ಎಷ್ಟೇ ಕ್ರೂರ ಜಿಹಾದಿಗಳು ನಮ್ಮ ದೇಶದ ಮೇಲೆ ದಾಳಿ ಮಾಡಿ ನಮ್ಮ ಸಂಸ್ಕೃತಿ ಹಾಳು ಮಾಡಲು ಪ್ರಯತ್ನಿಸಿದರು ಭಾರತದ ತನ್ನ ಸಂಸ್ಕೃತಿ, ಗತಾವೈಭವ ವನ್ನು ಮಾರುಕಳಿಸಿದ ನಮ್ಮ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರಿಗೆ ಅಭಿನಂದನೆಗಳು 💐🙏
ಮಾನ್ಯ ಶ್ರೀ ದತ್ತಾತ್ರೇಯ ಹೊಸಬಾಳೆಯವರ ಹೇಳಿಕೆಯಲ್ಲಿ ತಪ್ಪೇನಿದೆ ?
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಚರ್ಚೆ ಇಲ್ಲದೆ, ಸಂಸತ್ತಿನ ಅನುಮೋದನೆ ಇಲ್ಲದೆ, ಸರ್ವಾಧಿಕಾರಿ ಧೋರಣೆಯಿಂದ ಸಂವಿಧಾನದ ಪ್ರಸ್ತಾವನೆಯ ಒಳಗೆ ತುರುಕಿದ, ಕ್ರಾಂತಿಸೂರ್ಯ ಡಾ ಬಿ. ಆರ್ ಅಂಬೇಡ್ಕರ್ ಅವರು ಪ್ರತಿಪಾದಿಸದ/ವಿರೋಧಿಸಿದ ಅಂಶಗಳನ್ನಷ್ಟೇ ಕೈಬಿಡಬೇಕೆಂದು ಪ್ರಸ್ತಾಪಿಸಿದ್ದಾರೆ. ಯಾವುದೇ ಸಾಂವಿಧಾನಿಕ ಪ್ರಕ್ರಿಯೆ ಇಲ್ಲದೆ ಮೂಲ ಸಂವಿಧಾನವನ್ನು ತಿರುಚುವುದರೊಂದಿಗೆ ಸರ್ವಾಧಿಕಾರಿ ಧೋರಣೆಯಿಂದ ಸಂವಿಧಾನದ ಪ್ರಸ್ತಾವನೆಯ ಮೇಲೆ ಹೇರಿದ ಪದಗಳನ್ನಷ್ಟೇ ಪರಾಮರರ್ಶಿಸಬೇಕು. ಅಂಬೇಡ್ಕರ್ ಅವರ ಆಶಯದ ಸಂವಿಧಾನ ಇರಬೇಕು ಎಂದಷ್ಟೇ ಹೇಳಿದ್ದಾರೆ.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಬದುಕಿದ್ದಾಗ ಅಪಮಾನವೆಸಗಿ, ನಿಧನರಾದಾಗ ಅಂತ್ಯ ಸಂಸ್ಕಾರಕ್ಕೂ ಜಾಗ ನೀಡದೆ, ಇಂದು ಮೊಸಳೆ ಕಣ್ಣೀರು ಸುರಿಸುತ್ತಿರುವ ನಿಮಗೆ ಅವರ ಬಗ್ಗೆ ಮಾತನಾಡುವ ಬದ್ಧತೆ ಇದೆಯೇ?
