಾತದಲ್ಲಿ ನಿಧನರಾದ ಸುದ್ದಿ ತಿಳಿದು ಮನಸ್ಸಿಗೆ ಅತ್ಯಂತ ನೋವುಂಟಾಗಿದೆ (1/2)
ನೈಋತ್ಯ ಮುಂಗಾರಿನಿಂದ ತತ್ತರಿಸಿದ ಕರ್ನಾಟಕ..
ಅಕಾಲಿಕ ಮಳೆ ಬರಸಿಡಿಲಿನಂತೆ ಎರಗಿ, ಕರುನಾಡಿನ ಕೋಟ್ಯಂತರ ರೈತರ ಬಾಳನ್ನು ಅತಂತ್ರವಾಗಿಸಿತ್ತು..
ಸದಾ ರೈತರ ಪರವಾಗಿ ತುಡಿಯುವ ನಮ್ಮ ನೆಚ್ಚಿನ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರ..(1/3)
ರಾಜ್ಯ ವಿಪತ್ತು ನಿರ್ವಹಣಾ ನಿಧಿ (SDRF) ಯಿಂದ 384 ಕೋಟಿ 40 ಲಕ್ಷ ರೂ ಗಳನ್ನು ಬಿಡುಗಡೆ ಮಾಡಿದ ಪ್ರಯುಕ್ತ..
ಪ್ರಧಾನಿ ನರೇಂದ್ರ ಮೋದಿಜಿ ಮತ್ತು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಜಿಯವರಿಗೆ ಕರ್ನಾಟಕದ ಸಮಸ್ತ ರೈತರ ಪರವಾಗಿ ಹೃದಯ ಪೂರ್ವಕ ಧನ್ಯವಾದಗಳು..(2/3)
ರಾಜ್ಯ ವಿಪತ್ತು ನಿರ್ವಹಣಾ ನಿಧಿ (STRF) ಯಿಂದ 384 ಕೋಟಿ 40 ಲಕ್ಷ ರೂ ಗಳನ್ನು ಬಿಡುಗಡೆ ಮಾಡಿದ ಪ್ರಯುಕ್ತ..
ಪ್ರಧಾನಿ ನರೇಂದ್ರ ಮೋದಿಜಿ ಮತ್ತು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಜಿಯವರಿಗೆ ಕರ್ನಾಟಕದ ಸಮಸ್ತ ರೈತರ ಪರವಾಗಿ ಹೃದಯ ಪೂರ್ವಕ ಧನ್ಯವಾದಗಳು..(2/3)
ಶತಮಾನ ಕಂಡ ದೇಶಪ್ರೇಮಿ ರಾಷ್ಟೀಯ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ - RSS ಪರವಾಗಿ ಶ್ರೀಗಳು ನೀಡಿದ ಹೇಳಿಕೆಯನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಅದಕ್ಕೆ ಪೂರಕವಾಗಿ ಹೊರಡಿಸಿರುವ ಈ ಆದೇಶ ..
ತುಷ್ಠಿಕರಣ, ಅಭಿವೃದ್ಧಿ ವಿರೋಧಿ ಮತ್ತು ಭ್ರಷ್ಟ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ, ಧರ್ಮ ವಿಭಜನೆಯ ಕರಾಳ ಮುಖ ಮತ್ತೊಮ್ಮೆ ಬಯಲಾಗಿದೆ..(4/5)
ಇಂದು ಸಂಘದಿಂದ 1.29 ಲಕ್ಷಕ್ಕಿಂತ ಹೆಚ್ಚು ಸೇವಾ ಕಾರ್ಯಗಳು ನಡೆಯುತ್ತಿವೆ. ಸಾಮಾಜಿಕ, ಆರ್ಥಿಕ, ಶಿಕ್ಷಣ, ಆರೋಗ್ಯ, ಸ್ವಾವಲಂಬನೆ, ಗ್ರಾಮಾಭಿವೃದ್ಧಿಯಂತಹ ಹಲವು ವಲಯಗಳಲ್ಲಿ ನಿರಂತರ ಸೇವಾ ಕಾರ್ಯಗಳು ಮುಂದುವರೆಯುತ್ತಿವೆ.