ಪಾಕಿಸ್ತಾನಿ ಉಗ್ರರನ್ನು ಕೊಂದಾಗ ಶಾಂತಿ ಮಂತ್ರ ಪಠಿಸುವ ಕಾಂಗ್ರೆಸ್ಸಿಗಳೇ ನೆನಪಿಡಿ,
2005 ದೆಹಲಿ ಸರಣಿ ಸ್ಫೋಟ – 70 ಸಾವು
2006 ವಾರಾಣಸಿ ಬಾಂಬ್ ಸ್ಫೋಟ – 28 ಸಾವು
2006 ಮುಂಬೈ ರೈಲು ಸ್ಫೋಟ – 209 ಸಾವು
2006 ಮಲೇಗಾಂ ಬಾಂಬ್ ಸ್ಫೋಟ – 40 ಸಾವು
2007 ಸಂಜೋತಾ ಎಕ್ಸ್ಪ್ರೆಸ್ ಸ್ಫೋಟ – 70 ಸಾವು
2008 ಜೈಪುರ ಬಾಂಬ್ ಸ್ಫೋಟ – 71 ಸಾವು
2008 ಅಹಮದಾಬಾದ್ ಬಾಂಬ್ ಸ್ಫೋಟ – 56 ಸಾವು
2008 ದೆಹಲಿ ಬಾಂಬ್ ಸ್ಫೋಟ – 36 ಸಾವು
2008 ಮುಂಬೈ ಉಗ್ರ ದಾಳಿ – 171 ಸಾವು
2010 ಪುಣೆ ಬಾಂಬ್ ಸ್ಫೋಟ – 17 ಸಾವು
2011 ಮುಂಬೈ ಸ್ಫೋಟ – 26 ಸಾವು
2011 ದೆಹಲಿ ಸ್ಫೋಟ – 15 ಸಾವು
2013 ಹೈದ್ರಾಬಾದ್ ಸ್ಫೋಟ – 18 ಸಾವು
ಕಾಂಗ್ರೆಸ್ ಆಡಳಿತದ ಕಾಲದಲ್ಲಿ ನಡೆದ ಮೇಲಿನ ಉಗ್ರ ದಾಳಿಗಳಿಗೆ ಏಕೆ ಯಾವುದೇ ಕಠಿಣ ಪ್ರತಿಕ್ರಿಯೆ ನೀಡಲಿಲ್ಲ? ಅಂದು ನಮ್ಮ ಭದ್ರತಾ ಪಡೆಗಳು ಸರ್ಜಿಕಲ್ ಸ್ಟ್ರೈಕ್ ಮತ್ತು ವಾಯು ದಾಳಿ ನಡೆಸುವ ಸಾಮರ್ಥ್ಯ ಹೊಂದಿದ್ದರೂ, ಅಂದಿದ್ದ ರಾಜಕೀಯ ನಾಯಕತ್ವದಲ್ಲಿ ಕಠಿಣ ಹಾಗು ದೃಢ ನಿರ್ಧಾರ ತೆಗೆದುಕೊಳ್ಳುವ ಧೈರ್ಯ ಇರಲಿಲ್ಲ.
ಈಗ ದೇಶಕ್ಕೆ ಪ್ರಧಾನಿ ಶ್ರೀ @narendramodi ಯವರ ಸಮರ್ಥ ನಾಯಕತ್ವವಿದೆ. ಈಗಿರುವುದು ಯುದ್ಧಕಾಲದಲ್ಲಿ "ಶಾಂತಿ ಶಾಂತಿ" ಎಂದು ಟ್ವಿಟ್ ಮಾಡುವ ಅಸಹಾಯಕ ನಾಯಕರ ಕಾಲವಲ್ಲ. ಭಯೋತ್ಪಾದನೆಯನ್ನು, ಭಯೋತ್ಪಾದಕರನ್ನು, ಅವರ ಬೆಂಬಲಿಗರನ್ನು ಬೇರು ಸಮೇತ ಕಿತ್ತುಹಾಕುವ ಹಾಕುವ @BJP4India ನೇತೃತ್ವದ ಸುದೃಢ ಸರ್ಕಾರ.
ಇಂದು ಯಾದಗಿರಿ ನಗರದ ಶಾಸಕರ ಕಚೇರಿಯಲ್ಲಿ ಯಾದಗಿರಿ ಮತಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ವೆಂಕಟರೆಡ್ಡಿ ಮುದ್ನಾಳ ರವರು ಬೂಸ್ಟರ್ ಡೋಸ್ ಪಡೆದು ಎಲ್ಲಾ ಯಾದಗಿರಿಯ ಹಿರಿಯನಾಗರಿಕರು ಪಡೆಯಬೇಕು ಎಂದು ಸಲಹೆ ನೀಡಿದರು.
@blsanthosh@INCIndia ದೇಶದ ಭದ್ರತೆಯಲ್ಲಿ ಕಾಂಗ್ರೆಸ್ನವರಿಗೆ ಜೋಶ್ ಇರುವುದಿಲ್ಲ ಇಂಥ ಕೀಳು ಮಟ್ಟದ ರಾಜಕೀಯ ಮಾಡುವುದರಲ್ಲಿ ಕೈ ಪಕ್ಷ ಯಾವಾಗಲೂ ದೇಶದಲ್ಲಿ ಮುಂದುವರಿಸುತ್ತ ಬಂದಿದೆ.