#RSS100 #Education#RSS100Years #ಸಂಘಶತಾಬ್ದಿ
ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ಥಾಪನೆಯಾಗಿ 100 ವರ್ಷ ಪೂರೈಸಿದೆ. 1925ರ ವಿಜಯದಶಮಿಯಂದು ಡಾ. ಹೆಡಗೇವಾರ್ ಅವರು ಹಿಂದೂ ಸಮಾಜವನ್ನು ಸಂಘಟಿಸಿ, ರಾಷ್ಟ್ರೀಯ ಚಾರಿತ್ರ್ಯ ನಿರ್ಮಾಣಕ್ಕಾಗಿ ಇದನ್ನು ಆರಂಭಿಸಿದರು. ಕೇವಲ ಸ್ವಾತಂತ್ರ್ಯ ಸಾಲದು, ದೇಶದ ಗುಲಾಮಗಿರಿಯ ಮೂಲ ಕಾರಣಕ್ಕೆ ಪರಿಹಾರ ಬೇಕು ಎಂಬ ಚಿಂತನೆಯಿಂದ ಹುಟ್ಟಿದ ಶಕ್ತಿ!
#RSS100Years
ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ಪ್ರಯುಕ್ತ ಸಂಘದ ಕಾರ್ಯ, ವಿಸ್ತಾರ, ರಾಷ್ಟ್ರಜೀವನದಲ್ಲಿ ಅದರ ಪಾತ್ರ, ವಿಜಯದಶಮಿಯ ಪರಂಪರೆ, ಐತಿಹಾಸಿಕ ಮೈಲಿಗಲ್ಲುಗಳು ಮತ್ತು 'ಪಂಚ ಪರಿವರ್ತನೆ'ಯಂತಹ ಪ್ರಮುಖ ಅಂಶಗಳ ಸಮಗ್ರ ನೋಟ. ಸಂಘದ ಸ್ಥಾಪನೆಯಿಂದ ಅಭಿವೃದ್ಧಿಯವರೆಗಿನ ಈ ಮಹಾಯಾತ್ರೆ ನಮ್ಮೆಲ್ಲರಿಗೂ ಸ್ಫೂರ್ತಿ!
#RSS100Years#ಸಂಘಶತಾಬ್ದಿ
ಭಯೋತ್ಪಾದಕ ಕೃತ್ಯಗಳಿಂದ ರಸ್ತೆ ನಿರ್ಮಾಣವೇ ಕ್ಲಿಷ್ಟವಾಗಿದ್ದ ಜಮ್ಮು ಕಾಶ್ಮೀರದಲ್ಲಿ ಜಗತ್ತಿನ ಅತಿ ಎತ್ತರದ ಸೇತುವೆ ನಿರ್ಮಾಣ..
ಪ್ರಧಾನಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಯ ಹಾದಿಯಲ್ಲಿ ಮತ್ತೊಂದು ಮಹೋನ್ನತ ಸೇರ್ಪಡೆ..
#11YearsOfSeva#11YearsOfInfraRevolution
Looking out the windows of cars, buses, and trains, one thought strikes hard—India has truly transformed over the last 11 years.
The infrastructure we once dreamed of is now a reality—robust, reliable, and future-ready.
This is New India, shaped under PM @narendramodi's visionary leadership. Read on to discover the scale, speed and spirit of India’s transformation.
#11YearsOfInfraRevolution
ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರದಿಂದ ರಸ್ತೆ ಸಾರಿಗೆಯಲ್ಲಿ ಅಭೂತಪೂರ್ವ ಅಭಿವೃದ್ಧಿ..
ಕಳೆದ 11 ವರ್ಷಗಳಲ್ಲಿ 90 ಸಾವಿರ ಕಿಮೀ ಇದ್ದ ರಾಷ್ಟ್ರೀಯ ಹೆದ್ದಾರಿ 1.4 ಲಕ್ಷ ಕಿಮೀಗೆ ಏರಿಕೆ..
#11YearsOfSeva#11YearsOfInfraRevolution
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಈಶಾನ್ಯ ರಾಜ್ಯಗಳಿಂದ ಪೂರ್ವ ಭಾರತದೊಂದಿಗೆ ಸಂಪರ್ಕ ಸೇತು..
Connecting India in true sense..
ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರದಿಂದ ಸಂಪರ್ಕ ಕ್ಷೇತ್ರದಲ್ಲಿ ಮಹತ್ತರ ಕ್ರಾಂತಿ..
#11YearsOfSeva#11YearsOfInfraRevolution